Edit 'tn_GAL.tsv' using 'tc-create-app'

This commit is contained in:
Vishwanath 2023-12-21 04:10:39 +00:00
parent ebc24b8c26
commit 2edf9d598a
1 changed files with 1 additions and 1 deletions

View File

@ -416,7 +416,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:23 su16 rc://*/ta/man/translate/figs-metaphor ὑπὸ νόμον ἐφρουρούμεθα, συνκλειόμενοι 1 ಇಲ್ಲಿ, ಪೌಲನು ಹಿಂದಿನ ವಚನದ ಆರಂಭದಲ್ಲಿ **ಧರ್ಮಶಾಸ್ತ್ರ** ಎಂಬ ಸಾಮ್ಯವನ್ನು ಅವನು ಮುಂದುವರೆಸುತ್ತಿದ್ದಾನೆ. **ಧರ್ಮಶಾಸ್ತ್ರ**ದ ಅಧಿಕಾರವು ಸೆರೆಯಲ್ಲಿರುವ ಜನರನ್ನು ಕಾಯುವ ಕಾವಲುಗಾರನಂತೆ ಎಂಬ ಮಾನವನ ಹೇಳಿಕೆಯಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ಗದರೆ, ನಿಮ್ಮ ಸಂಸ್ಕೃತಿಯಲ್ಲಿ ಇದಕ್ಕೆ ಸಮಾನವಾದ ಸಾಮ್ಯಗಳನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ಸರಳವಾದ ಅರ್ಥದಿಂದ ನೀವು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-metaphor]])
3:23 aue6 rc://*/ta/man/translate/figs-explicit ὑπὸ 1 ಇಲ್ಲಿ, **ಅಡಿಯಲ್ಲಿ** ಪದದ **ಅಧಿಕಾರದ ಅಡಿಯಲ್ಲಿ** ಅಥವಾ "ಅಧಿಕಾರದ ವ್ಯಾಪ್ತಿಯಲ್ಲಿ" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಅಧಿಕಾರದ ಅಡಿಯಲ್ಲಿ" ಅಥವಾ "ಅಧಿಕಾರದ ವ್ಯಾಪ್ತಿಯಲ್ಲಿ" (ನೋಡಿ: [[rc://*/ta/man/translate/figs-explicit]])
3:23 r5y3 rc://*/ta/man/translate/figs-personification ὑπὸ νόμον ἐφρουρούμεθα, συνκλειόμενοι 1 ಇಲ್ಲಿ, ಪೌಲನು ಹಿಂದಿನ ವಚನದಲ್ಲಿ ಆರಂಭಿಸಿದ **ನಿಯಮದ** ವ್ಯಕ್ತೀಕರಣವನ್ನು ಮುಂದುವರೆಸಿದ್ದಾನೆ. ಜನರನ್ನು **ಸೆರೆ** **ಹಿಡಿದು** **ಸೆರೆಮನೆಯಲ್ಲಿ ಇರುವವರೆಗೂ** ಇಟ್ಟುಕೊಳ್ಳುವ ಸೆರೆಮನೆಯ ಅಧಿಕಾರಿಯಂತೆ, **ನಿಯಮ**ವು ಯೇಸು ಕ್ರಿಸ್ತನಲ್ಲಿ **ನಂಬಿಕೆ** ಬರುವಾಗ **ಪ್ರಕಟವಾಗುವುದು** ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-personification]])
3:23 e729 rc://*/ta/man/translate/figs-activepassive ὑπὸ νόμον ἐφρουρούμεθα 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಉಪಯೋಗವು ಇಲ್ಲದಿದ್ದರೆ, ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಿಯಮವು ತನ್ನ ಅಧಿಕಾರದ ಅಡಿಯಲ್ಲಿ ನಮ್ಮನ್ನು ಬಂಧಿಯಾಗಿಸಿದೆ""(ನೋಡಿ: [[rc://*/ta/man/translate/figs-activepassive]])"
3:23 e729 rc://*/ta/man/translate/figs-activepassive ὑπὸ νόμον ἐφρουρούμεθα 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: " ನಿಯಮವು ತನ್ನ ಅಧಿಕಾರದ ಅಡಿಯಲ್ಲಿ ನಮ್ಮನ್ನು ಬಂಧಿಯಾಗಿಸಿದೆ" (ನೋಡಿ: [[rc://*/ta/man/translate/figs-activepassive]])
3:23 xmur rc://*/ta/man/translate/figs-activepassive συνκλειόμενοι 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಉಪಯೋಗವು ಇಲ್ಲದಿದ್ದರೆ, ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ನೀವು ವ್ಯಕ್ತಪಡಿಸಬಹುದು. ಕಾರ್ಯ ಮಾಡಿದವರು ಯಾರು ಎಂದು ನೀವು ಹೇಳಬೇಕು. ಮೊದಲಾರ್ದ ವಚನದಲ್ಲಿ **ನಿಯಮ** ವು ಅದನ್ನು ಮಾಡಿದ್ದು ಎಂದು ಹೇಳಲಾಗಿದೆ. ಪರ್ಯಾಯ ಅನುವಾದ: ""ಮತ್ತು ನಿಯಮವು ನಮ್ಮನ್ನು ಬಂಧಿಸಿದೆ""(ನೋಡಿ: [[rc://*/ta/man/translate/figs-activepassive]])"
3:23 way9 rc://*/ta/man/translate/grammar-connect-logic-goal εἰς τὴν μέλλουσαν πίστιν ἀποκαλυφθῆναι 1 "ಇಲ್ಲಿ, **ವರೆಗೆ** ಪದವು : (1) ಸಮಯ ಮತ್ತು ನಿಯಮದ ಕೊನೆಗೊಳ್ಳುವ ಸಮಯ ಜನರು **ಬಂಧಿಯಾಗುವ** ಸಮಯದಲ್ಲಿ, ಅಂದರೆ **ವರೆಗೆ** ಎಂಬುದು ದೇವರು ಯೇಸು ಕ್ರಿಸ್ತನನ್ನು ನಂಬಿಕೆಯ ವಿಷಯವಾಗಿ ಪ್ರಕಟಪಡಿಸುವ ಸಮಯದ **ವರೆಗೆ**. ಪರ್ಯಾಯ ಅನುವಾದ: ""ಕ್ರಿಸ್ತನಲ್ಲಿ ನಂಬಿಕೆಯಿಡುವುದರ ಕುರಿತು ಆತನು ಪ್ರಕಟಪಡಿಸುವ ಕುರಿತಾಗಿರುವ ಸಂದೇಶವನ್ನು ದೇವರು ಪ್ರಕಟಪಡಿಸುವರೆಗೆ"" (2) **ಕಡೆ**ದಂತೆ ಅನುವಾದಿಸಲಾಗಿದೆ ಮತ್ತು ನಿಯಮದ ಅಡಿಯಲ್ಲಿ ಬಂಧಿಸಲ್ಪಟ್ಟಿರುವ ಉದ್ದೇಶವನ್ನು ಸೂಚಿಸುತ್ತದೆ, ಅಂದರೆ ಯೇಸು ಕ್ರಿಸ್ತನ ಮೇಲೆ ನಂಬಿಕೆ ಬರುವದಕೋಸ್ಕರ ಜನರು ಸಿದ್ದರಾಗುವರು ಎಂಬುದನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: ""ದೇವರು ಪ್ರಕಟಪಡಿಸಲಿರುವ shubhaವಾರ್ತೆಯನ್ನು ನಂಬುವಂತೆ ಮುನ್ನಡೆಸಿದನು"" ಅಥವಾ ""ದೇವರು ನಂತರ ಪ್ರಕಟಪಡಿಸಲಿರುವ ವಾರ್ತೆಯು ಅದು ಕ್ರಿಸ್ತನಿಗೆ ಸಂಬಂಧಿಸಿದ ಶುಭವಾರ್ತೆಯನ್ನು ನಾವು ನಂಬಲು ಸಿದ್ದರಾಗಬಹುದು""(ನೋಡಿ: [[rc://*/ta/man/translate/grammar-connect-logic-goal]])"
3:23 rz75 rc://*/ta/man/translate/figs-explicit τὴν πίστιν & τὴν & πίστιν 1 "**ನಂಬಿಕೆ** ವಾಕ್ಯವು ""ಯೇಸು ಕ್ರಿಸ್ತನ ಮೇಲೆ ನಂಬಿಕೆ"" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟಪಡಿಸಬಹುದು. ಪರ್ಯಾಯ ಅನುವಾದ: ""ಯೇಸು ಕ್ರಿಸ್ತನ ಮೇಲೆ ನಂಬಿಕೆ ... ಯೇಸು ಕ್ರಿಸ್ತನ ಮೇಲೆ ನಂಬಿಕೆ ಬಂದಿತು""(ನೋಡಿ: [[rc://*/ta/man/translate/figs-explicit]])"

Can't render this file because it is too large.