diff --git a/en_tn_57-TIT.tsv b/en_tn_57-TIT.tsv
index 098f0fa..311a758 100644
--- a/en_tn_57-TIT.tsv
+++ b/en_tn_57-TIT.tsv
@@ -89,7 +89,7 @@ TIT 2 15 jbu1 figs-explicit σου περιφρονείτω 1 disregard you ಜ
TIT 3 intro zh6x 0 # ತೀತ 03 ಸಾಮಾನ್ಯ ಟಿಪ್ಪಣಿಗಳು
## ರಚನೆ ಮತ್ತು ನಮೂನೆ
ಈ ಅಧ್ಯಾಯದಲ್ಲಿ ಪೌಲನು ತೀತನಿಗೆ ವೈಯಕ್ತಿಕವಾದ ಕೆಲವು ಸೂಚನೆಗಳನ್ನು ನೀಡಿದ್ದಾನೆ.
15ನೇ ವಾಕ್ಯದೊಂದಿಗೆ ಈ ಪತ್ರಿಕೆಯು ಸಾಂಪ್ರದಾಯಕವಾಗಿ ಮುಕ್ತಾಯವಾಗುತ್ತದೆ. ಪುರಾತನ ಕಾಲದ ಪೂರ್ವದೇಶದಲ್ಲಿ ಬಳಸುತ್ತಿದ್ದ ಸಾಮಾನ್ಯ ರೀತಿಯಲ್ಲಿ ಈ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.
## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
### ವಂಶಾವಳಿಗಳು
ವಂಶಾವಳಿಗಳು (ವಚನ 9) ಎಂದರೆ ಇದರಲ್ಲಿ ಬರುವ ವ್ಯಕ್ತಿಯೊಬ್ಬನ ಪೂರ್ವಿಕರ ಪಟ್ಟಿ ಅಥವಾ ಅವನ ಸಂತತಿಯವರ ಪಟ್ಟಿ, ಮತ್ತು ಒಬ್ಬ ವ್ಯಕ್ತಿಯು ಯಾವ ಕುಲದಿಂದ ಮತ್ತು ಕುಟುಂಬದಿಂದ ಬಂದವನು ಎಂದು ತೋರಿಸುತ್ತದೆ. ಉದಾಹರಣೆಗೆ ಯಾಜಕರು ಲೇವಿಯರ ಕುಲದಿಂದ ಮತ್ತು ಆರೋನನ ಕುಟುಂಬದಿಂದ ಬಂದವರಾಗಿದ್ದಾರೆ. ಈ ಪಟ್ಟಿಗಳಲ್ಲಿ ಕೆಲವೊಂದು ಪಟ್ಟಿಗಳು ಪೂರ್ವಿಕರ ಮತ್ತು ಆತ್ಮಿಕ ಜೀವಿಗಳ ಕಥೆಗಳನ್ನು ಒಳಗೊಂಡಿವೆ. ಕಾರ್ಯಗಳು ಎಲ್ಲಿಂದ ಬಂದವು ಮತ್ತು ಬೇರೆ ಬೇರೆ ಜನರು ಎಷ್ಟು ಪ್ರಾಮುಖ್ಯವುಳ್ಳವರಾಗಿದ್ದಾರೆ ಎಂಬುದರ ಬಗ್ಗೆ ವಾದಿಸಲು ಈ ಪಟ್ಟಿಗಳನ್ನು ಮತ್ತು ಕಥೆಗಳನ್ನು ಉಪಯೋಗಿಸುತ್ತಿದ್ದರು.
TIT 3 1 y9tr 0 Connecting Statement: ಕ್ರೇತ ದ್ವೀಪದಲ್ಲಿನ ವೃದ್ಧರಿಗೆ ಮತ್ತು ಅವನ ಸುಪರ್ದಿನಲ್ಲಿದ್ದ ಜನರಿಗೆ ಯಾವ ರೀತಿ ಬೋಧಿಸಬೇಕು ಎಂಬ ಸೂಚನೆಗಳನ್ನು ಪೌಲನು ತೀತನಿಗೆ ಕೊಡುವುದನ್ನು ಮುಂದುವರಿಸುತ್ತಾನೆ.
TIT 3 1 j2sa ὑπομίμνῃσκε αὐτοὺς ... ὑποτάσσεσθαι 1 Remind them to submit "ನಮ್ಮ ಜನರಿಗೆ ಈಗಾಗಲೇ ತಿಳಿದಿರುವಂಥದ್ದಕ್ಕೆ ಅಧೀನರಾಗಲು ಅವರಿಗೆ ಪುನಃ ಹೇಳು" ಅಥವಾ "ಅಧೀನರಾಗುವಂತೆ ಅವರಿಗೆ ನೆನಪಿಸುತ್ತಲೇ ಇರು"
-TIT 3 1 w3fy ἀρχαῖς, ἐξουσίαις, ὑποτάσσεσθαι, πειθαρχεῖν 1 submit to rulers and authorities, to obey them ಅಧಿಪತಿಗಳಿಗೂ , ಅಧಿಕಾರಿಗಳಿಗೂ ಸರ್ಕಾರದ ಅಧಿಕಾರಿಗಳಿಗೂ ವಿಧೇಯರಾಗಿರಬೇಕೆಂದು ತಿಳಿಸು ಎಂದನು
+TIT 3 1 w3fy ἀρχαῖς, ἐξουσίαις, ὑποτάσσεσθαι, πειθαρχεῖν 1 submit to rulers and authorities, to obey them "ರಾಜಕೀಯ ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳು ಹೇಳುವಂಥದ್ದನ್ನು ಮಾಡುವುದರ ಮೂಲಕ ಅವರಿಗೆ ವಿಧೇಯರಾಗಬೇಕು"
TIT 3 1 wa9x ἀρχαῖς ἐξουσίαις 1 rulers and authorities ಈ ಪದಗಳಿಗೆ ಸಮಾನವಾದ ಅರ್ಥವಿದೆ ಮತ್ತು ಈ ಪದಗಳು ಸರ್ಕಾರದ ಆಡಳಿತದಲ್ಲಿರುವ ಪ್ರತಿಯೊಬ್ಬ ಅಧಿಕಾರಿಗಳನ್ನು ಒಳಗೊಂಡಿದೆ.
TIT 3 1 in7u πρὸς πᾶν ἔργον ἀγαθὸν ἑτοίμους εἶναι 1 be ready for every good work ಅವಕಾಶ ಸಿಕ್ಕೊಡನೆ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಬೇಕೆಂದು ತಿಳಿಸಿದೆ.
TIT 3 2 lug7 βλασφημεῖν 1 to revile ಯಾರನ್ನೂ ದೂಷಿಸಬಾರದು