Edit 'translate/figs-activepassive/01.md' using 'tc-create-app'
This commit is contained in:
parent
616c5a4b92
commit
f4b60fbecb
|
@ -28,9 +28,9 @@
|
|||
* ಮಾತನಾಡುವವವನು ಯಾರು ಕ್ರಿಯೆ ಮಾಡಿದನೆಂದು ಹೇಳುತ್ತಿಲ್ಲ.
|
||||
* ಕ್ರಿಯೆ ಮಾಡಿದ ವ್ಯಕ್ತಿ ಯಾರು ಎಂದು ಮಾತನಾಡುವವನಿಗೆ ತಿಳಿದಿರುವುದಿಲ್ಲ.
|
||||
|
||||
#### ಕರ್ಮಣಿ ಪ್ರಯೋಗದ ಬಗ್ಗೆ ಅನುವಾದ / ಭಾಷಾಂತರ ತತ್ವಗಳು.
|
||||
#### ಕರ್ಮಣಿ ಪ್ರಯೋಗದ ಕುರಿತಾದ ಭಾಷಾಂತರದ ತತ್ವಗಳು
|
||||
|
||||
* ಭಾಷಾಂತರಗಾರರ ಭಾಷೆಯಲ್ಲಿ ಕರ್ಮಣಿ ಪ್ರಯೋಗ ಪದಗಳು ಇಲ್ಲದಿದ್ದರೆ ವಾಕ್ಯ ಪ್ರಯೋಗದಲ್ಲಿ ಅವುಗಳ ಬದಲು ಯಾವ ಪದಗಳನ್ನು ಬಳಸಬಹುದು ಎಂದು ಯೋಚಿಸಬೇಕು.
|
||||
* ಭಾಷಾಂತರಗಾರರ ಭಾಷೆಯಲ್ಲಿ ಕರ್ಮಣಿ ಪ್ರಯೋಗಗಳು ಇಲ್ಲದಿದ್ದರೆ ಆ ವಿಷಯವನ್ನು ವ್ಯಕ್ತಪಡಿಸಲು ಬೇರೊಂದು ರೀತಿಯನ್ನು ಕಂಡುಕೊಳ್ಳಬೇಕು.
|
||||
* ಭಾಷಾಂತರಗಾರರು ಸತ್ಯವೇದದಲ್ಲಿ ಕರ್ಮಣಿ ಪ್ರಯೋಗಗಳನ್ನು ನಿರ್ಧಿಷ್ಟ ವಾಕ್ಯಗಳಲ್ಲಿ ಏಕೆ ಉಪಯೋಗಿಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳುವ ಅಗತ್ಯವಿದೆ.ಕೆಲವೊಮ್ಮೆ ಈ ಕರ್ಮಣಿ ಪ್ರಯೋಗಗಳನ್ನು ಇಂತಹ ವಾಕ್ಯಗಳಲ್ಲಿ ಈ ಉದ್ದೇಶಕ್ಕಾಗಿ ಬಳಸಬಹುದೇ ಬೇಡವೇ ಎಂಬುದರ ಬಗ್ಗೆ ಚಿಂತಿಸಬೇಕಿದೆ.
|
||||
|
||||
### ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.
|
||||
|
|
Loading…
Reference in New Issue