Edit 'tn_OBA.tsv' using 'tc-create-app'

This commit is contained in:
TANUJA.G 2024-01-07 15:47:34 +00:00
parent 96acc3dad0
commit 307aba2216
1 changed files with 5 additions and 5 deletions

View File

@ -124,22 +124,22 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:18 cr19 rc://*/ta/man/translate/figs-metaphor אֵ֜שׁ & לֶהָבָ֗ה & לְ⁠קַ֔שׁ 1 ಈ ರೂಪಕದಲ್ಲಿ, ಇಸ್ರಾಯೇಲರು ಬೆಂಕಿ ಮತ್ತು ಜ್ವಾಲೆಯಂತೆ ಇರುತ್ತಾರೆ, ಎದೋಮಿನ ಜನರು ಒಣ ಹುಲ್ಲಿನಂತೆ ಇರುತ್ತಾರೆ ಮತ್ತು ಬೆಂಕಿ ಮತ್ತು ಜ್ವಾಲೆ ಒಣ ಹುಲ್ಲಿಗೆ ಮಾಡುವಂತೆ ಇಸ್ರಾಯೇಲರು ಎದೋಮಿನ ಜನರಿಗೆ ಮಾಡುತ್ತಾರೆ ಎಂದು ಯೆಹೋವನು ಹೇಳುತ್ತಿದ್ದಾನೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬೆಂಕಿ ಮತ್ತು ಜ್ವಾಲೆಯು ಒಣಗಿದ ಹುಲ್ಲನ್ನೆಲ್ಲಾ ನಾಶವಾಗುವವರೆಗೆ ಸುಡುವಂತೆ, ಉಳಿದುಕೊಂಡಿರುವ ಇಸ್ರಾಯೇಲ್ಯರು ಎದೋಮಿನ ಎಲ್ಲವನ್ನು ವಶಪಡಿಸಿಕೊಳ್ಳುವರು. ನಿಮ್ಮ ಭಾಷೆಯಲ್ಲಿ ಈ ರೂಪಕವು ಸ್ಪಷ್ಟವಾಗಿಲ್ಲದಿದ್ದರೆ, ಯು ಎಸ್‌ ಟಿಯಲ್ಲಿ ಇರುವಂತೆ ನೀವು ಇದನ್ನು ಒಂದು ಸಾದೃಶ್ಯವನ್ನಾಗಿ ಮಾಡಬಹುದು. (ನೋಡಿರಿ: [[rc://*/ta/man/translate/figs-metaphor]])
1:18 hj8x rc://*/ta/man/translate/translate-unknown לְ⁠קַ֔שׁ 1 **ಕೂಳೆ** ಎಂಬ ಪದವು ಅದರ ಕಾಂಡಗಳನ್ನು ಕತ್ತರಿಸಿದ ನಂತರ ನೆಲದಲ್ಲಿ ಉಳಿದಿರುವ ಸಸ್ಯಗಳ ಒಣ ತುಣುಕುಗಳನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: “ಒಣಗಿದ ಹುಲ್ಲಿನಂತೆ” (ನೋಡಿರಿ: [[rc://*/ta/man/translate/translate-unknown]])
1:18 cr23 rc://*/ta/man/translate/figs-doublet וְ⁠דָלְק֥וּ בָ⁠הֶ֖ם וַ⁠אֲכָל֑וּ⁠ם 1 **ಸುಟ್ಟು** ಮತ್ತು **ದಹಿಸು** ಬಹುತೇಕ ಒಂದೇ ಅರ್ಥವನ್ನು ಹೊಂದಿವೆ. ಅರ್ಥವನ್ನು ಬಲಪಡಿಸಲು ಯೆಹೋವ ಎಂಬ ಪದವನ್ನು ಒಟ್ಟಿಗೆ ಉಪಯೋಗಿಸಲಾಗುತ್ತದೆ. ನಿಮ್ಮ ಭಾಷೆಯಲ್ಲಿ ಒಂದೇ ರೀತಿಯ ಎರಡು ಪದಗಳು ಇಲ್ಲದಿದ್ದರೆ ಅಥವಾ ಇದನ್ನು ಎರಡು ಬಾರಿ ಹೇಳುವುದರಿಂದ ಗೊಂದಲ ಉಂಟಾದರೆ, ನೀವು ಅವುಗಳನ್ನು ಒಂದು ಪದಗುಚ್ಚವಾಗಿ ಸಂಯೋಜಿಸಬಹುದು ಮತ್ತು ಅರ್ಥವನ್ನು ಇನ್ನೊಂದು ರೀತಿಯಲ್ಲಿ ಹೆಚ್ಚಿಸಬಹುದು. ಪರ್ಯಾಯ ಭಾಷಾಂತರ: “ಮತ್ತು ಅವರು ಎಲ್ಲಾ ಸುಟ್ಟುಹೋಗುವ ತನಕ ಅವುಗಳನ್ನು ಸುಡುತ್ತಾರೆ” ಅಥವಾ “ಮತ್ತು ಅವರು ಅವುಗಳನ್ನು ಸಂಪೂರ್ಣವಾಗಿ ಸುಟ್ಟುಹಾಕುತ್ತಾರೆ” (ನೋಡಿರಿ: [[rc://*/ta/man/translate/figs-doublet]])
1:18 amum rc://*/ta/man/translate/figs-explicit כִּ֥י 1 ಇಲ್ಲಿ, **ಯಾಕೆಂದರೆ** ಮುಂದಿನದು ಮೊದಲು ಬಂದದ್ದಕ್ಕೆ ಕಾರಣವಾಗಿದೆ ಎಂದು ಸೂಚಿಸುತ್ತದೆ. ಈ ವಿಷಯಗಳು ಖಂಡಿತವಾಗಿಯೂ ಸಂಭವಿಸುತ್ತವೆ ಎಂದು ಓದುಗರಿಗೆ ನೆನಪಿಸುತ್ತಿದೆ, ಯಾಕೆಂದರೆ ಈ ಸಂದೇಶವು ಅತನಿಂದ ಬರುತ್ತದೆ. \nನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ಯು ಎಸ್ಲ್ಲಿ‌ ಟಿಯಲ್ಲಿ ಇರುವಂತೆ ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. (ನೋಡಿರಿ: [[rc://*/ta/man/translate/figs-explicit]])
1:18 amum rc://*/ta/man/translate/figs-explicit כִּ֥י 1 ಇಲ್ಲಿ, **ಯಾಕೆಂದರೆ** ಮುಂದಿನದು ಮೊದಲು ಬಂದದ್ದಕ್ಕೆ ಕಾರಣವಾಗಿದೆ ಎಂದು ಸೂಚಿಸುತ್ತದೆ. ಈ ವಿಷಯಗಳು ಖಂಡಿತವಾಗಿಯೂ ಸಂಭವಿಸುತ್ತವೆ ಎಂದು ಓದುಗರಿಗೆ ನೆನಪಿಸುತ್ತಿದೆ, ಯಾಕೆಂದರೆ ಈ ಸಂದೇಶವು ಅತನಿಂದ ಬರುತ್ತದೆ. \nನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ಯು ಎಸ್ ಟಿಯಲ್ಲಿ ಇರುವಂತೆ ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. (ನೋಡಿರಿ: [[rc://*/ta/man/translate/figs-explicit]])
1:18 c5jr rc://*/ta/man/translate/figs-123person כִּ֥י יְהוָ֖ה דִּבֵּֽר 1 ಇಲ್ಲಿ ಯೆಹೋವನು ಆತನ ಬಗ್ಗೆ ಮೂರನೇ ವ್ಯಕ್ತಿಯಾಗಿ ಮಾತನಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಅದು ಗೊಂದಲಮಯವಾಗಿದ್ದರೆ, ಯು ಎಸ್‌ ಟಿಯಲ್ಲಿ ಇರುವಂತೆ ನೀವು ಅದನ್ನು ಮೊದಲ ವ್ಯಕ್ತಿಗೆ ಬದಲಾಯಿಸಬಹುದು. (ನೋಡಿರಿ: [[rc://*/ta/man/translate/figs-123person]])
1:19 cr25 וְ⁠יָרְשׁ֨וּ 1 ಈ ವಚನವು ಇಸ್ರಾಯೇಲಿನ ವಿವಿಧ ಭಾಗಗಳಲ್ಲಿ ವಾಸಿಸುವ ಜನರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದನ್ನು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸ್ವಾಧೀನ ಪಡಿಸಿಕೊಳ್ಳುವುದು”
1:19 zu8p rc://*/ta/man/translate/figs-metonymy הַ⁠נֶּ֜גֶב 1 **ನೆಗೆವ್** ಎಂಬುದು ಯೂದಾಯದ ದಕ್ಷಿಣ ಪ್ರದೇಶದ ಹೆಸರು, ಅದು ಶುಷ್ಕ, ಕಲ್ಲು ಮತ್ತು ಬಂಜರು ಪ್ರದೇಶ. ಅಲ್ಲಿ ವಾಸಿಸುವ ಜನರನ್ನು ಪ್ರತಿನಿಧಿಸಲು ಇದನ್ನು ಉಪಯೋಗಿಸಲಾಗುತ್ತಿದೆ. ಈ ಜನರು, ಅವರು ವಾಸಿಸುವ ದೇಶ ತಮ್ಮೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ ಯಾವುದಾದರೊಂದು ಹೆಸರಿನಿಂದ ವರ್ಣಿಸಲ್ಪಟ್ಟಿದ್ದಾರೆ. ಪರ್ಯಾಯ ಭಾಷಾಂತರ: “ನೆಗೆವ್‌ನಲ್ಲಿ ವಾಸಿಸುವ ಇಸ್ರಾಯೇಲರು” (ನೋಡಿರಿ: [[rc://*/ta/man/translate/figs-metonymy]])
1:19 cr27 rc://*/ta/man/translate/figs-synecdoche הַ֣ר עֵשָׂ֗ו 1 ಇದು ಎದೋಮಿನ ಪರ್ವತಗಳಲ್ಲಿ ಒಂದಾಗಿತ್ತು. ನೀವು ಇದನ್ನು 8 ಮತ್ತು 9 ನೇ ವಚನಗಳಲ್ಲಿ ಹೇಗೆ ಭಾಷಾಂತರಿಸಿದ್ದೀರಿ ಎಂಬುದನ್ನು ನೋಡಿರಿ. ಯೆಹೋವನು ಎದೋಮಿನ ಎಲ್ಲಾ ಪ್ರದೇಶವನ್ನು ಅದರ ಒಂದು ಪ್ರಮುಖ ಭಾಗದ ಹೆಸರಿನಿಂದ ಉಲ್ಲೇಖಿಸುತ್ತಿದ್ದಾನೆ\n. ಪರ್ಯಾಯ ಭಾಷಾಂತರ: “ಎದೋಮಿನ ದೇಶ” (ನೋಡಿರಿ: [[rc://*/ta/man/translate/figs-synecdoche]])
1:19 cr27 rc://*/ta/man/translate/figs-synecdoche הַ֣ר עֵשָׂ֗ו 1 ಇದು ಎದೋಮಿನ ಪರ್ವತಗಳಲ್ಲಿ ಒಂದಾಗಿತ್ತು. ನೀವು ಇದನ್ನು 8 ಮತ್ತು 9 ನೇ ವಚನಗಳಲ್ಲಿ ಹೇಗೆ ಭಾಷಾಂತರಿಸಿದ್ದೀರಿ ಎಂಬುದನ್ನು ನೋಡಿರಿ. ಯೆಹೋವನು ಎದೋಮಿನ ಎಲ್ಲಾ ಪ್ರದೇಶವನ್ನು ಅದರ ಒಂದು ಪ್ರಮುಖ ಭಾಗದ ಹೆಸರಿನಿಂದ ಉಲ್ಲೇಖಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಎದೋಮಿನ ದೇಶ” (ನೋಡಿರಿ: [[rc://*/ta/man/translate/figs-synecdoche]])
1:19 m7qk rc://*/ta/man/translate/figs-metonymy וְ⁠הַ⁠שְּׁפֵלָה֙ 1 **ಶೆಫೆಲಾ** ಎಂಬುದು ಇಸ್ರಾಯೇಲ್ ದೇಶದ ಪಶ್ಚಿಮದ ತಪ್ಪಲಿನ ಹೆಸರು. ಆ ಸ್ಥಳವನ್ನು ಅಲ್ಲಿ ವಾಸಿಸುವ ಜನರನ್ನು ಪ್ರತಿನಿಧಿಸಲು ಸಾಂಕೇತಿಕ ರೀತಿಯಲ್ಲಿ ಉಪಯೋಗಿಸಲಾಗಿದೆ. ಈ ಜನರು ಅವರು ವಾಸಿಸುವ ದೇಶ ತಮ್ಮೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ ಯಾವುದಾದರೊಂದು ಹೆಸರಿನಿಂದ ವರ್ಣಿಸಲ್ಪಟ್ಟಿದ್ದಾರೆ. ಪರ್ಯಾಯ ಭಾಷಾಂತರ: “ಪಶ್ಚಿಮ ಪರ್ವತದ ತಪ್ಪಲಲ್ಲಿ ವಾಸಿಸುವ ಇಸ್ರಾಯೇಲರು” (ನೋಡಿರಿ: [[rc://*/ta/man/translate/figs-metonymy]])
1:19 dew4 rc://*/ta/man/translate/figs-ellipsis וְ⁠הַ⁠שְּׁפֵלָה֙ אֶת־פְּלִשְׁתִּ֔ים 1 ಇಲ್ಲಿ ಓದುಗನು ಹಿಂದಿನ ವಾಕ್ಯದಿಂದ **ಸ್ವಾಧೀನಪಡಿಸಿಕೊಳ್ಳುವುದು** ಎಂಬ ಕ್ರಿಯಾಪದವನ್ನು ಪೂರೈಸುವ ನಿರೀಕ್ಷೆಯಿದೆ. ಪರ್ಯಾಯ ಭಾಷಾಂತರ: “ಶೆಫೆಲದಲ್ಲಿ ವಾಸಿಸುವ ಇಸ್ರಾಯೇಲ್ಯರು ಫಿಲಿಷ್ಟಿಯರ ದೇಶವನ್ನು ಸ್ವಾಧೀನಪಡಿಸಿಕೊಳ್ಳುವರು.” (ನೋಡಿರಿ: [[rc://*/ta/man/translate/figs-ellipsis]])
1:19 cr29 rc://*/ta/man/translate/figs-metonymy פְּלִשְׁתִּ֔ים 1 **ಫಿಲಿಷ್ಟಿಯರು** ಇಸ್ರಾಯೇಲಿನ ಜನರು ಪಶ್ಚಿಮಕ್ಕೆ ಇರುವ ಪ್ರದೇಶವನ್ನು ಆಕ್ರಮಿಸಿಕೊಂಡರು. ಇಲ್ಲಿ, ಜನರು ಈ ಪ್ರದೇಶವನ್ನು ಪ್ರತಿನಿಧಿಸಲು ಉಪಯೋಗಿಸುತ್ತಾರೆ, ಇದನ್ನು ಫೆನಿಷಿಯಾದ ಪ್ರದೇಶ ಎಂದೂ ಕರೆಯುತ್ತಾರೆ. ಪರ್ಯಾಯ ಭಾಷಾಂತರ: “ಫಿಲಿಷ್ಟಿಯರ ಪ್ರದೇಶ” (ನೋಡಿರಿ: [[rc://*/ta/man/translate/figs-metonymy]])
1:19 app9 וְ⁠יָרְשׁוּ֙ 1 "ಇಸ್ರಾಯೇಲಿನ ಜನರು ಸ್ವಾಧೀನಪಡಿಸಿಕೊಳ್ಳುವರು"
1:19 vmfw rc://*/ta/man/translate/figs-synecdoche אֶת־שְׂדֵ֣ה אֶפְרַ֔יִם וְ⁠אֵ֖ת שְׂדֵ֣ה שֹׁמְר֑וֹן 1 ಇಲ್ಲಿ, **ಭೂಮಿ** ದೊಡ್ಡದಾದ, ತೆರೆದ ಪ್ರದೇಶವನ್ನು ಸೂಚಿಸುತ್ತದೆ ಮತ್ತು **ಎಫ್ರಾಯಿಮ್** ಕುಲಕ್ಕೆ ಸೇರಿದ ಮತ್ತು ಸಮಾರ್ಯ ಪಟ್ಟಣವನ್ನು ಸುತ್ತುವರೆದಿರುವ ಸಂಪೂರ್ಣ ಪ್ರದೇಶವನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “\nಎಫ್ರಾಯಿಮ್ ಮತ್ತು ಸಮಾರ್ಯದ ಸುತ್ತಲಿನ ಎಲ್ಲಾ ಪ್ರದೇಶಗಳ ಜನರಿಗೆ ಸೇರಿದ್ದ ಎಲ್ಲಾ ಪ್ರದೇಶಗಳು” (ನೋಡಿರಿ: [[rc://*/ta/man/translate/figs-synecdoche]])
1:19 vmfw rc://*/ta/man/translate/figs-synecdoche אֶת־שְׂדֵ֣ה אֶפְרַ֔יִם וְ⁠אֵ֖ת שְׂדֵ֣ה שֹׁמְר֑וֹן 1 ಇಲ್ಲಿ, **ಭೂಮಿ** ದೊಡ್ಡದಾದ, ತೆರೆದ ಪ್ರದೇಶವನ್ನು ಸೂಚಿಸುತ್ತದೆ ಮತ್ತು **ಎಫ್ರಾಯಿಮ್** ಕುಲಕ್ಕೆ ಸೇರಿದ ಮತ್ತು ಸಮಾರ್ಯ ಪಟ್ಟಣವನ್ನು ಸುತ್ತುವರೆದಿರುವ ಸಂಪೂರ್ಣ ಪ್ರದೇಶವನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಎಫ್ರಾಯಿಮ್ ಮತ್ತು ಸಮಾರ್ಯದ ಸುತ್ತಲಿನ ಎಲ್ಲಾ ಪ್ರದೇಶಗಳ ಜನರಿಗೆ ಸೇರಿದ್ದ ಎಲ್ಲಾ ಪ್ರದೇಶಗಳು” (ನೋಡಿರಿ: [[rc://*/ta/man/translate/figs-synecdoche]])
1:19 gup4 rc://*/ta/man/translate/figs-personification וּ⁠בִנְיָמִ֖ן 1 ಇಲ್ಲಿ, **ಬೆನ್ಯಾಮೀನ್** ಎಂಬುದು ಬೆನ್ಯಾಮೀನ್ ಬುಡಕಟ್ಟಿನ ಜನರನ್ನು ಪ್ರತಿನಿಧಿಸುತ್ತದೆ. \nಎಲ್ಲ ಜನರನ್ನು ಒಬ್ಬನೇ ವ್ಯಕ್ತಿ, ಅವರ ಪೂರ್ವಜರು ಎಂಬಂತೆ ಬಿಂಬಿಸಲಾಗುತ್ತಿದೆ.ಯು ಎಸ್‌ ಟಿಯನ್ನು ನೋಡಿರಿ. (ನೋಡಿರಿ: [[rc://*/ta/man/translate/figs-personification]])
1:19 czq7 rc://*/ta/man/translate/figs-ellipsis וּ⁠בִנְיָמִ֖ן אֶת־הַ⁠גִּלְעָֽד 1 ಇಲ್ಲಿ ಓದುಗನು ಹಿಂದಿನ ವಾಕ್ಯದಿಂದ **ಸ್ವಾಧೀನಪಡಿಸಿಕೊಳ್ಳುತ್ತಾನೆ** ಎಂಬ ಕ್ರಿಯಾಪದವನ್ನು ಪೂರೈಸುವ ನಿರೀಕ್ಷೆಯಿದೆ. ಪರ್ಯಾಯ ಭಾಷಾಂತರ: “ಬೆನ್ಯಾಮೀನ್ ಕುಲದ ಜನರು ಗಿಲ್ಯಾದ್ ದೇಶವನ್ನು ಸ್ವಾಧೀನಪಡಿಸಿಕೊಳ್ಳುವರು.” (ನೋಡಿರಿ: [[rc://*/ta/man/translate/figs-ellipsis]])
1:19 cr31 rc://*/ta/man/translate/figs-synecdoche הַ⁠גִּלְעָֽד 1 **ಗಿಲ್ಯಾದ್** ಇಸ್ರಾಯೇಲಿನ ದೇಶದ ಪೂರ್ವಕ್ಕೆ, ಯೋರ್ದಾನಿನ ನದಿಗೆ ಅಡ್ಡಲಾಗಿ ಒಂದು ಪ್ರದೇಶವಾಗಿದೆ. ಇದನ್ನು ಪೂರ್ವದ ಪ್ರದೇಶಗಳನ್ನು ಪ್ರತಿನಿಧಿಸಲು ಉಪಯೋಗಿಸಲಾಗುತ್ತಿದೆ\n. ಯು ಎಸ್‌ ಟಿಯನ್ನು ನೋಡಿರಿ. (ನೋಡಿರಿ: [[rc://*/ta/man/translate/figs-synecdoche]])
1:20 xw8x rc://*/ta/man/translate/grammar-collectivenouns וְ⁠גָלֻ֣ת הַֽ⁠חֵל־הַ֠⁠זֶּה 1 ಇಲ್ಲಿ, **ಸೆರೆಯವರು** ಒಂದು ಸಾಮೂಹಿಕ ಏಕವಚನ ನಾಮಪದವಾಗಿದ್ದು ಅದು ಎಲ್ಲಾ ಜನರನ್ನು ಒಳಗೊಂಡಿದೆ. ಪರ್ಯಾಯ ಭಾಷಾಂತರ: “ಸೆರೆಹಿಡಿಯಲ್ಪಟ್ಟ ಮತ್ತು ತಮ್ಮ ಮನೆಗಳಿಂದ ದೂರ ತೆಗೆದುಕೊಂಡು ಹೋದ ಎಲ್ಲಾ ಜನರ ದೊಡ್ಡ ಗುಂಪು” (ನೋಡಿರಿ: [[rc://*/ta/man/translate/grammar-collectivenouns]])
1:20 t8hm הַֽ⁠חֵל 1 ಇಲ್ಲಿ, **ಸೈನ್ಯ** ಎಂದು ಭಾಷಾಂತರಿಸಿದ ಪದವು "ಬಹುಸಂಖ್ಯೆಯ ಜನರು" ಎಂದೂ ಅರ್ಥೈಸಬಹುದು.” ಈ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಜನರನ್ನು ಪ್ರದೇಶವನ್ನು ವಶಪಡಿಸಿಕೊಳ್ಳುವಂತೆ ವಿವರಿಸಲಾಗಿದೆ, ಆದ್ದರಿಂದ ಅವರು ಸೈನ್ಯದಂತೆ ವರ್ತಿಸುತ್ತಾರೆ. ನೀವು ಈ ಎರಡೂ ಅರ್ಥಗಳನ್ನು ಹೊಂದಿರುವ ಪದವನ್ನು ಹೊಂದಿದ್ದರೆ, ಅದನ್ನು ಇಲ್ಲಿ ಉಪಯೋಗಿಸಿ. ಇಲ್ಲದಿದ್ದರೆ, ನಂತರ ಸೂಕ್ತವಾದ ಪದವನ್ನು ಆಯ್ಕೆಮಾಡಿ.
1:20 cr35 rc://*/ta/man/translate/figs-metaphor לִ⁠בְנֵ֨י יִשְׂרָאֵ֤ל 1 ಇಲ್ಲಿ, **ಇಸ್ರಾಯೇಲಿನ ಮಕ್ಕಳು** ಎಂಬ ಅರ್ಥಕ್ಕೆ ಎರಡು ಸಾಧ್ಯತೆಗಳಿವೆ: (1) ಈ ಸಂದರ್ಭದಲ್ಲಿ, **ಇಸ್ರಾಯೇಲ್** ಅನ್ನು ಉತ್ತರದಲ್ಲಿ ಆಕ್ರಮಣಕಾರಿ ಪ್ರದೇಶವೆಂದು ಗುರುತಿಸಲಾಗಿದೆ ಮತ್ತು **ಯೆರೂಸಲೇಮಿ** ಗೆ ವ್ಯತಿರಿಕ್ತವಾಗಿದೆ, ಆದ್ದರಿಂದ **ಇಸ್ರಾಯೇಲಿನ ಮಕ್ಕಳು** ಉತ್ತರ ರಾಜ್ಯದ ಇಸ್ರಾಯೇಲಿನ ಜನರನ್ನು ಉಲ್ಲೇಖಿಸುತ್ತಿದ್ದಾರೆಂದು ತೋರುತ್ತದೆ. ಪರ್ಯಾಯ ಭಾಷಾಂತರ: “ಇಸ್ರಾಯೇಲಿನ ಉತ್ತರ ಭಾಗದಿಂದ” (2) ಇದು ಇಸ್ರಾಯೇಲ್ಯರ ಎಲ್ಲಾ ವಂಶಜರನ್ನು ಸೂಚಿಸಬಹುದು\n. ಪರ್ಯಾಯ ಭಾಷಾಂತರ: “ಇಸ್ರಾಯೇಲಿನ ಜನರು” (ನೋಡಿರಿ: [[rc://*/ta/man/translate/figs-metaphor]])
1:20 cr35 rc://*/ta/man/translate/figs-metaphor לִ⁠בְנֵ֨י יִשְׂרָאֵ֤ל 1 ಇಲ್ಲಿ, **ಇಸ್ರಾಯೇಲಿನ ಮಕ್ಕಳು** ಎಂಬ ಅರ್ಥಕ್ಕೆ ಎರಡು ಸಾಧ್ಯತೆಗಳಿವೆ: (1) ಈ ಸಂದರ್ಭದಲ್ಲಿ, **ಇಸ್ರಾಯೇಲ್** ಅನ್ನು ಉತ್ತರದಲ್ಲಿ ಆಕ್ರಮಣಕಾರಿ ಪ್ರದೇಶವೆಂದು ಗುರುತಿಸಲಾಗಿದೆ ಮತ್ತು **ಯೆರೂಸಲೇಮಿ** ಗೆ ವ್ಯತಿರಿಕ್ತವಾಗಿದೆ, ಆದ್ದರಿಂದ **ಇಸ್ರಾಯೇಲಿನ ಮಕ್ಕಳು** ಉತ್ತರ ರಾಜ್ಯದ ಇಸ್ರಾಯೇಲಿನ ಜನರನ್ನು ಉಲ್ಲೇಖಿಸುತ್ತಿದ್ದಾರೆಂದು ತೋರುತ್ತದೆ. ಪರ್ಯಾಯ ಭಾಷಾಂತರ: “ಇಸ್ರಾಯೇಲಿನ ಉತ್ತರ ಭಾಗದಿಂದ” (2) ಇದು ಇಸ್ರಾಯೇಲ್ಯರ ಎಲ್ಲಾ ವಂಶಜರನ್ನು ಸೂಚಿಸಬಹುದು. ಪರ್ಯಾಯ ಭಾಷಾಂತರ: “ಇಸ್ರಾಯೇಲಿನ ಜನರು” (ನೋಡಿರಿ: [[rc://*/ta/man/translate/figs-metaphor]])
1:20 cr37 rc://*/ta/man/translate/figs-metonymy אֲשֶֽׁר־כְּנַעֲנִים֙ 1 ಇಸ್ರಾಯೇಲ್ಯರು ಸೆರೆ ಆಗುವುದಕ್ಕಿಂತ ಮುಂಚೆ ಕಾನಾನ್ ದೇಶದಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಜನರು ಅವರು ವಾಸಿಸುತ್ತಿದ್ದ ಸ್ಥಳದ ಹೆಸರಿನಿಂದ ಕರೆಯಲ್ಪಡುತ್ತಾರೆ, ಮತ್ತು ಅವರು ಮತ್ತೆ ವಾಸಿಸುವರು. ಪರ್ಯಾಯ ಭಾಷಾಂತರ: “ಕಾನಾನ್ ದೇಶದಲ್ಲಿ ವಾಸವಾಗಿದ್ದವರು” (ನೋಡಿರಿ: [[rc://*/ta/man/translate/figs-metonymy]])
1:20 r8cn rc://*/ta/man/translate/translate-names עַד־צָ֣רְפַ֔ת 1 ಚಾರೆಪತ್ ಇಸ್ರಾಯೇಲಿನ ಉತ್ತರದ ಮೆಡಿಟರೇನಿಯನ್ ಸಮುದ್ರದ ತೀರದಲ್ಲಿರುವ ತೂರ್ ಮತ್ತು ಸೀದೋನಿನ ನಡುವೆ ಇರುವ ಫೀನಿಷಿಯನ್ ನಗರವಾಗಿತ್ತು. ಪರ್ಯಾಯ ಭಾಷಾಂತರ: “ಉತ್ತರಕ್ಕೆ ಚಾರೆಪತ್ತಿನವರೆಗೆ” (ನೋಡಿರಿ: [[rc://*/ta/man/translate/translate-names]])
1:20 zdk5 rc://*/ta/man/translate/figs-ellipsis עַד־צָ֣רְפַ֔ת 1 ಓದುಗನು ಹಿಂದಿನ ವಾಕ್ಯದಿಂದ "ಸ್ವಾಧೀನಪಡಿಸಿಕೊಳ್ಳುವರು" ಅಥವಾ "ವಶಪಡಿಸಿಕೊಳ್ಳುವನು" ಎಂಬ ಕ್ರಿಯಾಪದವನ್ನು ಒದಗಿಸುವ ನಿರೀಕ್ಷೆಯಿದೆ. ಪರ್ಯಾಯ ಭಾಷಾಂತರ: “ದೂರದ ಉತ್ತರದಲ್ಲಿ ಚಾರೆಪತ್ತಿನವರೆಗೆ ಪ್ರದೇಶವನ್ನು ವಶಪಡಿಸಿಕೊಳ್ಳುತ್ತದೆ” (ನೋಡಿರಿ: [[rc://*/ta/man/translate/figs-ellipsis]])
@ -147,7 +147,7 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:20 x6yt rc://*/ta/man/translate/translate-names בִּ⁠סְפָרַ֑ד 1 **ಸೆಪಾರ** ಎಂಬುದು ಆಧುನಿಕ ವಿದ್ವಾಂಸರಿಗೆ ಸ್ಥಳವು ತಿಳಿದಿಲ್ಲದ ಸ್ಥಳದ ಹೆಸರು. ಕೆಲವು ತಜ್ಞರು ಇದು ಲುದ್ಯದ ಸಾರ್ದಿಸ್ ನಗರವನ್ನು ಸೂಚಿಸುತ್ತದೆ ಎಂದು ಸೂಚಿಸುತ್ತಾರೆ. ಇದು ಇಸ್ರಾಯೇಲಿನ ವಾಯುವ್ಯ ಭಾಗದಲ್ಲಿ, ಈಗಿನ ಟರ್ಕಿ ದೇಶದಲ್ಲಿ, ಏಷ್ಯಾ ಮೈನರ್ ನಲ್ಲಿ ಇದ್ದಿತು. ಪರ್ಯಾಯ ಭಾಷಾಂತರ: “ಈಗ ಸೆಪಾರದಲ್ಲಿ ವಾಸಿಸುತ್ತಿದ್ದಾರೆ” (ನೋಡಿರಿ: [[rc://*/ta/man/translate/translate-names]])
1:20 cr39 rc://*/ta/man/translate/figs-explicit יִֽרְשׁ֕וּ 1 **ನೆಗೆವ್ ನ ಪಟ್ಟಣಗಳನ್ನು** ವಶಪಡಿಸಿಕೊಳ್ಳಲು ಈ ಸೆರೆಯವರು ಮೊದಲು ವಾಸಿಸುತ್ತಿರುವ ದೂರದ ದೇಶಗಳಿಂದ ಹಿಂದಿರುಗುವರು. ಇದು ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “\nಅವರು ಹಿಂತಿರುಗಿ ಬಂದು ವಶಪಡಿಸಿಕೊಳ್ಳುವರು” (ನೋಡಿರಿ: [[rc://*/ta/man/translate/figs-explicit]])
1:20 cr41 rc://*/ta/man/translate/translate-names הַ⁠נֶּֽגֶב 1 **ನೆಗೆವ್** ಎಂಬುದು ಯೂದಾಯದ ದಕ್ಷಿಣ ಪ್ರದೇಶದ ಹೆಸರು, ಅದು ಶುಷ್ಕ, ಕಲ್ಲು ಮತ್ತು ಬಂಜರು ಪ್ರದೇಶವಾಗಿತ್ತು. [ವಚನ 19](../01/19.md) ರಲ್ಲಿ ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. ಪರ್ಯಾಯ ಭಾಷಾಂತರ: “ದಕ್ಷಿಣ ಯೂದಾಯದ ಅರಣ್ಯ” (ನೋಡಿರಿ: [[rc://*/ta/man/translate/translate-names]])
1:21 j7nf rc://*/ta/man/translate/figs-metonymy וְ⁠עָל֤וּ מֽוֹשִׁעִים֙ בְּ⁠הַ֣ר צִיּ֔וֹן לִ⁠שְׁפֹּ֖ט אֶת־הַ֣ר עֵשָׂ֑ו 1 ಯೆರೂಸಲೇಮಿನ ಸಾಂಕೇತಿಕ ಹೆಸರು **ಚಿಯೋನ್ ಪರ್ವತ**ವಾಗಿದ್ದರೂ, ಸಾಧ್ಯವಾದರೆ ಯೆರೂಸಲೇಮಿನಲ್ಲಿರುವ ಈ ಎತ್ತರದ ಸ್ಥಳದ ಚಿತ್ರಣವನ್ನು ಇಡುವುದು ಒಳ್ಳೆಯದು. ಇದು ಏಸಾವನ ಪರ್ವತದೊಂದಿಗೆ ಹೋಲಿಕೆ ಮಾಡಲು ಸಹ ಅನುಮತಿಸುತ್ತದೆ. ಎದೋಮ್ ಎತ್ತರದಲ್ಲಿದೆ ಮತ್ತು ಅದನ್ನು ಕೆಡವಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೆಮ್ಮೆಪಡುತ್ತಿದ್ದರು. ಆದರೆ ಈ ಸಾಂಕೇತಿಕ ಚಿತ್ರಣದ ಮೂಲಕ, ಯೆಹೋವನು ಅದನ್ನು ಕೆಳಗೆ ತಂದು ತನ್ನ ಸ್ವಂತ ಜನರನ್ನು ಅದರ ಬದಲಿಗೆ ಎತ್ತರಕ್ಕೆ ಇರಿಸುವನು ಎಂದು ಹೇಳುತ್ತಿದ್ದಾನೆ. ನೀವು ಈ ಅರ್ಥವನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಲು ಆಯ್ಕೆ ಮಾಡಬಹುದು ಮತ್ತು ಅದು ಸ್ಪಷ್ಟವಾಗಿದ್ದರೆ ಮತ್ತು ನೀವು ಪುಸ್ತಕವನ್ನು ಹೇಗೆ ಭಾಷಾಂತರಿಸುತ್ತಿದ್ದಿರಿ. ಪರ್ಯಾಯ ಭಾಷಾಂತರ: “ಇಸ್ರೇಲಿನ ರಕ್ಷಕರು ಯೆರೂಸಲೇಮಿಗೆ ಹೋಗುತ್ತಾರೆ ಮತ್ತು ಅವರು ತಮ್ಮನ್ನು ತುಂಬಾ ಎತ್ತರವೆಂದು ಭಾವಿಸಿದರು, ಅಲ್ಲಿಂದ ಎದೋಮಿನ ಮೇಲೆ ಆಳ್ವಿಕೆ ನಡೆಸುತ್ತಾರೆ” (ನೋಡಿರಿ: [[rc://*/ta/man/translate/figs-metonymy]])
1:21 j7nf rc://*/ta/man/translate/figs-metonymy וְ⁠עָל֤וּ מֽוֹשִׁעִים֙ בְּ⁠הַ֣ר צִיּ֔וֹן לִ⁠שְׁפֹּ֖ט אֶת־הַ֣ר עֵשָׂ֑ו 1 ಯೆರೂಸಲೇಮಿನ ಸಾಂಕೇತಿಕ ಹೆಸರು **ಚಿಯೋನ್ ಪರ್ವತ**ವಾಗಿದ್ದರೂ, ಸಾಧ್ಯವಾದರೆ ಯೆರೂಸಲೇಮಿನಲ್ಲಿರುವ ಈ ಎತ್ತರದ ಸ್ಥಳದ ಚಿತ್ರಣವನ್ನು ಇಡುವುದು ಒಳ್ಳೆಯದು. ಇದು ಏಸಾವನ ಪರ್ವತದೊಂದಿಗೆ ಹೋಲಿಕೆ ಮಾಡಲು ಸಹ ಅನುಮತಿಸುತ್ತದೆ. ಎದೋಮ್ ಎತ್ತರದಲ್ಲಿದೆ ಮತ್ತು ಅದನ್ನು ಕೆಡವಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೆಮ್ಮೆಪಡುತ್ತಿದ್ದರು. ಆದರೆ ಈ ಸಾಂಕೇತಿಕ ಚಿತ್ರಣದ ಮೂಲಕ, ಯೆಹೋವನು ಅದನ್ನು ಕೆಳಗೆ ತಂದು ತನ್ನ ಸ್ವಂತ ಜನರನ್ನು ಅದರ ಬದಲಿಗೆ ಎತ್ತರಕ್ಕೆ ಇರಿಸುವನು ಎಂದು ಹೇಳುತ್ತಿದ್ದಾನೆ. ನೀವು ಈ ಅರ್ಥವನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಲು ಆಯ್ಕೆ ಮಾಡಬಹುದು ಮತ್ತು ಅದು ಸ್ಪಷ್ಟವಾಗಿದ್ದರೆ ಮತ್ತು ನೀವು ಪುಸ್ತಕವನ್ನು ಹೇಗೆ ಭಾಷಾಂತರಿಸುತ್ತಿದ್ದಿರಿ. ಪರ್ಯಾಯ ಭಾಷಾಂತರ: “ಇಸ್ರಾಯೇಲಿನ ರಕ್ಷಕರು ಯೆರೂಸಲೇಮಿಗೆ ಹೋಗುತ್ತಾರೆ ಮತ್ತು ಅವರು ತಮ್ಮನ್ನು ತುಂಬಾ ಎತ್ತರವೆಂದು ಭಾವಿಸಿದರು, ಅಲ್ಲಿಂದ ಎದೋಮಿನ ಮೇಲೆ ಆಳ್ವಿಕೆ ನಡೆಸುತ್ತಾರೆ” (ನೋಡಿರಿ: [[rc://*/ta/man/translate/figs-metonymy]])
1:21 hyg2 מֽוֹשִׁעִים֙ 1 ಇಲ್ಲಿ, **ರಕ್ಷಕರು** ದೇವರು ಎದೋಮಿನ ಜನಾಂಗವನ್ನು ಸೋಲಿಸಲು ಬಳಸುವ ಇಸ್ರಾಯೇಲರ ಸೇನಾ ನಾಯಕರನ್ನು ಸೂಚಿಸುತ್ತಾನೆ. ಪರ್ಯಾಯ ಭಾಷಾಂತರ: “ಇಸ್ರೇಲನ್ನು ರಕ್ಷಿಸಿದ ನಾಯಕರು”
1:21 cr43 rc://*/ta/man/translate/figs-metonymy בְּ⁠הַ֣ר צִיּ֔וֹן 1 ಯೆಹೋವನು ಯೆರೂಸಲೇಮನ್ನು ಅದರೊಂದಿಗೆ ನಿಕಟ ಸಂಬಂಧವಿರುವ ಯಾವುದೋ ಒಂದು ಹೆಸರಿನಿಂದ, ಅಂದರೆ ಆ ಪಟ್ಟಣವು ಕಟ್ಟಲ್ಪಟ್ಟಿರುವ ಪರ್ವತದ ಹೆಸರಿನಿಂದ ಸಾಂಕೇತಿಕವಾಗಿ ಉಲ್ಲೇಖಿಸುತ್ತಿದ್ದಾನೆ.16 ಮತ್ತು 17 ನೇ ವಚನಗಳಲ್ಲಿ ಇದನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂಬುದನ್ನು ನೋಡಿರಿ. ಪರ್ಯಾಯ ಭಾಷಾಂತರ: “ಯೆರೂಸಲೇಮಿಗೆ” (ನೋಡಿರಿ: [[rc://*/ta/man/translate/figs-metonymy]])
1:21 cr45 rc://*/ta/man/translate/figs-synecdoche הַ֣ר עֵשָׂ֑ו 1 ಈ ಪದಗುಚ್ಚವು ಯಾಕೋಬನ ಸಹೋದರನಾದ ಏಸಾವನು ಮತ್ತು ಎದೋಮ್ಯರ ಪೂರ್ವಜರು ಹೋಗಿ ನೆಲೆಸಿದ ಪರ್ವತ ಪ್ರದೇಶವನ್ನು ಸೂಚಿಸುತ್ತದೆ. ಆದ್ದರಿಂದ ಇದರ ಅರ್ಥ “ಏಸಾವನ ಮತ್ತು ಅವನ ಸಂತತಿಯವರ ಆಸ್ತಿಯಾದ ಪರ್ವತ ಪ್ರದೇಶ.” ನೀವು ಇದನ್ನು 8, 9, ಮತ್ತು 19 ನೇ ವಚನಗಳಲ್ಲಿ ಹೇಗೆ ಭಾಷಾಂತರಿಸಿದ್ದೀರಿ ಎಂಬುದನ್ನು ನೋಡಿರಿ. ಪರ್ಯಾಯ ಭಾಷಾಂತರ: “ಎದೋಮಿನ ದೇಶ” (ನೋಡಿರಿ: [[rc://*/ta/man/translate/figs-synecdoche]])

Can't render this file because it contains an unexpected character in line 2 and column 2036.