Edit 'translate/figs-explicit/01.md' using 'tc-create-app'

This commit is contained in:
Vishwanath 2020-09-14 07:22:17 +00:00
parent ccc391aa09
commit f8a5bd70c8
1 changed files with 1 additions and 1 deletions

View File

@ -24,7 +24,7 @@
ಯೇಸು ನರಿಗಳು ಮತ್ತು ಪಕ್ಷಿಗಳು ಗುದ್ದುಗಳನ್ನು, ಗೂಡುಗಳನ್ನು ಏಕೆ ಉಪಯೋಗಿಸುತ್ತವೆ ಎಂಬುದನ್ನು ಹೇಳಲಿಲ್ಲ, ಏಕೆಂದರೆ ನರಿಗಳು ಗವಿ ಗುದ್ದುಗಳಲ್ಲಿ ಪಕ್ಷಿಗಳು ಗೂಡುಗಳಲ್ಲಿ ವಾಸಿಸುತ್ತವೆ ಎಂದು ಆ ಶಾಸ್ತ್ರಿಗೆ ತಿಳಿದಿದೆ ಎಂದು ಆತನು ಕಲ್ಪಿಸಿಕೊಂಡನು. ಇದು **ಕಲ್ಪಿತ ಜ್ಞಾನ** ಅಗಿದೆ.
ಯೇಸು ಇಲ್ಲಿ "ನಾನೇ ಮನುಷ್ಯಕುಮಾರನು" ಎಂದು ನೇರವಾಗಿ ಹೇಳಲಿಲ್ಲ, ಆದರೆ ಆ ಶಾಸ್ತ್ರಿಗೆ ಇದು ಈಗಾಗಲೇ ತಿಳಿಯದಿದ್ದರೆ, ಆಗ ಈ ವಿಷಯವು ಯೇಸು ತನ್ನ ಕುರಿತಾಗಿ ಈ ರೀತಿಯಾಗಿ ಸೂಚಿಸಿದನು ಎಂದು ಅವನು ಕಲಿತುಕೊಳ್ಳಬಹುದಾದ **ಸೂಚ್ಯ ಮಾಹಿತಿ** ಆಗುವುದು. ಇದರೊಂದಿಗೆ ಯೇಸು ಇಲ್ಲಿ ಸ್ಪಷ್ಟವಾಗಿ ಎಲ್ಲೆಲ್ಲಿ ಹೋದರೂ ತನಗಾಗಿ ಮಲಗಲು ಮನೆ ಇಲ್ಲ ಎಂದು ಹೇಳಲಿಲ್ಲ. ಇದು **ಗೌಣ ಮಾಹಿತಿ** ಎಂದು ಯೇಸು ತನಗೆ ಮಲಗಲು ಎಲ್ಲೂ ಸ್ಥಳವಿಲ್ಲ ಎಂದು ತಿಳಿದುಕೊಳ್ಳುವನು ಎಂದು ತಿಳಿದಿದ್ದಾನೆ.
ಯೇಸು ಇಲ್ಲಿ "ನಾನೇ ಮನುಷ್ಯಕುಮಾರನು" ಎಂದು ನೇರವಾಗಿ ಹೇಳಲಿಲ್ಲ, ಆದರೆ ಆ ಶಾಸ್ತ್ರಿಗೆ ಇದು ತಿಳಿಯದೇ ಇದ್ದರೆ, ಆಗ ಈ ವಿಷಯವು ಯೇಸು ತನ್ನ ಕುರಿತಾಗಿ ಈ ರೀತಿಯಾಗಿ ಸೂಚಿಸಿದನು ಎಂದು ಅವನು ಕಲಿತುಕೊಳ್ಳಬಹುದಾದ **ಸೂಚ್ಯ ಮಾಹಿತಿ** ಆಗುವುದು. ಇದರೊಂದಿಗೆ ಯೇಸು ಇಲ್ಲಿ ಸ್ಪಷ್ಟವಾಗಿ ಎಲ್ಲೆಲ್ಲಿ ಹೋದರೂ ರಾತ್ರಿಯಲ್ಲಿ ಮಲಗಲು ತನಗಾಗಿ ಮನೆ ಇಲ್ಲ ಎಂದು ಹೇಳಲಿಲ್ಲ. ಇದು **ಗೌಣ ಮಾಹಿತಿ** ಎಂದು ಯೇಸು ತನಗೆ ಮಲಗಲು ಎಲ್ಲೂ ಸ್ಥಳವಿಲ್ಲ ಎಂದು ತಿಳಿದುಕೊಳ್ಳುವನು ಎಂದು ತಿಳಿದಿದ್ದಾನೆ.
>ಅಯ್ಯೋ ಖೊರಾಜಿನೇ ! ಅಯ್ಯೋ ಬೇತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು <u>ತೂರ್ ಮತ್ತು ಸಿದೋನ್</u>ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೆ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು. ಆದರೆ <u>ನ್ಯಾಯ ವಿಚಾರಣೆಯ ದಿನದಲ್ಲಿ </u>ನಿಮ್ಮ ಗತಿಗಿಂತಲೂ ತೂರ್, ಸಿದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು ಎಂದು ನಿಮಗೆ ಹೇಳುತ್ತೇನೆ. (ಮತ್ತಾಯ 11:21, 22 ULB)