Edit 'translate/figs-doublenegatives/01.md' using 'tc-create-app'

This commit is contained in:
Vishwanath 2020-09-08 07:06:12 +00:00
parent 0715c437fe
commit d9b8d91395
1 changed files with 3 additions and 2 deletions

View File

@ -20,8 +20,9 @@
* ಸ್ಪಾನಿಷ್ ಭಾಷೆಯಂತಹ ಕೆಲವು ಭಾಷೆಗಳಲ್ಲಿ, ದ್ವಿಗುಣ ನಕಾರಾತ್ಮಕಗಳು ನಕಾರಾತ್ಮಕತೆಗೆ ಒತ್ತುಕೊಡುತ್ತವೆ. ಇಲ್ಲಿರುವ ಸ್ಪಾನಿಷ್ ಭಾಷೆಯ ವಾಕ್ಯವು *No ví a nadie* ಇದರ ಅರ್ಥ "ನಾನು ಯಾರನ್ನೂ ನೋಡಲಿಲ್ಲ (I did not see no one)". ಈ ವಾಕ್ಯದಲ್ಲಿ 'no' ಇಲ್ಲ ಕ್ರಿಯಾಪದದ ಅರ್ಥ 'ಯಾರೂ ಇಲ್ಲ' ಎಂಬ ನಕಾರ ಪದಗಳು. ಎರಡು "ನಕಾರ" ಪದ ಇಲ್ಲಿ "ನಾನು ಯಾರನ್ನೂ ನೋಡಲಿಲ್ಲ" ಎಂಬುದನ್ನು ಸೂಚಿಸುತ್ತದೆ.
* ಕೆಲವು ಭಾಷೆಯಲ್ಲಿ, ಎರಡನೇ "ನಕಾರ" ಪದವು ಮೊದಲನೇ "ನಕಾರ" ಪದವನ್ನು ಹೊಡೆದು ಹಾಕಿ ಸಕಾರಾತ್ಮಕ ವಾಕ್ಯವನ್ನು ರಚಿಸುತ್ತದೆ. "ಅವನು ಬುದ್ಧಿಹೀನನು ಅಲ್ಲ" ಎಂದರೆ "ಅವನು ಬುದ್ಧಿವಂತ" ಎಂದರ್ಥ.
* ಕೆಲವು ಭಾಷೆಯಲ್ಲಿ ದ್ವಿಗುಣ ನಕಾರಾತ್ಮಕಗಳು ಸಕಾರಾತ್ಮಕ ವಾಕ್ಯಗಳನ್ನು ರಚಿಸುತ್ತವೆ, ಆದರೆ ಇದು ಅಷ್ಟೊಂದು ದೃಢವಾದ ವಾಕ್ಯವಾಗಿ ಇರುವುದಿಲ್ಲ. "ಅವನು ಬುದ್ಧಿಹೀನನು ಅಲ್ಲ" ಎಂದರೆ "ಅವನು ಸ್ವಲ್ಪಮಟ್ಟಿಗೆ ಬುದ್ಧಿವಂತ" ಎಂಬರ್ಥವನ್ನು ಕೊಡುತ್ತದೆ.
* ಕೆಲವು ಭಾಷೆಗಳಲ್ಲಿ ಉದಾಹರಣೆಗೆ ಸತ್ಯವೇದದಲ್ಲಿನ ಭಾಷೆಗಳು, ಎರಡು "ನಕಾರತ್ಮಕ"ಪದಗಳು ಸಕಾರಾತ್ಮಕ ವಾಕ್ಯಗಳನ್ನು ಮತ್ತು ಆಗಿಂದಾಗ್ಗೆ ವಾಕ್ಯಗಳನ್ನು ಬಲಪಡಿಸುತ್ತದೆ.
* ಅಂದರೆ ಅವನು ದಡ್ಡನೆಂದು ಹೇಳಲಾಗದೆ ಇದ್ದರೂ ಅವನು ಬುದ್ಧಿವಂತ ಅಥವಾ ಅವನು ತುಂಬಾ ಬುದ್ಧಿವಂತ ಎಂದು ಅರ್ಥ. ಎರಡು ನಕಾರ ಪದಗಳುಳ್ಳ ವಾಕ್ಯಗಳನ್ನು ನಿರ್ದಿಷ್ಟವಾಗಿ ಮತ್ತು ಸರಿಯಗಿ ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡುವಾಗ ಎರಡೂ ನಕಾರಾತ್ಮಕ ಪದಗಳ ಅರ್ಥವನ್ನು ಸತ್ಯವೇದದ ಹಿನ್ನಲೆಯಲ್ಲಿ ತಿಳಿದಿರಬೇಕು ಮತ್ತು ನಮ್ಮ ಭಾಷೆಯಲ್ಲಿ ಇದನ್ನು ಹೇಗೆ ವ್ಯಕ್ತಪಡಿಸಬಹುದು ಎಂಬುದನ್ನು ತಿಳಿದಿರಬೇಕು.
* ಕೆಲವು ಭಾಷೆಗಳಲ್ಲಿ ಉದಾಹರಣೆಗೆ ಸತ್ಯವೇದದಲ್ಲಿನ ಭಾಷೆಗಳಲ್ಲಿ, ದ್ವಿಗುಣ ನಕಾರತ್ಮಕಗಳು ಸಕಾರಾತ್ಮಕ ವಾಕ್ಯಗಳನ್ನು ರಚಿಸುತ್ತವೆ ಮತ್ತು ಅನೇಕವೇಳೆ ವಾಕ್ಯಗಳನ್ನು ದೃಢಪಡಿಸುತ್ತವೆ. "ಅವನು ಬುದ್ಧಿಹೀನನು ಅಲ್ಲ" ಎಂಬುದು "ಅವನು ಬುದ್ಧಿವಂತ" ಅಥವಾ "ಅವನು ತುಂಬಾ ಬುದ್ಧಿವಂತ" ಎಂಬ ಅರ್ಥವನ್ನು ಕೊಡುತ್ತದೆ.
ಎರಡು ನಕಾರ ಪದಗಳುಳ್ಳ ವಾಕ್ಯಗಳನ್ನು ನಿರ್ದಿಷ್ಟವಾಗಿ ಮತ್ತು ಸರಿಯಗಿ ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡುವಾಗ ಎರಡೂ ನಕಾರಾತ್ಮಕ ಪದಗಳ ಅರ್ಥವನ್ನು ಸತ್ಯವೇದದ ಹಿನ್ನಲೆಯಲ್ಲಿ ತಿಳಿದಿರಬೇಕು ಮತ್ತು ನಮ್ಮ ಭಾಷೆಯಲ್ಲಿ ಇದನ್ನು ಹೇಗೆ ವ್ಯಕ್ತಪಡಿಸಬಹುದು ಎಂಬುದನ್ನು ತಿಳಿದಿರಬೇಕು.
### ಸತ್ಯವೇದದಲ್ಲಿ ಇರುವ ಉದಾಹರಣೆಗಳು.