Edit 'en_tn_60-JAS.tsv' using 'tc-create-app'

This commit is contained in:
SamPT 2021-09-30 05:11:13 +00:00
parent b9b702ecdf
commit 0f0c7e565b
1 changed files with 3 additions and 3 deletions

View File

@ -22,9 +22,9 @@ JAS 1 9 gc9b ὁ ἀδελφὸς ὁ ταπεινὸς 1 the poor brother
JAS 1 9 yxs5 figs-metaphor καυχάσθω ... ἐν τῷ ὕψει αὐτοῦ 1 boast of his high position ಯಾಕೋಬನು ಒಂದು ಪ್ರಾದೇಶಿಕ ರೂಪಕವನ್ನು ಬಡವನಾದ ವಿಶ್ವಾಸಿಯನ್ನು ಉನ್ನತ ಸ್ಥಾನದಲ್ಲಿರುವಂತೆ ವಿವರಿಸಲು ಬಳಸುತ್ತಿದ್ದಾನೆ. ದೇವರು ಅವರಿಗೆ ವಿಶೇಷ ಕಾಳಜಿಯನ್ನು ತೋರಿಸಿದ್ದಾನೆ ಎಂದು ತಿಳಿಸಲು ಅವನು ಬಯಸುತ್ತಾನೆ. ಪರ್ಯಾಯ ಅನುವಾದ: "ದೇವರು ಅವನಿಗಾಗಿ ತೋರಿಸಿದ ವಿಶೇಷ ಕಾಳಜಿ" (ನೋಡಿ: [[rc://kn/ta/man/translate/figs-metaphor]])
JAS 1 10 uzk7 figs-ellipsis ὁ δὲ πλούσιος ἐν τῇ ταπεινώσει αὐτοῦ 1 but the rich man of his low position ಯಾಕೋಬನು ಹಲವು ಭಾಷೆಗಳಲ್ಲಿ ಒಂದು ವಾಕ್ಯವು ಪೂರ್ಣಗೊಳ್ಳಲು ಅಗತ್ಯವಿರುವ ಕೆಲವು ಪದಗಳನ್ನು ಬಿಟ್ಟುಬಿಡುತ್ತಿದ್ದಾನೆ. ಈ ಪದಗಳನ್ನು ಹಿಂದಿನ ವಾಕ್ಯದಿಂದ ಒದಗಿಸಬಹುದು. ಪರ್ಯಾಯ ಅನುವಾದ: "ಆದರೆ ಐಶ್ವರ್ಯವಂತನು ತಮ್ಮ ಕೀಳರಿಮೆಯಲ್ಲಿ ಹೆಮ್ಮೆ ಪಡಲಿ" ಅಥವಾ "ಆದರೆ ಐಶ್ವರ್ಯವಂತನು ತಮ್ಮ ಕೀಳರಿಮೆಯಲ್ಲಿ ತೃಪ್ತಿ ಹೊಂದಲಿ" (ನೋಡಿ: [[rc://kn/ta/man/translate/figs-ellipsis]])
JAS 1 10 w4ta ὁ δὲ πλούσιος 1 but the rich man ಯಾಕೋಬನು ಒಂದು ರೀತಿಯ ವ್ಯಕ್ತಿಯನ್ನು ಸೂಚಿಸಲು **ಐಶ್ವರ್ಯವಂತ** ಎಂಬ ವಿಶೇಷಣವನ್ನು ನಾಮಪದವಾಗಿ ಬಳಸುತ್ತಿದ್ದಾನೆ. ನಿಮ್ಮ ಭಾಷೆಯು ವಿಶೇಷಣಗಳನ್ನು ಅದೇ ರೀತಿಯಲ್ಲಿ ಬಳಸಬಹುದು. ಇಲ್ಲದಿದ್ದರೆ, ನೀವು ಇದನ್ನು ಸಮಾನವಾದ ಅಭಿವ್ಯಕ್ತಿಯೊಂದಿಗೆ ಅನುವಾದಿಸಬಹುದು. ಹಿಂದಿನ ವಾಕ್ಯದಲ್ಲಿ ವಿವರಿಸಿದ "ಕೆಳಮಟ್ಟದ ಸಹೋದರನಿಗೆ" ಸಮಾನಾಂತರವಾಗಿ ಯಾಕೋಬನು ಐಶ್ವರ್ಯವಂತ" ಸಹೋದರ" ಅಥವಾ "ನಂಬಿಕೆಯುಳ್ಳ" ಬಗ್ಗೆ ಮಾತನಾಡುತ್ತಿರುವುದು ಸನ್ನಿವೇಶದಲ್ಲಿ ಸ್ಪಷ್ಟವಾಗಿದೆ. ಪರ್ಯಾಯ ಅನುವಾದ: "ಐಶ್ವರ್ಯವಂತನಾದ ಒಬ್ಬ ವಿಶ್ವಾಸಿ" <br>(ನೋಡಿ: [[rc://kn/ta/man/translate/figs-nominaladj]])
JAS 1 12 vr4a ὑπομένει πειρασμόν 1 endures testing ಕಷ್ಟದ ಸಮಯದಲ್ಲಿ ದೇವರಿಗೆ ನಂಬಿಗಸ್ಥನಾಗಿರುವನು
JAS 1 12 vta6 δόκιμος 0 passed the test ಆತನು ದೇವರಿಂದ ಸಮ್ಮತಿ/ಒಪ್ಪಿಗೆ ಹೊಂದುವನು
JAS 1 12 k3hh figs-metaphor λήμψεται τὸν στέφανον τῆς ζωῆς 1 receive the crown of life "ನಿತ್ಯಜೀವವು ಜಯ ಹೊಂದಿದ ಆಟಗಾರನ ತಲೆಯ ಮೇಲೆ ಇಟ್ಟ ಜೀವದ ಜಯಮಾಲೆಯಹಾಗೆ ಎಂದು ಹೇಳಲಾಗಿದೆ. ಇತರ ತರ್ಜುಮೆ: “ಆತನು ತನ್ನ ಬಹುಮಾನವಾಗಿ ನಿತ್ಯಜೀವವನ್ನು ಪಡೆಯುವನು"" (ನೋಡಿ: [[rc://en/ta/man/translate/figs-metaphor]])"
JAS 1 12 vr4a ὑπομένει πειρασμόν 1 endures testing ಇಲ್ಲಿ, **ಶೋದನೆ** ಎರಡು ವಿಷಯಗಳಲ್ಲಿ ಒಂದನ್ನು ಅರ್ಥೈಸಬಹುದು. ಈ ಅಧ್ಯಾಯದ ಸಾಮಾನ್ಯ ಟಿಪ್ಪಣಿಗಳಲ್ಲಿ ಪದದ ಚರ್ಚೆಯನ್ನು ನೋಡಿ. ಈ ವಾಕ್ಯವು ಶೋದನೆಯ ಚರ್ಚೆಯಿಂದ ಪ್ರಲೋಭನೆಯ ಚರ್ಚೆಯಾಗಿ ಪರಿವರ್ತನೆಗೊಳ್ಳುತ್ತಿರುವ ಕಾರಣ ಯಾಕೋಬನು ತನ್ನ ಓದುಗರು ಈ ಸಂದರ್ಭದಲ್ಲಿ ಎರಡೂ ಅರ್ಥದಲ್ಲಿಯೂ ಕೇಳಬೇಕೆಂದು ಬಯಸುತ್ತಾನೆ. (1) **ಶೋದನೆಯೆಂಬ** ಪದವು [1:2-3](..// 01/02.md) ನಲ್ಲಿರುವಂತೆಯೇ ಅರ್ಥೈಸಬಹುದು, ಅಲ್ಲಿ ಅದು "ನಂಬಿಕೆಯ" "ಪರೀಕ್ಷೆಯನ್ನು" ವಿವರಿಸುತ್ತದೆ. ಯುಎಸ್ಟಿ ಓದುವಾಗ ಈ ವ್ಯಾಖ್ಯಾನವನ್ನು ವ್ಯಕ್ತಪಡಿಸುತ್ತದೆ. (2) ಈ ಪದವು ಶೋದನೆಗೆ ಒಳಗಾಗುವುದನ್ನು ಸೂಚಿಸುತ್ತದೆ, ಅಂದರೆ, ಏನಾದರೂ ತಪ್ಪು ಮಾಡಬೇಕೆಂಬ ಬಯಕೆಯಿಂದ ಮುನ್ನಡೆಸಲಾಗುತ್ತದೆ, ಇದನ್ನು ಯಾಕೋಬನು ಮುಂದಿನ ವಾಕ್ಯಗಳಲ್ಲಿ ಚರ್ಚಿಸುತ್ತಾನೆ. ಪರ್ಯಾಯ ಅನುವಾದ: "ಶೋಧನೆಯನ್ನು ವಿರೋದಿಸು"<br>
JAS 1 12 vta6 δόκιμος 0 passed the test ನೀವು ಇದನ್ನು ಹೇಗೆ ಭಾಷಾಂತರಿಸುತ್ತೀರಿ ಎನ್ನುವುದನ್ನು ನೀವು ವಾಕ್ಯದಲ್ಲಿ ಮೊದಲು **ಶೋಧನೆಯನ್ನು** ಹೇಗೆ ಅನುವಾದಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. (ನಿಮ್ಮ ಭಾಷಾಂತರದಲ್ಲಿ, ಯುಎಸ್‌ಟಿ ಮಾಡುವಂತೆ, ದೇವರು ಈ ವ್ಯಕ್ತಿಯನ್ನು ಹೇಗೆ ಅನುಮೋದಿಸುತ್ತಾನೆ ಎಂಬುದರ ಮೇಲೆ ನೀವು ಗಮನಹರಿಸಬಹುದು.) ಪರ್ಯಾಯ ಅನುವಾದ: (1) “ಒಮ್ಮೆ ಅವನು ತನ್ನ ನಂಬಿಗಸ್ಥಿಕೆಯನ್ನು ಪ್ರದರ್ಶಿಸಿದನು” (2) “ಒಮ್ಮೆ ಅವನು ತನ್ನ ವಿಧೇಯತೆಯನ್ನು ಪ್ರದರ್ಶಿಸಿದನು”<br>
JAS 1 12 k3hh figs-metaphor λήμψεται τὸν στέφανον τῆς ζωῆς 1 receive the crown of life ಯಾಕೋಬನು **ಕಿರೀಟದ** ಚಿತ್ರವನ್ನು ಸಾಂಕೇತಿಕವಾಗಿ ದೇವರು ಈ ವ್ಯಕ್ತಿಯನ್ನು ಗೌರವಿಸುತ್ತಾನೆ ಎಂದು ಸೂಚಿಸಲು ಬಳಸುತ್ತಿದ್ದಾರೆ. ಪರ್ಯಾಯ ಅನುವಾದ: "ದೇವರು ಅವನಿಗೆ ಜೀವ ನೀಡುವ ಮೂಲಕ ಗೌರವಿಸುತ್ತಾನೆ"<br>(ನೋಡಿ: [[rc://kn/ta/man/translate/figs-metaphor]])
JAS 1 12 hx28 figs-activepassive ἐπηγγείλατο τοῖς ἀγαπῶσιν αὐτόν 0 has been promised to those who love God "ಇದನು ಕ್ರಿಯಾತ್ಮಕ ರೂಪದಲ್ಲಿ ಹೇಳಬಹುದು. ಇತರ ತರ್ಜುಮೆ: “ದೇವರು ಆತನ್ನನ್ನು ಪ್ರೀತಿಸುವವರಿಗೆಇದನ್ನು ವಾಗ್ದಾನಮಾಡಿದ್ದಾನೆ"" (ನೋಡಿ: [[rc://en/ta/man/translate/figs-activepassive]])"
JAS 1 13 a77a πειραζόμενος 1 when he is tempted ಆತನು ಕೆಟ್ಟದ್ದನ್ನು ಮಾಡಲು ಆಶಿಸಿದರೆ
JAS 1 13 lh7z figs-activepassive ἀπὸ Θεοῦ πειράζομαι 1 I am tempted by God "ಇದನ್ನು ಕ್ರಿಯಾರೂಪದಲ್ಲಿ ಹೇಳಬಹುದು. ಇತರ ತರ್ಜುಮೆ: “ದೇವರು ನನ್ನನ್ನು ಕೆಟ್ಟದ್ದನ್ನು ಮಾಡಲು ಪ್ರೇರೇಪಿಸಲು ಪ್ರಯತ್ನಿಸುತ್ತಾನೆ"" (ನೋಡಿ: [[rc://en/ta/man/translate/figs-activepassive]])"

Can't render this file because it contains an unexpected character in line 2 and column 3408.