Edit 'translate/figs-hypo/01.md' using 'tc-create-app'

This commit is contained in:
Vishwanath 2020-09-16 12:56:30 +00:00
parent 7ec0c7c706
commit f64c00aad9
1 changed files with 1 additions and 1 deletions

View File

@ -53,7 +53,7 @@
> **ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯು ಉಳಿಯುವುದಿಲ್ಲ**; ಆದರೆ ತಾನು ಆಯ್ಕೆಮಾಡಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡುವೆನು. (ಮತ್ತಾಯ 24:22 ULT)
ಭವಿಷ್ಯತ್‌ ಕಾಲದಲ್ಲಿ ತುಂಬಾ ಕೆಟ್ಟ ಕಾರ್ಯಗಳು ನಡೆಯುತ್ತವೆ ಎಂದು ಯೇಸು ಹೇಳುತ್ತಿದ್ದನು. ಯೇಸು ಅಂತಹ ಕಷ್ಟದ ದಿನಗಳು ದೀರ್ಘಕಾಲದವರೆಗೆ ಇರುತ್ತವೆ ಎಂದು ಹೇಳಲು ಈ ಮಾತುಗಳನ್ನು ಹೇಳಿದ್ದಾನೆ. ಇದನ್ನು ಆತನು ಹೇಳಲು ಆ ದಿನಗಳು ಬಹು ಕೆಟ್ಟದ್ದಾಗೆ ಇದ್ದು ದೀರ್ಘಕಾಲದವರೆಗೆ ಮುಂದುವರೆದು ಯಾರೂ ರಕ್ಷಿಸಲ್ಪಡುವುದಿಲ್ಲ ಎಂದು ಹೇಳಿದ್ದಾನೆ. ಆದರೆ ಮುಂದೆ ದೇವರು ಹೇಗೆ ಅವರ ದಿನಗಳನ್ನು ಕಡಿಮೆ ಮಾಡುತ್ತಾನೆ ಆತನ ಆಯ್ಕೆಮಾಡಿಕೊಂಡವರು ಹೇಗೆ ರಕ್ಷಿಸಲ್ಪಡುವರು ಎಂದು ತಿಳಿಸಿದ್ದಾನೆ.
ಭವಿಷ್ಯತ್‌ ಕಾಲದಲ್ಲಿ ತುಂಬಾ ಕೆಟ್ಟ ಕಾರ್ಯಗಳು ನಡೆಯುತ್ತವೆ ಎಂದು ಯೇಸು ಹೇಳುತ್ತಿದ್ದನು. ಯೇಸು ಅಂತಹ ಕಷ್ಟದ ದಿನಗಳು ದೀರ್ಘಕಾಲದವರೆಗೆ ಇರುವುದಾದರೆ ಏನಾಗುತ್ತಿತ್ತು ಎಂದು ಆತನು ಹೇಳಿದನು. ಇದನ್ನು ಆತನು ಹೇಳಲು ಆ ದಿನಗಳು ಬಹು ಕೆಟ್ಟದ್ದಾಗೆ ಇದ್ದು ದೀರ್ಘಕಾಲದವರೆಗೆ ಮುಂದುವರೆದು ಯಾರೂ ರಕ್ಷಿಸಲ್ಪಡುವುದಿಲ್ಲ ಎಂದು ಹೇಳಿದ್ದಾನೆ. ಆದರೆ ಮುಂದೆ ದೇವರು ಹೇಗೆ ಅವರ ದಿನಗಳನ್ನು ಕಡಿಮೆ ಮಾಡುತ್ತಾನೆ ಆತನ ಆಯ್ಕೆಮಾಡಿಕೊಂಡವರು ಹೇಗೆ ರಕ್ಷಿಸಲ್ಪಡುವರು ಎಂದು ತಿಳಿಸಿದ್ದಾನೆ.
#### ಕಲ್ಪಿತ ಸನ್ನಿವೇಶದ ಬಗ್ಗೆ ಭಾವನೆಗಳನ್ನು ವ್ಯಕ್ತಪಡಿಸುವುದು.