Edit 'translate/translate-bdistance/01.md' using 'tc-create-app'

This commit is contained in:
suguna 2021-11-08 12:58:42 +00:00
parent 4a11634299
commit f4f395f201
1 changed files with 6 additions and 5 deletions

View File

@ -15,15 +15,16 @@
#### ಭಾಷಾಂತರ ತತ್ವಗಳು
1. ಸತ್ಯವೇದದಲ್ಲಿ ಬರುವ ಜನರು ಆಧುನಿಕ ಅಳತೆ ಪ್ರಮಾಣಗಳಾದ ಮೀಟರ್, ಲೀಟರ್ ಮತ್ತು ಕಿಲೊಗ್ರಾಂಗಳನ್ನು ಬಳಸಿಲ್ಲ. ಸತ್ಯವೇದದಲ್ಲಿ ಬಳಸಿರುವ ಮೂಲ ಅಳತೆಗಳನ್ನು ಬಳಸುವುದರಿಂದ ಓದುಗರಿಗೆ ಸತ್ಯವೇದವನ್ನು ಬಹಳ ಹಿಂದೆಯೇ ಬರೆಯಲಾಗಿದೆ ಮತ್ತು ಆಗಿನ ಕಾಲದಲ್ಲಿ ಜನರು ಯಾವ ಅಳತೆ ಪ್ರಮಾಣಗಳನ್ನು ಬಳಸುತ್ತಿದ್ದರು ಎಂಬುದು ತಿಳಿಯುತ್ತದೆ.
2. ಆಧುನಿಕ ಅಳತೆಗಳನ್ನು ಬಳಸುವುದರಿಂದ ಓದುಗರಿಗೆ ವಾಕ್ಯಭಾಗಗಳನ್ನು ಸುಲಭವಾಗಿ ಅರ್ಥಮಾಡಿ -ಕೊಳ್ಳಲು ಸಹಕಾರಿಯಾಗಿರುತ್ತದೆ.
3. ಯಾವ ಅಳತೆಗಳನ್ನು ಬಳಸಿದರೂ ಒಳ್ಳೆಯದೆ, ಆದರೆ ಹಳೆಯ ಅಳತೆಗಳ ಬಗ್ಗೆ ಬರೆಯುವಾಗ ಅಡಿ ಟಿಪ್ಪಣಿಯಲ್ಲಿ ಅದರ ಬಗ್ಗೆ ವಿವರಕೊಡುವುದು ಅಗತ್ಯ.
4. ನೀವು ಭಾಷಾಂತರ ಮಾಡುವಾಗ ಸತ್ಯವೇದದಲ್ಲಿನ ಅಳತೆಗಳನ್ನು ಉಪಯೋಗಿಸದಿದ್ದರೆ ಓದುಗರಿಗೆ ನೀವು ಭಾಷಾಂತರಿಸಿ ಹೇಳುತ್ತಿರುವ ಅಳತೆಗಳು ನಿಖರವಾದುದು ಎಂದು ಹೇಳಬಾರದು. ಉದಾಹರಣೆಗೆ ನೀವು ಒಂದು " ಒಂದು ಕ್ಯುಬಿಟ್ ಗೆ " ".46 ಮೀಟರ್" ಅಥವಾ "46 ಸೆಂಟಿಮೀಟರ್ ಗಳು ಎಂದು ಹೇಳಿದರೂ ಅವರು ಇದೆ ಸರಿಯಾದುದು ಎಂದು ತಿಳಿಯುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ "ಅರ್ಧ ಮೀಟರ್," "45 ಸೆಂಟಿಮೀಟರ್ ಗಳು," ಅಥವಾ "50 ಸೆಂಟಿಮೀಟರ್ ಗಳು." ಎಂದು ಬರೆಯುವುದು ಉತ್ತಮ.
2. ಆಧುನಿಕ ಅಳತೆಗಳನ್ನು ಬಳಸುವುದರಿಂದ ಓದುಗರಿಗೆ ವಾಕ್ಯಭಾಗಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿರುತ್ತದೆ.
3. ಯಾವ ಅಳತೆಗಳನ್ನು ಬಳಸಿದರೂ, ಇತರ ರೀತಿಯ ಅಳತೆಯ ಬಗ್ಗೆ ಅಡಿಟಿಪ್ಪಣಿಯಲ್ಲಿ ವಿವರಕೊಡುವುದು ಒಳ್ಳೆಯದು.
4. ನೀವು ಭಾಷಾಂತರ ಮಾಡುವಾಗ ಸತ್ಯವೇದದಲ್ಲಿನ ಅಳತೆಗಳನ್ನು ಉಪಯೋಗಿಸದಿದ್ದರೆ ಓದುಗರಿಗೆ ನೀವು ಭಾಷಾಂತರಿಸಿ ಹೇಳುತ್ತಿರುವ ಅಳತೆಗಳು ನಿಖರವಾಗಿವೆ ಎಂದು ಹೇಳಬಾರದು. ಉದಾಹರಣೆಗೆ, ನೀವು ಒಂದು ಮೊಳವನ್ನು ಭಾಷಾಂತರಿಸುವಾಗ ".46 ಮೀಟರ್" ಅಥವಾ "46 ಸೆಂಟಿಮೀಟರ್" ಎಂದು ಹೇಳಿದರೂ ಅವರು ಇದೇ ಸರಿಯಾದದ್ದು ಎಂದು ತಿಳಿಯುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ "ಅರ್ಧ ಮೀಟರ್," "45 ಸೆಂಟಿಮೀಟರ್ ಗಳು," ಅಥವಾ "50 ಸೆಂಟಿಮೀಟರ್ ಗಳು." ಎಂದು ಬರೆಯುವುದು ಉತ್ತಮ.
5. ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ "ಸುಮಾರು " ಎಂಬ ಪದಬಳಸಿ ಹೇಳುತ್ತಿರುವ ಅಳತೆ ನಿರ್ದಿಷ್ಟ ಹಾಗೂ ನಿಖರವಾದುದಲ್ಲ ಎಂದು ತಿಳಿಸುತ್ತದೆ. ಉದಾಹರಣೆಗೆ ಲೂಕ 24:13 ರಲ್ಲಿ " ಎಮ್ಮಾಹು " ಎಂಬ ಸ್ಥಳ ಯೆರುಸಲೇಮಿನಿಂದ ಅರವತ್ತು ಸ್ತಾದಿಯ (ಆರುವರೆ ಮೈಲು) ದೂರದಲ್ಲಿತ್ತು. ಇದನ್ನು ಯೆರುಸಲೇಮಿನಿಂದ " ಸುಮಾರು ಹತ್ತು ಕಿಲೋಮೀಟರ್ " ದೂರದಲ್ಲಿತ್ತು ಎಂದು ಭಾಷಾಂತರಿಸ ಬಹುದು.
6. ದೇವರು ಜನರನ್ನು ಕುರಿತು ದೂರ, ಅಂತರದ ಬಗ್ಗೆ ಹೇಳಿದಾಗ ಮತ್ತು ಜನರು ಅದರಂತೆ ಕೆಲಸಮಾಡಿ ಪೂರೈಸಿದ ಅಂತರವನ್ನು ಭಾಷಾಂತರಿಸುವಾಗ "ಸುಮಾರು " ಎಂಬ ಪದಬಳಸ ಬಾರದು. ಏಕೆಂದರೆ ದೇವರು ದೂರ, ಅಂತರದ ಬಗ್ಗೆ ಹೇಳುವಾಗ ನಿರ್ದಿಷ್ಟ ಹಾಗೂ ನಿಖರತೆ ಹೊಂದಿರಲಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ.
###ಭಾಷಾಂತರ ತಂತ್ರಗಳು.
### ಭಾಷಾಂತರ ತಂತ್ರಗಳು
1. ULB ಯಲ್ಲಿರುವ ಅಳತೆಪ್ರಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಅಳತೆ ಪ್ರಮಾಣಗಳು ಮೂಲಲೇಖಕರು ಬಳಸಿದ ಅಳತೆ ಪ್ರಮಾಣಗಳಂತೆಯೇ ಬಳಸಿದ್ದಾರೆ. ಅಂತಹ ಪದಗಳ ಧ್ವನಿ ಉಚ್ಛಾರಣೆ ಮತ್ತು ಅಕ್ಷರ ಜೋಡಣೆ ULB ಗೆ ಸಮಾನವಾಗಿ ಪದಗಳನ್ನು ಬಳಸಬೇಕು. (ನೋಡಿ [Copy or Borrow Words](../translate-transliterate/01.md))
1. ULT ಯಲ್ಲಿರುವ ಅಳತೆಪ್ರಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿಮೂಲಲೇಖಕರು ಬಳಸಿದ ಅಳತೆ ಪ್ರಮಾಣಗಳಂತೆಯೇ ಬಳಸಿದ್ದಾರೆ. ಅಂತಹ ಪದಗಳ ಉಚ್ಛಾರಣೆ ಮತ್ತು ಅಕ್ಷರ ಜೋಡಣೆ ULT ಗೆ ಸಮಾನವಾಗಿ ಪದಗಳನ್ನು ಬಳಸಬೇಕು. (ನೋಡಿ [Copy or Borrow Words](../translate-transliterate/01.md).)
1. UDB ಯಲ್ಲಿ ಕೊಟ್ಟಿರುವ ಮೆಟ್ರಿಕ್ ಅಳತೆ ಪ್ರಮಾಣಗಳನ್ನು ಬಳಸಿ. UDB ಭಾಷಾಂತರಗಾರರು ಇವುಗಳನ್ನು ಹೇಗೆ ಭಾಷಾಂತರ ಮಾಡಬೇಕು ಮೆಟ್ರಿಕ್ ಪದ್ಧತಿಯಂತೆ ಹಣದ ಮೌಲ್ಯವನ್ನು ಹೇಗೆ ಪ್ರತಿನಿಧಿಸ ಬೇಕು ಎಂಬುದನ್ನು ಅವರು ಮೊದಲೆ ಮಾಡಿದ್ದಾರೆ.
1. ಇಲ್ಲವೆ ನಿಮ್ಮ ಭಾಷೆಯಲ್ಲಿ ಈಗಾಗಲೇ ಬಳಕೆಯಲ್ಲಿರುವ ಅಳತೆ ಪ್ರಮಾಣಗಳನ್ನು ಬಳಸಿ. ಹೀಗೆ ಮಾಡುವುದಾದರೆ ನೀವು ಭಾಷಾಂತರಿಸಲು ಬಳಸುತ್ತಿರುವ ಅಳತೆ ಪ್ರಮಾಣಗಳು ಮೆಟ್ರಿಕ್ ಪದ್ಧತಿಗೆ ಎಷ್ಟು ಹತ್ತಿರವಾಗಿ ಸಂಬಂಧಿಸಿದೆ ಮತ್ತು ಪ್ರತಿಯೊಂದು ಅಳತೆಗೂ ಎಷ್ಟು ಮೌಲ್ಯವಿದೆ ಎಂದು ತಿಳಿದುಕೊಳ್ಳಬೇಕು.
1. ULB ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ.