From 19b9febb2512ec5c6fe2df59f88dde19ae9c1e2f Mon Sep 17 00:00:00 2001 From: SamPT Date: Mon, 23 Nov 2020 05:34:50 +0000 Subject: [PATCH 2/2] Edit 'translate/figs-declarative/01.md' using 'tc-create-app' --- translate/figs-declarative/01.md | 79 +++++++++++++++++--------------- 1 file changed, 42 insertions(+), 37 deletions(-) diff --git a/translate/figs-declarative/01.md b/translate/figs-declarative/01.md index 007804b..78a9c0f 100644 --- a/translate/figs-declarative/01.md +++ b/translate/figs-declarative/01.md @@ -1,70 +1,75 @@ ### ವಿವರಣೆ ಸಾಮಾನ್ಯವಾಗಿ ಯಾವುದಾದರೂ ಮಾಹಿತಿಯನ್ನು ನೀಡುವಾಗ ನಿರೂಪಣಾ ವಾಕ್ಯಗಳ ಮೂಲಕ ನೀಡಲಾಗುತ್ತದೆ. -ಆದರೆ ಬೈಬಲ್ ನಲ್ಲಿ / ಸತ್ಯವೇದದಲ್ಲಿ ಇದನ್ನು ಬೇರೆ ಉದ್ದೇಶಗಳಿಗೂ ಬಳಸಲಾಗುವುದು. +ಆದರೆ ಸತ್ಯವೇದದಲ್ಲಿ ಇದನ್ನು ಬೇರೆ ಉದ್ದೇಶಗಳಿಗೂ ಬಳಸಲಾಗುವುದು. ### ಇದಕ್ಕೆ ಭಾಷಾಂತರದ ಪ್ರಕರಣಗಳೇ ಕಾರಣ. -ಕೆಲವು ಭಾಷೆಯಲ್ಲಿ ಇಂತಹ ಹೇಳಿಕೆ / ಸತ್ಯವೇದದಲ್ಲಿ ಕೆಲವು ವಿಚಾರಗಳಿಗೆ ಬಳಸದೇ ಇರಬಹುದು. +ಕೆಲವು ಭಾಷೆಯಲ್ಲಿ ಇಂತಹ ಹೇಳಿಕೆ ಸತ್ಯವೇದದಲ್ಲಿ ಕೆಲವು ವಿಚಾರಗಳಿಗೆ ಬಳಸದೇ ಇರಬಹುದು. ### ಸತ್ಯವೇದದಲ್ಲಿನ ಉದಾಹರಣೆಗಳು. -ಹೇಳಿಕೆ ಸಾಮಾನ್ಯವಾಗಿ **ಮಾಹಿತಿ**. ನೀಡುವುದಕ್ಕಾಗಿ ಬಳಸಲಾಗುತ್ತದೆ. ಯೋಹಾನ 1:6-8 ರಲ್ಲಿರುವಂತೆ ಈ ಕೆಳಗೆ ನೀಡಿರುವ ವಾಕ್ಯಗಳೆಲ್ಲವೂ ಮಾಹಿತಿಯನ್ನು ನೀಡುವ ವಾಕ್ಯಗಳಾಗಿವೆ. +ಹೇಳಿಕೆ ಸಾಮಾನ್ಯವಾಗಿ **ಮಾಹಿತಿ**. ನೀಡುವುದಕ್ಕಾಗಿ ಬಳಸಬಹುದು. ಯೋಹಾನ 1:6-8 ರಲ್ಲಿರುವಂತೆ ಈ ಕೆಳಗೆ ನೀಡಿರುವ ವಾಕ್ಯಗಳೆಲ್ಲವೂ ಕಾರ್ಯದ ಹಿತಿಯನ್ನು ನೀಡುವ ವಾಕ್ಯಗಳಾಗಿವೆ. ->ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು, ಅವನ ಹೆಸರು ಯೋಹಾನ. ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕೆ ಬಂದನು. ಅವನ ಮೂಲಕ ಎಲ್ಲರೂ ನಂಬುವವರಾದರು. ಯೋಹಾನನೇ ಆ ಬೆಳಕಲ್ಲ, ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕಾಗಿ ಬಂದವನು. (ಯೋಹಾನ 1:6-8 ULB) +>ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು, ಅವನ ಹೆಸರು ಯೋಹಾನ. ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕೆ ಬಂದನು. ಅವನ ಮೂಲಕ ಎಲ್ಲರೂ ನಂಬುವವರಾದರು. ಯೋಹಾನನೇ ಆ ಬೆಳಕಲ್ಲ, ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕಾಗಿ ಬಂದವನು. (ಯೋಹಾನ 1:6-8 ಯು ಎಲ್ ಟಿ ) -ಕೆಲವೊಮ್ಮೆ ಇಂತಹ ವಾಕ್ಯಗಳು **ಆಜ್ಞಾವಾಕ್ಯ** ಗಳಾಗಿ ಕೆಲವರಿಗೆ ಏನು ಮಾಡಬೇಕು ಎಂಬುದುನ್ನು ಸೂಚಿಸುವಂತದ್ದು. ಈ ಕೆಳಗಿನ ಉದಾಹರಣೆಗಳಲ್ಲಿ ದೇವಾಲಯದ ಯಾಜಕನು ಕೆಲವು ನಿರೂಪಣಾವಾಕ್ಯಗಳನ್ನು "ಕ್ರಿಯಾಪದ" ಗಳನ್ನು ಬಳಸಿ ಜನರು ಏನು ಮಾಡಬೇಕು ಎಂಬುದನ್ನು ಸೂಚಿಸುತ್ತಿದ್ದ. +ಕೆಲವೊಮ್ಮೆ ಇಂತಹ ವಾಕ್ಯಗಳು **ಆಜ್ಞೆ** ಗಳಾಗಿ ಕೆಲವರಿಗೆ ಏನು ಮಾಡಬೇಕು ಎಂಬುದುನ್ನು ಸೂಚಿಸುವಂತದ್ದು. ಈ ಕೆಳಗಿನ ಉದಾಹರಣೆಗಳಲ್ಲಿ ದೇವಾಲಯದ ಯಾಜಕನು ಕೆಲವು ನಿರೂಪಣಾ ವಾಕ್ಯಗಳನ್ನು "ಕ್ರಿಯಾಪದ" ಗಳನ್ನು ಬಳಸಿ ಜನರು ಏನು ಮಾಡಬೇಕು ಎಂಬುದನ್ನು ಸೂಚಿಸುತ್ತಿದ್ದ. ->ಅವನು ಆಜ್ಞಾಪೂರ್ವಕವಾಗಿ " ನೀವು ಇಂತಹದ್ದನ್ನೇ", ಹೀಗೆ ಮಾಡಲೇಬೇಕು ಎಂಬುದನ್ನು ತಿಳಿಸುವನು. ಅವರಿಗೆ ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ಅರಮನೆಯನ್ನು ಕಾಯಬೇಕು, ಇನ್ನೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು (2 ನೇ ಅರಸುಗಳು 11:5 ULB) +>ಅವನು ಆಜ್ಞಾಪೂರ್ವಕವಾಗಿ " ನೀವು ಇಂತಹದ್ದನ್ನೇ" *ಖಂಡಿತವಾಗಿ* ಹೀಗೆ ಮಾಡಲೇಬೇಕು ಎಂಬುದನ್ನು ತಿಳಿಸುವನು. ಅವರಿಗೆ ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ಅರಮನೆಯನ್ನು ಕಾಯಬೇಕು, ಇನ್ನೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು (2 ನೇ ಅರಸುಗಳು 11:5 ಯು ಎಲ್ ಟಿ ) -ಕೆಲವೊಮ್ಮೆ ಈ ಹೇಳಿಕೆಗಳು **ಆಜ್ಞೆ /ಆದೇಶ**. ನೀಡುವ ವಾಕ್ಯಗಳಾಗಿರಬಹುದು. ಕೆಳಗೆ ನೀಡಿರುವ ವಾಕ್ಯಗಳಲ್ಲಿ ಯೋಸೆಫನೊಂದಿಗೆ ಮಾತನಾಡುವವ ಯೋಸೆಫನಿಗೆ ಮುಂಬರುವ ದಿನಗಳಲ್ಲಿ ಅವನು ಏನು ಮಾಡಬೇಕೆಂದು ಹೇಳುವುದರೊಂದಿಗೆ ಯೋಸೆಫನು ಏನು ಮಾಡಲೇಬೇಕು ಎಂದು ಹೇಳುತ್ತಾನೆ. +ಕೆಲವೊಮ್ಮೆ ಈ ಹೇಳಿಕೆಗಳು **ಸೂಚನೆಗಳನ್ನು**. ನೀಡುವ ವಾಕ್ಯಗಳಾಗಿ ಉಪಯೋಗಿಸಬಹುದು. ಕೆಳಗೆ ನೀಡಿರುವ ವಾಕ್ಯಗಳಲ್ಲಿ ಯೋಸೆಫನೊಂದಿಗೆ ಮಾತನಾಡುವವನು ಯೋಸೆಫನಿಗೆ ಮುಂಬರುವ ದಿನಗಳಲ್ಲಿ ಅವನು ಏನು ಮಾಡಬೇಕೆಂದು ಹೇಳುವುದರೊಂದಿಗೆ ಯೋಸೆಫನು ಏನು ಮಾಡಲೇಬೇಕು ಎಂದು ಹೇಳುತ್ತಾನೆ. ->ಆಕೆಯು ಒಬ್ಬ ಮಗನನ್ನು ಹಡೆಯುವಳು, ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. -(ಮತ್ತಾಯ 1:21 ULB) +>ಆಕೆಯು ಒಬ್ಬ ಮಗನನ್ನು ಹಡೆಯುವಳು, **ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು**, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು.(ಮತ್ತಾಯ 1:21 ಯು ಎಲ್ ಟಿ) -ಕೆಲವೊಮ್ಮೆ ಹೇಳಿಕೆಗಳು **ವಿನಂತಿಸುವ, ಬೇಡಿಕೊಳ್ಳವ, ಕೋರಿಕೆ**. ಸಲ್ಲಿಸುವ ವಾಕ್ಯಗಳಾಗಿ ಇರಬಹುದು. +ಕೆಲವೊಮ್ಮೆ ಹೇಳಿಕೆಗಳು **ಬೇಡಿಕೊಳ್ಳವ**ವಾಕ್ಯಗಳಾಗಿ ಉಪಯೋಗಿಬಹುದು. ಕುಷ್ಠರೋಗದಿಂದ ಬಳಲುತ್ತಿರುವ ವ್ಯಕ್ತಿ ಯೇಸುವಿಗೆ ಏನು ಮಾಡಬಹುದೆಂದು ಹೇಳುತ್ತಿರಲಿಲ್ಲ. ಅವನನ್ನು ಗುಣಪಡಿಸುವಂತೆ ಯೇಸುವನ್ನು ಕೇಳುತ್ತಿದ್ದನು -ಕುಷ್ಠರೋಗ ಇದ್ದ ಮನುಷ್ಯನು ಅವನನ್ನು ಶುದ್ಧ ಮಾಡಬಲ್ಲ ಎಂದು ಮಾತ್ರ ಹೇಳಲಿಲ್ಲ. ಅವನು ಯೇಸುವನ್ನು ತನ್ನನ್ನು ಶುದ್ಧಮಾಡಲು ಬೇಡಿಕೊಂಡ. ಅವನು ಯೇಸುವನ್ನು ಕುರಿತು "ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ, ನನ್ನನ್ನು ಶುದ್ಧಮಾಡು ಎಂದು ಪ್ರಾರ್ಥಿಸಿದ." (ಮತ್ತಾಯ 8:2 ULB) +ಇಗೋ, ಕುಷ್ಠರೋಗಿಯೊಬ್ಬರು ಅವನ ಬಳಿಗೆ ಬಂದು ಅವನ ಮುಂದೆ ನಮಸ್ಕರಿಸಿ, “ಕರ್ತನೇ, ನಿನಗೆ ಮನಸಿದ್ದರೆ ** **ನೀನು ನನ್ನನ್ನು ಶುದ್ಧಮಾಡಬಲ್ಲೆ**." (ಮತ್ತಾಯ 8:2ಯು ಎಲ್ ಟಿ) + +ಈ ವಾಕ್ಯಗಳು ಕೆಲವೊಮ್ಮೆ **ನಿರ್ವಹಿಸು** ಎಂಬ ಅರ್ಥದ ವಾಕ್ಯಗಳಾಗಿ ಉಪಯೋಗಿಸಬಹುದು. -ಈ ವಾಕ್ಯಗಳು ಕೆಲವೊಮ್ಮೆ **ನಿರ್ವಹಿಸು** ಎಂಬ ಅರ್ಥದ ವಾಕ್ಯಗಳಾಗಿರಬಹುದು. +ನಿನ್ನ ನಿಮಿತ್ತ ಭೂಮಿಗೆ ಶಾಪಬಂತು, ದೇವರು ನಿಜವಾಗಿ ಅದನ್ನು ಶಪಿಸಿದನು. -" ನಿನ್ನ ನಿಮಿತ್ತ ಭೂಮಿಗೆ ಶಾಪಬಂತು" ಎಂದು ಆದಾಮನಿಗೆ ದೇವರು ದಂಡನಾ ವಾಕ್ಯ ನೀಡಿದನು +>.... **ನಿನ್ನ ನಿಮಿತ್ತ; **ಭೂಮಿಗೆ ಶಾಪಬಂತು**, (ಆದಿಕಾಂಡ 3:17 ಯು ಎಲ್ ಟಿ) ->.... ನಿನ್ನ ನಿಮಿತ್ತ ಭೂಮಿಗೆ ಶಾಪಬಂತು, (ಆದಿಕಾಂಡ 3:17 ULB) +ನಿನ್ನ ಪಾಪವು ಕ್ಷಮಿಸಲ್ಪಟ್ಟಿದೆ ಎಂದು ಹೇಳಿದನು, ಆ ಮನುಷ್ಯನ ಪಾಪಗಳನ್ನು **ಯೇಸು ಕ್ಷಮಿಸಿದನು**. -"ನಿನ್ನ ಪಾಪವು ಕ್ಷಮಿಸಲ್ಪಟ್ಟಿದೆ.ಎಂದು ಯೇಸು ಆ ಮನುಷ್ಯನ ಪಾಪಗಳನ್ನು ಕ್ಷಮಿಸಿದನು. +>ಅವರ ನಂಬಿಕೆಯನ್ನು ನೋಡಿದ ಯೇಸು, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, "**ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು**." (ಲೂಕ 2:5 ಯು ಎಲ್ ಟಿ ) ->ಅವರ ನಂಬಿಕೆಯನ್ನು ನೋಡಿದ ಯೇಸು ಆ ಪಾರ್ಶ್ವವಾಯು ರೋಗಿಯನ್ನು ನೋಡಿ "ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ." (ಲೂಕ 2:5 ULB)ಅಂದನು +### ಅನುವಾದದ ಕಾರ್ಯ ತಂತ್ರಗಳು. -### ಅನುವಾದ / ಭಾಷಾಂತರದ ತಂತ್ರಗಳು. +(1) ಒಂದು ವೇಳೆ ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾದ್ಯವಾಗದಿದ್ದರೆ + **ಕೆಲವು ಬೇರೆ ವಾಕ್ಯಗಳನ್ನು** ಅದೇ ರೀತಿಯ ಕ್ರಿಯೆಯನ್ನು ಬಳಸಿ ವ್ಯಕ್ತಪಡಿಸಬೇಕು. +(2) ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾದ್ಯವಾಗದಿದ್ದರೆ**ಕೆಲವು ಬೇರೆ ವಾಕ್ಯಗಳನ್ನು** ಅದೇ ರೀತಿಯ ಕ್ರಿಯೆಯನ್ನು ಸೇರಿಸಿ ವ್ಯಕ್ತಪಡಿಸಬೇಕು +(3) ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕ್ರಿಯಾಪದದ **ರೂಪವನ್ನು ಬಳಸಿ** ಇದರ ಪ್ರಕ್ರಿಯೆಯನ್ನು ವ್ಯಕ್ತಪಡಿಸಬೇಕು. -1. ಈ ನಿರುಪಣಾ ವಾಕ್ಯಗಳ ಕ್ರಿಯೆಯನ್ನು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಕೆಲವು ಬೇರೆ ವಾಕ್ಯಗಳನ್ನು – ಅದೇ ರೀತಿಯ ಕ್ರಿಯೆಯನ್ನು ಬಳಸಿ ಅಭಿವ್ಯಕ್ತಿಸ ಬೇಕು. -1. ಈ ನಿರುಪಣಾ ವಾಕ್ಯಗಳ ಕ್ರಿಯೆಯನ್ನು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಕೆಲವು ಬೇರೆ ವಾಕ್ಯಗಳನ್ನು – ಅದೇ ರೀತಿಯ ಕ್ರಿಯೆಯನ್ನು ಬಳಸಿ ಅಭಿವ್ಯಕ್ತಿಸ ಬೇಕು. -1. ನಿರೂಪಣಾವಾಕ್ಯಗಳ ಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನಿಮ್ಮ ಭಾಷೆಯಲ್ಲಿ ಸಾಧ್ಯವಾಗದಿದ್ದರೆ ಕ್ರಿಯಾಪದದ ರೂಪವನ್ನು ಬಳಸಿ ಇದರ ಪ್ರಕ್ರಿಯೆಯನ್ನು ಅಭಿವ್ಯಕ್ತಪಡಿಸಬೇಕು. +### ಅನುವಾದದ ಕಾರ್ಯತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು. -###ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು. +(1) ಒಂದು ವೇಳೆ ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾದ್ಯವಾಗದಿದ್ದರೆ ಕೆಲವು ಬೇರೆ ವಾಕ್ಯಗಳನ್ನು ಅದೇ ರೀತಿಯ ಕ್ರಿಯೆಯನ್ನು ಬಳಸಿ ವ್ಯಕ್ತಪಡಿಸಬೇಕು. +>ಆಕೆಯು ಒಬ್ಬ ಮಗನನ್ನು ಹಡೆಯುವಳು ಮತ್ತು **ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು**, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. (ಮತ್ತಾಯ 1:21 ಯು ಎಲ್ ಟಿ )" -1. ಈ ನಿರುಪಣಾ ವಾಕ್ಯಗಳ ಕ್ರಿಯೆಯನ್ನು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಕೆಲವು ಬೇರೆ ವಾಕ್ಯಗಳನ್ನು – ಅದೇ ರೀತಿಯ ಕ್ರಿಯೆಯನ್ನು ಬಳಸಿ ಅಭಿವ್ಯಕ್ತಿಸ ಬೇಕು. +"ನೀನು ಅವನ ಹೆಸರನ್ನು ಯೇಸು ಎಂದು ಕರೆಯಬೇಕು" ಎಂಬ ನುಡಿಗಟ್ಟು ಒಂದು ಸೂಚನೆಯಾಗಿದೆ. ಸಾಮಾನ್ಯ ಸೂಚನೆಯ ವಾಕ್ಯ ಪ್ರಕಾರವನ್ನು ಬಳಸಿಕೊಂಡು ಇದನ್ನು ಅನುವಾದಿಸಬಹುದು. -* **ಆಕೆಯು ಒಬ್ಬ ಮಗನನ್ನು ಹಡೆಯುವಳು ಮತ್ತು , ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು , ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು** ಅಂದನು. (ಮತ್ತಾಯ 1:21 ULB)" ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು" ಎಂಬ ವಾಕ್ಯ ನಿರ್ದೇಶನ ನೀಡಿದ ವಾಕ್ಯ -ಎಂಬುದನ್ನು ಸಾಮಾನ್ಯ ಆದೇಶ ನೀಡುವ ವಾಕ್ಯವಾಗಿ ಭಾಷಾಂತರ ಮಾಡಬಹುದು. +>> ಆಕೆಯು ಒಬ್ಬ ಗಂಡು ಮಗುವಿಗೆ ಜನ್ಮ ನೀಡುವಳು. **ಆತನಿಗೆ ಯೇಸು ಎಂದು ಹೆಸರಿಡು**, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ **ರಕ್ಷಿಸುವನು. - * ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು , ನೀನು ಆತನಿಗೆ ಯೇಸು ಎಂದು ಹೆಸರಿಡು , ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ **ರಕ್ಷಿಸುವನು**. +(2) ಒಂದು ವೇಳೆ ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾದ್ಯವಾಗದಿದ್ದರೆ ಆ ಕಾರ್ಯವನ್ನು ವ್ಯಕ್ತಪಡಿಸುವ ವಾಕ್ಯ ಪ್ರಕಾರವನ್ನು ಸೇರಿಸಿಕೊಳ್ಳಬೇಕು. -1. ನಿರೂಪಣಾ ವಾಕ್ಯದ ಕ್ರಿಯೆಯು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಅರ್ಥವಾಗದಿದ್ದರೆ ಕ್ರಿಯೆಯನ್ನು ತಿಳಿಸುವ ವಾಕ್ಯರೂಪಕದ ನಿರೂಪಣಾವಾಕ್ಯವನ್ನು ಸೇರಿಸಬಹುದು. +> ಕರ್ತನೇ, ** ದಯವಿಟ್ಟು ನನ್ನನ್ನು ಗುಣಪಡಿಸು **, ಏಕೆಂದರೆ ನಿನಿಗೆ ಮನಸಿದ್ದರೆ ನೀನು ನನ್ನನ್ನು ಗುಣಪಡಿಸಲು ಸಮರ್ಥರಾಗಿದ್ದೀರಿ ಎಂದು ನನಗೆ ತಿಳಿದಿದೆ. (ಮತ್ತಾಯ 8: 2 ಯು ಎಲ್ ಟಿ) -* **ಸ್ವಾಮಿ ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ .** (ಮತ್ತಾಯ 8:2 ULB) " ನೀನು ನನ್ನನ್ನು ಶುದ್ಧಮಾಡಬಲ್ಲೆ " ಎಂಬ ಕ್ರಿಯೆಯು ಬೇಡಿಕೆ, ಕೋರಿಕೆಯಲ್ಲಿದೆ. ಇಲ್ಲಿ ಈ ನಿರೂಪಣಾ ವಾಕ್ಯದಲ್ಲಿ "ಬೇಡಿಕೆ" ಕೋರಿಕೆಯನ್ನು ಸೇರಿಸಬಹುದು. +ವಿನಂತಿಯನ್ನು ಮಾಡುವುದು “ನಿಮಗೆ ತಿಳಿದಿದೆ” ಎಂಬ ಕಾರ್ಯ. ಹೇಳಿಕೆಯ ಜೊತೆಗೆ, ವಿನಂತಿಯನ್ನು ಸೇರಿಸಬಹುದು. - * ಸ್ವಾಮಿ, ನೀನು ಮನಸ್ಸು ಮಾಡಿದರೆ "ನನ್ನನ್ನು ಪರಿಶುದ್ಧಮಾಡಬಲ್ಲೆ" ದಯವಿಟ್ಟು ಹಾಗೇ ಮಾಡು.. - * ಸ್ವಾಮಿ, ನೀನು ಮನಸ್ಸು ಮಾಡಿದರೆ "ನನ್ನನ್ನು ಪರಿಶುದ್ಧಮಾಡಬಲ್ಲೆ" ನನಗೆ ಗೊತ್ತು ನೀನು ಹಾಗೆ ಮಾಡಬಲ್ಲೆ. +> > ಕರ್ತನೆ **ನೀನು ಗುನಪಡಿಸಬಲ್ಲೆ ಎಂದು ನನಗೆ ಗೊತ್ತದೆ " ನಿನಗೆ ಮನಸ್ದಸಿದ್ಯದರೆ ದಯವಿಟ್ಟು ಹಾಗೇ ಮಾಡು +> > +> > ಕರ್ತನೆ, ನೀನು ಮನಸ್ಸು ಮಾಡಿದರೆ, ನನ್ನನ್ನು ಪರಿಶುದ್ಧಮಾಡು**.** **" ನೀನು ಮಾಡಬಲ್ಲೆ ಎಂದು ನನಗೆ ಗೊತ್ತದೆ****.** -1. ಹೇಳಿಕೆಯ ಕಾರ್ಯವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಭಾಷೆಯಲ್ಲಿ ಸಾಧ್ಯವಾಗದಿದ್ದರೆ ಕ್ರಿಯಾಪದವನ್ನು ಬಳಸಿ ಇದರ ಪ್ರಕ್ರಿಯೆಯನ್ನು ಅಭಿವ್ಯಕ್ತಪಡಿಸಬೇಕು. +(3) ನಿಮ್ಮ ಭಾಷೆಯಲ್ಲಿ ಹೇಳಿಕೆಯ ಕಾರ್ಯವು ಸರಿಯಾಗಿ ಅರ್ಥವಾಗದಿದ್ದರೆ, ಆ ಕಾರ್ಯವನ್ನು ವ್ಯಕ್ತಪಡಿಸುವ ಕ್ರಿಯಾಪದ ರೂಪವನ್ನು ಬಳಸಿ. -* **ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು , ನೀನು ಆವನಿಗೆ ಯೇಸು ಎಂದು ಹೆಸರಿಡಬೇಕು ,, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು**. (ಮತ್ತಾಯ 1:21 ULB) +> ಆಕೆಯು ಒಬ್ಬ ಗಂಡು ಮಗುವಿಗೆ ಜನ್ಮ ನೀಡುವಳು, ಮತ್ತು **ಆವನಿಗೆ ಯೇಸು ಎಂದು ಹೆಸರಿಡಬೇಕು**, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು**. (ಮತ್ತಾಯ 1:21 ಯು ಎಲ್ ಟಿ) +> +> > ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು, ಮತ್ತು **ನೀನು ಆತನನ್ನು ಯೇಸು ಎಂದು ಕರೆಯಬೇಕು**, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು. +> +>ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ. (ಲೂಕ 2:5 ಯು ಎಲ್ ಟಿ) +> - * ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು , ನೀನು ಆತನನ್ನು ಯೇಸು ಎಂದು ಕರೆಯಬೇಕು ,, ಏಕೆಂದರೆ ಆತನೇ ಆತನ ಜನರನ್ನು ಕಾಯುವನು. - -* **ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ.** ಲೂಕ 2:5 ULB) - - * ಮಗನೇ ನಾನು ನಿನ್ನಪಾಪಗಳನ್ನು ಕ್ಷಮಿಸುವೆ. - * ಮಗನೇ, ದೇವರು ನಿನ್ನ ನಿನ್ನ ಪಾಪಗಳನ್ನು ಕ್ಷಮಿಸಿದ್ದಾನೆ. +> >ಮಗನೇ, ನಾನು ನಿನ್ನ ಪಾಪಗಳನ್ನು ಕ್ಷಮಿಸುವೆ. +> > +> >ಮಗನೇ, ದೇವರು ನಿನ್ನ ನಿನ್ನ ಪಾಪಗಳನ್ನು ಕ್ಷಮಿಸಿದ್ದಾನೆ. \ No newline at end of file