From 217015f1edd39807dbab2c97fc939bee6334f45b Mon Sep 17 00:00:00 2001 From: Vishwanath Date: Thu, 16 Nov 2023 07:00:26 +0000 Subject: [PATCH] Edit 'tn_GAL.tsv' using 'tc-create-app' --- tn_GAL.tsv | 4 ++-- 1 file changed, 2 insertions(+), 2 deletions(-) diff --git a/tn_GAL.tsv b/tn_GAL.tsv index 38f5346..9b2e740 100644 --- a/tn_GAL.tsv +++ b/tn_GAL.tsv @@ -402,8 +402,8 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ 04:23 djsd rc://*/ta/man/translate/grammar-connect-words-phrases ἀλλ’ 1 ಇಲ್ಲಿ, ಪೌಲನು ಉಪಯೋಗಿಸಿದ **ಮತ್ತು ಪದವು [4:22](../04/22.md)ದಲ್ಲಿನ ಇಬ್ಬರು ಮಕ್ಕಳ ಕುರಿತು ಮಾಹಿತಿಯನ್ನು ಸೇರಿಸಿ ಪರಿಚಯಿಸಲಾಗಿದೆ. ಇಬ್ಬರು ಮಕ್ಕಳು ಹುಟ್ಟಿದ ವ್ಯತ್ಯಾಸದ ವಿಧಾನವನ್ನು ಪೌಲನು ಹೇಳಿದ್ದು ಈ ವಚನದಲ್ಲಿದೆ. ಪರ್ಯಾಯ ಅನುವಾದ: "ಈಗ" 04:23 bthj rc://*/ta/man/translate/figs-nominaladj παιδίσκης & ἐλευθέρας 1 [4:22](../04/22.md)ದಲ್ಲಿನ **ಗುಲಾಮ ಹುಡುಗ** ಮತ್ತು ಸ್ವತಂತ್ರ ಸ್ತ್ರೀ** ಎಂಬುದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ. s2pc rc://*/ta/man/translate/figs-explicit κατὰ σάρκα 1 ಇಲ್ಲಿ, **ಶರೀರದ ಪ್ರಕಾರವಾಗಿ** ಪದವು ದೇವರ ಮಧ್ಯಸ್ಥಿಕೆ ಮತ್ತು ಅದ್ಭುತ ಕಾರ್ಯವಿಲ್ಲದೇ ಸಹಜವಾಗಿ ಎಲ್ಲ ಮಕ್ಕಳು ಜನಿಸುವಂತೆ ಇಸ್ಮಾಯೇಲನು ಜನಿಸಿದನು ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಸಹಜವಾದ ರೀತಿಯಲ್ಲಿ" -04:23 wjvp rc://*/ta/man/translate/grammar-connect-logic-contrast δὲ 1 "ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. **ಶರೀರಕ್ಕನುಸಾರವಾಗಿ ಗುಲಾಮ ಹುಡುಗಿಯಲ್ಲಿ ಜನಿಸಿದ ಇಸ್ಮಾಯೇಲನು ಮತ್ತು ವಾಗ್ದಾನದ ಮೂಲಕ **ಸ್ವತಂತ್ಯಳಾದ ಸ್ತ್ರೀ** ಯಲ್ಲಿ ಜನಿಸಿದ ಇಸಾಕನು ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ." -04:23 qnl9 rc://*/ta/man/translate/figs-explicit δι’ ἐπαγγελίας 1 "ಇಲ್ಲಿ, **ವಾಗ್ದಾನದ ಮೂಲಕ** ಪದವು ""ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ"" ಎಂದು ಅರ್ಥ ಮತ್ತು ದೇವರ ಅಲೌಕಿಕ ಮದ್ಯಸ್ಥಿಕೆ ಮತ್ತು ಅಬ್ರಹಾಮನ ಹೆಂಡತಿ ಸಾರಳು(**ಸ್ವತಂತ್ರಳಾದ ಸ್ತ್ರೀ) ಗರ್ಭ ಧರಿಸುವುದರ ಮೂಲಕ ಆತನು ಅಬ್ರಹಾಮನಿಗೆ ಮಾಡಿದ **ವಾಗ್ದಾನ** ನೆರವೇರಿತು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ"" ಅಥವಾ ""ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಪರಿಣಾಮವಾಗಿ ಅಲೌಕಿಕವಾಗಿ ಗರ್ಭಧರಿಸಿದಳು""" +04:23 wjvp rc://*/ta/man/translate/grammar-connect-logic-contrast δὲ 1 ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. **ಶರೀರಕ್ಕನುಸಾರವಾಗಿ ಗುಲಾಮ ಹುಡುಗಿಯಲ್ಲಿ ಜನಿಸಿದ ಇಸ್ಮಾಯೇಲನು ಮತ್ತು ವಾಗ್ದಾನದ ಮೂಲಕ **ಸ್ವತಂತ್ಯಳಾದ ಸ್ತ್ರೀ** ಯಲ್ಲಿ ಜನಿಸಿದ ಇಸಾಕನು ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. +04:23 qnl9 rc://*/ta/man/translate/figs-explicit δι’ ἐπαγγελίας 1 ಇಲ್ಲಿ, **ವಾಗ್ದಾನದ ಮೂಲಕ** ಪದವು "ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ" ಎಂದು ಅರ್ಥ ಮತ್ತು ದೇವರ ಅಲೌಕಿಕ ಮದ್ಯಸ್ಥಿಕೆ ಮತ್ತು ಅಬ್ರಹಾಮನ ಹೆಂಡತಿ ಸಾರಳು(**ಸ್ವತಂತ್ರಳಾದ ಸ್ತ್ರೀ**) ಗರ್ಭ ಧರಿಸುವುದರ ಮೂಲಕ ಆತನು ಅಬ್ರಹಾಮನಿಗೆ ಮಾಡಿದ **ವಾಗ್ದಾನ** ನೆರವೇರಿತು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ" ಅಥವಾ "ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಪರಿಣಾಮವಾಗಿ ಅಲೌಕಿಕವಾಗಿ ಗರ್ಭಧರಿಸಿದಳು" 04:24 jfuz rc://*/ta/man/translate/figs-explicit ἅτινά 1 "**ಈ ಸಂಗತಿಗಳು** ಎಂಬುದು ಪೌಲನು [4:22-23](../04/22.md)ದಲ್ಲಿ ಅಬ್ರಹಾಮ, ಅವನ ಇಬ್ಬರು ಮಕ್ಕಳು, ಹಾಗರಳು ಮತ್ತು ಸಾರಳ ಕುರಿತಾಗಿ ವಿವರಿಸಿದಂತ **ವಿಷಯಗಳನ್ನು** ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಈ ಘಟನೆಗಳನ್ನು ನಾನು ನಿಮಗೆ ವಿವರಿಸಿದ್ದೇನೆ"" ಅಥವಾ ""ಈ ಘಟನೆಗಳನ್ನು ನಾನು ನಿಮಗೆ ಹೇಳಿದ್ದೇನೆ""" 04:24 rilp rc://*/ta/man/translate/figs-activepassive ἅτινά ἐστιν ἀλληγορούμενα 1 "ನಿಮ್ಮ ಬಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಸಕ್ರಿಯ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದುಮಾಡಿದವರು ಯಾರು ಎಂದು ಹೇಳಬೇಖೆಂದಿದ್ದರೆ, ಆತನು ಇದನ್ನು ಮಾಡಿದ್ದು ಎಂದು ಪೌಲನು ಸೂಚಿಸಿದ್ದಾನೆ ಎಂದು ಹೇಳಬಹುದು. ಪರ್ಯಾಯ ಅನುವಾದ: ""ನಾನು ಈ ವಿಷಯಗಳನ್ನು ಸಾಂಕೇತಿಕ ರೂಪವಾಗಿ ಹೇಳಿದ್ದೇನೆ""" 04:24 b120 rc://*/ta/man/translate/figs-explicit αὗται 1 "ಇಲ್ಲಿ, **ಅವರು**ಪದವು ಸಾರಳು ಮತ್ತು ಹಾಗರಳನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಈ ಸ್ತ್ರೀಯರು"""