diff --git a/tn_GAL.tsv b/tn_GAL.tsv index e3cc641..111a596 100644 --- a/tn_GAL.tsv +++ b/tn_GAL.tsv @@ -637,4 +637,4 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ 1:7 wnfe τινές & οἱ 1 ಪರ್ಯಾಯ ಭಾಷಾಂತರ: “ನಿರ್ಧಿಷ್ಟ ಜನರು” 1:7 kswu rc://*/ta/man/translate/figs-abstractnouns ταράσσοντες ὑμᾶς 1 **ತೊಂದರೆ** ಎಂಬ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನುನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ಅದೇ ಕಲ್ಪನೆಯನ್ನು "ತೊಂದರೆ ಪಡಿಸುವುದು" ಎಂಬುವುದನ್ನು ಕ್ರಿಯಾಪದವಾಗಿ ನೀವು ವ್ಯಕ್ತಪಡಿಸಬಹುದು ಅಥವಾ ಅದರ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು\r. ಪರ್ಯಾಯ ಭಾಷಾಂತರ: “ನಿಮಗೆ ತೊಂದರೆಪಡಿಸುತ್ತಿರುವುದು” 1:7 tec2 μεταστρέψαι 1 ಪರ್ಯಾಯ ಭಾಷಾಂತರ: “ಸತ್ಯವನ್ನು ತಿರುಗಿಸಲು” ಅಥವಾ “ಬದಲಾಯಿಸಲು” -1:7 k9d1 rc://*/ta/man/translate/figs-possession τὸ εὐαγγέλιον τοῦ Χριστοῦ 1 ಇಲ್ಲಿ ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸುತ್ತಿರಬಹುದು\n: (1) ಕ್ರಿಸ್ತನ ಬಗ್ಗೆ ಸುವಾರ್ತೆಯನ್ನು ವಿವರಿಸಿರಿ, ಈ ಸಂದರ್ಭದಲ್ಲಿ ಸುವಾರ್ತೆಯ ವಿಷಯವನ್ನು ವಿವರಿಸಲು ಸ್ವಾಮ್ಯದ ರೂಪವನ್ನು ಉಪಯೋಗಿಸಲಾಗುತ್ತದೆ. ಪರ್ಯಾಯ ಭಾಷಾಂತರ: “ಕ್ರಿಸ್ತನ ಬಗ್ಗೆ ಸುವಾರ್ತೆ” (2) ಕ್ರಿಸ್ತನನ್ನು ತಾನು ಉಲ್ಲೇಖಿಸುತ್ತಿರುವ ಸುವಾರ್ತೆಯನ್ನು ಪ್ರಕಟಿಸಿದವನಾಗಿ ಗುರುತಿಸಿರಿ, ಈ ಸಂದರ್ಭದಲ್ಲಿ ಪೌಲನು ಕ್ರಿಸ್ತನ ಸುವಾರ್ತೆಯ ಸಂದೇಶವನ್ನು ಉಲ್ಲೇಖಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಕ್ರಿಸ್ತನು ಪ್ರಕಟಿಸಿದ ಸುವಾರ್ತೆ” ಅಥವಾ “ಕ್ರಿಸ್ತನು ಬೋಧಿಸಿದ ಸುವಾರ್ತೆ” +1:7 k9d1 rc://*/ta/man/translate/figs-possession τὸ εὐαγγέλιον τοῦ Χριστοῦ 1 ಇಲ್ಲಿ ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸುತ್ತಿರಬಹುದು: (1) ಕ್ರಿಸ್ತನ ಬಗ್ಗೆ ಸುವಾರ್ತೆಯನ್ನು ವಿವರಿಸಿರಿ, ಈ ಸಂದರ್ಭದಲ್ಲಿ ಸುವಾರ್ತೆಯ ವಿಷಯವನ್ನು ವಿವರಿಸಲು ಸ್ವಾಮ್ಯದ ರೂಪವನ್ನು ಉಪಯೋಗಿಸಲಾಗುತ್ತದೆ. ಪರ್ಯಾಯ ಭಾಷಾಂತರ: “ಕ್ರಿಸ್ತನ ಬಗ್ಗೆ ಸುವಾರ್ತೆ” (2) ಕ್ರಿಸ್ತನನ್ನು ತಾನು ಉಲ್ಲೇಖಿಸುತ್ತಿರುವ ಸುವಾರ್ತೆಯನ್ನು ಪ್ರಕಟಿಸಿದವನಾಗಿ ಗುರುತಿಸಿರಿ, ಈ ಸಂದರ್ಭದಲ್ಲಿ ಪೌಲನು ಕ್ರಿಸ್ತನ ಸುವಾರ್ತೆಯ ಸಂದೇಶವನ್ನು ಉಲ್ಲೇಖಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಕ್ರಿಸ್ತನು ಪ್ರಕಟಿಸಿದ ಸುವಾರ್ತೆ” ಅಥವಾ “ಕ್ರಿಸ್ತನು ಬೋಧಿಸಿದ ಸುವಾರ್ತೆ”