Edit 'en_tn_62-2PE.tsv' using 'tc-create-app'

This commit is contained in:
padmaraga 2022-04-04 10:55:17 +00:00
parent 20dd4325a2
commit 0d728b6ccd
1 changed files with 2 additions and 2 deletions

View File

@ -399,7 +399,7 @@ Book Chapter Verse ID SupportReference OrigQuote Occurrence GLQuote OccurrenceNo
2PE 2 18 bibq ἀσελγείαις 1 ಇಲ್ಲಿ, **ಸ್ವೇಚ್ಛವೃತ್ತಿಯ ಕೃತ್ಯಗಳು** ಎಂಬುವು ಸ್ವಯಂ ನಿಯಂತ್ರಣದ ಕೊರತೆಯನ್ನು ಪ್ರದರ್ಶಿಸುವ ಅನೈತಿಕ ಲೈಂಗಿಕ ಕ್ರಿಯೆಗಳನ್ನು ಸೂಚಿಸುತ್ತದೆ. ನೀವು ಈ ಪದವನ್ನು [2:2](../02/02.md) ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: "ಅನಿಯಂತ್ರಿತ ಬೋಗಾಸಕ್ತ ಕ್ರಿಯೆಗಳು"
2PE 2 19 xqla ἐλευθερίαν αὐτοῖς ἐπαγγελλόμενοι 1 ಈ ಷರತ್ತು ಹಿಂದಿನ ವಾಕ್ಯದಿಂದ ಮುಂದುವರಿದು, ಸುಳ್ಳು ಬೋಧಕರು ತಮ್ಮ ಹಿಂಬಾಲಕರುಗಳನ್ನು ಆಕರ್ಷಿಸುವ ಇನ್ನೊಂದು ವಿಧಾನವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಅವರು ಅವರಿಗೆ ಸ್ವಾತಂತ್ರ್ಯದ ವಾಗ್ದಾನವನ್ನು ನೀಡುವ ಮೂಲಕ ಅವರನ್ನು ಆಕರ್ಷಿಸುತ್ತಾರೆ"
2PE 2 19 je1k writing-pronouns ἐλευθερίαν αὐτοῖς ἐπαγγελλόμενοι 1 ಇಲ್ಲಿ, **ಅವರು** ಎಂಬ ಸರ್ವನಾಮವು ಸುಳ್ಳು ಬೋಧಕರಿಂದ ಮೋಸಹೋದ ಜನರನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: " ಮೋಸ ಮಾಡುವವರಿಗೆ ಅವರು ಸ್ವಾತಂತ್ರ್ಯದ ವಾಗ್ದಾನವನ್ನು ನೀಡುತ್ತಾರೆ" (ನೋಡಿ: [[rc://en/ta/man/translate/writing-pronouns]])
2PE 2 19 n0bh figs-rpronouns αὐτοὶ δοῦλοι ὑπάρχοντες τῆς φθορᾶς; 1 ಆತ್ಮಿಕವಾಗಿ ಗುಲಾಮರಾಗಿರುವ ಜನರು ಇತರರಿಗೆ ಆತ್ಮಿಕ ಸ್ವಾತಂತ್ರ್ಯವನ್ನು ವಾಗ್ದಾನ ನೀಡುವ ವ್ಯಂಗ್ಯವನ್ನು ಒತ್ತಿಹೇಳಲು ಪೇತ್ರನು ಇಲ್ಲಿ **ತಮ್ಮನ್ನು** ಎಂಬ ಪದವನ್ನು ಬಳಸುತ್ತಾನೆ. ಪರ್ಯಾಯ ಅನುವಾದ: "ಅವರೇ ವಿನಾಶದ ಗುಲಾಮರಾಗಿರುವಾಗ" (ನೋಡಿ: [[rc://en/ta/man/translate/figs-rpronouns]])
2PE 2 19 n0bh figs-rpronouns αὐτοὶ δοῦλοι ὑπάρχοντες τῆς φθορᾶς; 1 ಆತ್ಮಕವಾಗಿ ಗುಲಾಮರಾಗಿರುವ ಜನರು ಇತರರಿಗೆ ಆತ್ಮಕ ಸ್ವಾತಂತ್ರ್ಯವನ್ನು ವಾಗ್ದಾನ ನೀಡುವ ವ್ಯಂಗ್ಯವನ್ನು ಒತ್ತಿಹೇಳಲು ಪೇತ್ರನು ಇಲ್ಲಿ **ತಮ್ಮನ್ನು** ಎಂಬ ಪದವನ್ನು ಬಳಸುತ್ತಾನೆ. ಪರ್ಯಾಯ ಅನುವಾದ: "ಅವರೇ ವಿನಾಶದ ಗುಲಾಮರಾಗಿರುವಾಗ" (ನೋಡಿ: [[rc://en/ta/man/translate/figs-rpronouns]])
2PE 2 19 xyua figs-possession δοῦλοι…τῆς φθορᾶς 1 ** ಗುಲಾಮರು ** ಎಂಬ ಪದವನ್ನು ವಿವರಿಸಲು ಪೇತ್ರನು ಸ್ವಾಮ್ಯಸೂಚಕ ರೂಪವನ್ನು ಬಳಸುತ್ತಿದ್ದಾನೆ ಅದು **ವಿನಾಶ** ಎಂಬುದರಿಂದ ನಿರೂಪಿಸಲ್ಪಟ್ಟಿದೆ. ಪರ್ಯಾಯ ಅನುವಾದ: “ನಾಶವಾಗುವ ಗುಲಾಮರು” (ನೋಡಿ: [[rc://en/ta/man/translate/figs-possession]])
2PE 2 19 xqmy figs-activepassive ᾧ γάρ τις ἥττηται, τούτῳ δεδούλωται 1 ನಿಮ್ಮ ಓದುಗರು ಈ ನಿಷ್ಕ್ರಿಯ ವಾಕ್ಯವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಯಾವುದಾದರೂ ವ್ಯಕ್ತಿಯನ್ನು ಮೀರಿಸಿದರೆ, ಅದು ಆ ವ್ಯಕ್ತಿಯನ್ನು ಗುಲಾಮರನ್ನಾಗಿ ಮಾಡುತ್ತದೆ” (ನೋಡಿ: [[rc://en/ta/man/translate/figs-activepassive]])
2PE 2 20 v3xc γὰρ 1 ಇಲ್ಲಿ, **ಪ್ರತಿಯಾಗಿ** ಎಂಬುದು ಇವುಗಳನ್ನು ಸೂಚಿಸಬಹುದು: (1) ಹಿಂದಿನ ವಾಕ್ಯದಲ್ಲಿ ಪೇತ್ರನ ಹೇಳಿಕೆಯ "ತಾವೇ ವಿನಾಶದ ಗುಲಾಮರು" ಎಂಬ ಇನ್ನೊಂದು ವಿವರಣೆ, (2) ಹಿಂದಿನ ವಾಕ್ಯದಲ್ಲಿ ಪೇತ್ರನು ಏನು ಹೇಳುತ್ತಿದ್ದಾನೆ ಎಂಬುದರ ಪರಿವರ್ತನೆ ಈ ವಾಕ್ಯದಲ್ಲಿ ಹೇಳುತ್ತಾರೆ. ಇಲ್ಲಿ, **ಪ್ರತಿಯಾಗಿ** ಎಂಬುದು ಹಿಂದಿನ ವಾಕ್ಯದಲ್ಲಿ ಹೇಳಿದ ಕಾರಣವನ್ನು ಅಥವಾ ಫಲಿತಾಂಶವನ್ನು ಸೂಚಿಸುವುದಿಲ್ಲ. UST ನಲ್ಲಿರುವಂತೆ ಪರ್ಯಾಯ ಅನುವಾದ: "ಮತ್ತು"
@ -416,7 +416,7 @@ Book Chapter Verse ID SupportReference OrigQuote Occurrence GLQuote OccurrenceNo
2PE 2 21 j7s6 figs-genericnoun τῆς…ἁγίας ἐντολῆς 2 ಸಾಮಾನ್ಯವಾಗಿ ದೇವರ ಆಜ್ಞೆಗಳ ಬಗ್ಗೆ ಮಾತನಾಡಲು ಪೇತ್ರನು **ಪರಿಶುದ್ಧ ಆಜ್ಞೆ ** ಎಂಬುದನ್ನು ಬಳಸುತ್ತಾನೆ. ಅವನು ಒಂದು ನಿರ್ದಿಷ್ಟ **ಆಜ್ಞೆಯನ್ನು** ಸೂಚಿಸುತ್ತಿಲ್ಲ. ಈ ಆಜ್ಞೆಗಳನ್ನು ಅಪೊಸ್ತಲರು ವಿಶ್ವಾಸಿಗಳಿಗೆ ** ತಲುಪಿಸಿದರು**. ಪರ್ಯಾಯ ಅನುವಾದ: “ಪರಿಶುದ್ಧ ಆಜ್ಞೆಗಳು” (ನೋಡಿ: [[rc://en/ta/man/translate/figs-genericnoun]])
2PE 2 21 xwid figs-abstractnouns τῆς…ἁγίας ἐντολῆς 2 ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅಮೂರ್ತ ನಾಮಪದ **ಆಜ್ಞೆ** ಎಂಬುದನ್ನು ಹಿಂದಿನ <br> ಆಲೋಚನೆಗಳನ್ನು ಸಮಾನವಾದ ಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರು ಏನು ಆಜ್ಞಾಪಿಸಿದ್ದಾನೆ” (ನೋಡಿ: [[rc://en/ta/man/translate/figs-abstractnouns]])
2PE 2 22 pc36 writing-pronouns αὐτοῖς 1 This has happened to them according to the true proverb ಇಲ್ಲಿ, **ಅವರು** ಎಂಬ ಸರ್ವನಾಮವು [2:1](../02/01.md) ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರಿಗೆ” (ನೋಡಿ: [[rc://en/ta/man/translate/writing-pronouns]])
2PE 2 22 h42r writing-proverbs κύων ἐπιστρέψας ἐπὶ τὸ ἴδιον ἐξέραμα, καί, ὗς λουσαμένη, εἰς κυλισμὸν βορβόρου 1 A dog returns to its own vomit, and a washed pig to wallowing in the mud ಸುಳ್ಳು ಬೋಧಕರು ಏನು ಮಾಡಿದ್ದಾರೆ ಎಂಬುದನ್ನು ವಿವರಿಸಲು ಪೇತ್ರನು ಎರಡು ಗಾದೆಗಳನ್ನು ಬಳಸುತ್ತಾನೆ. ಈ ಗಾದೆಗಳು ಸಾಂಕೇತಿಕ ಹೋಲಿಕೆಯನ್ನು ಮಾಡುತ್ತವೆ: ನಾಯಿಯು ತನ್ನ ವಾಂತಿಯನ್ನು ತಿನ್ನಲು ಹಿಂದಿರುಗುವಂತೆ ಮತ್ತು ತೊಳೆದ ಹಂದಿಯು ಮತ್ತೆ ಕೆಸರಿನಲ್ಲಿ ಉರುಳುವಂತೆ, ಒಮ್ಮೆ ಪಾಪದ ಜೀವನವನ್ನು ನಿಲ್ಲಿಸಿದ ಈ ಸುಳ್ಳು ಬೋಧಕರು ಈಗ ಪಾಪದ ಜೀವನಕ್ಕೆ ಮರಳಿದ್ದಾರೆ. ಅವರಿಗೆ “ನೀತಿಯ ಮಾರ್ಗ” ತಿಳಿದಿದ್ದರೂ ನೈತಿಕವಾಗಿ ಮತ್ತು ಆತ್ಮಿಕವಾಗಿ ತಮ್ಮನ್ನು ಅಪವಿತ್ರಗೊಳಿಸುವ ಕೆಲಸಗಳನ್ನು ಮಾಡಲು ಅವರು ಹಿಂದಿರುಗಿದರು. ನಿಮ್ಮ ಓದುಗರು ಅರ್ಥವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಗಾದೆಗಳನ್ನು ಸಾಮ್ಯಗಳಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: "ಅವರು ತಮ್ಮ ವಾಂತಿಯನ್ನು ತಿನ್ನುವ ನಾಯಿಗಳಂತೆ ಅಥವಾ ಕೆಸರಿನಲ್ಲಿ ಉರುಳಲು ಹಿಂತಿರುಗುವ ಶುದ್ಧ ಹಂದಿಗಳಂತೆ." (ನೋಡಿ: [[rc://en/ta/man/translate/writing-proverbs]])
2PE 2 22 h42r writing-proverbs κύων ἐπιστρέψας ἐπὶ τὸ ἴδιον ἐξέραμα, καί, ὗς λουσαμένη, εἰς κυλισμὸν βορβόρου 1 A dog returns to its own vomit, and a washed pig to wallowing in the mud ಸುಳ್ಳು ಬೋಧಕರು ಏನು ಮಾಡಿದ್ದಾರೆ ಎಂಬುದನ್ನು ವಿವರಿಸಲು ಪೇತ್ರನು ಎರಡು ಗಾದೆಗಳನ್ನು ಬಳಸುತ್ತಾನೆ. ಈ ಗಾದೆಗಳು ಸಾಂಕೇತಿಕ ಹೋಲಿಕೆಯನ್ನು ಮಾಡುತ್ತವೆ: ನಾಯಿಯು ತನ್ನ ವಾಂತಿಯನ್ನು ತಿನ್ನಲು ಹಿಂದಿರುಗುವಂತೆ ಮತ್ತು ತೊಳೆದ ಹಂದಿಯು ಮತ್ತೆ ಕೆಸರಿನಲ್ಲಿ ಉರುಳುವಂತೆ, ಒಮ್ಮೆ ಪಾಪದ ಜೀವನವನ್ನು ನಿಲ್ಲಿಸಿದ ಈ ಸುಳ್ಳು ಬೋಧಕರು ಈಗ ಪಾಪದ ಜೀವನಕ್ಕೆ ಮರಳಿದ್ದಾರೆ. ಅವರಿಗೆ “ನೀತಿಯ ಮಾರ್ಗ” ತಿಳಿದಿದ್ದರೂ ನೈತಿಕವಾಗಿ ಮತ್ತು ಆತ್ಮಕವಾಗಿ ತಮ್ಮನ್ನು ಅಪವಿತ್ರಗೊಳಿಸುವ ಕೆಲಸಗಳನ್ನು ಮಾಡಲು ಅವರು ಹಿಂದಿರುಗಿದರು. ನಿಮ್ಮ ಓದುಗರು ಅರ್ಥವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಗಾದೆಗಳನ್ನು ಸಾಮ್ಯಗಳಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: "ಅವರು ತಮ್ಮ ವಾಂತಿಯನ್ನು ತಿನ್ನುವ ನಾಯಿಗಳಂತೆ ಅಥವಾ ಕೆಸರಿನಲ್ಲಿ ಉರುಳಲು ಹಿಂತಿರುಗುವ ಶುದ್ಧ ಹಂದಿಗಳಂತೆ." (ನೋಡಿ: [[rc://en/ta/man/translate/writing-proverbs]])
2PE 2 22 xgjp translate-unknown κύων 1 **ನಾಯಿ** ಎಂಬುದು ಯಹೂದಿಗಳು ಮತ್ತು ಪ್ರಾಚೀನ ಪೂರ್ವದ ಅನೇಕ ಸಂಸ್ಕೃತಿಗಳಿಂದ ಅಶುದ್ಧ ಮತ್ತು ಅಸಹ್ಯಕರವೆಂದು ಪರಿಗಣಿಸಲ್ಪಟ್ಟ ಪ್ರಾಣಿಯಾಗಿದೆ. ಆದ್ದರಿಂದ, ಯಾರನ್ನಾದರೂ **ನಾಯಿ** ಎಂದು ಕರೆಯುವುದು ಅವಮಾನವಾಗಿತ್ತು. ನಾಯಿಗಳು ನಿಮ್ಮ ಸಂಸ್ಕೃತಿಗೆ ಪರಿಚಯವಿಲ್ಲದಿದ್ದರೆ ಮತ್ತು ನೀವು ಅಶುಚಿಯಾದ ಮತ್ತು ಅಸಹ್ಯಕರವೆಂದು ಪರಿಗಣಿಸಲಾದ ವಿಭಿನ್ನ ಪ್ರಾಣಿಯನ್ನು ಹೊಂದಿದ್ದರೆ ಅಥವಾ ಅದರ ಹೆಸರನ್ನು ಅವಮಾನವಾಗಿ ಬಳಸಿದರೆ, ನೀವು ಅದರ ಬದಲಿಗೆ ಈ ಪ್ರಾಣಿಯ ಹೆಸರನ್ನು ಬಳಸಬಹುದು. (ನೋಡಿ: [[rc://en/ta/man/translate/translate-unknown]])
2PE 2 22 xycp translate-unknown ὗς 1 **ಹಂದಿ** ಎಂಬುದು ಯಹೂದಿಗಳು ಮತ್ತು ಪ್ರಾಚೀನ ಪೂರ್ವದ ಅನೇಕ ಸಂಸ್ಕೃತಿಗಳಿಂದ ಅಶುದ್ಧ ಮತ್ತು ಅಸಹ್ಯಕರವೆಂದು ಪರಿಗಣಿಸಲ್ಪಟ್ಟ ಪ್ರಾಣಿಯಾಗಿದೆ. ಆದ್ದರಿಂದ, ಯಾರನ್ನಾದರೂ **ಹಂದಿ** ಎಂದು ಕರೆಯುವುದು ಅವಮಾನವಾಗಿದೆ. ಹಂದಿಗಳು ನಿಮ್ಮ ಸಂಸ್ಕೃತಿಗೆ ಪರಿಚಯವಿಲ್ಲದಿದ್ದರೆ ಮತ್ತು ನೀವು ಅಶುಚಿಯಾದ ಮತ್ತು ಅಸಹ್ಯಕರವೆಂದು ಪರಿಗಣಿಸಲಾದ ಬೇರೆ ಪ್ರಾಣಿಯನ್ನು ಹೊಂದಿದ್ದರೆ ಅಥವಾ ಅದರ ಹೆಸರನ್ನು ಅವಮಾನವಾಗಿ ಬಳಸಿದರೆ, ನೀವು ಈ ಪ್ರಾಣಿಯ ಹೆಸರನ್ನು ಬಳಸಬಹುದು. (ನೋಡಿ: [[rc://en/ta/man/translate/translate-unknown]])
2PE 3 1 aah9 writing-pronouns ἐν αἷς 1 General Information: ಇಲ್ಲಿ, **ಇದು** ಎಂಬುದು ಈ ಪತ್ರ ಮತ್ತು ಈ ವಿಶ್ವಾಸಿಗಳ ಗುಂಪಿಗೆ ಪೇತ್ರನು ಬರೆದ ಹಿಂದಿನ ಪತ್ರ ಎರಡನ್ನೂ ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಇದನ್ನು ಸ್ಪಷ್ಟವಾಗಿ ಹೇಳಲು ನೀವು ಹೊಸ ವಾಕ್ಯವನ್ನು ಪ್ರಾರಂಭಿಸಬಹುದು. ಪರ್ಯಾಯ ಅನುವಾದ: “ಈ ಎರಡೂ ಪತ್ರಗಳಲ್ಲಿ” (ನೋಡಿ: [[rc://en/ta/man/translate/writing-pronouns]])

Can't render this file because it contains an unexpected character in line 2 and column 9929.