Edit 'translate/figs-metaphor/01.md' using 'tc-create-app'

This commit is contained in:
Vishwanath 2020-09-21 02:56:07 +00:00
parent ab609b26d9
commit fd0492798a
1 changed files with 1 additions and 1 deletions

View File

@ -131,7 +131,7 @@
ಇದರಲ್ಲಿ ಯಾವ ಬದಲಾವಣೆಯನ್ನು ಮಾಡಿಲ್ಲ, ಆದರೆ ಉದ್ದಿಷ್ಟ ಭಾಷೆಯ ಶ್ರೋತೃಗಳು ಈ ರೂಪಕವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವರು ಎಂದು ಪರೀಕ್ಷಿಸಿ ತಿಳಿದುಕೊಳ್ಳಬೇಕು.
1. ನಿಮ್ಮ ಭಾಷೆಯ ಓದುಗರು ರೂಪಕ ಅಲಂಕಾರವಾಗಿ ಅರ್ಥಮಾಡಿಕೊಳ್ಳದಿದ್ದರೆ ಆಗ ಅದನ್ನು ಉಪಮಾ ಅಲಂಕಾರವನ್ನಾಗಿ ಬದಲಾಯಿಸಿ. ಕೆಲವು ಭಾಷೆಯಲ್ಲಿ ಇಂತಹ ವಾಕ್ಯಗಳಿಗೆ "ಅಂತೆ" ಅಥವಾ "ಹಾಗೆ" ಎಂಬ ಪದಗಳನ್ನು ಬಳಸಿ ವಾಕ್ಯಮಾಡುತ್ತಾರೆ.
(3) ಉದ್ದಿಷ್ಟ ಭಾಷೆಯ ಶ್ರೋತೃವು ಅದು ರೂಪಕ ಅಲಂಕಾರವಾಗಿದೆ ಎಂದು ಅರ್ಥಮಾಡಿಕೊಳ್ಳದಿದ್ದರೆ ಆಗ ಅದನ್ನು ಉಪಮಾ ಅಲಂಕಾರವನ್ನಾಗಿ ಬದಲಾಯಿಸಿ. ಕೆಲವು ಭಾಷೆಯಲ್ಲಿ ಇಂತಹ ವಾಕ್ಯಗಳಿಗೆ "ಅಂತೆ" ಅಥವಾ "ಹಾಗೆ" ಎಂಬ ಪದಗಳನ್ನು ಬಳಸಿ ವಾಕ್ಯಮಾಡುತ್ತಾರೆ.
* **ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ <u>ನಾವು ಜೇಡಿಮಣ್ಣು</u> ನೀನು ನಮ್ಮ<u>ಕುಂಬಾರನು</u>; ಮತ್ತು ನಾವು ನಿನ್ನ ಕೈ ಕೆಲಸವೆ** (ಯೆಶಾಯ 64:8 ULT)
* ಯೆಹೋವನೇ, ನೀನು ನಮ್ಮ ತಂದೆ; ನಾವು ಜೇಡಿಮಣ್ಣಿ <u>ನಂತೆ</u> ನೀನು ಕುಂಬಾರ <u>ನಂತೆ</u>; ನಾವೆಲ್ಲರೂ ನಿನ್ನ ಕೈ ಕೆಲಸವೆ.