Edit 'translate/translate-bweight/01.md' using 'tc-create-app'

This commit is contained in:
suguna 2021-11-11 11:32:47 +00:00
parent f701af3808
commit f1f0a21926
1 changed files with 5 additions and 4 deletions

View File

@ -24,12 +24,13 @@
(1) ULTಯಲ್ಲಿರುವ ಅಳತೆಗಳನ್ನು ಬಳಸಿ. ಇದರಲ್ಲಿ ಬಳಸಿರುವ ಅಳತೆಗಳು ಮೂಲ ಲೇಖಕರು ಸತ್ಯವೇದದಲ್ಲಿ ಬಳಸಿದವುಗಳು. ULT ಯಲ್ಲಿ ಬಳಸಿದ ಅಕ್ಷರಗಳು ಮತ್ತು ಅವುಗಳ ಧ್ವನಿ ಉಚ್ಛಾರಣೆಗಳು ಒಂದೇ ರೀತಿಯಾಗಿರಬೇಕೆಂದು ಗಮನವಹಿಸಬೇಕು. (ನೋಡಿ [Copy or Borrow Words](../translate-transliterate/01.md).)
(2) USTಯಲ್ಲಿರುವ ಮೆಟ್ರಿಕ್ ಪದ್ಧತಿಯ ಅಳತೆಗಳನ್ನು ಬಳಸಿ. USTಯತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಅಳತೆ ಮತ್ತು ಮೊತ್ತಗಳನ್ನು ನಿಗಧಿಪಡಿಸಿದ್ದಾರೆ.
(2) USTಯಲ್ಲಿರುವ ಮೆಟ್ರಿಕ್ ಪದ್ಧತಿಯ ಅಳತೆಗಳನ್ನು ಬಳಸಿ. USTಯತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಲ್ಲಿ ಮೊತ್ತವನ್ನು ಹೇಗೆ ಪ್ರತಿನಿಧಿಸುವುದು ಎಂದು ಕಂಡುಹಿಡಿದಿದ್ದಾರೆ.
(3) ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆಗಳನ್ನು ಬಳಸಿಕೊಳ್ಳಿ. ಇದನ್ನು ಮಾಡಲು, ನಿಮ್ಮ ಅಳತೆಗಳು ಮೆಟ್ರಿಕ್ ಪದ್ಧತಿಗೆ ಹೇಗೆ ಸಂಬಂಧಿಸಿವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಮತ್ತು ಪ್ರತಿ ಅಳತೆಯನ್ನು ಕಂಡುಹಿಡಿಯಬೇಕು.
1. ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. ಈ ರೀತಿ ಮಾಡುವುದಾದರೆ ನೀವು ಬಳಸಿರುವ ಅಳತೆಗಳನ್ನು ತಿಳಿದುಕೊಳ್ಳಬೇಕು ಮತ್ತು ಅವು ಮೆಟ್ರಿಕ್ ಪದ್ಧತಿಯ ಅಳತೆ ಪ್ರಮಾಣಗಳಿಗೆ ಸಮಾನವಾಗಿದೆಯೇ ಎಂದು ಪ್ರತಿಯೊಂದು ಅಳತೆಗಳನ್ನು ಹೋಲಿಸಿ ನೋಡಬೇಕು.
1. ULBಯಲ್ಲಿರುವ ಅಳತೆ ಪ್ರಮಾಣಗಳನ್ನು ನಿಮ್ಮ ಜನರು ಉಪಯೋಗಿಸುವ ಅಳತೆ ಪ್ರಮಾಣಗಳನ್ನು ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿ ಬಳಸಿರುವ ಅಳತೆಗಳನ್ನು ಬಳಸಿಕೊಳ್ಳಿ.
1. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪ್ರಮಾಣಗಳನ್ನು ULB ಅಳತೆ ಪ್ರಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ.
(4) ನಿಮ್ಮ ಜನರಿಗೆ ತಿಳಿದಿರುವ ಅಳತೆಗಳನ್ನು ಬಳಸಿ ಮತ್ತು ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿ ULTಯಲ್ಲಿರುವ ಅಳತೆಗಳನ್ನು ಸೇರಿಸಿ.ಅಳತೆಗಳನ್ನು ನಿಮ್ಮ ಜನರು ಉಪಯೋಗಿಸುವ ಅಳತೆಗಳನ್ನು ದಲ್ಲಿ ಅಥವಾ ಟಿಪ್ಪಣಿಯಲ್ಲಿ ಬಳಸಿರುವ ಅಳತೆಗಳನ್ನು ಬಳಸಿಕೊಳ್ಳಿ.
(5) ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪ್ರಮಾಣಗಳನ್ನು ULB ಅಳತೆ ಪ್ರಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ.
### ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ.