Edit 'tn_GAL.tsv' using 'tc-create-app'

This commit is contained in:
Vishwanath 2023-12-22 06:26:03 +00:00
parent 91454c5af7
commit 020544654e
1 changed files with 1 additions and 1 deletions

View File

@ -644,7 +644,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:31 iz3b rc://*/ta/man/translate/figs-metaphor τέκνα 1 ಆತ್ಮೀಕ ವಂಶಸ್ಥರನ್ನು ಅವರು **ಮಕ್ಕಳಿದ್ದಂತೆ** ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. "ಆತ್ಮೀಕ ವಂಶಸ್ಥರು" ಎಂಬ ಅರ್ಥದಿಂದ ಸಹ ಇದನ್ನು ಉಪಯೋಗಿಸಲಾದ [4:28](../04/28.md)ದಲ್ಲಿನ **ಮಕ್ಕಳು** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
4:31 al42 rc://*/ta/man/translate/figs-metaphor παιδίσκης & ἀλλὰ τῆς ἐλευθέρας 1 ಪೌಲನು ಉಪಯೋಗಿಸಿದ **ದಾಸಿ** ಪದವು ಮೋಶೆಯ ನಿಯಮಕ್ಕೆ ಗುರುತಾಗಿರುವ ಹಾಗರಳನ್ನು ಸೂಚಿಸುತ್ತದೆ. ಮತ್ತು ಅವನು ಉಪಯೋಗಿಸಿದ **ಸ್ವತಂತ್ರ ಸ್ತ್ರೀ** ಸಾರಳು ದೇವರು ಅಬ್ರಹಾಮನ ಸಂಗಡ ಮಾಡಿಕೊಂಡ ವಾಗ್ದಾನದ ಗುರುತಾಗಿದ್ದಾಳೆ. ನಿಮ್ಮ ಓದುಗರಿಗೆ ಇದು ಅರ್ಥವಾಗದಿದ್ದರೆ, ಸಾಂಕೇತಿಕವಲ್ಲ ರೀತಿಯಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಮೋಶೆಯ ನಿಯಮ, ಆದರೆ ದೇವರು ಅಬ್ರಹಾಮನ ಸಂಗಡ ಮಾಡಿಕೊಂಡನು" (ನೋಡಿ: [[rc://*/ta/man/translate/figs-metaphor]])
4:31 ily3 rc://*/ta/man/translate/grammar-connect-logic-contrast ἀλλὰ 1 ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: (ಹೊಸ ವಾಕ್ಯದಂತೆ) "ಬದಲಿಗೆ ನಾವು ಮಕ್ಕಳಾಗಿದ್ದೇವೆ" (ನೋಡಿ: [[rc://*/ta/man/translate/grammar-connect-logic-contrast]])
5:intro bcg3 0 # ಗಲಾತ್ಯದವರಿಗೆ 5 ಸಾಮಾನ್ಯ ಟಿಪ್ಪಣಿಗಳು \n\n## ರಚನೆ ಮತ್ತು ಆಕಾರ ಪೌಲನು ಮುಂದುವರಿಸುತ್ತಾ, ಮೋಶೆಯ ಧರ್ಮಶಾಸ್ತ್ರವು ಜನರನ್ನು ಬಂಧದಲ್ಲಿ ಕೂಡಿ ಹಾಕುತ್ತದೆ ಮತ್ತು ದಾಸರಾಗಿ ಇರಿಸುತ್ತದೆ. (ನೋಡಿ: [[rc://*/tw/dict/bible/kt/lawofmoses]]) \n\n## ಈ ಆಧ್ಯಾಯದಲ್ಲಿನ ವಿಶೇಷವಾದ ವಿಚಾರ \n\n### ಪವಿತ್ರಾತ್ಮನ ಫಲಗಳು \n\n"ಪವಿತ್ರಾತ್ಮನ ಫಲಗಳು" ಈ ಪದ ಬಹುವಚನದಲ್ಲಿ ಬರೆಯಲ್ಪಟ್ಟಿಲ್ಲ, ಆದರೂ ಸಹ ಅನೇಕ ವಿಷಯಗಳ ಕುರಿತು ಮಾತನಾಡುತ್ತದೆ. ಭಾಷಾಂತರಗಾರರು ಅದನ್ನು ಏಕ ವಚನದಲ್ಲಿಯೇ ಉಪಯೋಗಿಸಬೇಕು. (See: [[rc://*/tw/dict/bible/other/fruit]]) ## ಈ ಅಧ್ಯಾಯದದಲ್ಲಿ ಕಂಡುಬರುವ ಆಲಂಕಾರಿಕತೆ ### ಉದಾಹರಣೆಗಳು ಪೌಲನು ವಿವಿದ ಪದ ಪ್ರಯೋಗಗಳನ್ನು ಈ ಅಧ್ಯಾಯದಲ್ಲಿ ಉಪಯೋಗಿಸಿ ವಿಷಯಗಳನ್ನು ವಿವರಿಸಿ ಮುಕ್ತಾಯ ಪಡಿಸುತ್ತಿದ್ದಾನೆ. (ನೋಡಿ: [[rc://*/ta/man/translate/figs-metaphor]]) ## ಇತರ ಸಾದ್ಯತೆಯ ಅರ್ಥವು ಈ ಅಧ್ಯಾಯದಲ್ಲಿ ಕಾಣಲು ಸಾದ್ಯವಿಲ್ಲ ### """"ನೀವು ಕ್ರಿಸ್ತನಿಂದ ಬೇರ್ಪಟ್ಟಿದ್ದೀರಿ, ನೀವು ಧರ್ಮಶಾಸ್ತ್ರಧೀನರಾಗಿ ನೀತಿಕರಿಸಲ್ಪಟ್ಟವರಾಗಿದ್ದಿರಿ;ನೀವು ಎಂದಿಗೂ ಕೃಪೆಯನ್ನು ಅನುಭವಿಸಿದವಲ್ಲ."""" ಪೌಲನು ಭೋದಿಸುವ ಪ್ರಕಾರ ಸುನ್ನತಿ ಮಾಡಿಸಿಕೊಂಡವರು ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂಬುದಾಗಿ ಕೆಲವು ಪಂಡಿತರ ಅಭಿಪ್ರಾಯ ಪಡುತ್ತಾರೆ. ಧರ್ಮಶಾಸ್ತ್ರಕ್ಕೆ ವಿದೇಯರಾಗಿ ದೇವರೊಂದಿಗೆ ಉತ್ತಮರಾಗಿ ಇರುವದರಿಂದ ಜನರು ಕೃಪೆಯಲ್ಲಿ ಉಳಿದುಕೊಳ್ಳಲು ಸಾಧ್ಯ ಎಂಬುದು ಪೌಲನ ಅಭಿಪ್ರಾಯ ಎಂಬುದಾಗಿ ಇತರ ಪಂಡಿತರ ಅಭಿಪ್ರಾಯಪಡುತ್ತಾರೆ. (ನೋಡಿ: [[rc://*/tw/dict/bible/kt/grace]])
5:intro bcg3 0 # ಗಲಾತ್ಯದವರಿಗೆ 5 ಸಾಮಾನ್ಯ ಟಿಪ್ಪಣಿಗಳು \n\n## ರಚನೆ ಮತ್ತು ಆಕಾರ \n\nಪೌಲನು ಮುಂದುವರಿಸುತ್ತಾ, ಮೋಶೆಯ ಧರ್ಮಶಾಸ್ತ್ರವು ಜನರನ್ನು ಬಂಧದಲ್ಲಿ ಕೂಡಿ ಹಾಕುತ್ತದೆ ಮತ್ತು ದಾಸರಾಗಿ ಇರಿಸುತ್ತದೆ. (ನೋಡಿ: [[rc://*/tw/dict/bible/kt/lawofmoses]]) \n\n## ಈ ಆಧ್ಯಾಯದಲ್ಲಿನ ವಿಶೇಷವಾದ ವಿಚಾರಗಳು \n\n### ಪವಿತ್ರಾತ್ಮನ ಫಲಗಳು \n\n"ಪವಿತ್ರಾತ್ಮನ ಫಲಗಳು" ಈ ಪದ ಬಹುವಚನದಲ್ಲಿ ಬರೆಯಲ್ಪಟ್ಟಿಲ್ಲ, ಆದರೂ ಸಹ ಅನೇಕ ವಿಷಯಗಳ ಕುರಿತು ಮಾತನಾಡುತ್ತದೆ. ಭಾಷಾಂತರಗಾರರು ಅದನ್ನು ಏಕ ವಚನದಲ್ಲಿಯೇ ಉಪಯೋಗಿಸಬೇಕು. (See: [[rc://*/tw/dict/bible/other/fruit]]) ## ಈ ಅಧ್ಯಾಯದದಲ್ಲಿ ಕಂಡುಬರುವ ಆಲಂಕಾರಿಕತೆ ### ಉದಾಹರಣೆಗಳು ಪೌಲನು ವಿವಿದ ಪದ ಪ್ರಯೋಗಗಳನ್ನು ಈ ಅಧ್ಯಾಯದಲ್ಲಿ ಉಪಯೋಗಿಸಿ ವಿಷಯಗಳನ್ನು ವಿವರಿಸಿ ಮುಕ್ತಾಯ ಪಡಿಸುತ್ತಿದ್ದಾನೆ. (ನೋಡಿ: [[rc://*/ta/man/translate/figs-metaphor]]) ## ಇತರ ಸಾದ್ಯತೆಯ ಅರ್ಥವು ಈ ಅಧ್ಯಾಯದಲ್ಲಿ ಕಾಣಲು ಸಾದ್ಯವಿಲ್ಲ ### """"ನೀವು ಕ್ರಿಸ್ತನಿಂದ ಬೇರ್ಪಟ್ಟಿದ್ದೀರಿ, ನೀವು ಧರ್ಮಶಾಸ್ತ್ರಧೀನರಾಗಿ ನೀತಿಕರಿಸಲ್ಪಟ್ಟವರಾಗಿದ್ದಿರಿ;ನೀವು ಎಂದಿಗೂ ಕೃಪೆಯನ್ನು ಅನುಭವಿಸಿದವಲ್ಲ."""" ಪೌಲನು ಭೋದಿಸುವ ಪ್ರಕಾರ ಸುನ್ನತಿ ಮಾಡಿಸಿಕೊಂಡವರು ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂಬುದಾಗಿ ಕೆಲವು ಪಂಡಿತರ ಅಭಿಪ್ರಾಯ ಪಡುತ್ತಾರೆ. ಧರ್ಮಶಾಸ್ತ್ರಕ್ಕೆ ವಿದೇಯರಾಗಿ ದೇವರೊಂದಿಗೆ ಉತ್ತಮರಾಗಿ ಇರುವದರಿಂದ ಜನರು ಕೃಪೆಯಲ್ಲಿ ಉಳಿದುಕೊಳ್ಳಲು ಸಾಧ್ಯ ಎಂಬುದು ಪೌಲನ ಅಭಿಪ್ರಾಯ ಎಂಬುದಾಗಿ ಇತರ ಪಂಡಿತರ ಅಭಿಪ್ರಾಯಪಡುತ್ತಾರೆ. (ನೋಡಿ: [[rc://*/tw/dict/bible/kt/grace]])
5:1 kuu9 rc://*/ta/man/translate/figs-explicit τῇ ἐλευθερίᾳ, ἡμᾶς Χριστὸς ἠλευθέρωσεν 1 "**ಸ್ವಾತಂತ್ಯಕೋಸ್ಕರ ಕ್ರಿಸ್ತನು ನಮ್ಮನ್ನು ಸ್ವತಂತ್ರಗೊಳಿಸಿದನು** ಎಂಬುದು ದೇವರು ಯೆಹೂದ್ಯರಿಗೆ ಕೊಟ್ಟಿರುವ ನಿಯಮಗಳಿಗೆ ವಿಧೇಯರಾಗುವುದು ಅಗತ್ಯವಾದರಿಂದ ಕ್ರಿಸ್ತನು ವಿಶ್ವಾಸಿಗಳನ್ನು **ಸ್ವತಂತ್ರ**ಗೊಳಿಸಿದನು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಕ್ರಿಸ್ತನು ನಮ್ಮನ್ನು ನಿಯಮದಿಂದ ಸ್ವತಂತ್ರಗೊಳಿಸಿದನು""(ನೋಡಿ: [[rc://*/ta/man/translate/figs-explicit]])"
5:1 dt67 rc://*/ta/man/translate/grammar-connect-logic-goal τῇ ἐλευθερίᾳ 1 "**ಕೋಸ್ಕರ** ಎಂಬುದು ಕ್ರಿಸ್ತನು ವಿಶ್ವಾಸಿಗಳನ್ನು ಬಿಡುಗಡೆ ಮಾಡಿದ ಉದ್ದೇಶವನ್ನು ಅನುಸರಿಸುವುದನ್ನು ಇಲ್ಲಿ ಸೂಚಿಸುತ್ತದೆ. ಉದ್ದೇಶವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಸ್ವಾತಂತ್ರದ ಉದ್ದೇಶಕೋಸ್ಕರ""(ನೋಡಿ: [[rc://*/ta/man/translate/grammar-connect-logic-goal]])"
5:1 hh1k rc://*/ta/man/translate/figs-abstractnouns τῇ ἐλευθερίᾳ & δουλείας 1 [2:4](../02/04.md) ದಲ್ಲಿನ**ಸ್ವಾತಂತ್ಯ** ಮತ್ತು [4:24](../04/24.md)ದಲ್ಲಿನ **ಗುಲಾಮಗಿರಿ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-abstractnouns]])

Can't render this file because it is too large.