diff --git a/en_tn_57-TIT.tsv b/en_tn_57-TIT.tsv index ead84c8..04a424f 100644 --- a/en_tn_57-TIT.tsv +++ b/en_tn_57-TIT.tsv @@ -18,7 +18,7 @@ TIT 1 5 ga62 ​ ἵνα τὰ λείποντα ἐπιδιορθώσῃ 1 that TIT 1 5 b52u καταστήσῃς ... πρεσβυτέρους 1 ordain elders "ಹಿರಿಯರನ್ನು ನೇಮಿಸು" ಅಥವಾ "ಹಿರಿಯರನ್ನು ನಿಯೋಜಿಸು" TIT 1 5 p56w ​ πρεσβυτέρους 1 elders ಆದಿ ಕ್ರೈಸ್ತ ಸಭೆಯಲ್ಲಿ ಕ್ರೈಸ್ತ ಹಿರಿಯರು ವಿಶ್ವಾಸಿಗಳ ಸಂಘದವರಿಗೆ ಆತ್ಮೀಕ ನಾಯಕತ್ವವನ್ನು ನೀಡುತ್ತಿದ್ದರು. ಈ ಪದವು ನಂಬಿಕೆಯಲ್ಲಿ ಪರಿಪಕ್ವರಾಗಿರುವ ಜನರನ್ನು ಸೂಚಿಸುತ್ತದೆ. TIT 1 6 wja4 ​ 0 Connecting Statement: ಕ್ರೇತ ದ್ವೀಪದಲ್ಲಿನ ಎಲ್ಲಾ ಪಟ್ಟಣಗಳಲ್ಲಿ ದೀಕ್ಷೆಕೊಟ್ಟು ಹಿರಿಯರನ್ನು ನೇಮಿಸಬೇಕೆಂದು ಪೌಲನು ತೀತನಿಗೆ ಹೇಳಿದನು. ಇದರೊಂದಿಗೆ ಹಿರಿಯರಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸುತ್ತಾನೆ. -TIT 1 6 jen8 εἴ τίς ἐστιν ἀνέγκλητος ... ἀνήρ 1 An elder must be without blame, the husband "ಸಭೆಯ ಹಿರಿಯನಾಗಿರುವವನು ""ನಿಂದಾರಹಿತನಾಗಿರಬೇಕು"" ಯಾವುದೇ ದುಷ್ಟಕಾರ್ಯಗಳನ್ನು ಮಾಡದವನಾಗಿರಬೇಕು . ಪರ್ಯಾಯ ಭಾಷಾಂತರ : "" ಒಬ್ಬ ಸಭಾ ಹಿರಿಯನು ಯಾವುದೇ ಅಪಖ್ಯಾತಿ ಹೊಂದಿರಬಾರದು ಮತ್ತು ಒಳ್ಳೆ ಪತಿಯಾಗಿರಬೇಕು ." +TIT 1 6 jen8 εἴ τίς ἐστιν ἀνέγκλητος ... ἀνήρ 1 An elder must be without blame, the husband ಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.” TIT 1 6 q6uy figs-explicit μιᾶς γυναικὸς ἀνήρ 1 the husband of one wife "ಇದರ ಅರ್ಥ ಅವನು ಏಕಪತ್ನಿಯುಳ್ಳವನಾಗಿರಬೇಕು. ಅವನು ಬಹುಪತ್ನಿಯುಳ್ಳವನಾಗಿರಬಾರದು. ವೇಶ್ಯೆಯರ ಸಹವಾಸ ಮಾಡಿದವನಾಗಿರಬಾರದು , ಮೊದಲ ಹೆಂಡತಿಯನ್ನು ವಿಚ್ಛೇದನ ಮಾಡಿರಬಾರದು ಪರ್ಯಾಯ ಭಾಷಾಂತರ : ""ಒಬ್ಬ ಪುರುಷ ಒಬ್ಬಳೊಂದಿಗೆ ಮಾತ್ರ ಸಂಬಂಧ ಹೊಂದಿರಬೇಕು "" ಅಥವಾ"" ಒಬ್ಬ ಪುರುಷ ತನ್ನ ಪತ್ನಿಗೆ ವಿಶ್ವಾಸವುಳ್ಳವನಾಗಿರಬೇಕು "" (ನೋಡಿ: [[rc://en/ta/man/translate/figs-explicit]])" TIT 1 6 wd6q τέκνα ... πιστά 1 faithful children ಸಂಭವನೀಯ ಅರ್ಥಗಳು 1) ಯೇಸುವಿನಲ್ಲಿ ನಂಬಿಕೆ ಇಟ್ಟ ಮಕ್ಕಳು ಅಥವಾ 2) ನಂಬಿಕೆಗೆ ಅರ್ಹರಾದ ಮಕ್ಕಳು TIT 1 7 lz7x τὸν ἐπίσκοπον 1 overseer "ಆತ್ಮಿಕವಾದ ನಾಯಕತ್ವಕ್ಕೆ ಸಮಾನವಾದ ಇನ್ನೊಂದು ಹೆಸರು

"" ಹಿರಿಯರು"" ಎಂದು ಪೌಲನು 1:6.ರಲ್ಲಿ ತಿಳಿಸುತ್ತಾನೆ."