Edit 'en_tn_57-TIT.tsv' using 'tc-create-app'

This commit is contained in:
Vishwanath 2020-10-06 04:48:01 +00:00
parent daf8006f43
commit 2bfe3d429b
1 changed files with 2 additions and 2 deletions

View File

@ -72,8 +72,8 @@ TIT 2 intro h3il 0 # ತೀತ ಭಾಗ 2 ಸಾಮಾನ್ಯ ಟಿಪ್
TIT 2 1 lfu1 0 Connecting Statement: ದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ, ಮತ್ತು ವೃದ್ಧರು ಮತ್ತು ವೃದ್ಧೆಯರು, ಯುವಕರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ.
TIT 2 1 tpi2 σὺ δὲ λάλει ἃ πρέπει 1 But you, speak what fits ಇಲ್ಲಿ **ನೀನು** ಎಂಬುದು ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ.ಯುಎಸ್‌ಟಿಯಲ್ಲಿರುವಂತೆ “ತೀತ” ಎಂದು ಹೆಸರನ್ನು ಸೇರಿಸುವುದು ಸಹಾಯಕವಾಗಿದ್ದರೆ, ನೀವು ಇಲ್ಲಿ ಅದನ್ನು ಸೇರಿಸಬಹುದು ([[rc://kn/ta/man/translate/figs-explicit]])
TIT 2 1 ph2j τῇ ὑγιαινούσῃ διδασκαλίᾳ 1 with faithful instruction [ತೀತ 1:9](../01/09/pzi1) ರ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಸ್ವಸ್ಥ ಉಪದೇಶ” ಅಥವಾ "ಸರಿಯಾದ ಬೋಧನೆಗಳಿಂದ”
TIT 2 2 xyz3 ಫಿಗ್ಸ್-ಪದಲೋಪ πρεσβύτας…εἶναι 1 Older men are to be ಗ್ರೀಕ್ ಭಾಷೆಯಲ್ಲಿ **ಆಗಿರು** ಎಂಬ ಪದವು ಇಲ್ಲ, ಆದರೆ **ವೃದ್ಧರು ಹೀಗಿರಬೇಕು** ಎಂಬುದಾಗಿ ಮಾತ್ರವಿದೆ. ಹಿಂದಿನ ವಚನದಲ್ಲಿರುವ **ಉಪದೇಶಮಾಡು** ಎಂಬ ಪದದ ಕಲ್ಪನೆಯಿಂದ **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂಥ ವಿಷಯವನ್ನು ಊಹಿಸಿಕೊಂಡು ನಾವು ಇಲ್ಲಿ ಕ್ರಿಯಾಪದವನ್ನು ಪೂರೈಸಬೇಕಾಗಿದೆ. ಪರ್ಯಾಯ ಭಾಷಾಂತರ: “ವೃದ್ಧರಿಗೆ ಹೀಗಿರಬೇಕೆಂದು ಬೋಧಿಸು” (ನೋಡಿರಿ: [[rc://kn/ta/man/translate/figs-ellipsis]])
TIT 2 2 xy13 ಫಿಗ್ಸ್-ದ್ವಿರುಕ್ತಿ νηφαλίους…σεμνούς, σώφρονας 1 temperate, dignified, sensible ಈ ಮೂರು ಪದಗಳು ನಿಕಟವಾದ ಅರ್ಥವುಳ್ಳವುಗಳಾಗಿವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಮೂರು ಪ್ರತ್ಯೇಕ ಪದಗಳಿಲ್ಲದಿದ್ದರೆ ಒಂದು ಅಥವಾ ಎರಡು ಪದಗಳಾಗಿ ಸೇರಿಸಬಹುದು. (ನೋಡಿರಿ: [[rc://kn/ta/man/translate/figs-doublet]])
TIT 2 2 xyz3 πρεσβύτας…εἶναι 1 Older men are to be ಗ್ರೀಕ್ ಭಾಷೆಯಲ್ಲಿ **ಆಗಿರು** ಎಂಬ ಪದವು ಇಲ್ಲ, ಆದರೆ **ವೃದ್ಧರು ಹೀಗಿರಬೇಕು** ಎಂಬುದಾಗಿ ಮಾತ್ರವಿದೆ. ಹಿಂದಿನ ವಚನದಲ್ಲಿರುವ **ಉಪದೇಶಮಾಡು** ಎಂಬ ಪದದ ಕಲ್ಪನೆಯಿಂದ **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂಥ ವಿಷಯವನ್ನು ಊಹಿಸಿಕೊಂಡು ನಾವು ಇಲ್ಲಿ ಕ್ರಿಯಾಪದವನ್ನು ಪೂರೈಸಬೇಕಾಗಿದೆ. ಪರ್ಯಾಯ ಭಾಷಾಂತರ: “ವೃದ್ಧರಿಗೆ ಹೀಗಿರಬೇಕೆಂದು ಬೋಧಿಸು” (ನೋಡಿರಿ: [[rc://kn/ta/man/translate/figs-ellipsis]])
TIT 2 2 xy13 νηφαλίους…σεμνούς, σώφρονας 1 temperate, dignified, sensible ಈ ಮೂರು ಪದಗಳು ನಿಕಟವಾದ ಅರ್ಥವುಳ್ಳವುಗಳಾಗಿವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಮೂರು ಪ್ರತ್ಯೇಕ ಪದಗಳಿಲ್ಲದಿದ್ದರೆ ಒಂದು ಅಥವಾ ಎರಡು ಪದಗಳಾಗಿ ಸೇರಿಸಬಹುದು. (ನೋಡಿರಿ: [[rc://kn/ta/man/translate/figs-doublet]])
TIT 2 2 xc6t νηφαλίους εἶναι 1 to be temperate "ಸ್ವಸ್ಥಚಿತ್ತರು ಅಥವಾ ಆತ್ಮಸಂಯಮವುಳ್ಳವರು"
TIT 2 2 y3j2 εἶναι ... σώφρονας 1 to be ... sensible "ತಮ್ಮ ಆಶೆಗಳನ್ನು ನಿಗ್ರಹಿಸಲು"
TIT 2 2 m14y ಫಿಗ್ಸ್-ಭಾವವಾಚಕ ನಾಮಪದಗಳು ὑγιαίνοντας τῇ πίστει, τῇ ἀγάπῃ, τῇ ὑπομονῇ 1 sound in faith, in love, and in perseverance ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿರುತ್ತದೆ ಅನ್ನಿಸುವುದಾದರೆ **ನಂಬಿಕೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಉಲ್ಲೇಖಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕುರಿತಾದ ನಿಜವಾದ ಬೋಧನೆಗಳನ್ನು ದೃಢವಾಗಿ ನಂಬಿರಿ” (ನೋಡಿರಿ: \[\[rc://kn/ta/man/translate/figs-abstractnouns\]\])

Can't render this file because it contains an unexpected character in line 5 and column 314.