Edit 'translate/figs-metaphor/01.md' using 'tc-create-app'

This commit is contained in:
Vishwanath 2020-09-20 16:53:26 +00:00
parent 3e525c0160
commit e1e4023927
1 changed files with 1 additions and 1 deletions

View File

@ -100,7 +100,7 @@
> ಯೇಸು ಅವರಿಗೆ "**ಪರಿಸಾಯರು ಮತ್ತು ಸದ್ದುಕಾಯರ ಹುಳಿಹಿಟ್ಟಿನ** ವಿಷಯದಲ್ಲಿ ಜಾಗರೂಕರಾಗಿರಿ" ಎಂದು ಹೇಳಿದನು. ಅದಕ್ಕೆ ಶಿಷ್ಯರು, "ನಾವು ರೊಟ್ಟಿಬುತ್ತಿಗಳನ್ನು ಕಟ್ಟಿಕೊಳ್ಳದೇ ಬಂದೆವಲ್ಲಾ" ಅದಕ್ಕೆ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. (ಮತ್ತಾಯ 16:6-7 ULT)
ಯೇಸು ಇಲ್ಲಿ ರೂಪಕ ಅಲಂಕಾರವನ್ನು ಬಳಸಿದನು, ಆದರೆ ಆತನ ಶಿಷ್ಯರು ಅದನ್ನು ಅರ್ಥಮಾಡಿಕೊಳ್ಳಲಿಲ್ಲ. ಇಲ್ಲಿ ಯೇಸು "ಹುಳಿಹಿಟ್ಟು" ಎಂದು ಹೇಳಿದಾಗ ಆತನು ರೊಟ್ಟಿಯ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಅವರು ಭಾವಿಸಿದರು, ಆದರೆ ಈ ರೂಪಕ ಆಲಂಕಾರದಲ್ಲಿ "ಹುಳಿಹಿಟ್ಟು" ಎಂಬುದು ಉಪಮಾನವಾಗಿತ್ತು, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯು ಉಪಮೇಯವಾಗಿತ್ತು. ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಲು ಬಳಸಿದ್ದಾನೆ. ಆದರೆ ಶಿಷ್ಯರು ರೊಟ್ಟಿಯಲ್ಲಿ ಬಳಸುವ "ಯೀಸ್ಟ್" (ಹುಳಿಹಿಟ್ಟು) ಎಂದು ಅರ್ಥಮಾಡಿಕೊಂಡಿದ್ದಾರೆ. "ಯೀಸ್ಟ್" (ಹುಳಿಹಿಟ್ಟು) ಎಂಬುದು ಇಲ್ಲಿ ರೂಪಕವಾಗಿದೆ. ಇಲ್ಲಿ ಆತನ ಶಿಷ್ಯರು (ಮೂಲ ಶ್ರೋತೃಗಳು) ಯೇಸು ಯಾವ ಉದ್ದೇಶದಿಂದ ಇದನ್ನು ಹೇಳಿದ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಹೋದುದರಿಂದ ಇಲ್ಲಿ ಅದನ್ನು ತೀರಾ ವಾಚ್ಯವಾಗಿ ಹೇಳುವುದು ಸರಿಯಲ್ಲ.
ಯೇಸು ಇಲ್ಲಿ ರೂಪಕ ಅಲಂಕಾರವನ್ನು ಬಳಸಿದನು, ಆದರೆ ಆತನ ಶಿಷ್ಯರು ಅದನ್ನು ಅರ್ಥಮಾಡಿಕೊಳ್ಳಲಿಲ್ಲ. ಇಲ್ಲಿ ಯೇಸು "ಹುಳಿಹಿಟ್ಟು" ಎಂದು ಹೇಳಿದಾಗ ಆತನು ರೊಟ್ಟಿಯ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಅವರು ಭಾವಿಸಿದರು, ಆದರೆ ಈ ರೂಪಕ ಆಲಂಕಾರದಲ್ಲಿ "ಹುಳಿಹಿಟ್ಟು" ಎಂಬುದು ಉಪಮಾನವಾಗಿತ್ತು, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯು ಉಪಮೇಯವಾಗಿತ್ತು. ಇಲ್ಲಿ ಆತನ ಶಿಷ್ಯರು (ಮೂಲ ಶ್ರೋತೃಗಳು) ಯೇಸು ಯಾವ ಉದ್ದೇಶದಿಂದ ಇದನ್ನು ಹೇಳಿದ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಹೋದುದರಿಂದ ಇಲ್ಲಿ ಅದನ್ನು ತೀರಾ ಸ್ಪಷ್ಟವಾಗಿ ಹೇಳುವುದು ಸರಿಯಲ್ಲ.
### ಭಾಷಾಂತರ ತಂತ್ರಗಳು.