Edit 'en_tn_08-RUT.tsv' using 'tc-create-app'

This commit is contained in:
Vishwanath 2021-12-17 08:48:38 +00:00
parent dd4b5e3b68
commit 016bbebbf7
1 changed files with 1 additions and 1 deletions

View File

@ -125,7 +125,7 @@ RUT 2 17 h3ap וַ⁠תַּחְבֹּט֙ 1 Then she beat out ಆಕೆ ಹಕ
RUT 2 17 mq6b כְּ⁠אֵיפָ֥ה שְׂעֹרִֽים 1 about an ephah of barley ಒಂದು **ಎಫಾ** ಎಂದರೆ ಸುಮಾರು 22 ಕೇಜಿಗಳಿಗೆ ಸಮಾನವಾದ ಅಳತೆಯಾಗಿದ್ದಿತ್ತು. ಪರ್ಯಾಯ ಅನುವಾದ : "22 ಕೇಜಿ ಜವಗೋಧಿ." ನಿಮ್ಮ ಭಾಷೆಯಲ್ಲಿ ಧಾನ್ಯಗಳಿಗಾಗಿ ಬಳಸುವ ಅಳತೆಯನ್ನು ಉಪಯೋಗಿಸಿಕೊಳ್ಳಿರಿ. (ನೋಡಿರಿ: [[rc://en/ta/man/translate/translate-bvolume]])
RUT 2 18 etn8 וַ⁠תִּשָּׂא֙ וַ⁠תָּב֣וֹא הָ⁠עִ֔יר 1 She lifted it up and went into the city ರೂತಳು ಧಾನ್ಯಗಳನ್ನು (ಅಥವಾ ಕಾಳುಗಳನ್ನು) ಮನೆಗೆ ತೆಗೆದುಕೊಂಡು ಹೋದಳು ಎನ್ನುವ ಅರ್ಥವನ್ನು ತಿಳಿಸುತ್ತಿದೆ. (ನೋಡಿರಿ: [[rc://en/ta/man/translate/figs-explicit]])
RUT 2 18 r6sz וַ⁠תֵּ֥רֶא חֲמוֹתָ֖⁠הּ 1 Then her mother-in-law saw **ಆದನಂತರ ನೊವೊಮಿ ತೋರಿಸಿದ್ದಳು**
RUT 2 19 bg28 אֵיפֹ֨ה לִקַּ֤טְתְּ הַ⁠יּוֹם֙ וְ⁠אָ֣נָה עָשִׂ֔ית 1 Where did you glean today, and where did you work? ಆ ದಿನದಂದು ರೂತಳಿಗೆ ನಡೆದಿರುವದನ್ನು ತಿಳುದುಕೊಳ್ಳುವ ಕುತೂಹಲವು ನೊವೊಮಿ ಎಷ್ಟರ ಮಟ್ಟಿಗೆ ಇತ್ತೆನ್ನುವದನ್ನು ತೋರಿಸುವುದಕ್ಕೆ ನೊವೊಮಿಯು ಒಂದೇ ವಿಷಯವನ್ನು ಎರಡು ರೀತಿಯಲ್ಲಿ ಕೇಳಿದಳು. ನಿಮ್ಮ ಭಾಷೆಯಲ್ಲಿ ಬೆರಗಾಗುವುದನ್ನು ಮತ್ತು ಆಸಕ್ತಿಯನ್ನು ತೋರಿಸುವ ವಿಧಾನವನ್ನು ಉಪಯೋಗಿಸಿರಿ. (See: [[rc://en/ta/man/translate/figs-parallelism]])
RUT 2 19 bg28 אֵיפֹ֨ה לִקַּ֤טְתְּ הַ⁠יּוֹם֙ וְ⁠אָ֣נָה עָשִׂ֔ית 1 Where did you glean today, and where did you work? ಆ ದಿನದಂದು ರೂತಳಿಗೆ ನಡೆದಿರುವದನ್ನು ತಿಳುದುಕೊಳ್ಳುವ ಕುತೂಹಲವು ನೊವೊಮಿ ಎಷ್ಟರ ಮಟ್ಟಿಗೆ ಇತ್ತೆನ್ನುವದನ್ನು ತೋರಿಸುವುದಕ್ಕೆ ನೊವೊಮಿಯು ಒಂದೇ ವಿಷಯವನ್ನು ಎರಡು ರೀತಿಯಲ್ಲಿ ಕೇಳಿದಳು. ನಿಮ್ಮ ಭಾಷೆಯಲ್ಲಿ ಬೆರಗಾಗುವುದನ್ನು ಮತ್ತು ಆಸಕ್ತಿಯನ್ನು ತೋರಿಸುವ ವಿಧಾನವನ್ನು ಉಪಯೋಗಿಸಿರಿ. (ನೋಡಿರಿ: [[rc://en/ta/man/translate/figs-parallelism]])
RUT 2 19 ab07 מַכִּירֵ֖⁠ךְ 1 the one who noticed you ಇಲ್ಲಿ **ಕಟಾಕ್ಷಿಸಿದವನನ್ನು** ಎನ್ನುವ ಗೌಣೀಲಕ್ಷಣೆಯು ರೂತಳನ್ನು ನೋಡುವುದಕ್ಕಾಗಿಯೇ ಹೇಳಲ್ಪಟ್ಟಿಲ್ಲ, ಆದರೆ ಆಕೆಗಾಗಿ ಸಹಾಯ ಮಾಡುವುದರ ಕುರಿತಾಗಿಯೂ ಹೇಳಲ್ಪಟ್ಟಿದೆ. ಪರ್ಯಾಯ ಅನುವಾದ : "ನಿನಗೆ ಸಹಾಯ ಮಾಡಿದವರು" (ನೋಡಿರಿ: [[rc://en/ta/man/translate/figs-metonymy]])
RUT 2 20 p8km בָּר֥וּךְ הוּא֙ לַ⁠יהוָ֔ה 1 May he be blessed by Yahweh ತನಗೆ ಮತ್ತು ರೂತಳಿಗೆ ಬೋವಜನು ತೋರಿಸಿದ ದಯೆಗಾಗಿ ಬೋವಜನನ್ನು ದೇವರು ಆಶೀರ್ವದಿಸಲಿ ಎಂಬುದಾಗಿ ನೊವೊಮಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.
RUT 2 20 ab20 אֲשֶׁר֙ לֹא־עָזַ֣ב חַסְדּ֔⁠וֹ 1 who has not forsaken his loving kindness ಇದನ್ನು ಸಕಾರಾತ್ಮಕ ಅರ್ಥದಲ್ಲಿಯೂ ಹೇಳಬಹುದು. **ನಿರಂತರವಾಗಿ ದಯೆ ತೋರಿಸುತ್ತಿರುವವನು.** (ನೋಡಿರಿ: [[rc://en/ta/man/translate/figs-doublenegatives]])

Can't render this file because it contains an unexpected character in line 6 and column 191.