Edit 'translate/translate-bweight/01.md' using 'tc-create-app'

This commit is contained in:
suguna 2021-11-11 11:41:37 +00:00
parent fe2df53f64
commit f4c9c6e9bc
1 changed files with 4 additions and 8 deletions

View File

@ -34,17 +34,13 @@
### ಭಾಷಾಂತರ ತಂತ್ರಗಳು ಅನ್ವಯಿಸಲಾಗಿದೆ
ಎಲ್ಲಾ ತಂತ್ರಗಳು ಕೆಳಗೆ ಕೊಟ್ಟಿರುವಂತೆ ವಿಮೋಚನಾಕಾಂಡ 38:29 ಅನ್ವಯಿಸಲಾಗಿದೆ.
ಎಲ್ಲಾ ತಂತ್ರಗಳು ಕೆಳಗೆ ಕೊಟ್ಟಿರುವಂತೆ ವಿಮೋಚನಾಕಾಂಡ 38:29ಕ್ಕೆ ಅನ್ವಯಿಸಲಾಗಿದೆ.
* **ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ <u>ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ ಗಳು s</u>.** (ವಿಮೋಚನಾ ಕಾಂಡ 38:29 ULB)
> ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ **ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ ಗಳು**. (ವಿಮೋಚನಾಕಾಂಡ 38:29 ULT)
1. ULBಯಿದ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಎಲ್ಲಾ ಅಳತೆ ಪ್ರಮಾಣಗಳು ಮೂಲಲೇಖಕರು ಬರೆಯಲು ಬಳಸಿದಂತವು. ULBಯಲ್ಲಿ ಬಳಸಿದ ಅಕ್ಷರಗಳು ಮತ್ತು ಅವುಗಳ ಧ್ವನಿ ಉಚ್ಛಾರಣೆಗಳು ಒಂದೇ ರೀತಿಯಾಗಿರಬೇಕೆಂದು ಗಮನ ವಹಿಸಬೇಕು.([ಪ್ರತಿಮಾಡಿ ಅಥವಾ ಬೇರೇ ಪದಗಳನ್ನು ತಂದುಕೊಳ್ಳಬಹುದು] (../translate-transliterate/01.md)ಈ ಆಧ್ಯಾಯವನ್ನು ನೋಡಿ)
(1) ULTಯಲ್ಲಿರುವ ಅಳತೆಗಳನ್ನು ಬಳಸಿ. ಇದರಲ್ಲಿ ಬಳಸಿರುವ ಅಳತೆಗಳು ಮೂಲ ಲೇಖಕರು ಸತ್ಯವೇದದಲ್ಲಿ ಬಳಸಿದವುಗಳು. ULT ಯಲ್ಲಿ ಬಳಸಿದ ಅಕ್ಷರಗಳು ಮತ್ತು ಅವುಗಳ ಧ್ವನಿ ಉಚ್ಛಾರಣೆಗಳು ಒಂದೇ ರೀತಿಯಾಗಿರಬೇಕೆಂದು ಗಮನವಹಿಸಬೇಕು. (ನೋಡಿ [Copy or Borrow Words](../translate-transliterate/01.md).)
* **ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ <u>ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ ಗಳು s</u>.** (ವಿಮೋಚನಾ ಕಾಂಡ 38:29 ULB)
1. UDB.ಯಲ್ಲಿ ಕೊಟ್ಟಿರುವ ಮೆಟ್ರಿಕ್ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. UDBಯತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಅಳತೆ ಮತ್ತು ಮೌಲ್ಯಗಳನ್ನು ನಿಗಧಿಪಡಿಸಿದ್ದಾರೆ
* " ಕಾಣಿಕೆ ರೂಪದಲ್ಲಿ ಬಂದ ತಾಮ್ರ <u>2,400 ಕಿಲೋಗ್ರಾಂಗಳಷ್ಟು ತೂಕವಿತ್ತು </u>."
> > "ಕಾಣಿಕೆ ರೂಪದಲ್ಲಿ ಬಂದ ತಾಮ್ರ <u>2,400 ಕಿಲೋಗ್ರಾಂಗಳಷ್ಟು ತೂಕವಿತ್ತು </u>."
1. ನಿಮ್ಮ ಭಾಷೆಯಲ್ಲಿ ಈಗಾಗಲೇ ಬಳಸಿರುವ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. ಈ ರೀತಿ ಮಾಡುವುದಾದರೆ ನೀವು ಬಳಸಿರುವ ಅಳತೆಗಳನ್ನು ತಿಳಿದುಕೊಳ್ಳಬೇಕು ಮತ್ತು ಅವು ಮೆಟ್ರಿಕ್ ಪದ್ಧತಿಯ ಅಳತೆ ಪ್ರಮಾಣಗಳಿಗೆ ಸಮಾನವಾಗಿದೆಯೇ ಎಂದು ಪ್ರತಿಯೊಂದು ಅಳತೆಗಳನ್ನು ಹೋಲಿಸಿ ನೋಡಬೇಕು.