Update 'en_tn_44-JHN.tsv'

This commit is contained in:
Amos Khokhar 2022-12-12 09:59:13 +00:00
parent e6eb2e0b80
commit 2072cde707
1 changed files with 2 additions and 2 deletions

View File

@ -642,8 +642,8 @@ JHN 5 24 rsqh figs-you λέγω ὑμῖν 1 ಯೇಸು ಯೆಹೂದ್ಯ
JHN 5 24 v45a figs-metaphor ὁ τὸν λόγον μου ἀκούων 1 ಇಲ್ಲಿ, **ಕೇಳುವುದು** ಎಂದರೆ ಯಾವುದನ್ನಾದರೂ ಗಮನದಲ್ಲಿಟ್ಟುಕೊಂಡು ಸೂಕ್ತವಾಗಿ ಪ್ರತಿಕ್ರಿಯಿಸುವ ಉದ್ದೇಶದಿಂದ ಆಲಿಸುವುದು. ಯಾರೋ ಹೇಳುವುದನ್ನು ಸುಮ್ಮನೆ ಕೇಳುವುದನ್ನು ಇದು ಸೂಚಿಸುವುದಿಲ್ಲ. ಇದು ನಿಮ್ಮ ಶೋತೃಗಳನ್ನು ಗೊಂದಲಕ್ಕೀಡುಮಾಡಿದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನನ್ನ ಮಾತನ್ನು ಪಾಲಿಸುವವನು” (ನೋಡಿ: [[rc://kn/ta/man/translate/figs-metaphor]])
JHN 5 24 eg5h figs-metonymy τὸν λόγον μου 1 he who hears my word ಇಲ್ಲಿ, **ವಾಕ್ಯ** ಎನ್ನುವುದು ದೇವರ ಸಂದೇಶವನ್ನು ಅಥವಾ ಬೋಧನೆಗಳನ್ನು ಸೂಚಿಸುತ್ತದೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅಥೈಸಿಕೊಂಡಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನನ್ನ ಸಂದೇಶ” (ನೋಡಿ: [[rc://kn/ta/man/translate/figs-metonymy]])
JHN 5 24 s38a figs-explicit τῷ πέμψαντί με 1 ಇಲ್ಲಿ, **ನನ್ನನ್ನು ಕಳುಹಿಸಿದವನು** ಎನ್ನುವುದು ದೇವರನ್ನು ಉಲ್ಲೇಖಿಸುತ್ತದೆ. ನೀವು ಅದನ್ನು [4:34](../04/34.md) ಹೇಗೆ ಅನುವಾದಿಸಿದ್ದೀರಿ ಎಂಬುವುದನ್ನು ನೋಡಿ. (ನೋಡಿ: [[rc://kn/ta/man/translate/figs-explicit]])
JHN 5 24 ql7q figs-metaphor εἰς κρίσιν οὐκ ἔρχεται 1 will not be condemned ಯೇಸು ಸಾಂಕೇತಿಕವಾಗಿ **ನ್ಯಾಯತೀರ್ಪು** ಒಬ್ಬ ವ್ಯಕ್ತಿಯು ಪ್ರವೇಶಿಸಬಹುದಾದ ಸ್ಥಳದಂತೆ ಮಾತನಾಡುತ್ತಾನೆ. ಇದು ನಿಮ್ಮ ಓದುಗರನ್ನು ಗೊಂದಲಕ್ಕೀಡುಮಾಡಿದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ತೀರ್ಪಿಸಲಾಗುವುದಿಲ್ಲ” (ನೋಡಿ: [[rc://kn/ta/man/translate/figs-metaphor]])
JHN 5 24 p5jx μεταβέβηκεν ἐκ τοῦ θανάτου εἰς τὴν ζωήν 1 ಇಲ್ಲಿ, **ಮುಂದೆ ಸಾಗುವುದು** ಎಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವುದನ್ನು ಅರ್ಥೈಸುತ್ತದೆ. ಪರ್ಯಾಯ ಅನುವಾದ: “ಅವನು ಸಾವಿನಿಂದ ಜೀವನಕ್ಕೆ ಸಾಗಿದ್ದಾನೆ.

JHN 5 25 gtu6 figs-doublet ἀμὴν, ἀμὴν, λέγω ὑμῖν 1 Truly, truly ಕೆಳಗಿನ ಹೇಳಿಕೆಯ ಸತ್ಯವನ್ನು ಒತ್ತಿ ಹೇಳಲು ಯೇಸು ಈ ಪದಗುಚ್ಛವನ್ನು ಬಳಸುತ್ತಾನೆ. ಹಿಂದಿನ ವಚನದಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುವುದು ನೋಡಿ. (ನೋಡಿ: [[rc://kn/ta/man/translate/figs-doublet]])
JHN 5 25 v33w figs-you λέγω ὑμῖν 1 ಯೇಸು ಯೆಹೂದ್ಯರ ನಾಯಕರ ಗುಂಪಿನೊಂದಿಗೆ ಮಾತನಾಡುತ್ತಿರುವುದರಿಂದ, **ನೀವು** ಇಲ್ಲಿ ಮತ್ತು [5:47](../05/47.md) ಮೂಲಕ ಬಹುವಚನವಾಗಿದೆ. ನಿಮ್ಮ ಭಾಷೆಯು ಬಹುವಚನ **ನೀವು** ಎಂಬುವುದಕ್ಕಾಗಿ ವಿಭಿನ್ನ ರೂಪವನ್ನು ಹೊಂದಿಲ್ಲದಿದ್ದರೆ, ಅದನ್ನು ವ್ಯಕ್ತಪಡಿಸಲು ನೀವು ಇನ್ನೊಂದು ಮಾರ್ಗವನ್ನು ಬಳಸಬಹುದು. ಪರ್ಯಾಯ ಅನುವಾದ: “ಯೆಹೂದ್ಯರಾದ ನಿಮಗೆ ಹೇಳುತ್ತೇನೆ” ಅಥವಾ “ನಾನು ನಿಮ್ಮೆಲ್ಲರಿಗೂ ಹೇಳುತ್ತೇನೆ” (ನೋಡಿ: [[rc://kn/ta/man/translate/figs-you]])
JHN 5 25 kosy figs-metonymy ἔρχεται ὥρα 1 ಅಧ್ಯಾಯ 4ರ ಸಾಮಾನ್ಯ ಟಿಪ್ಪಣಿಗಳಲ್ಲಿ “ಒಂದು ಗಳಿಗೆ ಬರುತ್ತಿದೆ” ಎಂಬ ಚರ್ಚೆಯನ್ನು ನೋಡಿ ಮತ್ತು ನೀವು ಅದನ್ನು [4:21](../04/21.md) ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುವುದನ್ನು ನೋಡಿ. (ನೋಡಿ: [[rc://kn/ta/man/translate/figs-metonymy]])

Can't render this file because it is too large.