From 331805428ffd05750fa374ec4da752113a444771 Mon Sep 17 00:00:00 2001 From: shojo john Date: Wed, 2 Jun 2021 07:03:22 +0000 Subject: [PATCH] Update 'en_tn_56-2TI.tsv' --- en_tn_56-2TI.tsv | 2 +- 1 file changed, 1 insertion(+), 1 deletion(-) diff --git a/en_tn_56-2TI.tsv b/en_tn_56-2TI.tsv index 17bfcc2..6e1cf53 100644 --- a/en_tn_56-2TI.tsv +++ b/en_tn_56-2TI.tsv @@ -1,5 +1,5 @@ Book Chapter Verse ID SupportReference OrigQuote Occurrence GLQuote OccurenceNote -2TI front intro s7fk 0 "# 2 ತಿಮೊಥಿಯನಿಗೆ ಪರಿಚಯ
## ಭಾಗ 1 : ಸಾಮಾನ್ಯ ಟಿಪ್ಪಣಿ

### 2ತಿಮೊಥಿಯನಿಗೆ ಪುಸ್ತಕದ ರೂಪರೇಖ

1 ಪೌಲನು ತಿಮೊಥಿಗೆ ಶುಭಾಶಯವನ್ನು ಕೋರುತ್ತಾನೆ ಹಾಗು ದೇವರ ಸೇವೆಯನ್ನು ಮಾಡುವಾಗ ಬರುವಂತ ಕಷ್ಟಗಳನ್ನು ಸಹಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಾನೆ (1:1-2:13).
1. ಪೌಲನು ತಿಮೊಥಿಗೆ ಸಾಮನ್ಯ ಸೂಚನೆಗಳನ್ನು ನೀಡುತ್ತಾನೆ (2:14-26).
1. ಭವಿಷ್ಯದ ಘಟಣೆಗಳ ಬಗ್ಗೆ ಪೌಲನು ತಿಮೊಥಿಗೆ ಎಚ್ಚರಿಕೆಯನ್ನು ನೀಡುತ್ತಾನೆ ಹಾಗೆಯೇ ದೇವರ ಸೇವೆಯನ್ನು ಹೇಗೆ ನಿರ್ವಹಿಸಬೇಕೆಂದು ಉಪದೇಶಿಸುತ್ತಾನೆ (3:1-4:8).
1.ಪೌಲನು ವೈಯಕ್ತಿಕ ಟೀಕೆಗಳನ್ನು ಮಾಡುತ್ತಾನೆ (4:9-24).

### 2 ತಿಮೊಥಿಯನ ಪತ್ರಿಕೆಯನ್ನು ಯಾರು ಬರೆದರು ?

ಪೌಲನು 2ತಿಮೊಥಿಯನ ಪತ್ರಿಕೆಯನ್ನು ಬರೆದನು .ಪೌಲನು ತಾರ್ಸಸ್ ಪಟ್ಟಣದವನಾಗಿದ್ದನು .ಆತನು ಆರಂಭಿಕ ಜೇವನದಲ್ಲಿ ಸೌಲನೆಂದು ಕರಿಯಲ್ಪಟ್ಟನು .ಕ್ರೈಸ್ತನಾಗುವ ಮುಂಚೆ ಪೌಲನು ಫರಿಸಾಯನಾಗಿದ್ದನು ,ಕ್ರೈಸ್ತರನ್ನು ಹಿಂಸಿಸುವವನಾಗಿದ್ದನು. ಪೌಲನು ಕ್ರೈಸ್ತನಾದ ನಂತರ ಯೇಸು ಕ್ರಿಸ್ತನ ವಿಷಯದಲ್ಲಿ ಸೂವಾರ್ತೆಯನ್ನು ಸಾರುತ್ತ ರೋಮ್ ರಾಜ್ಯವನ್ನು ಪ್ರಾಯಾಣಿಸಿದನು .

ಈ ಪತ್ರಿಕೆಯು ಪೌಲನು ತಿಮೊಥೆಗೆ ಬರೆದಂತ ಎರಡನೆಯ ಪತ್ರಿಕೆಯಾಗಿದೆ .ತಿಮೊಥೆಯು ಪೌಲನ ಶಿಷ್ಯನು ಹಾಗು ಆತನ ಆಪ್ತ ಮಿತ್ರನಾಗಿದ್ದನು .ಪೌಲನು ರೋಮ್ ಸೆರೆಮನೆಯಲ್ಲಿದ್ದಾಗ ಈ ಪತ್ರಿಕೆಯನ್ನು ಬರೆದನು .ಈ ಪತ್ರಿಕೆಯನ್ನು ಬರೆದು ಮುಗಿಸಿದ ಮೇಲೆ ಪೌಲನು ಮರಣ ಹೊಂದಿದನು .

###.2ತಿಮೊಥೆಯನ ಪತ್ರಿಕೆಯ ವಿಷಯಗಳೇನು ?ಪೌಲನು ಎಫೆಸ ಪಟ್ಟಣದಲ್ಲಿರುವ ವಿಶ್ವಾಸಿಗಳಿಗೆ ಸಹಾಯ ಮಾಡಲು ತಿಮೊಥೆಯನ್ನು ಅಲ್ಲಿ ಬಿಟ್ಟಿದ್ದನು .ತಿಮೊಥೆಗೆ ವಿವಿಧ ವಿಷಯಗಳ ಬಗ್ಗೆ ಉಪದೇಶ ಮಾಡಲು ಪೌಲನು ಈ ಪತ್ರಿಕೆಯನ್ನು ಬರೆದನು . ಸುಳ್ಳು ಶಿಕ್ಷಕರ ಬಗ್ಗೆ ಎಚ್ಚರಿಕೆ ಮತ್ತು ಕಷ್ಟಕರ ಸಂದರ್ಭವನ್ನು ಸಹಿಸಿಕೊಳ್ಳುವ ವಿಷಯದಲ್ಲಿ ಪೌಲನು ಉದ್ದೇಶಿಸಿದನು . ಸಭೆಯ ನಾಯಕನಾಗಲು ಪೌಲನು ತಿಮೊಥೆಗೆ ನೀಡಿದಂತ ತರಬೇತಿಯನ್ನು ಈ ಪತ್ರಿಕೆ ತಿಳಿಸುತ್ತದೆ .

### ಈ ಪುಸ್ತಕದ ಶಿರ್ಷಿಕೆಯನ್ನು ಹೇಗೆ ಅನುವಾದಿಸುವುದು? ಅನುವಾದಕರು ಈ ಪತ್ರಿಕೆಯನ್ನು “2 ತಿಮೊಥೆಯನಿಗೆ “ ಅಥವ “ಎರಡನೆಯ ತಿಮೊಥೆಯನಿಗೆ “ ಎಂಬ ಸಾಂಪ್ರದಾಯಕ ಶಿರ್ಷಿಕೆಯಿಂದ ಕರಿಯಲು ಆಯ್ಕೆ ಮಾಡಬಹುದು .ಇದರ ಬದಲಿಗೆ “ತಿಮೊಥೆಯನಿಗೆ ಪೌಲನ ಎರಡನೆಯ ಪತ್ರ “ ಅಥವ “ ತಿಮೊಥೆಯನಿಗೆ ಎರಡನೆಯ ಪತ್ರ “ ಎಂಬ ಸ್ಪಷ್ಟ ಶಿರ್ಷಿಕೆಯನ್ನು ಆರಿಸಬಹುದು .(ನೋಡಿ :[[rc://en/ta/man/translate/translate-names]])

## ಭಾಗ 2 :ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆ

### 2 ತಿಮೊಥೆಯಲ್ಲಿ ಸೈನಿಕನ ಚಿತ್ರಣ ಏನಾಗಿದೆ ? ಸೆರಮನೆಯಲ್ಲಿದ್ದಾಗ ತಾನು ಶಿಘ್ರದಲ್ಲೆ ಸಾಯುತ್ತೆನೆಂದು ತಿಳಿದ ಪೌಲನು ತನ್ನನ್ನು ಯೇಸು ಕ್ರಿಸ್ತನ ಸೈನಿಕನೆಂದು ಹೇಳಿಕೋಂಡನು.ಸೈನಿಕರು ತಮ್ಮ ನಾಯಕರಿಗೆ ಉತ್ತರ ಕೊಡುವವರಾಗಿದ್ದಾರೆ ಅದೇ ರೀತಿಯಲ್ಲಿ ಕ್ರೈಸ್ತರು ಯೇಸುವಿಗೆ ಉತ್ತರ ಕೊಡುವವರಾಗಿದ್ದಾರೆ. ಸತ್ತರು ಸಹ ವಿಶ್ವಾಸಿಗಳು ಕ್ರೈಸ್ತನ “ ಸೈನಿಕರಾಗಿದ್ದು” ಆತನ ಆದೇಶಗಳನ್ನು ಪಾಲಿಸಬೇಕು.

### ದೇವರ ಪ್ರೇರಿತ ಧರ್ಮಗ್ರಂಥ ಎಂದರೆನು ?

ದೇವರು ಧರ್ಮಗ್ರಂಥದ ಲೇಕಕನಾಗಿದ್ದಾನೆ. ಜನರು ತಾವು ಬರೆದದ್ದನ್ನು ಬರೆಯಲು ಒಂದು ರೀತಿಯಲ್ಲಿ ದೇವರು ಕಾರಣನಾಗಿದ್ದನು . ಅದಕ್ಕಾಗಿಯೇ ಇದನ್ನು ದೇವರ ವಾಕ್ಯವೆಂದು ಹೇಳಲಾಗುತ್ತದೆ .ಇದು ಸತ್ಯವೇದದ ಬಗ್ಗೆ ಹಲವಾರು ವಿಷಯಗಳನ್ನು ಸೂಚಿಸುತ್ತದೆ .ಮೊದಲನೆಯದಾಗಿ ಸತ್ಯವೇದವು ದೋಷದಿಂದ ಮುಕ್ತವಾಗಿದೆ ಮತ್ತು ಅದನ್ನು ನಂಬಬಹುದು .ಎರಡನೆಯದಾಗಿ ,ಧರ್ಮಗ್ರಂಥವನ್ನು ವಿರೂಪಗೊಳಿಸಲು ಅಥವ ನಾಶಮಾಡಲು ಬಯಸುವವರಿಂದ ಅದನ್ನು ರಕ್ಷಿಸಲು ನಾವು ದೇವರನ್ನು ಅವಲಂಬಿಸಬಹುದು .ದೇವರ ವಾಕ್ಯವನ್ನು ವಿಶ್ವದ ಎಲ್ಲ ಭಾಷೆಗಳಿಗೆ ಅನುವದಿಸಬೇಕು.

## ಭಾಗ 3:ಅನುವಾದದ ಪ್ರಮುಖ ಸಮಸ್ಯಗಳು.

### ಏಕವಚನ ಮತ್ತು ಬಹುವಚನ “ನೀವು”

ಈ ಪತ್ರಿಕೆಯಲ್ಲಿ “ನಾನು” ಎಂಬ ಪದವು ಪೌಲನನ್ನು ಸೂಚಿಸುತ್ತದೆ..ಈ ಪತ್ರಿಕೆಯಲ್ಲಿ “ನೀನು” ಯಾವಾಗಲು ಎಕವಚನದಲ್ಲಿದ್ದು ತಿಮೊಥಿಯನ್ನು ಸುಚಿಸುತ್ತದೆ. ಆದರೆ 4-22 ಇದಕ್ಕೆ ವಿನಾಯಿತಿಯಾಗಿದೆ. (ನೋ ಡಿ:[[rc://en/ta/man/translate/figs-exclusive]] ಮತ್ತು [[rc://en/ta/man/translate/figs-you]])

###”ಕ್ರಿಸ್ತನಲ್ಲಿ” ಮತ್ತು “ದೇವರಲ್ಲಿ” ಈ ರೀತಿಯಾದ ಅಭಿವ್ಯಕ್ತಿಗಳನ್ನು ಹೇಳುವದರಲ್ಲಿ ಪೌಲನು ಏನು ಉದ್ದೇಶ ಹೋಂದಿದ್ದನು?

ಕ್ರಿಸ್ತನು ಮತ್ತು ಆತನ ಭಕ್ತರ ನಡುವೆ ಇರುವ ನಿಕಟ ಒಕ್ಕುಟ್ಟದ ಕಲ್ಪನೆಯನ್ನು ವ್ಯಕ್ತಪಡಿಸುವುದೇ ಪೌಲನ ಉದ್ದೇಶವಾಗಿತ್ತು. ಈ ರೀತಿಯಾಯಾದ ಅಭಿವ್ಯಕ್ತಿಗಳ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ರೋಮಪುರದವರಿಗೆ ಪತ್ರಿಕೆಯ ಪರಿಚಯವನ್ನು ನೋಡಿರಿ.

### 2 ತಿಮೊಥಿ ಪತ್ರಿಕೆಯ ಮೂಲ ಗ್ರಂಥದಲ್ಲಿನ ಪ್ರಮುಖ ಸಮಸ್ಯಗಳಾವುವು ?

ಕೆಲವು ವಚನಗಳು ಹೊಸ ಭಾಷಾಂತರದಲ್ಲ ಭಿನ್ನವಾಗಿ ಹೇಳಲ್ಪಟ್ಟಿದೆ. ಯು ಎಲ್ ಟಿ ಮೂಲ ಗ್ರಂಥವು ಆಧುನಿಕ ಓದುವಿಕೆಯನ್ನು ಹೋಂದಿದೆ ಮತ್ತು ಹಳೆಯ ಓದುವಿಕೆಯನ್ನು ಆಡಿಪಟ್ಟಿಯಲ್ಲಿ ಇಟ್ಟಿರುತ್ತಾದೆ .ಸತ್ಯವೇದದ ಅನುವಾದವು ಸಾಮಾನ್ಯ ಪ್ರದೇಶದಲ್ಲಿದ್ದರೆ ಭಾಷಾಂತ ಮಾಡೂವವರು ಆ ಪ್ರದೇಶೆದಲ್ಲಿ ಕಂಡುಬರುವ ಭಾಷೆಯನ್ನು ಬಳಸಬೇಕು . ಇಲ್ಲದ್ದಿದ್ದರೆ ಭಾಷಾಂತರ ಮಾಡುವವರು ಆಧುನಿಕ ಭಾಷೆಯನ್ನು ಉಪಯೋಗಿಸುವಂತೆ ಸೂಚಿಸಲಾಗಿದೆ .

* “ಇದಕ್ಕಾಗಿ ನಾನು ಸಾರುವವನಾಗಿಯು , ಅಪೋಸ್ತಲನಾಗಿಯು ಮತ್ತು ಉಪದೇಶಕನಾಗಿಯು ನೇಮೀಪಸಲ್ಪಟ್ಟೆ” (1 :11) ಕೆಲವು ಹಳೇಯ ಭಾಷಾಂತರದಲ್ಲಿ –“ಅನ್ಯಜನರಿಗಾಗಿ ನಾನು ಸಾರುವವನಾಗಿ ,ಅಪೋಸ್ತಲನಾಗಿಯು ಮತ್ತು ಉಪದೇಶಕನಾಗಿಯು ನೇಮೀಪಿಸಲ್ಪಟ್ಟೆ “
* “ದೇವರ ಮುಂದೆ ಅವರನ್ನು ಎಚ್ಚರಿಸಿರಿ “(2-14)ಬೇರೆ ಭಾಷಾಂತರದಲ್ಲಿ “ಸ್ವಾಮಿಯ ಮುಂದೆ ಅವರನ್ನು ಎಚ್ಚರಿಸಿರಿ “

(ನೋಡಿ :[[rc://en/ta/man/translate/translate-textvariants]])
" +2TI front intro s7fk 0 # 2 ತಿಮೊಥಿಯನಿಗೆ ಪರಿಚಯ

" 2TI 1 intro p5lf 0 "# 2 ಥಿಮೊಥಿಯನು 01 ಸಾಮಾನ್ಯ ಟಿಪ್ಪಣಿ
## ರಚನೆ ಮತ್ತು ನಿರ್ಮಾಣ

ವಚನ 1-2 ಪೌಲನು ಸಾಂಪ್ರದಾಯಕವಾಗಿ ಈ ಪತ್ರಿಕೆಯನ್ನು ಪರಿಚಯಿಸಿದ್ದನು .ಪೂರ್ವದಲ್ಲಿ ಪ್ರಾಚಿನ ಅಕ್ಷರಗಳು ಸಾಮಾನ್ಯವಾಗಿ ಈ ಪ್ರಕಾರ ಪರಿಚಯಸಿದ್ದವು .

## ಈ ಅಧ್ಯಾಯದಲ್ಲಿನ ವೀಶೇಷ ವಿಚಾರಗಳು

### ಆತ್ಮಿಕ ಮಕ್ಕಳು

ಪೌಲನು ತಿಮೊಥಿಯನ್ನು ಕ್ರೈಸ್ತನಾಗಿಯು ಮತ್ತು ಸಭೆಯ ನಾಯಕನಾಗಿಯು ನೇಮಿಸಿದನು .ತಿಮೊಥಿಯು ಕ್ರಿಸ್ತನನ್ನು ನಂಬಲು ಪೌಲನೆ ಕಾರಣನಾಗಿರಬಹುದು, ಆದುದರಿಂದ ಪೌಲನು ತಿಮೊಥಿಯನ್ನು “ಪ್ರೀಯ ಕುಮಾರ” ಎಂದು ಕರಿಯುತ್ತಾನೆ “.(ನೊಡಿ :[[rc://en/tw/dict/bible/kt/disciple]] ಮತ್ತು [[rc://en/tw/dict/bible/kt/spirit]])

## ಈ ಅಧ್ಯಾಯದಲ್ಲಿ ಆಗಬಲ್ಲ ಇತರ ಭಾಷಾಂತರ ತೊಂದರೆಗಳು

### ಹಿಂಸೆಗಳು
ಪೌಲನು ಈ ಪತ್ರಿಕೆಯನ್ನು ಬರೆಯುವಾಗ ಸೆರಮನೆಯಲ್ಲಿದ್ದನು .ಸುವಾರ್ತೆಗಾಗಿ ಹಿಂಸೆಯನ್ನು ಅನುಭವಿಸಲು ಪೌಲನು ತಿಮೊಥಿಯನ್ನು ಪ್ರೋತ್ಸಾಹಿಸುತ್ತಾನೆ .(ನೋಡಿ:[[rc://en/ta/man/translate/figs-explicit]])
" 2TI 1 1 dcr3 figs-inclusive 0 General Information: "ಈ ಪತ್ರಿಕೆಯಲ್ಲಿ ಹೆಚ್ಚಾಗಿ “ನಮ್ಮ” ಎಂಬ ಪದವು ಪೌಲನನ್ನು (ಈ ಪತ್ರಿಕೆಯ ಬರಹಗಾರನು) ,ತಿಮೊಥಿಯನ್ನು (ಯಾರಿಗಾಗಿ ಈ ಪತ್ರ ಬರಿಯಲ್ಪಟ್ಟಿದ್ದೆ) ಮತ್ತು ವಿಶ್ವಾಸಿಗಳನ್ನು ಸಹ ಸೂಚಿಸುತ್ತದೆ .(ನೋಡಿ:[[rc://en/ta/man/translate/figs-inclusive]])" 2TI 1 1 ha4l Παῦλος 1 Paul "ನಿಮ್ಮ ಭಾಷೆಯಲ್ಲಿ ಪತ್ರದ ಬರಹಗಾರನನ್ನು ಪರಿಚಯಿಸಲು ನಿರ್ದಿಷ್ಟ ವಿಧಾನವನ್ನು ಹೊಂದಿರಬಹುದು.ಯು ಎಸ್ ಟಿ ಯಲ್ಲಿ ಇರುವ ಪ್ರಕಾರ ಬರಹಗಾರರನ್ನು ಪರಿಚಯಿಸಿದ ತಕ್ಷಣವೇ ಈ ಪತ್ರವನ್ನು ಯಾರಿಗೆ ಬರಿಯಲಾಗಿದೆ ಎಂದು ತಿಳಿಸಬೇಕು."