Edit 'tn_OBA.tsv' using 'tc-create-app'

This commit is contained in:
TANUJA.G 2024-01-06 17:47:10 +00:00
parent 2ca55e88e4
commit 3c2a6192f7
1 changed files with 3 additions and 3 deletions

View File

@ -127,9 +127,9 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:18 amum rc://*/ta/man/translate/figs-explicit כִּ֥י 1 ಇಲ್ಲಿ, **ಯಾಕೆಂದರೆ** ಮುಂದಿನದು ಮೊದಲು ಬಂದದ್ದಕ್ಕೆ ಕಾರಣವಾಗಿದೆ ಎಂದು ಸೂಚಿಸುತ್ತದೆ. ಈ ವಿಷಯಗಳು ಖಂಡಿತವಾಗಿಯೂ ಸಂಭವಿಸುತ್ತವೆ ಎಂದು ಓದುಗರಿಗೆ ನೆನಪಿಸುತ್ತಿದೆ, ಯಾಕೆಂದರೆ ಈ ಸಂದೇಶವು ಅತನಿಂದ ಬರುತ್ತದೆ. \nನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ಯು ಎಸ್ಲ್ಲಿ‌ ಟಿಯಲ್ಲಿ ಇರುವಂತೆ ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. (ನೋಡಿರಿ: [[rc://*/ta/man/translate/figs-explicit]])
1:18 c5jr rc://*/ta/man/translate/figs-123person כִּ֥י יְהוָ֖ה דִּבֵּֽר 1 ಇಲ್ಲಿ ಯೆಹೋವನು ಆತನ ಬಗ್ಗೆ ಮೂರನೇ ವ್ಯಕ್ತಿಯಾಗಿ ಮಾತನಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಅದು ಗೊಂದಲಮಯವಾಗಿದ್ದರೆ, ಯು ಎಸ್‌ ಟಿಯಲ್ಲಿ ಇರುವಂತೆ ನೀವು ಅದನ್ನು ಮೊದಲ ವ್ಯಕ್ತಿಗೆ ಬದಲಾಯಿಸಬಹುದು. (ನೋಡಿರಿ: [[rc://*/ta/man/translate/figs-123person]])
1:19 cr25 וְ⁠יָרְשׁ֨וּ 1 ಈ ವಚನವು ಇಸ್ರಾಯೇಲಿನ ವಿವಿಧ ಭಾಗಗಳಲ್ಲಿ ವಾಸಿಸುವ ಜನರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದನ್ನು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸ್ವಾಧೀನ ಪಡಿಸಿಕೊಳ್ಳುವುದು”
1:19 zu8p rc://*/ta/man/translate/figs-metonymy הַ⁠נֶּ֜גֶב 1 The **Negev** is the name of the southern region of Judea that is dry, rocky, and barren. It is being used to represent the people who live there. The people are being described by the name of something closely associated with them, the land that they live in. Alternate translation: “The Israelites who live in the Negev” (See: [[rc://*/ta/man/translate/figs-metonymy]])
1:19 cr27 rc://*/ta/man/translate/figs-synecdoche הַ֣ר עֵשָׂ֗ו 1 This was one of the mountains in Edom. See how you translated this in verses 8 and 9. Yahweh is referring to the whole territory of Edom by using the name of one prominent part of it. Alternate translation: “the country of Edom” (See: [[rc://*/ta/man/translate/figs-synecdoche]])
1:19 m7qk rc://*/ta/man/translate/figs-metonymy וְ⁠הַ⁠שְּׁפֵלָה֙ 1 The **Shephelah** is the name of the western foothills in the land of Israel. That location is being used figuratively to represent the people who live there. The people are being described by the name of something closely associated with them, the land that they live in. Alternate translation: “the Israelites who live in the western foothills.” (See: [[rc://*/ta/man/translate/figs-metonymy]])
1:19 zu8p rc://*/ta/man/translate/figs-metonymy הַ⁠נֶּ֜גֶב 1 **ನೆಗೆವ್** ಎಂಬುದು ಯೂದಾಯದ ದಕ್ಷಿಣ ಪ್ರದೇಶದ ಹೆಸರು, ಅದು ಶುಷ್ಕ, ಕಲ್ಲು ಮತ್ತು ಬಂಜರು ಪ್ರದೇಶ. ಅಲ್ಲಿ ವಾಸಿಸುವ ಜನರನ್ನು ಪ್ರತಿನಿಧಿಸಲು ಇದನ್ನು ಉಪಯೋಗಿಸಲಾಗುತ್ತಿದೆ. ಈ ಜನರು, ಅವರು ವಾಸಿಸುವ ದೇಶ ತಮ್ಮೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ ಯಾವುದಾದರೊಂದು ಹೆಸರಿನಿಂದ ವರ್ಣಿಸಲ್ಪಟ್ಟಿದ್ದಾರೆ. ಪರ್ಯಾಯ ಭಾಷಾಂತರ: “ನೆಗೆವ್‌ನಲ್ಲಿ ವಾಸಿಸುವ ಇಸ್ರಾಯೇಲರು” (ನೋಡಿರಿ: [[rc://*/ta/man/translate/figs-metonymy]])
1:19 cr27 rc://*/ta/man/translate/figs-synecdoche הַ֣ר עֵשָׂ֗ו 1 ಇದು ಎದೋಮಿನ ಪರ್ವತಗಳಲ್ಲಿ ಒಂದಾಗಿತ್ತು. ನೀವು ಇದನ್ನು 8 ಮತ್ತು 9 ನೇ ವಚನಗಳಲ್ಲಿ ಹೇಗೆ ಭಾಷಾಂತರಿಸಿದ್ದೀರಿ ಎಂಬುದನ್ನು ನೋಡಿರಿ. ಯೆಹೋವನು ಎದೋಮಿನ ಎಲ್ಲಾ ಪ್ರದೇಶವನ್ನು ಅದರ ಒಂದು ಪ್ರಮುಖ ಭಾಗದ ಹೆಸರಿನಿಂದ ಉಲ್ಲೇಖಿಸುತ್ತಿದ್ದಾನೆ\n. ಪರ್ಯಾಯ ಭಾಷಾಂತರ: “ಎದೋಮಿನ ದೇಶ” (ನೋಡಿರಿ: [[rc://*/ta/man/translate/figs-synecdoche]])
1:19 m7qk rc://*/ta/man/translate/figs-metonymy וְ⁠הַ⁠שְּׁפֵלָה֙ 1 **ಶೆಫೆಲಾ** ಎಂಬುದು ಇಸ್ರಾಯೇಲ್ ದೇಶದ ಪಶ್ಚಿಮದ ತಪ್ಪಲಿನ ಹೆಸರು. ಆ ಸ್ಥಳವನ್ನು ಅಲ್ಲಿ ವಾಸಿಸುವ ಜನರನ್ನು ಪ್ರತಿನಿಧಿಸಲು ಸಾಂಕೇತಿಕ ರೀತಿಯಲ್ಲಿ ಉಪಯೋಗಿಸಲಾಗಿದೆ. ಈ ಜನರು ಅವರು ವಾಸಿಸುವ ದೇಶ ತಮ್ಮೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ ಯಾವುದಾದರೊಂದು ಹೆಸರಿನಿಂದ ವರ್ಣಿಸಲ್ಪಟ್ಟಿದ್ದಾರೆ. ಪರ್ಯಾಯ ಭಾಷಾಂತರ: “ಪಶ್ಚಿಮ ಪರ್ವತದ ತಪ್ಪಲಲ್ಲಿ ವಾಸಿಸುವ ಇಸ್ರಾಯೇಲರು” (ನೋಡಿರಿ: [[rc://*/ta/man/translate/figs-metonymy]])
1:19 dew4 rc://*/ta/man/translate/figs-ellipsis וְ⁠הַ⁠שְּׁפֵלָה֙ אֶת־פְּלִשְׁתִּ֔ים 1 Here, the reader is expected to supply the verb **will possess** from the previous clause. Alternate translation: “and the Israelites who live in the Shephelah will possess the land of the Philistines” (See: [[rc://*/ta/man/translate/figs-ellipsis]])
1:19 cr29 rc://*/ta/man/translate/figs-metonymy פְּלִשְׁתִּ֔ים 1 The **Philistines** were people who occupied the territory to the west of Israel. Here, the people are used to represent that territory, also known as the region of Phoenicia. Alternate translation: “the region of the Philistines” (See: [[rc://*/ta/man/translate/figs-metonymy]])
1:19 app9 וְ⁠יָרְשׁוּ֙ 1 “The people of Israel will possess”

Can't render this file because it contains an unexpected character in line 2 and column 2036.