Edit 'translate/translate-kinship/01.md' using 'tc-create-app'

This commit is contained in:
suguna 2021-11-12 08:26:03 +00:00
parent d2bf33685c
commit e7c1b7f81b
1 changed files with 1 additions and 1 deletions

View File

@ -4,7 +4,7 @@
#### ಕಾರಣ ಇದೊಂದು ಭಾಷಾಂತರ ಸಮಸ್ಯೆ
ಭಾಷೆಯ ಆಧಾರದ ಮೇಲೆ ಅನುವಾದಕರು ನಿಖರವಾದ ರಕ್ತಸಂಬಂಧವನ್ನು ನಿಯೋಜಿಸಲು ನಿರ್ದಿಷ್ಟ ಪದಗಳನ್ನು ಬಳಸಬೇಕಾಗಬಹುದು. ಕೆಲವು ಭಾಷೆಗಳಲ್ಲಿ ಒಡಹುಟ್ಟಿದವರ ಜನನ ಕ್ರಮದ ಆಧಾರದ ಮೇಲೆ ವಿಭಿನ್ನ ಪದವನ್ನು ಬಳಸಬಹುದು. ಇನ್ನು ಕೆಲವು ಕಡೆ (ತಂದೆಯ ಅಥವಾ ತಾಯಿಯ) ಕುಟುಂಬದ ಸಂಬಂಧಿ, ವಯಸ್ಸು, ವೈವಾಹಿಕ ಸ್ಥಿತಿ ಇತ್ಯಾದಿಗಳು ಪದವನ್ನು ನಿರ್ಧರಿಸಬಹುದು. ಸ್ಪೀಕರ್ ಮತ್ತು/ಅಥವಾ ವಿಳಾಸಕಾರರ ಲಿಂಗದ ಆಧಾರದ ಮೇಲೆ ವಿಭಿನ್ನ ಪದಗಳನ್ನು ಬಳಸಬಹುದು. Translators may need to make sure they know the exact relationship between two related people in the Bible to find the correct term. Sometimes these terms are difficult even for native speakers to remember and translators may need to seek community help in finding the correct term. Another complicating issue is that the Bible may not give enough information about the relationship for translators to determine the correct term in the language being translated into. In this case, translators will have to use a more general term or simply pick a satisfactory term based on the limited information available.
ಭಾಷೆಯ ಆಧಾರದ ಮೇಲೆ ಅನುವಾದಕರು ನಿಖರವಾದ ರಕ್ತಸಂಬಂಧವನ್ನು ನಿಯೋಜಿಸಲು ನಿರ್ದಿಷ್ಟ ಪದಗಳನ್ನು ಬಳಸಬೇಕಾಗಬಹುದು. ಕೆಲವು ಭಾಷೆಗಳಲ್ಲಿ ಒಡಹುಟ್ಟಿದವರ ಜನನ ಕ್ರಮದ ಆಧಾರದ ಮೇಲೆ ವಿಭಿನ್ನ ಪದವನ್ನು ಬಳಸಬಹುದು. ಇನ್ನು ಕೆಲವು ಕಡೆ (ತಂದೆಯ ಅಥವಾ ತಾಯಿಯ) ಕುಟುಂಬದ ಸಂಬಂಧಿ, ವಯಸ್ಸು, ವೈವಾಹಿಕ ಸ್ಥಿತಿ ಇತ್ಯಾದಿಗಳು ಪದವನ್ನು ನಿರ್ಧರಿಸಬಹುದು. ಮಾತನಾಡುತ್ತಿರುವ ಮತ್ತು/ಅಥವಾ ಸಂಬೋಧಿಸುತ್ತಿರುವವರ ಲಿಂಗದ ಆಧಾರದ ಮೇಲೆ ವಿಭಿನ್ನ ಪದಗಳನ್ನು ಬಳಸಬಹುದು. ಸರಿಯಾದ ಪದವನ್ನು ಕಂಡುಹಿಡಿಯಲು ಸತ್ಯವೇದದಲ್ಲಿರುವ ಇಬ್ಬರು ಸಂಬಂಧಿತ ಜನರ ನಡುವಿನ ನಿಖರವಾದ ಸಂಬಂಧವನ್ನು ಭಾಷಾಂತರಕಾರರು ಖಚಿತಪಡಿಸಿಕೊಳ್ಳಬೇಕಾಗಬಹುದು. ಕೆಲವೊಮ್ಮೆ ಈ ಪದಗಳನ್ನು ಸ್ಥಳೀಯ ರಿಗೆ ನೆನಪಿಟ್ಟುಕೊಳ್ಳುವುದು ಸಹ ಕಷ್ಟಕರವಾಗಿರುತ್ತದೆ ಮತ್ತು ಅನುವಾದಕರು ಸರಿಯಾದ ಪದವನ್ನು ಕಂಡುಹಿಡಿಯಲು ಸಮುದಾಯದ ಸಹಾಯವನ್ನು ಪಡೆಯಬೇಕಾಗಬಹುದು.
Sometimes terms that seem like kinship terms are used for people who are not necessarily related. For instance, an older person may refer to a younger man or woman as “my son” or “my daughter.”