### ನಿಖರತೆಯ ಅನುಮೋದನೆಗಾಗಿ ಮತ್ತು ಸಮುದಾಯದ ಮೌಲ್ಯಮಾಪನಗಾಗಿ ದಾಖಲೆ ನಮ್ಮ ಭಾಷೆಯ ಸಮುದಾಯದಲ್ಲಿ ಸಭಾ ನಾಯಕರುಗಳಾಗಿರುವ ನಾವು ಈ ಕೆಳಗಿನವುಗಳನ್ನು ಅನುಮೋದನೆ ಮಾಡುತ್ತಿದ್ದೇವೆ : 5. 1. ಅನುವಾದವು ನಂಬಿಕೆಯ ವ್ಯಾಖ್ಯೆಯನ್ನು ಮತ್ತು ಅನುವಾದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡಿರುತ್ತದೆ. 1. ಅನುವಾದ ಮಾಡುವ ಭಾಷೆಯಲ್ಲಿ ನಿಖರತೆ, ಸ್ಪಷ್ಟತೆ ಮತ್ತು ಸಹಜವಾಗಿದೆ. 1. ಅನುವಾದವು ಭಾಷೆಯ ಸ್ವೀಕೃತವಾದ ಶೈಲಿಯನ್ನು ಉಪಯೋಗಿಸಿದೆ. 1. ಅನುವಾದದಲ್ಲಿ ಸರಿಯಾದ ಸೂಕ್ತವಾದ ವರ್ಣಮಾಲೆಯನ್ನು ಮತ್ತು ನುಡಿಗಟ್ಟಿನ ಪದ್ಧತಿಯನ್ನು ಉಪಯೋಗಿಸಲಾಗಿದೆ. 1. ಸಮುದಾಯವು ಅನುವಾದವನ್ನು ಅನುಮೋದನೆ ಮಾಡಲಾಗಿದೆ. 1. ಸಮುದಾಯ ಮೌಲ್ಯಮಾಪನದ ರೂಪ ಸಂಪೂರ್ಣಗೊಳಿಸಲಾಗಿದೆ. 12 ಇನ್ನೂ ಏನಾದರೂ ಸಮಸ್ಯೆಗಳು ಉಳಿದುಕೊಂಡಿದ್ದರೆ, ಕ್ರಮಬದ್ಧೀದ್ಧ ಪರಿಶೀಲಕರ ಗಮನಕ್ಕೋಸ್ಕರ ಅವುಗಳನ್ನು ಇಲ್ಲಿ ಬರೆಯಿರಿ. ನಿಖರತೆಯ ಪರಿಶೀಲಕರ ಹೆಸರುಗಳು ಮತ್ತು ಸ್ಥಾನಗಳು : * ಹೆಸರು : * ಸ್ಥಾನ : * ಹೆಸರು : * ಸ್ಥಾನ : * ಹೆಸರು : * ಸ್ಥಾನ : * ಹೆಸರು : * ಸ್ಥಾನ : * ಹೆಸರು : * ಸ್ಥಾನ : * ಹೆಸರು : * ಸ್ಥಾನ :