Edit 'tn_GAL.tsv' using 'tc-create-app'

This commit is contained in:
Vishwanath 2023-12-22 04:26:26 +00:00
parent 11adaa9e67
commit 3528289892
1 changed files with 16 additions and 16 deletions

View File

@ -500,26 +500,26 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:5 lq4r rc://*/ta/man/translate/figs-gendernotations υἱοθεσίαν 1 **ಮಕ್ಕಳು** ಪದ ಪುಲ್ಲಿಂಗಪದವಾದಾಗ್ಯೂ, ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೇರಿಸಿ ಸಾಮಾನ್ಯ ಅರ್ಥದಲ್ಲಿ ಪೌಲನು ಇಲ್ಲಿ ಈ ಪದವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಪರ್ಯಾಯ ಅನುವಾದ: "ಮಕ್ಕಳಂತೆ ದತ್ತು ತೆಗೆದುಕೊಂಡನು" ಅಥವಾ "ದೇವರ ಮಕ್ಕಳಂತೆ ದತ್ತು ತೆಗೆದುಕೊಂಡನು" (ನೋಡಿ: [[rc://*/ta/man/translate/figs-gendernotations]])
4:6 ahbp rc://*/ta/man/translate/grammar-connect-words-phrases δέ 1 ಇಲ್ಲಿ, ಪೌಲನು ಮಾಡುತ್ತಿರುವ ಒಪ್ಪಂದದಲ್ಲಿರುವ ಹೊಸ ಮಾಹಿತಿಯನ್ನು **ಮತ್ತು** ಪದವನ್ನು ಉಪಯೋಗಿಸಿ ಪರಿಚಯಿಸುತ್ತಿದ್ದಾನೆ. ಹೊಸ ಮಾಹಿತಿಯ ಪರಿಚಯಕೋಸ್ಕರ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಈಗ" (ನೋಡಿ: [[rc://*/ta/man/translate/grammar-connect-words-phrases]])
4:6 exc6 rc://*/ta/man/translate/grammar-connect-logic-result ὅτι 1 ವಿಶ್ವಾಸಿಗಳ ಹೃದಯದೊಳಗೆ **ದೇವರು ತನ್ನ ಮಗನ ಆತ್ಮನನ್ನು ಕಳುಹಿಸಿದನು** ಎಂಬುದು **ಏಕೆಂದರೆ** ಪದವು ಕಾರಣವನ್ನು ಪರಿಚಯಿಸುತ್ತದೆ. ಅಂದರೆ ವಿಶ್ವಾಸಿಗಳು ದೇವರ **ಮಕ್ಕಳು** ಆಗಿದ್ದಾರೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/grammar-connect-logic-result]])
4:6 l2ny rc://*/ta/man/translate/figs-gendernotations υἱοί 1 "**ಮಕ್ಕಳು** ಪದವು ಪುಲ್ಲಿಂಗ ಪದವಾದಾಗ್ಯೂ, ಪೌಲನು ಸಾಮಾನ್ಯ ಅರ್ಥದಲ್ಲಿ ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೇರಿಸಿ ಇಲ್ಲಿ ಪದವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: ""ಪುತ್ರರು ಮತ್ತು ಪುತ್ರಿಯರು""(ನೋಡಿ: [[rc://*/ta/man/translate/figs-gendernotations]])"
4:6 bikp rc://*/ta/man/translate/figs-metaphor υἱοί 1 "ದೇವರು ತಮ್ಮ ಬೌತಿಕ, ಜೈವಿಕ ತಂದೆಯಂತೆ ಎಂದು ಪೌಲನು ಗಲಾತ್ಯದವರಿಗೆ ಹೇಳುತ್ತಿದ್ದಾನೆ. ಅವನ ಅರ್ಥ ಈ ಜನರು ದೇವರೊಂದಿಗೆ ಸಂಬಂಧವನ್ನು ಹೊಂದಿದ್ದರು ಏಕೆಂದರೆ ಅವರು ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದರು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಅದೇ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿರುವ ಇದು {4:5](../04/05.md)ದಲ್ಲಿರುವ **ಮಕ್ಕಳು** ಎಂಬ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ಆತ್ಮೀಕ ದೇವರ ಮಕ್ಕಳು""(ನೋಡಿ: [[rc://*/ta/man/translate/figs-metaphor]])"
4:6 nei3 rc://*/ta/man/translate/figs-metonymy εἰς τὰς καρδίας ἡμῶν 1 "ಇಲ್ಲಿ, ಒಬ್ಬ ವ್ಯಕ್ತಿಯ ಅಂತರಾಳವನ್ನು **ಹೃದಯಗಳು** ಪದವು ಸೂಚಿಸುತ್ತದೆ. ದೈಹಿಕ ಹೃದಯದ ಸಹಾಯದ ಮೂಲಕ ವ್ಯಕ್ತಿಯ ಅಂತರಾಳದ ವಿವರಣೆಯನ್ನು ಪೌಲನು ನೀಡುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಲ್ಲಿ ಉಪಯೋಗಿಸುವ ವ್ಯಕ್ತಿಯ ಮನಃಸಾಕ್ಷಿಯ ಕೇಂದ್ರದ ವಿವರಣೆಗೆ ಸಮಾನಾದ ಪದವನ್ನು ನೀವು ಉಪಯೋಗಿಸಬಹುದು ಅಥವಾ ಸರಳ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ನಮ್ಮಲ್ಲಿ ಪ್ರತಿ ಒಬ್ಬರಲ್ಲಿ ವಾಸಿಸುವ""(ನೋಡಿ: [[rc://*/ta/man/translate/figs-metonymy]])"
4:6 s54r rc://*/ta/man/translate/figs-explicit κρᾶζον 1 "**ಕೂಗುವ** ಪದವು ಜೋರಾಗಿ ಕರೆಯುವುದು ಎಂದು ಅರ್ಥ. ದುಃಖದಿಂದ ಅಳುವುದು ಅಥವಾ ಗೋಳಾಡು ಎಂಬ ಅರ್ಥವಲ್ಲ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಜೋರಾಗಿ ಕರೆಯುವುದು""(ನೋಡಿ: [[rc://*/ta/man/translate/figs-explicit]])"
4:6 l2ny rc://*/ta/man/translate/figs-gendernotations υἱοί 1 **ಮಕ್ಕಳು** ಪದವು ಪುಲ್ಲಿಂಗ ಪದವಾದಾಗ್ಯೂ, ಪೌಲನು ಸಾಮಾನ್ಯ ಅರ್ಥದಲ್ಲಿ ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೇರಿಸಿ ಇಲ್ಲಿ ಪದವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: "ಪುತ್ರರು ಮತ್ತು ಪುತ್ರಿಯರು" (ನೋಡಿ: [[rc://*/ta/man/translate/figs-gendernotations]])
4:6 bikp rc://*/ta/man/translate/figs-metaphor υἱοί 1 ದೇವರು ತಮ್ಮ ಬೌತಿಕ, ಜೈವಿಕ ತಂದೆಯಂತೆ ಎಂದು ಪೌಲನು ಗಲಾತ್ಯದವರಿಗೆ ಹೇಳುತ್ತಿದ್ದಾನೆ. ಅವನ ಅರ್ಥ ಈ ಜನರು ದೇವರೊಂದಿಗೆ ಸಂಬಂಧವನ್ನು ಹೊಂದಿದ್ದರು ಏಕೆಂದರೆ ಅವರು ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದರು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಅದೇ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿರುವ ಇದು {4:5](../04/05.md)ದಲ್ಲಿರುವ **ಮಕ್ಕಳು** ಎಂಬ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಆತ್ಮೀಕ ದೇವರ ಮಕ್ಕಳು" (ನೋಡಿ: [[rc://*/ta/man/translate/figs-metaphor]])
4:6 nei3 rc://*/ta/man/translate/figs-metonymy εἰς τὰς καρδίας ἡμῶν 1 ಇಲ್ಲಿ, ಒಬ್ಬ ವ್ಯಕ್ತಿಯ ಅಂತರಾಳವನ್ನು **ಹೃದಯಗಳು** ಪದವು ಸೂಚಿಸುತ್ತದೆ. ದೈಹಿಕ ಹೃದಯದ ಸಹಾಯದ ಮೂಲಕ ವ್ಯಕ್ತಿಯ ಅಂತರಾಳದ ವಿವರಣೆಯನ್ನು ಪೌಲನು ನೀಡುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಲ್ಲಿ ಉಪಯೋಗಿಸುವ ವ್ಯಕ್ತಿಯ ಮನಃಸಾಕ್ಷಿಯ ಕೇಂದ್ರದ ವಿವರಣೆಗೆ ಸಮಾನಾದ ಪದವನ್ನು ನೀವು ಉಪಯೋಗಿಸಬಹುದು ಅಥವಾ ಸರಳ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ನಮ್ಮಲ್ಲಿ ಪ್ರತಿ ಒಬ್ಬರಲ್ಲಿ ವಾಸಿಸುವ" (ನೋಡಿ: [[rc://*/ta/man/translate/figs-metonymy]])
4:6 s54r rc://*/ta/man/translate/figs-explicit κρᾶζον 1 **ಕೂಗುವ** ಪದವು ಜೋರಾಗಿ ಕರೆಯುವುದು ಎಂದು ಅರ್ಥ. ದುಃಖದಿಂದ ಅಳುವುದು ಅಥವಾ ಗೋಳಾಡು ಎಂಬ ಅರ್ಥವಲ್ಲ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಜೋರಾಗಿ ಕರೆಯುವುದು" (ನೋಡಿ: [[rc://*/ta/man/translate/figs-explicit]])
4:6 eqx5 rc://*/ta/man/translate/translate-transliterate Ἀββά, ὁ Πατήρ 1 ಅರಾಮಿಕ ಭಾಷೆಯಲ್ಲಿನ **ಅಬ್ಬಾ** ಪದ **ತಂದೆ** ಎಂದು ಅರ್ಥವಾಗಿದೆ ಮತ್ತು ಯೆಹೂದ್ಯರು ತಮ್ಮ ತಂದೆಯನ್ನು ಕರೆಯಲು ಉಪಯೋಗಿಸುವ ಪದವಾಗಿದೆ. ಪೌಲನು ಅರಾಮಿಕನಲ್ಲಿ ಇದನ್ನು ಬರೆದಿದ್ದಾನೆ (ಅವನು ಇದನ್ನು ಅನುವಾದಿಸಿದ್ದಾನೆ ಮತ್ತು ಅವನ ಓದುಗರಿಗೋಸ್ಕರ ಇದನ್ನು ಗ್ರೀಕನಲ್ಲಿ ಅನುವಾದಿಸಿದ್ದಾನೆ. ಈಗ **ಅಬ್ಬಾ** ಎಂಬ ಅರಾಮಿಕ ಪದವು **ತಂದೆ** ಎಂಬ ಗ್ರೀಕ ಪದವಾಗಿದೆ. ಇದನ್ನು **ಅಬ್ಬಾ** ಎಂದು ಅನುವಾದಿಸುವುದು ಉತ್ತಮವಾಗಿದೆ ಮತ್ತು ಪೌಲನಂತೆ, ನಿಮ್ಮ ಭಾಷೆಯಲ್ಲಿ ಇದಕ್ಕೆ ಅರ್ಥವನ್ನು ಕೊಡಿರಿ. (ನೋಡಿ: [[rc://*/ta/man/translate/translate-transliterate]])
4:7 jkor rc://*/ta/man/translate/grammar-connect-logic-result ὥστε 1 "[4:6](../04/06.md)ದಲ್ಲಿ ಪೌಲನ ವಿವರಣೆಯ ಫಲಿತಾಂಶವನ್ನು **ಆದ್ದರಿಂದ** ಪದವು ಪರಿಚಯಿಸುತ್ತದೆ. ಫಲಿತಾಂಶವನ್ನು ಪರಿಚಯಿಸುವುದಕೋಸ್ಕರ ಸಹಜ ರೂಪದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಫಲಿತಾಂಶದಂತೆ""(ನೋಡಿ: [[rc://*/ta/man/translate/grammar-connect-logic-result]])"
4:7 jkor rc://*/ta/man/translate/grammar-connect-logic-result ὥστε 1 [4:6](../04/06.md) ರಲ್ಲಿ ಪೌಲನ ವಿವರಣೆಯ ಫಲಿತಾಂಶವನ್ನು **ಆದ್ದರಿಂದ** ಪದವು ಪರಿಚಯಿಸುತ್ತದೆ. ಫಲಿತಾಂಶವನ್ನು ಪರಿಚಯಿಸುವುದಕೋಸ್ಕರ ಸಹಜ ರೂಪದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಫಲಿತಾಂಶದಂತೆ" (ನೋಡಿ: [[rc://*/ta/man/translate/grammar-connect-logic-result]])
4:7 akb8 rc://*/ta/man/translate/figs-you εἶ 1 ಇಲ್ಲಿ, **ನೀನು** ಎಂಬುದು ಏಕವಚನ ಪದವಾಗಿದೆ. ಅವರಲ್ಲಿ ಪ್ರತಿ ಒಬ್ಬನು ವೈಯಕ್ತಿಕವಾಗಿ ಅವನು ಹೇಳುವುದನ್ನು ಅಳವಡಿಸಿಕೊಳ್ಳಲಿ ಎಂದು ಒತ್ತುಕೊಟ್ಟು ಹೇಳಲು ಬಹುಶಃ ಪೌಲನು ಏಕವಚನದ ಸರ್ವನಾಮಪದದ ಉಪಯೋಗದ ಮೂಲಕ ಗಲಾತ್ಯದ ವಿಶ್ವಾಸಿಗಳಿಗೆ ಹೇಳಿರಬಹುದು. (ನೋಡಿ: [[rc://*/ta/man/translate/figs-you]])
4:7 iler rc://*/ta/man/translate/figs-metaphor δοῦλος 1 "ಅವರು ಗುಲಾಮಗಿರಿಯಲ್ಲಿರುವಂತೆ, ಮೋಶೆಯ ನಿಯಮಕ್ಕೆ ದಾಸರಾಗಿದ್ದರು ಎಂದು ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಮೋಶೆಯ ನಿಯಮದ ಬಂಧನದಲ್ಲಿ""(ನೋಡಿ: [[rc://*/ta/man/translate/figs-metaphor]])"
4:7 fzja rc://*/ta/man/translate/grammar-connect-logic-contrast ἀλλὰ 1 "**ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. **ಮಗ**ನೊಂದಿಗೆ **ದಾಸ**ನ ವ್ಯತ್ಯಾಸವನ್ನು ಪೌಲನು ಹೇಳುತ್ತಿದ್ದಾನೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರನ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆದರೆ, ಬದಲಿಗೆ""(ನೋಡಿ: [[rc://*/ta/man/translate/grammar-connect-logic-contrast]])"
4:7 vmyo rc://*/ta/man/translate/figs-gendernotations υἱός & υἱός 1 "**ಮಗ** ಪದವು ಪುಲ್ಲಿಂಗ ಪದವಾದಾಗ್ಯೂ, ಪೌಲನು ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೇರಿಸಿ ಸಾಮಾನ್ಯ ಅರ್ಥದಲ್ಲಿ ಇಲ್ಲಿ ಪದವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: ""ಮಗು...ಮಗು""(ನೋಡಿ: [[rc://*/ta/man/translate/figs-gendernotations]])"
4:7 rlc3 rc://*/ta/man/translate/grammar-connect-condition-fact εἰ δὲ υἱός, καὶ 1 "ಇದು ಕಾಲ್ಪನಿಕ ಸಾದ್ಯತೆ ಇದ್ದಂತೆ ಎಂದು ಪೌಲನು ಮಾತನಾಡುತ್ತಿದ್ದಾನೆ, ಆದರೆ ವಾಸ್ತವಿಕವಾಗಿ ಇದು ಸತ್ಯವಾಗಿದೆ ಎಂಬುದು ಅವನ ಅರ್ಥ. ನಿಮ್ಮ ಭಾಷೆಯಲ್ಲಿ ಅದು ಖಚಿತವಾಗಿದ್ದರೆ, ಯಾವುದೋ ಒಂದು ಷರತ್ತಿನ ಹೇಳಿಕೆ ಇಲ್ಲದಿದ್ದರೆ, ಮತ್ತು ನಿಮ್ಮ ಓದುಗರಿಗೆ ಅರ್ಥವಾಗದಿದ್ದರೆ ಮತ್ತು ಪೌಲನು ಹೇಳುತ್ತಿರುವುದು ಖಚಿತವಲ್ಲ ಎಂದು ಭಾವಿಸುವಂತಿದ್ಸಿದರೆ, ನಂತರ ಅವನ ಮಾತುಗಳನ್ನು ನೀವು ಸಕಾರಾತ್ಮಕ ಹೇಳಿಕೆಯಂತೆ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: ""ನಿಮ್ಮಲ್ಲಿ ಪ್ರತಿಯೊಬ್ಬರು ಒಬ್ಬ ಮಗನಾಗಿರುವುದರಿಂದ, ನೀವು ಸಹ""(ನೋಡಿ: [[rc://*/ta/man/translate/grammar-connect-condition-fact]])"
4:7 eujw rc://*/ta/man/translate/figs-explicit κληρονόμος 1 "ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ದೇವರು ಅಬ್ರಹಾಮನಿಗೆ ಮತ್ತು ಅವನ ಸಂತತಿಯವರಿಗೆ ಮಾಡಿದ ಬಾಧ್ಯಸ್ಥತೆಯ ವಾಗ್ದನವನ್ನು ಪೌಲನು ಸೂಚಿಸಿರುವುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಅಬ್ರಹಾಮನಿಗೆ ಮಾಡಿದ ವಾಗ್ದಾನದ ಉತ್ತರಾಧಿಕಾರಿ"" ಅಥವಾ "" ದೇವರು ಅಬ್ರಹಾಮನೊಂದಿಗೆ ಮಾಡಿದ ವಾಗ್ದಾನಗಳ ವಾರಸುದಾರ""(ನೋಡಿ: [[rc://*/ta/man/translate/figs-explicit]])"
4:7 po66 rc://*/ta/man/translate/grammar-connect-words-phrases διὰ Θεοῦ 1 "ಇಲ್ಲಿ **ಮೂಲಕ** ಪದವು ಸಂಸ್ಥೆಯನ್ನು ಸೂಚಿಸುತ್ತದೆ. ದೇವರು ಅಬ್ರಹಾಮನಿಗೆ ಮತ್ತು ಅವನ ಸಂತತಿಯವರಿಗೆ ವಾಗ್ದಾನ ಮಾಡಿದ ಆಶೀರ್ವಾದಗಳನ್ನು ಅನುವಂಶಿಕವಾಗಿ ಪಡೆಯುವ ಕಾರ್ಯಕರ್ತನಾಗಿದ್ದಾನೆ. ಸಂಸ್ಥೆಯನ್ನು ಅಥವಾ ಅಂದರೆ ಕಾರ್ಯ ನಡೆದದ್ದನ್ನು ಸೂಚಿಸುವದಕೋಸ್ಕರ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಅಂದರೆ ದೇವರು ಕೆಲಸ ಮಾಡುತ್ತಿದ್ದಾನೆ"" ಅಥವಾ ""ದೇವರ ಕಾರ್ಯದ ಮೂಲಕ""(ನೋಡಿ: [[rc://*/ta/man/translate/grammar-connect-words-phrases]])"
4:7 iler rc://*/ta/man/translate/figs-metaphor δοῦλος 1 ಅವರು ಗುಲಾಮಗಿರಿಯಲ್ಲಿರುವಂತೆ, ಮೋಶೆಯ ನಿಯಮಕ್ಕೆ ದಾಸರಾಗಿದ್ದರು ಎಂದು ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಮೋಶೆಯ ನಿಯಮದ ಬಂಧನದಲ್ಲಿ"(ನೋಡಿ: [[rc://*/ta/man/translate/figs-metaphor]])
4:7 fzja rc://*/ta/man/translate/grammar-connect-logic-contrast ἀλλὰ 1 **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. **ಮಗ**ನೊಂದಿಗೆ **ದಾಸ**ನ ವ್ಯತ್ಯಾಸವನ್ನು ಪೌಲನು ಹೇಳುತ್ತಿದ್ದಾನೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರನ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆದರೆ, ಬದಲಿಗೆ" (ನೋಡಿ: [[rc://*/ta/man/translate/grammar-connect-logic-contrast]])
4:7 vmyo rc://*/ta/man/translate/figs-gendernotations υἱός & υἱός 1 **ಮಗ** ಪದವು ಪುಲ್ಲಿಂಗ ಪದವಾದಾಗ್ಯೂ, ಪೌಲನು ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೇರಿಸಿ ಸಾಮಾನ್ಯ ಅರ್ಥದಲ್ಲಿ ಇಲ್ಲಿ ಪದವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: "ಮಗು...ಮಗು" (ನೋಡಿ: [[rc://*/ta/man/translate/figs-gendernotations]])
4:7 rlc3 rc://*/ta/man/translate/grammar-connect-condition-fact εἰ δὲ υἱός, καὶ 1 ಇದು ಕಾಲ್ಪನಿಕ ಸಾದ್ಯತೆ ಇದ್ದಂತೆ ಎಂದು ಪೌಲನು ಮಾತನಾಡುತ್ತಿದ್ದಾನೆ, ಆದರೆ ವಾಸ್ತವಿಕವಾಗಿ ಇದು ಸತ್ಯವಾಗಿದೆ ಎಂಬುದು ಅವನ ಅರ್ಥ. ನಿಮ್ಮ ಭಾಷೆಯಲ್ಲಿ ಅದು ಖಚಿತವಾಗಿದ್ದರೆ, ಯಾವುದೋ ಒಂದು ಷರತ್ತಿನ ಹೇಳಿಕೆ ಇಲ್ಲದಿದ್ದರೆ, ಮತ್ತು ನಿಮ್ಮ ಓದುಗರಿಗೆ ಅರ್ಥವಾಗದಿದ್ದರೆ ಮತ್ತು ಪೌಲನು ಹೇಳುತ್ತಿರುವುದು ಖಚಿತವಲ್ಲ ಎಂದು ಭಾವಿಸುವಂತಿದ್ಸಿದರೆ, ನಂತರ ಅವನ ಮಾತುಗಳನ್ನು ನೀವು ಸಕಾರಾತ್ಮಕ ಹೇಳಿಕೆಯಂತೆ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: "ನಿಮ್ಮಲ್ಲಿ ಪ್ರತಿಯೊಬ್ಬರು ಒಬ್ಬ ಮಗನಾಗಿರುವುದರಿಂದ, ನೀವು ಸಹ" (ನೋಡಿ: [[rc://*/ta/man/translate/grammar-connect-condition-fact]])
4:7 eujw rc://*/ta/man/translate/figs-explicit κληρονόμος 1 ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ದೇವರು ಅಬ್ರಹಾಮನಿಗೆ ಮತ್ತು ಅವನ ಸಂತತಿಯವರಿಗೆ ಮಾಡಿದ ಬಾಧ್ಯಸ್ಥತೆಯ ವಾಗ್ದನವನ್ನು ಪೌಲನು ಸೂಚಿಸಿರುವುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಅಬ್ರಹಾಮನಿಗೆ ಮಾಡಿದ ವಾಗ್ದಾನದ ಉತ್ತರಾಧಿಕಾರಿ" ಅಥವಾ "ದೇವರು ಅಬ್ರಹಾಮನೊಂದಿಗೆ ಮಾಡಿದ ವಾಗ್ದಾನಗಳ ವಾರಸುದಾರ" (ನೋಡಿ: [[rc://*/ta/man/translate/figs-explicit]])
4:7 po66 rc://*/ta/man/translate/grammar-connect-words-phrases διὰ Θεοῦ 1 ಇಲ್ಲಿ **ಮೂಲಕ** ಪದವು ಸಂಸ್ಥೆಯನ್ನು ಸೂಚಿಸುತ್ತದೆ. ದೇವರು ಅಬ್ರಹಾಮನಿಗೆ ಮತ್ತು ಅವನ ಸಂತತಿಯವರಿಗೆ ವಾಗ್ದಾನ ಮಾಡಿದ ಆಶೀರ್ವಾದಗಳನ್ನು ಅನುವಂಶಿಕವಾಗಿ ಪಡೆಯುವ ಕಾರ್ಯಕರ್ತನಾಗಿದ್ದಾನೆ. ಸಂಸ್ಥೆಯನ್ನು ಅಥವಾ ಅಂದರೆ ಕಾರ್ಯ ನಡೆದದ್ದನ್ನು ಸೂಚಿಸುವದಕೋಸ್ಕರ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಅಂದರೆ ದೇವರು ಕೆಲಸ ಮಾಡುತ್ತಿದ್ದಾನೆ" ಅಥವಾ "ದೇವರ ಕಾರ್ಯದ ಮೂಲಕ" (ನೋಡಿ: [[rc://*/ta/man/translate/grammar-connect-words-phrases]])
4:8 v4mp rc://*/ta/man/translate/grammar-connect-logic-contrast ἀλλὰ 1 **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುವ ಪದವಾಗಿದೆ. ಗಲಾತ್ಯದ ವಿಶ್ವಾಸಿಗಳು ಅವರು ಕ್ರಿಸ್ತನನ್ನು ನಂಬುವ ಮೊದಲು ಮತ್ತು ಕ್ರಿಸ್ತನನ್ನು ನಂಬಿದ ನಂತರ ಅವರ ಜೀವನದ ವ್ಯತ್ಯಾಸವನ್ನು ಮತ್ತು ( [4:1-7](../04/01.md) ಅವನು ವಿವರಿಸಿದ) ದೇವರ ಮಕ್ಕಳಾಗಿರುವುದರ ಫಲಿತಾಂಶದಂತೆ ಎಂದು ಹೇಳುತ್ತಿದ್ದಾನೆ. ವ್ಯತ್ಯಾಸದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜ ರೂಪದ ಪದವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/grammar-connect-logic-contrast]])
4:8 e21a rc://*/ta/man/translate/figs-explicit εἰδότες Θεὸν 1 "ಇಲ್ಲಿ, **ದೇವರನ್ನು ತಿಳಿದಿದ್ದಾನೆ** ಪದ ವೈಯಕ್ತಿಕ ಅನ್ಯೋನ್ಯತೆಯಲ್ಲಿ ದೇವರನ್ನು ತಿಳಿದುಕೊಂಡಿದ್ದಾನೆ ಎಂದು ಅರ್ಥ. ದೇವರ ಕುರಿತು ಕೇಳಿದ್ದಕ್ಕಿಂತ ಅಥವಾ ದೇವರ ಕುರಿತು ಸ್ವಲ್ಪ ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಎಂದರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ದೇವರೊಂದಿಗೆ ನಿಕಟ ಸಂಬಂಧ ಹೊಂದಿರುವುದು""(ನೋಡಿ: [[rc://*/ta/man/translate/figs-explicit]])"
4:8 e21a rc://*/ta/man/translate/figs-explicit εἰδότες Θεὸν 1 ಇಲ್ಲಿ, **ದೇವರನ್ನು ತಿಳಿದಿದ್ದಾನೆ** ಪದ ವೈಯಕ್ತಿಕ ಅನ್ಯೋನ್ಯತೆಯಲ್ಲಿ ದೇವರನ್ನು ತಿಳಿದುಕೊಂಡಿದ್ದಾನೆ ಎಂದು ಅರ್ಥ. ದೇವರ ಕುರಿತು ಕೇಳಿದ್ದಕ್ಕಿಂತ ಅಥವಾ ದೇವರ ಕುರಿತು ಸ್ವಲ್ಪ ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಎಂದರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ದೇವರೊಂದಿಗೆ ನಿಕಟ ಸಂಬಂಧ ಹೊಂದಿರುವುದು" (ನೋಡಿ: [[rc://*/ta/man/translate/figs-explicit]])"
4:8 yx8o rc://*/ta/man/translate/figs-metaphor ἐδουλεύσατε τοῖς φύσει μὴ οὖσι θεοῖς 1 ಗಲಾತ್ಯದವರ ಹಿಂದಿನ ಜೀವನ ವಿಧಾನದಲ್ಲಿ ಅವರು ಸುಳ್ಳು ಧರ್ಮಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ಗುಲಾಮರಾಗಿರುವಂತೆ ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಸಾಮ್ಯವನ್ನು ಉಪಯೋಗಿಸಿ. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-metaphor]])
4:8 cj5i rc://*/ta/man/translate/figs-explicit τοῖς φύσει μὴ οὖσι θεοῖς 1 "ಗಲಾತ್ಯದವರು ಪಾಗಾನಗಳನ್ನು ಸೇವೆ ಸಲ್ಲಿಸುತ್ತಿದ್ದರು ಮತ್ತು ನಿಜ ದೇವರುಗಳಲ್ಲದ ಅವುಗಳನ್ನು ದೇವರು ಎಂದು ಪರಿಗಣಿಸಿರುವುದನ್ನು **ಸ್ವಭಾವತಃ ದೇವರುಗಳಲ್ಲದ** ಎಂಬ ಪದವನ್ನು ಸೂಚಿಸಲಾಗಿದೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನಿಜ ದೇವರುಗಳಲ್ಲದ ಸುಳ್ಳು ದೇವರುಗಳು""(ನೋಡಿ: [[rc://*/ta/man/translate/figs-explicit]])"
4:9 i5p3 rc://*/ta/man/translate/grammar-connect-logic-contrast δὲ 1 "ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆದ್ದರಿಂದ""(ನೋಡಿ: [[rc://*/ta/man/translate/grammar-connect-logic-contrast]])"
4:9 kv61 rc://*/ta/man/translate/figs-explicit γνόντες & γνωσθέντες 1 "[4:8](../04/08.md) ದಲ್ಲಿ **ಗೊತ್ತಿರುವ** ಪದದ ಅನುವಾದವನ್ನು ವ್ಯಕ್ತಪಡಿಸಿರುವ ಅದೇ ರೀತಿಯಾಗಿ **ತಿಳಿದುಕೊಳ್ಳು** ಮತ್ತು **ಗೊತ್ತಿರುವ** ಪದಗಳ ನೀವು ಅನುವಾದಿಸುವುದನ್ನು ಖಚಿತಪಡಿಸಿಕೊಳ್ಳಿರಿ. [4:8](../04/08.md)ದಲ್ಲಿನ ""ದೇವರಿಂದ ತಿಳಿದಿಲ್ಲ"" ಪದ ಮತ್ತು **ದೇವರಿಗೆ ತಿಳಿದಿದೆ** ಮತ್ತು **ದೇವರಿಂದ ತಿಳಿದಿದೆ** ದಲ್ಲಿ ಈ ವಚನಗಳು ನಿಕಟ ಸಂಬಂಧದಿಂದ ಬರುವ ನಿಕಟ ವೈಯಕ್ತಿಕ ಜ್ಞಾನವನ್ನು ಹೊಂದಿರುವುದು. (ನೋಡಿ: [[rc://*/ta/man/translate/figs-explicit]])"
4:9 cfka rc://*/ta/man/translate/figs-activepassive γνωσθέντες ὑπὸ Θεοῦ 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಪದದ ಉಪಯೋಗವಿಲ್ಲದಿದ್ದರೆ, ನೀವು ಇದನ್ನು ಕ್ರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ದೇವರು ನಿಮ್ಮನ್ನು ತಿಳಿದುಕೊಂಡಿದ್ದಾನೆ""(ನೋಡಿ: [[rc://*/ta/man/translate/figs-activepassive]])"
4:8 cj5i rc://*/ta/man/translate/figs-explicit τοῖς φύσει μὴ οὖσι θεοῖς 1 ಗಲಾತ್ಯದವರು ಪಾಗಾನಗಳನ್ನು ಸೇವೆ ಸಲ್ಲಿಸುತ್ತಿದ್ದರು ಮತ್ತು ನಿಜ ದೇವರುಗಳಲ್ಲದ ಅವುಗಳನ್ನು ದೇವರು ಎಂದು ಪರಿಗಣಿಸಿರುವುದನ್ನು **ಸ್ವಭಾವತಃ ದೇವರುಗಳಲ್ಲದ** ಎಂಬ ಪದವನ್ನು ಸೂಚಿಸಲಾಗಿದೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನಿಜ ದೇವರುಗಳಲ್ಲದ ಸುಳ್ಳು ದೇವರುಗಳು" (ನೋಡಿ: [[rc://*/ta/man/translate/figs-explicit]])
4:9 i5p3 rc://*/ta/man/translate/grammar-connect-logic-contrast δὲ 1 ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆದ್ದರಿಂದ" (ನೋಡಿ: [[rc://*/ta/man/translate/grammar-connect-logic-contrast]])
4:9 kv61 rc://*/ta/man/translate/figs-explicit γνόντες & γνωσθέντες 1 [4:8](../04/08.md) ದಲ್ಲಿ **ಗೊತ್ತಿರುವ** ಪದದ ಅನುವಾದವನ್ನು ವ್ಯಕ್ತಪಡಿಸಿರುವ ಅದೇ ರೀತಿಯಾಗಿ **ತಿಳಿದುಕೊಳ್ಳು** ಮತ್ತು **ಗೊತ್ತಿರುವ** ಪದಗಳ ನೀವು ಅನುವಾದಿಸುವುದನ್ನು ಖಚಿತಪಡಿಸಿಕೊಳ್ಳಿರಿ. [4:8](../04/08.md)ದಲ್ಲಿನ "ದೇವರಿಂದ ತಿಳಿದಿಲ್ಲ" ಪದ ಮತ್ತು **ದೇವರಿಗೆ ತಿಳಿದಿದೆ** ಮತ್ತು **ದೇವರಿಂದ ತಿಳಿದಿದೆ** ದಲ್ಲಿ ಈ ವಚನಗಳು ನಿಕಟ ಸಂಬಂಧದಿಂದ ಬರುವ ನಿಕಟ ವೈಯಕ್ತಿಕ ಜ್ಞಾನವನ್ನು ಹೊಂದಿರುವುದು. (ನೋಡಿ: [[rc://*/ta/man/translate/figs-explicit]])
4:9 cfka rc://*/ta/man/translate/figs-activepassive γνωσθέντες ὑπὸ Θεοῦ 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ದೇವರು ನಿಮ್ಮನ್ನು ತಿಳಿದುಕೊಂಡಿದ್ದಾನೆ" (ನೋಡಿ: [[rc://*/ta/man/translate/figs-activepassive]])
4:9 wkt9 rc://*/ta/man/translate/figs-rquestion πῶς ἐπιστρέφετε πάλιν ἐπὶ τὰ ἀσθενῆ καὶ πτωχὰ στοιχεῖα 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳನ್ನು ಗದರಿಸಲು ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯ ಉಪಯೋಗವು ಇಲ್ಲದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆ ಅಥವಾ ಆದೇಶ ಮತ್ತು ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ಹೇಳಬಹುದು. (ನೋಡಿ: [[rc://*/ta/man/translate/figs-rquestion]])
4:9 b8ue rc://*/ta/man/translate/figs-explicit ἐπιστρέφετε πάλιν 1 "ಇಲ್ಲಿ, **ಮತ್ತೇ ತಿರುಗಿಕೋ** ಎಂಬುದು ""ತಿರುಗಿಕೋ"" ಎಂದು ಅರ್ಥ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನೀವು ತಿರುಗಿಕೊಳ್ಳುತ್ತಿದ್ದೀರಾ""(ನೋಡಿ: [[rc://*/ta/man/translate/figs-explicit]])"
4:9 n5ie rc://*/ta/man/translate/figs-explicit τὰ ἀσθενῆ καὶ πτωχὰ στοιχεῖα 1 [ಗಲಾತ್ಯ 4:3](../04/03.md)ದಲ್ಲಿನ **ತತ್ವಗಳ ಮೂಲರೂಪ** ಪದವನ್ನು ನೀವು ಹೇಗೆ ಅನುವಾದಿಸಲು ನಿರ್ಧರಿಸುವಿರಿ ನೋಡಿ(ನೋಡಿ: [[rc://*/ta/man/translate/figs-explicit]])

Can't render this file because it is too large.