Edit 'tn_GAL.tsv' using 'tc-create-app'

This commit is contained in:
Vishwanath 2024-01-02 06:48:22 +00:00
parent db02a6655a
commit 363e694647
1 changed files with 1 additions and 1 deletions

View File

@ -501,7 +501,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:6 ahbp rc://*/ta/man/translate/grammar-connect-words-phrases δέ 1 ಇಲ್ಲಿ, ಪೌಲನು ಮಾಡುತ್ತಿರುವ ಒಪ್ಪಂದದಲ್ಲಿರುವ ಹೊಸ ಮಾಹಿತಿಯನ್ನು **ಮತ್ತು** ಪದವನ್ನು ಉಪಯೋಗಿಸಿ ಪರಿಚಯಿಸುತ್ತಿದ್ದಾನೆ. ಹೊಸ ಮಾಹಿತಿಯ ಪರಿಚಯಕೋಸ್ಕರ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಈಗ" (ನೋಡಿ: [[rc://*/ta/man/translate/grammar-connect-words-phrases]])
4:6 exc6 rc://*/ta/man/translate/grammar-connect-logic-result ὅτι 1 ವಿಶ್ವಾಸಿಗಳ ಹೃದಯದೊಳಗೆ **ದೇವರು ತನ್ನ ಮಗನ ಆತ್ಮನನ್ನು ಕಳುಹಿಸಿದನು** ಎಂಬುದು **ಏಕೆಂದರೆ** ಪದವು ಕಾರಣವನ್ನು ಪರಿಚಯಿಸುತ್ತದೆ. ಅಂದರೆ ವಿಶ್ವಾಸಿಗಳು ದೇವರ **ಮಕ್ಕಳು** ಆಗಿದ್ದಾರೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/grammar-connect-logic-result]])
4:6 l2ny rc://*/ta/man/translate/figs-gendernotations υἱοί 1 **ಮಕ್ಕಳು** ಪದವು ಪುಲ್ಲಿಂಗ ಪದವಾದಾಗ್ಯೂ, ಪೌಲನು ಸಾಮಾನ್ಯ ಅರ್ಥದಲ್ಲಿ ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೇರಿಸಿ ಇಲ್ಲಿ ಪದವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: "ಪುತ್ರರು ಮತ್ತು ಪುತ್ರಿಯರು" (ನೋಡಿ: [[rc://*/ta/man/translate/figs-gendernotations]])
4:6 bikp rc://*/ta/man/translate/figs-metaphor υἱοί 1 ದೇವರು ತಮ್ಮ ೌತಿಕ, ಜೈವಿಕ ತಂದೆಯಂತೆ ಎಂದು ಪೌಲನು ಗಲಾತ್ಯದವರಿಗೆ ಹೇಳುತ್ತಿದ್ದಾನೆ. ಅವನ ಅರ್ಥ ಈ ಜನರು ದೇವರೊಂದಿಗೆ ಸಂಬಂಧವನ್ನು ಹೊಂದಿದ್ದರು ಏಕೆಂದರೆ ಅವರು ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದರು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಅದೇ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿರುವ ಇದು {4:5](../04/05.md)ದಲ್ಲಿರುವ **ಮಕ್ಕಳು** ಎಂಬ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಆತ್ಮೀಕ ದೇವರ ಮಕ್ಕಳು" (ನೋಡಿ: [[rc://*/ta/man/translate/figs-metaphor]])
4:6 bikp rc://*/ta/man/translate/figs-metaphor υἱοί 1 ದೇವರು ತಮ್ಮ ೌತಿಕ, ಜೈವಿಕ ತಂದೆಯಂತೆ ಎಂದು ಪೌಲನು ಗಲಾತ್ಯದವರಿಗೆ ಹೇಳುತ್ತಿದ್ದಾನೆ. ಅವನ ಅರ್ಥ ಈ ಜನರು ದೇವರೊಂದಿಗೆ ಸಂಬಂಧವನ್ನು ಹೊಂದಿದ್ದರು ಏಕೆಂದರೆ ಅವರು ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದರು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಅದೇ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿರುವ ಇದು {4:5](../04/05.md)ದಲ್ಲಿರುವ **ಮಕ್ಕಳು** ಎಂಬ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಆತ್ಮೀಕ ದೇವರ ಮಕ್ಕಳು" (ನೋಡಿ: [[rc://*/ta/man/translate/figs-metaphor]])
4:6 nei3 rc://*/ta/man/translate/figs-metonymy εἰς τὰς καρδίας ἡμῶν 1 ಇಲ್ಲಿ, ಒಬ್ಬ ವ್ಯಕ್ತಿಯ ಅಂತರಾಳವನ್ನು **ಹೃದಯಗಳು** ಪದವು ಸೂಚಿಸುತ್ತದೆ. ದೈಹಿಕ ಹೃದಯದ ಸಹಾಯದ ಮೂಲಕ ವ್ಯಕ್ತಿಯ ಅಂತರಾಳದ ವಿವರಣೆಯನ್ನು ಪೌಲನು ನೀಡುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಲ್ಲಿ ಉಪಯೋಗಿಸುವ ವ್ಯಕ್ತಿಯ ಮನಃಸಾಕ್ಷಿಯ ಕೇಂದ್ರದ ವಿವರಣೆಗೆ ಸಮಾನಾದ ಪದವನ್ನು ನೀವು ಉಪಯೋಗಿಸಬಹುದು ಅಥವಾ ಸರಳ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ನಮ್ಮಲ್ಲಿ ಪ್ರತಿ ಒಬ್ಬರಲ್ಲಿ ವಾಸಿಸುವ" (ನೋಡಿ: [[rc://*/ta/man/translate/figs-metonymy]])
4:6 s54r rc://*/ta/man/translate/figs-explicit κρᾶζον 1 **ಕೂಗುವ** ಪದವು ಜೋರಾಗಿ ಕರೆಯುವುದು ಎಂದು ಅರ್ಥ. ದುಃಖದಿಂದ ಅಳುವುದು ಅಥವಾ ಗೋಳಾಡು ಎಂಬ ಅರ್ಥವಲ್ಲ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಜೋರಾಗಿ ಕರೆಯುವುದು" (ನೋಡಿ: [[rc://*/ta/man/translate/figs-explicit]])
4:6 eqx5 rc://*/ta/man/translate/translate-transliterate Ἀββά, ὁ Πατήρ 1 ಅರಾಮಿಕ ಭಾಷೆಯಲ್ಲಿನ **ಅಬ್ಬಾ** ಪದ **ತಂದೆ** ಎಂದು ಅರ್ಥವಾಗಿದೆ ಮತ್ತು ಯೆಹೂದ್ಯರು ತಮ್ಮ ತಂದೆಯನ್ನು ಕರೆಯಲು ಉಪಯೋಗಿಸುವ ಪದವಾಗಿದೆ. ಪೌಲನು ಅರಾಮಿಕನಲ್ಲಿ ಇದನ್ನು ಬರೆದಿದ್ದಾನೆ (ಅವನು ಇದನ್ನು ಅನುವಾದಿಸಿದ್ದಾನೆ ಮತ್ತು ಅವನ ಓದುಗರಿಗೋಸ್ಕರ ಇದನ್ನು ಗ್ರೀಕನಲ್ಲಿ ಅನುವಾದಿಸಿದ್ದಾನೆ. ಈಗ **ಅಬ್ಬಾ** ಎಂಬ ಅರಾಮಿಕ ಪದವು **ತಂದೆ** ಎಂಬ ಗ್ರೀಕ ಪದವಾಗಿದೆ. ಇದನ್ನು **ಅಬ್ಬಾ** ಎಂದು ಅನುವಾದಿಸುವುದು ಉತ್ತಮವಾಗಿದೆ ಮತ್ತು ಪೌಲನಂತೆ, ನಿಮ್ಮ ಭಾಷೆಯಲ್ಲಿ ಇದಕ್ಕೆ ಅರ್ಥವನ್ನು ಕೊಡಿರಿ. (ನೋಡಿ: [[rc://*/ta/man/translate/translate-transliterate]])

Can't render this file because it is too large.