Edit 'translate/figs-possession/01.md' using 'tc-create-app'

This commit is contained in:
SamPT 2021-05-27 03:19:54 +00:00
parent 5a8c72961b
commit f737ec917d
1 changed files with 11 additions and 12 deletions

View File

@ -93,21 +93,20 @@
> ಯಾರಾದರು ನಿಮಗೆ **ಒಂದು ತಂಬಿಗೆ ನೀರನ್ನು** ಕುಡಿಯುವುದಕ್ಕೆ ಕೊಟ್ಟರೆ ಪ್ರತಿಫಲ ತಪ್ಪುವುದಿಲ್ಲ. (ಮಾರ್ಕ 9:41 ULT)
>
>> ಯಾರಾದರೂ ನಿಮಗೆ **ಒಂದು ತಂಬಿಗೆಯಲ್ಲಿ ನೀರನ್ನು** ಕುಡಿಯಲು ಕೊಟ್ಟರೆ ಅವನಿಗೆ ತಕ್ಕ ಪ್ರತಿಫಲ ದೊರೆಯುವುದು.
>
> >ಧನವು ಪ್ರಯೋಜನವಿಲ್ಲದ್ದು **ದೇವರ ಉಗ್ರ ಕೋಪದ ದಿನ**. (ಜ್ಞಾನೋಕ್ತಿಗಳು 11:4 ULB)
> > ಧನವು ಪ್ರಯೋಜನವಿಲ್ಲದ್ದು **ದೇವರು ತನ್ನ ಉಗ್ರ ಕೋಪವನ್ನು ತೋರಿಸುವ ದಿನದಂದು**
> >ಅಥವಾ
> >ಧನವು ಪ್ರಯೋಜನವಿಲ್ಲದ್ದು ** ಯಾವಾಗ ದೇವರು ತನ್ನ ಉಗ್ರ ಕೋಪವನ್ನು ತನ್ನ ಜನರನ್ನು ಶಿಕ್ಷಿಸುತ್ತಾನೋ.
(3) ಒಂದು ನಾಮಪದ ಒಂದು ಘಟನೆಯನ್ನು ಕುರಿತು ಹೇಳಿದರೆ ಅದನ್ನು ಕ್ರಿಯಾಪದವನ್ನಾಗಿ ಭಾಷಾಂತರಿಸಿ. (ಕೆಳಗಿನ ಉದಾಹರಣೆಗಳಲ್ಲಿ ಕ್ರಿಯಾಪದ ದೊಡ್ಡಅಕ್ಷರಗಳ್ಲಿ ಇದೆ. ಎರಡು ಸ್ವಾಧೀನ ಸಂಬಂಧಗಳಿವೆ, “ನಿಮ್ಮ ದೇವರಾದ ಯಾಹುವಿನ ಶಿಕ್ಷೆ.")
> >ನಿಮ್ಮ ದೇವರಾದ ಯೆಹೋವನ ಶಿಕ್ಷಣಕ್ರಮವನ್ನು, ಮಹಿಮೆಯನ್ನು, ಭುಜಬಲವನ್ನು > >ಶಿಕ್ಷಾಹಸ್ತವನ್ನು ಕುರಿತು ಏನೂ ತಿಳಿಯದ ನಿಮ್ಮ ಮಕ್ಕಳೊಂದಿಗೆ ನಾನು ಮಾತನಾಡುತ್ತಿಲ್ಲ > >ಎಂಬುದನ್ನು ಗಮನಿಸಿ** (ಧರ್ಮೋಪದೇಶಕಾಂಡ 11:2 ULB)
> >ಯೆಹೋವನಾದ ದೇವರು ಐಗುಪ್ತದೇಶದ ಜನರನ್ನು **ಶಿಕ್ಷಿಸುವುದನ್ನು**.
> >ತಿಳಿಯದ, ನೋಡದ ನಿಮ್ಮ ಮಕ್ಕಳೊಂದಿಗೆ ಮಾತನಾಡುತ್ತಿದ್ದೇನೆ.ಎಂಬುದನ್ನು ಗಮನಿಸಿ
> >ದುಷ್ಟರಿಗೆ ಪ್ರತಿದಂಡನೆಯುಂಟೆಂಬುದನ್ನು ನೀನು ಕಣ್ಣಾರೆ ಕಂಡು ಅದಕ್ಕೆ ಸಾಕ್ಷಿಯಾಗಿರುವಿ ಯಷ್ಟೇ </u>.** (ದಾ.ಕೀ. 91:8 ULB)
> >ಯೊಹೋವನು ದುಷ್ಟರನ್ನು ಹೇಗೆ **ಶಿಕ್ಷಿಸುವನು** </u>.ಎಂಬುದನ್ನು ನೀವು ಗಮನಿಸಿ ನೋಡಿ.
> >ಆಗ ನೀವು <u>ಪವಿತ್ರಾತ್ಮದಾನವನ್ನು ಹೊಂದುವಿರಿ </u>.** (ಆ.ಕೃ. 2:38 ULB)
* .. ನೀವು <u>ಪವಿತ್ರಾತ್ಮದಾನವನ್ನು ಪಡೆಯುವಿರಿ ದೇವರು ಇಂತಹವರಿಗೆ **ಕೊಡುವ** ನಿಮಗೆ ವರದಾನ </u>.
> **ನಿಮ್ಮ ದೇವರಾದ ಯೆಹೋವನ ಶಿಕ್ಷಣಕ್ರಮವನ್ನು**, ಶಿಕ್ಷಾಹಸ್ತವನ್ನು ಕುರಿತು ಏನೂ ತಿಳಿಯದ ನಿಮ್ಮ ಮಕ್ಕಳೊಂದಿಗೆ ನಾನು ಮಾತನಾಡುತ್ತಿಲ್ಲ ಎಂಬುದನ್ನು ಗಮನಿಸಿ. (ಧರ್ಮೋಪದೇಶಕಾಂಡ 11:2ಎ ULT)
>
> > ತಿಳಿದಿಲ್ಲದ ಅಥವಾ ನೋಡದ ನಿಮ್ಮ ಮಕ್ಕಳೊಂದಿಗೆ ನಾನು ಮಾತನಾಡುವುದಿಲ್ಲ ಎಂಬುದನ್ನು ಗಮನಿಸಿ **ನೀವು ಆರಾಧಿಸುವ ದೇವರಾದ ಯೆಹೋವನು ಐಗುಪ್ತ ಜನರನ್ನು ಹೇಗೆ ಶಿಕ್ಷಿಸಿದನು**.
>
>ದುಷ್ಟರಿಗೆ ಪ್ರತಿದಂಡನೆಯುಂಟೆಂಬುದನ್ನು ನೀನು ಕಣ್ಣಾರೆ ಕಂಡು ಅದಕ್ಕೆ ಸಾಕ್ಷಿಯಾಗಿರುವಿ ಯಷ್ಟೇ**. (ಕೀರ್ತನೆ 91:8 ULT)
>
> > **ಯೆಹೋವನು ದುಷ್ಟರನ್ನು ಹೇಗೆ ಶಿಕ್ಷಿಸುತ್ತಾನೆ** ಎಂಬುದನ್ನು ನೀವು ಮಾತ್ರ ಗಮನಿಸುತ್ತೀರಿ ಮತ್ತು ನೋಡುತ್ತೀರಿ.
>
> ಆಗ ನೀವು **ಪವಿತ್ರಾತ್ಮದಾನವನ್ನು ಹೊಂದುವಿರಿ**. (ಆ.ಕೃ. 2:38ಬಿ ULT)
>
> > **ದೇವರು ನಿಮಗೆ ಕೊಡುವ ಪವಿತ್ರಾತ್ಮವನ್ನು** ನೀವು ಸ್ವೀಕರಿಸುತ್ತೀರಿ