Edit 'translate/translate-names/01.md' using 'tc-create-app'

This commit is contained in:
SamPT 2020-11-26 14:09:48 +00:00
parent 288dba91ef
commit d7fd011f67
1 changed files with 29 additions and 33 deletions

View File

@ -1,95 +1,91 @@
### ವಿವರಣೆ
ಸತ್ಯವೇದದಲ್ಲಿ ಅನೇಕ ಜನರ ಹೆಸರುಗಳಿವೆ, ಅನೇಕ ಜನಾಂಗಗಳ ಮತ್ತು ಸ್ಥಳಗಳ ಹೆಸರುಗಳಿವೆ. ಇವುಗಳಲ್ಲಿ ಕೆಲವು ಹೆಸರುಗಳು ವಿಚಿತ್ರವೆನ್ನಿಸಬಹುದು ಮತ್ತು ಹೇಳಲು ಕಷ್ಟವಾಗಬಹುದು. ಕೆಲವೊಮ್ಮೆ ಓದುಗರಿಗೆ ಹೆಸರುಗಳು ಏನನ್ನು ಸೂಚಿಸುತ್ತವೆ ಎಂದು ತಿಳಿಯದಿರಬಹುದು ಮತ್ತು ಕೆಲವೊಮ್ಮೆ ಹೆಸರುಗಳ ಅರ್ಥವೇನೆಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತೆ. ಈ ಪುಟವು ಅಂತಹ ಕೆಲವು ಹೆಸರುಗಳನ್ನು ಹೇಗೆ ಭಾಷಾಂತರಿಸಬಹುದು ಮತ್ತು ಜನರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಹೇಗೆ ಭಾಷಾಂತರಿಸಬಹುದು ಎಂಬುದನ್ನು ತಿಳಿಯಲು ಸಹಾಯಕವಾಗಿರುತ್ತದೆ.
#### ಹೆಸರುಗಳ ಅರ್ಥ
ಸತ್ಯವೇದದಲ್ಲಿರುವ ಬಹುತೇಕ ಎಲ್ಲಾ ಹೆಸರುಗಳಿಗೆ ಅರ್ಥವಿದೆ. ಹೆಚ್ಚಿನ ಸಮಯದಲ್ಲಿ, ಸತ್ಯವೇದದಲ್ಲಿರುವ ಹೆಸರುಗಳು ಜನರನ್ನು ಮತ್ತು ಸ್ಥಳಗಳನ್ನು ಗುರುತಿಸುವುದಕ್ಕಾಗಿ ಬಳಸಿರುವಂಥವುಗಳಾಗಿವೆ. ಆದರೆ ಕೆಲವೊಮ್ಮೆ ಹೆಸರುಗಳ ಅರ್ಥಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ.
> ಈ **ಮೆಲ್ಕಿಜೆದೇಕನು** ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು. (ಇಬ್ರಿಯ 7:1 ULT)
> ಈ **ಮೆಲ್ಕಿಜೆದೇಕನು** ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು. (ಇಬ್ರಿಯ 7:1 ಯು ಎಲ್ ಟಿ)
ಇಲ್ಲಿನ ಲೇಖಕನು "ಮೆಲ್ಕಿಜದೇಕ" ಎಂಬ ಹೆಸರನ್ನು ಬಳಸಿದ್ದಾನೆ. ಮೊದಲನೆಯದಾಗಿ ಇದು ಈ ಹೆಸರನ್ನು ಹೊಂದಿದ ಒಬ್ಬ ಮನುಷ್ಯ ಎಂಬುದನ್ನು ತೋರಿಸುತ್ತದೆ. "ಸಾಲೇಮಿನ ಅರಸ" ಎಂಬ ಪದ ಅವನು ಸಾಲೇಮ್ ಎಂಬ ಪಟ್ಟಣವನ್ನು ಆಳುತ್ತಿದ್ದನು ಎಂಬುದನ್ನು ಸೂಚಿಸುತ್ತದೆ.

> ಆತನ ಹೆಸರು "ಮೆಲ್ಕಿಜೆದೇಕ" ಇದರ ಅರ್ಥವೇನಂದರೆ "ನೀತಿಯ ರಾಜ" ಎಂದೂ ಮತ್ತು "ಸಾಲೇಮಿನ ರಾಜ" ಎಂದರೆ "ಸಮಾಧಾನದ ರಾಜ." (ಇಬ್ರಿಯ 7:2 ULT)
> ಆತನ ಹೆಸರು "ಮೆಲ್ಕಿಜೆದೇಕ" ಇದರ ಅರ್ಥವೇನಂದರೆ "ನೀತಿಯ ರಾಜ" ಎಂದೂ ಮತ್ತು "ಸಾಲೇಮಿನ ರಾಜ" ಎಂದರೆ "ಸಮಾಧಾನದ ರಾಜ." (ಇಬ್ರಿಯ 7:2 ಯು ಎಲ್ ಟಿ)
ಇಲ್ಲಿ ಲೇಖಕನು ಮೆಲ್ಕಿಜದೇಕನ ಬಿರುದು ಮತ್ತು ಹೆಸರಿನ ಅರ್ಥವನ್ನು ವಿವರಿಸುತ್ತಿದ್ದಾನೆ, ಏಕೆಂದರೆ ಆ ವಿಷಯಗಳು ಆ ವ್ಯಕ್ತಿಯ ಬಗ್ಗೆ ನಮಗೆ ಹೆಚ್ಚಿನ ವಿಷಯಗಳನ್ನು ತಿಳಿಸುತ್ತವೆ. ಕೆಲವೊಮ್ಮೆ ಲೇಖಕನು ಹೆಸರಿನ ಅರ್ಥವನ್ನು ವಿವರಿಸದೆ ಹೋಗಬಹುದು ಏಕೆಂದರೆ ಓದುಗರು ಈಗಾಗಲೇ ಅದರ ಅರ್ಥವನ್ನು ತಿಳಿದುಕೊಂಡಿರುತ್ತಾರೆ ಎಂದು ಭಾವಿಸಿರುತ್ತಾನೆ. ವಾಕ್ಯಭಾಗವನ್ನು ಅರ್ಥ ಮಾಡಿಕೊಳ್ಳಲು ಹೆಸರಿನ ಅರ್ಥ ಹೇಳುವುದು ಮುಖ್ಯವಾದರೆ ಅದನ್ನು ವಾಕ್ಯಭಾಗದಲ್ಲಿ ಸೇರಿಸಬಹುದು ಇಲ್ಲವೇ ಅಡಿಟಿಪ್ಪಣಿಯಲ್ಲಿ ಬರೆಯಬಹುದು.

### ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ
* ಓದುಗರಿಗೆ ಸತ್ಯವೇದದಲ್ಲಿರುವ ಕೆಲವು ಹೆಸರುಗಳು ಗೊತ್ತಿರುವುದಿಲ್ಲ. ಕೆಲವೊಮ್ಮೆ ಈ ಹೆಸರುಗಳು ವ್ಯಕ್ತಿಯನ್ನು ಇಲ್ಲವೆ ಸ್ಥಳವನ್ನು ಅಥವಾ ಬೇರೆ ಏನನ್ನಾದರೂ ಸೂಚಿಸುತ್ತವೇಯೋ ಎಂದು ಅವರಿಗೆ ತಿಳಿದಿರುವುದಿಲ್ಲ
* ಓದುಗರು ವಾಕ್ಯಭಾಗವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಇದರಲ್ಲಿ ಬರುವ ಹೆಸರುಗಳ ಅರ್ಥ ತಿಳಿದುಕೊಳ್ಳುವ ಅವಶ್ಯಕತೆ ಇದೆ.
* ಕೆಲವು ಹೆಸರುಗಳ ಧ್ವನಿ ಉಚ್ಛಾರಣೆಯಲ್ಲಿ ಅಥವಾ ಧ್ವನಿ ಉಚ್ಛಾರಣೆಯ ಸಂಯೋಜನೆಯಲ್ಲಿ ವಿಭಿನ್ನತೆ ಇರಬಹುದು. ಇವುಗಳನ್ನು ಕೆಲವೊಮ್ಮೆ ನಿಮ್ಮ ಭಾಷೆಯಲ್ಲಿ ಅಸಹಜವಾಗಿ, ಅಪ್ರಿಯವಾಗಿ ಕಂಡುಬರಬಹುದು. ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದಕ್ಕೆ ಅಳವಡಿಸಿಕೊಳ್ಳಬಹುದಾದ ಕಾರ್ಯತಂತ್ರಗಳಿಗಾಗಿ ನೋಡಿರಿ [ಪದಗಳನ್ನು ತೆಗೆದುಕೊಳ್ಳಿರಿ](../translate-transliterate/01.md).
* ಕೆಲವು ವ್ಯಕ್ತಿಗಳಿಗೆ ಮತ್ತು ಸ್ಥಳಗಳಿಗೆ ಎರಡೆರಡು ಹೆಸರುಗಳು ಸತ್ಯವೇದದಲ್ಲಿದೆ. ಕೆಲವೊಮ್ಮೆ ಓದುಗರು ಎರಡು ಹೆಸರುಗಳು ಒಬ್ಬನೇ ವ್ಯಕ್ತಿ ಅಥವಾ ಒಂದೇ ಸ್ಥಳವನ್ನು ಕುರಿತು ಹೇಳಿದೆ ಎಂದು ತಿಳಿದುಕೊಳ್ಳಲಾರರು.
### ಸತ್ಯವೇದದಲ್ಲಿನ ಉದಾಹರಣೆಗಳು
> ನೀವು **ಯೋರ್ದಾನನನ್ನು** ದಾಟಿ **ಯೆರಿಕೋವಿಗೆ** ಹೋಗಿದ್ದೀರಿ. ಆಗ ಯೆರಿಕೋವಿನ ನಾಯಕರು **ಅಮೋರಿಯರ** ಜೊತೆ ಸೇರಿ ನಿಮ್ಮ ವಿರುದ್ಧ ಯುದ್ಧ ಮಾಡಿದರು. (ಯೆಹೋಶುವ 24:11 ULT)
> ನೀವು **ಯೋರ್ದಾನನನ್ನು** ದಾಟಿ **ಯೆರಿಕೋವಿಗೆ** ಬಂದಿದ್ದೀರಿ. ಆಗ ಯೆರಿಕೋವಿನ ನಾಯಕರು **ಅಮೋರಿಯರ** ಜೊತೆ ಸೇರಿ ನಿಮ್ಮ ವಿರುದ್ಧ ಯುದ್ಧ ಮಾಡಿದರು, ಆದರೆ ನಾನು ಅವರನ್ನು ನಿಮ್ಮ ಕೈಗೆ ಒಪ್ಪಿಸಿದೆನು. (ಯೆಹೋಶುವ 24:11 ಯು ಎಲ್ ಟಿ)
ಓದುಗರಿಗೆ "ಯೋರ್ದಾನ್ " ಎಂಬುದು ಒಂದು ನದಿಯ ಹೆಸರು, "ಯೆರಿಕೋ" ಎಂಬುದು ಒಂದು ಪಟ್ಟಣದ ಹೆಸರು, "ಅಮೋರಿಯರು" ಎಂಬುದು ಒಂದು ಜನಾಂಗದ ಹೆಸರು ಎಂದು ತಿಳಿದಿರುವುದಿಲ್ಲ.
> ..."ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?" ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು **ಬೀರ್‌ಲಹೈರೋಯಿ** ಎಂದು ಕರೆಯುತ್ತಾರೆ; (ಆದಿಕಾಂಡ 16:13-14 ULT)
> ..."ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?" ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು **‌ಲಹೈರೋಯಿ** ಎಂದು ಕರೆಯುತ್ತಾರೆ; (ಆದಿಕಾಂಡ 16:13ಬಿ-14ಎ ಯು ಎಲ್ ಟಿ)
ಓದುಗರು "ಬೀರ್‌ಲಹೈರೋಯಿ" ಎಂದರೆ "ನನ್ನನ್ನು ನೋಡುವ ಜೀವಸ್ವರೂಪನಾದ ಬಾವಿ" ಎಂದು ಅರ್ಥವೆಂದು ತಿಳಿದುಕೊಳ್ಳದಿದ್ದರೆ ಎರಡನೇ ವಾಕ್ಯದ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ.
ಓದುಗರು ‌ಲಹೈರೋಯಿ" ಎಂದರೆ "ನನ್ನನ್ನು ನೋಡುವ ಜೀವಸ್ವರೂಪನಾದವನ ಬಾವಿ" ಎಂದು ಅರ್ಥವೆಂದು ತಿಳಿದುಕೊಳ್ಳದಿದ್ದರೆ ಎರಡನೇ ವಾಕ್ಯದ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ.
> "ನಾನು ಅವನನ್ನು ನೀರಿನಿಂದ ಸೆಳೆದುಕೊಂಡಿದ್ದರಿಂದ" ಅವನಿಗೆ **ಮೋಶೆ** ಎಂದು ಹೆಸರಿಟ್ಟೆನು ಎಂದಳು. (ವಿಮೋಚನಾಕಾಂಡ 2:11 ULT)
> "ನಾನು ಅವನನ್ನು ನೀರಿನಿಂದ ಸೆಳೆದುಕೊಂಡಿದ್ದರಿಂದ" ಅವನಿಗೆ **ಮೋಶೆ** ಎಂದು ಹೆಸರಿಟ್ಟೆನು ಎಂದಳು. (ವಿಮೋಚನಾಕಾಂಡ 2:11 ಯು ಎಲ್ ಟಿ)
ಓದುಗರಿಗೆ ಹಿಬ್ರು ಭಾಷೆಯಲ್ಲಿ ಮೋಶೆ ಎಂಬ ಹೆಸರಿಗೆ "ಹೊರಗೆ ಎಳೆ" ಎಂದು ಅರ್ಥವುಂಟು ಎಂದು ತಿಳಿಯದಿದ್ದರೆ ಅವಳು ಏಕೆ ಇದನ್ನು ಹೇಳಿದಳು ಎಂದು ಅವರಿಗೆ ಅರ್ಥವಾಗುವುದಿಲ್ಲ.
> **ಸೌಲನು** ಅವನ ಮರಣಕ್ಕೆ ಸಮ್ಮತಿ ನೀಡುವವನಾಗಿದ್ದನು (ಅಪೋಸ್ತಲರ ಕೃತ್ಯಗಳು 8:1 ULT)
> **ಸೌಲನು** ಅವನ ಮರಣಕ್ಕೆ ಸಮ್ಮತಿ ನೀಡುವವನಾಗಿದ್ದನು (ಅಪೋಸ್ತಲರ ಕೃತ್ಯಗಳು 8:1 ಯು ಎಲ್ ಟಿ)
> ಇಕೋನ್ಯದಲ್ಲಿ **ಪೌಲನು** ಮತ್ತು ಬಾರ್ನಬನು ಯೆಹೂದ್ಯರ ಸಭಾಮಂದಿರದೊಳಗೆ ಪ್ರವೇಶಿಸಿದರು (ಅಪೋಸ್ತಲರ ಕೃತ್ಯಗಳು 14:1 ULT)
> ಇಕೋನ್ಯದಲ್ಲಿ **ಪೌಲನು** ಮತ್ತು ಬಾರ್ನಬನು ಯೆಹೂದ್ಯರ ಸಭಾಮಂದಿರದೊಳಗೆ ಪ್ರವೇಶಿಸಿದರು. (ಅಪೋಸ್ತಲರ ಕೃತ್ಯಗಳು 14:1 ಯು ಎಲ್ ಟಿ)
ಓದುಗರಿಗೆ ಸೌಲ ಮತ್ತು ಪೌಲ ಎರಡೂ ಒಬ್ಬನೇ ವ್ಯಕ್ತಿಯ ಹೆಸರು ಎಂದು ತಿಳಿಯದೇ ಇರಬಹುದು.
### ಭಾಷಾಂತರದ ಕಾರ್ಯತಂತ್ರಗಳು
1. ಓದುಗರಿಗೆ ಸಂದರ್ಭದಿಂದ ಹೆಸರು ಏನನ್ನು ಸೂಚಿಸುತ್ತಿದ್ದೆ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅದನ್ನು ಸ್ಪಷ್ಟಗೊಳಿಸಲು ನೀವು ಅದಕ್ಕೆ ಪದವನ್ನು ಸೇರಿಸಬಹುದು.
1. ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ, ಹೆಸರನ್ನು ನಕಲಿಮಾಡಿ ಮತ್ತು ಅದರ ಅರ್ಥವನ್ನು ವಾಕ್ಯಭಾಗದಲ್ಲಿ ತಿಳಿಸಬಹುದು ಇಲ್ಲವೇ ಅಡಿ ಟಿಪ್ಪಣಿಯಲ್ಲಿ ಅದನ್ನು ವಿವರಿಸಬಹುದು.
1. ಅಥವಾ ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ ಮತ್ತು ಆ ಹೆಸರು ಒಂದೇ ಒಂದು ಸಾರಿ ಉಪಯೋಗಿಸಲಾಗಿದ್ದರೆ, ಹೆಸರನ್ನು ಪ್ರತಿ ಮಾಡುವ ಬದಲು ಹೆಸರಿನ ಅರ್ಥವನ್ನು ಭಾಷಾಂತರ ಮಾಡಬೇಕು.
1. ಒಬ್ಬ ವ್ಯಕ್ತಿಗೆ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರು ಇದ್ದರೆ ಒಂದು ಹೆಸರನ್ನು ಎಲ್ಲಾ ಸಮಯದಲ್ಲಿ ಬಳಸಿರಿ, ಮತ್ತು ಒಂದಕ್ಕಿಂತ ಹೆಚ್ಚು ಹೆಸರಿರುವ ವ್ಯಕ್ತಿ ಅಥವಾ ಸ್ಥಳದ ಬಗ್ಗೆ ವಾಕ್ಯಭಾಗವು ತಿಳಿಸುವಾಗ ಅಥವಾ ಒಬ್ಬ ವ್ಯಕ್ತಿಗೆ ಅಥವಾ ಸ್ಥಳಕ್ಕೆ ಈ ಹೆಸರನ್ನು ಏಕೆ ನೀಡಲಾಯಿತು ಎಂದು ತಿಳಿಸುವಾಗ ಮಾತ್ರ ಇನ್ನೊಂದು ಹೆಸರನ್ನು ಬಳಸಿರಿ. ಮೂಲ ವಾಕ್ಯಭಾಗದಲ್ಲಿ ಈ ಹೆಸರುಗಳನ್ನು ಅಷ್ಟೇನು ಹೆಚ್ಚು ಸಲ ಬಳಸದಿದ್ದರೆ ಅಡಿ ಟಿಪ್ಪಣಿಯಲ್ಲಿ ಈ ಬಗ್ಗೆ ನಮೂದಿಸಿರಿ.
1. ಅಥವಾ ಒಬ್ಬ ವ್ಯಕ್ತಿ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರುಗಳಿದ್ದರೆ ಮೂಲ ವಾಕ್ಯಭಾಗದಲ್ಲಿರುವ ಹೆಸರನ್ನು ಬಳಸಿಕೊಳ್ಳಿರಿ ಮತ್ತು ಇನ್ನೊಂದು ಹೆಸರಿನ ಬಗ್ಗೆ ಅಡಿ ಟಿಪ್ಪಣಿಯಲ್ಲಿ ವಿವರಿಸಿ ಬರೆದಿಡಿ.
(1) ಓದುಗರಿಗೆ ಸಂದರ್ಭದಿಂದ ಹೆಸರು ಏನನ್ನು ಸೂಚಿಸುತ್ತಿದ್ದೆ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅದನ್ನು ಸ್ಪಷ್ಟಗೊಳಿಸಲು ನೀವು ಅದಕ್ಕೆ ಪದವನ್ನು ಸೇರಿಸಬಹುದು.
(2) ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ, ಹೆಸರನ್ನು ನಕಲಿಮಾಡಿ ಮತ್ತು ಅದರ ಅರ್ಥವನ್ನು ವಾಕ್ಯಭಾಗದಲ್ಲಿ ತಿಳಿಸಬಹುದು ಇಲ್ಲವೇ ಅಡಿ ಟಿಪ್ಪಣಿಯಲ್ಲಿ ಅದನ್ನು ವಿವರಿಸಬಹುದು.
(3) ಅಥವಾ ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ ಮತ್ತು ಆ ಹೆಸರು ಒಂದೇ ಒಂದು ಸಾರಿ ಉಪಯೋಗಿಸಲಾಗಿದ್ದರೆ, ಹೆಸರನ್ನು ಪ್ರತಿ ಮಾಡುವ ಬದಲು ಹೆಸರಿನ ಅರ್ಥವನ್ನು ಭಾಷಾಂತರ ಮಾಡಬೇಕು.
(4) ಒಬ್ಬ ವ್ಯಕ್ತಿಗೆ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರು ಇದ್ದರೆ ಒಂದು ಹೆಸರನ್ನು ಎಲ್ಲಾ ಸಮಯದಲ್ಲಿ ಬಳಸಿರಿ, ಮತ್ತು ಒಂದಕ್ಕಿಂತ ಹೆಚ್ಚು ಹೆಸರಿರುವ ವ್ಯಕ್ತಿ ಅಥವಾ ಸ್ಥಳದ ಬಗ್ಗೆ ವಾಕ್ಯಭಾಗವು ತಿಳಿಸುವಾಗ ಅಥವಾ ಒಬ್ಬ ವ್ಯಕ್ತಿಗೆ ಅಥವಾ ಸ್ಥಳಕ್ಕೆ ಈ ಹೆಸರನ್ನು ಏಕೆ ನೀಡಲಾಯಿತು ಎಂದು ತಿಳಿಸುವಾಗ ಮಾತ್ರ ಇನ್ನೊಂದು ಹೆಸರನ್ನು ಬಳಸಿರಿ. ಮೂಲ ವಾಕ್ಯಭಾಗದಲ್ಲಿ ಈ ಹೆಸರುಗಳನ್ನು ಅಷ್ಟೇನು ಹೆಚ್ಚು ಸಲ ಬಳಸದಿದ್ದರೆ ಅಡಿ ಟಿಪ್ಪಣಿಯಲ್ಲಿ ಈ ಬಗ್ಗೆ ನಮೂದಿಸಿರಿ.
(5) ಅಥವಾ ಒಬ್ಬ ವ್ಯಕ್ತಿ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರುಗಳಿದ್ದರೆ ಮೂಲ ವಾಕ್ಯಭಾಗದಲ್ಲಿರುವ ಹೆಸರನ್ನು ಬಳಸಿಕೊಳ್ಳಿರಿ ಮತ್ತು ಇನ್ನೊಂದು ಹೆಸರಿನ ಬಗ್ಗೆ ಅಡಿ ಟಿಪ್ಪಣಿಯಲ್ಲಿ ವಿವರಿಸಿ ಬರೆದಿಡಿ.
### ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು
(1) ಓದುಗರಿಗೆ ಸಂದರ್ಭದಿಂದ ಹೆಸರು ಏನನ್ನು ಸೂಚಿಸುತ್ತಿದ್ದೆ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅದನ್ನು ಸ್ಪಷ್ಟಗೊಳಿಸಲು ನೀವು ಅದಕ್ಕೆ ಪದವನ್ನು ಸೇರಿಸಬಹುದು.
> ನೀವು **ಯೋರ್ದಾನನನ್ನು** ದಾಟಿ **ಯೆರಿಕೋವಿಗೆ** ಹೋಗಿದ್ದೀರಿ. ಆಗ ಯೆರಿಕೋವಿನ ನಾಯಕರು **ಅಮೋರಿಯರ** ಜೊತೆ ಸೇರಿ ನಿಮ್ಮ ವಿರುದ್ಧ ಯುದ್ಧ ಮಾಡಿದರು. (ಯೆಹೋಶುವ 24:11 ULT)
> ನೀವು **ಯೋರ್ದಾನನನ್ನು** ದಾಟಿ **ಯೆರಿಕೋವಿಗೆ** ಹೋಗಿದ್ದೀರಿ. ಆಗ ಯೆರಿಕೋವಿನ ನಾಯಕರು **ಅಮೋರಿಯರ** ಜೊತೆ ಸೇರಿ ನಿಮ್ಮ ವಿರುದ್ಧ ಯುದ್ಧ ಮಾಡಿದರು,ಆದರೆ ನಾನು ಅವರನ್ನು ನಿಮ್ಮ ಕೈಗೆ ಒಪ್ಪಿಸಿದೆನು. (ಯೆಹೋಶುವ 24:11 ಯು ಎಲ್ ಟಿ)
>
> > ನೀವು **ಯೋರ್ದಾನ್‌ ನದಿಯನ್ನು** ದಾಟಿ **ಯೆರಿಕೋ ಪಟ್ಟಣಕ್ಕೆ** ಹೋಗಿದ್ದೀರಿ. ಆಗ ಯೆರಿಕೋವಿನ ನಾಯಕರು **ಅಮೋರಿಯರೆಂಬ ಎಂಬ ಕುಲದವರ** ಜೊತೆ ಸೇರಿ ನಿಮ್ಮ ವಿರುದ್ಧ ಯುದ್ಧ ಮಾಡಿದರು.
> > ನೀವು **ಯೋರ್ದಾನ್‌ ನದಿಯನ್ನು** ದಾಟಿ **ಯೆರಿಕೋ ಪಟ್ಟಣಕ್ಕೆ** ಬಂದಿದ್ದೀರಿ. ಆಗ ಯೆರಿಕೋವಿನ ನಾಯಕರು **ಅಮೋರಿಯರೆಂಬ ಕುಲದವರ** ಜೊತೆ ಸೇರಿ ನಿಮ್ಮ ವಿರುದ್ಧ ಯುದ್ಧ ಮಾಡಿದರು.
>
> ಸ್ವಲ್ಪ ಹೊತ್ತಿನ ನಂತರ ಕೆಲವು ಮಂದಿ ಫರಿಸಾಯರು ಯೇಸುವಿನ ಬಳಿ ಬಂದು ಆತನಿಗೆ, "ನೀನು ಇಲ್ಲಿಂದ ಹೊರಟು ಹೋಗು ಏಕೆಂದರೆ **ಹೆರೋದನು** ನಿನ್ನನ್ನು ಕೊಲ್ಲಬೇಕೆಂದಿದ್ದಾನೆ" ಎಂದು ಹೇಳಿದರು. (ಲೂಕ 13:31 ULT)
> ಸ್ವಲ್ಪ ಹೊತ್ತಿನ ನಂತರ ಕೆಲವು ಮಂದಿ ಫರಿಸಾಯರು ಯೇಸುವಿನ ಬಳಿ ಬಂದು ಆತನಿಗೆ, "ನೀನು ಇಲ್ಲಿಂದ ಹೊರಟು ಹೋಗು ಏಕೆಂದರೆ **ಹೆರೋದನು** ನಿನ್ನನ್ನು ಕೊಲ್ಲಬೇಕೆಂದಿದ್ದಾನೆ" ಎಂದು ಹೇಳಿದರು. (ಲೂಕ 13:31 ಯು ಎಲ್ ಟಿ)
>
> > ಸ್ವಲ್ಪ ಹೊತ್ತಿನ ನಂತರ ಕೆಲವು ಮಂದಿ ಫರಿಸಾಯರು ಯೆಸುವಿನ ಬಳಿ ಬಂದು ಆತನಿಗೆ, "ನೀನು ಇಲ್ಲಿಂದ ಹೊರಟು ಹೋಗು ಏಕೆಂದರೆ **ರಾಜನಾದ ಹೆರೋದನು** ನಿನ್ನನ್ನು ಕೊಲ್ಲ ಬೇಕೆಂದಿದ್ದಾನೆ" ಎಂದು ಹೇಳಿದರು.
> > ಸ್ವಲ್ಪ ಹೊತ್ತಿನ ನಂತರ ಕೆಲವು ಮಂದಿ ಫರಿಸಾಯರು ಯೆಸುವಿನ ಬಳಿ ಬಂದು ಆತನಿಗೆ, "ನೀನು ಇಲ್ಲಿಂದ ಹೊರಟು ಹೋಗು ಏಕೆಂದರೆ **ರಾಜನಾದ ಹೆರೋದನು** ನಿನ್ನನ್ನು ಕೊಲ್ಲಬೇಕೆಂದಿದ್ದಾನೆ" ಎಂದು ಹೇಳಿದರು.
(2) ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ, ಹೆಸರನ್ನು ನಕಲಿಮಾಡಿ ಮತ್ತು ಅದರ ಅರ್ಥವನ್ನು ವಾಕ್ಯಭಾಗದಲ್ಲಿ ತಿಳಿಸಬಹುದು ಇಲ್ಲವೇ ಅಡಿ ಟಿಪ್ಪಣಿಯಲ್ಲಿ ಅದನ್ನು ವಿವರಿಸಬಹುದು.
> "ನಾನು ಅವನನ್ನು ನೀರಿನಿಂದ ಸೆಳೆದುಕೊಂಡಿದ್ದರಿಂದ" ಅವನಿಗೆ **ಮೋಶೆ** ಎಂದು ಹೆಸರಿಟ್ಟೆನು ಎಂದಳು. (ವಿಮೋಚನಾಕಾಂಡ 2:11 ULT)
> "ನಾನು ಅವನನ್ನು ನೀರಿನಿಂದ ಸೆಳೆದುಕೊಂಡಿದ್ದರಿಂದ" ಅವನಿಗೆ **ಮೋಶೆ** ಎಂದು ಹೆಸರಿಟ್ಟೆನು ಎಂದಳು. (ವಿಮೋಚನಾಕಾಂಡ 2:11 ಯು ಎಲ್ ಟಿ)
>
> > ನಾನು ಅವನನ್ನು ನೀರಿನಿಂದ ಸೆಳೆದುಕೊಂಡಿದ್ದರಿಂದ" ಅವನಿಗೆ **ಮೋಶೆ (ಇದರ ಅರ್ಥ ʼಹೊರ ಎಳೆದʼ)** ಎಂದು ಹೆಸರಿಟ್ಟೆನು ಎಂದಳು.
(3) ಅಥವಾ ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ ಮತ್ತು ಆ ಹೆಸರು ಒಂದೇ ಒಂದು ಸಾರಿ ಉಪಯೋಗಿಸಲಾಗಿದ್ದರೆ, ಹೆಸರನ್ನು ಪ್ರತಿ ಮಾಡುವ ಬದಲು ಹೆಸರಿನ ಅರ್ಥವನ್ನು ಭಾಷಾಂತರ ಮಾಡಬೇಕು.
> …"ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?" ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು **ಬೀರ್‌ಲಹೈರೋಯಿ** ಎಂದು ಕರೆಯುತ್ತಾರೆ; (ಆದಿಕಾಂಡ 16:13-14 ULT)
> …"ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?" ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು **‌ಲಹೈರೋಯಿ** ಎಂದು ಕರೆಯುತ್ತಾರೆ; (ಆದಿಕಾಂಡ 16:13ಬಿ-14ಎ ಯು ಎಲ್ ಟಿ)
>
> > …"ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?" ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು **ನನ್ನನ್ನು ನೋಡುವ ಜೀವಸ್ವರೂಪನ ಬಾವಿ** ಎಂದು ಕರೆಯುತ್ತಾೆ.
> > …"ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?" ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು **ನನ್ನನ್ನು ನೋಡುವ ಜೀವಸ್ವರೂಪನ ಬಾವಿ** ಎಂದು ಕರೆಯುತ್ತಾೆ.
(4) ಒಬ್ಬ ವ್ಯಕ್ತಿಗೆ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರು ಇದ್ದರೆ ಒಂದು ಹೆಸರನ್ನು ಎಲ್ಲಾ ಸಮಯದಲ್ಲಿ ಬಳಸಿರಿ, ಮತ್ತು ಒಂದಕ್ಕಿಂತ ಹೆಚ್ಚು ಹೆಸರಿರುವ ವ್ಯಕ್ತಿ ಅಥವಾ ಸ್ಥಳದ ಬಗ್ಗೆ ವಾಕ್ಯಭಾಗವು ತಿಳಿಸುವಾಗ ಅಥವಾ ಒಬ್ಬ ವ್ಯಕ್ತಿಗೆ ಅಥವಾ ಸ್ಥಳಕ್ಕೆ ಈ ಹೆಸರನ್ನು ಏಕೆ ನೀಡಲಾಯಿತು ಎಂದು ತಿಳಿಸುವಾಗ ಮಾತ್ರ ಇನ್ನೊಂದು ಹೆಸರನ್ನು ಬಳಸಿರಿ. ಮೂಲ ವಾಕ್ಯಭಾಗದಲ್ಲಿ ಈ ಹೆಸರುಗಳನ್ನು ಅಷ್ಟೇನು ಹೆಚ್ಚು ಸಲ ಬಳಸದಿದ್ದರೆ ಅಡಿ ಟಿಪ್ಪಣಿಯಲ್ಲಿ ಈ ಬಗ್ಗೆ ನಮೂದಿಸಿರಿ. ಉದಾಹರಣೆಗೆ ಪೌಲನನ್ನು "ಸೌಲ" ಎಂದು ಆ.ಕೃ. 13ನೇ ಅಧ್ಯಾಯದವರೆಗೆ ಕರೆದು 13ನೇ ಅಧ್ಯಾಯದ ನಂತರ ಪೌಲ ಎಂದು ಕರೆಯಲಾಗಿದೆ. ನೀವು ಭಾಷಾಂತರಿಸುವಾಗ ಅವನ ಹೆಸರನ್ನು ಪೌಲನೆಂದೇ ಎಲ್ಲಾ ಸಮಯದಲ್ಲೂ ಬಳಸಬಹುದು ಆದರೆ ಆ.ಕೃ 13:9 ರಲ್ಲಿ ಅವನಿಗೆ ಎರಡು ಹೆಸರುಗಳಿವೆ ಎಂದು ಹೇಳುವಾಗ ಮಾತ್ರ ಎರಡು ಹೆಸರುಗಳನ್ನು ಬಳಸಿರಿ.
> …**ಸೌಲ** ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು (ಅಪೊಸ್ತಲರ ಕೃತ್ಯಗಳು 7:58 ULT)
> …**ಸೌಲ** ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು (ಅಪೊಸ್ತಲರ ಕೃತ್ಯಗಳು 7:58ಬಿ ಯು ಎಲ್ ಟಿ)
>
> > …**ಪೌಲ** ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು
ಅಡಿಟಿಪ್ಪಣಿಯಲ್ಲಿ ಈ ರೀತಿ ಕಂಡುಬರಬಹುದು:
> > \[1\] ಇಲ್ಲಿ ಅನೇಕ ಪ್ರತಿಗಳಲ್ಲಿ ಸೌಲ ಎಂದು ಇದೆ. ಆದರೆ ಅನೇಕ ಸಮಯದಲ್ಲಿ ಸತ್ಯವೇದದಲ್ಲಿ ಅವನನ್ನು ಪೌಲನೆಂದು ಕರೆಯಲಾಗಿದೆ.
> > <sup>[1]</sup> ಇಲ್ಲಿ ಅನೇಕ ಪ್ರತಿಗಳಲ್ಲಿ ಸೌಲ ಎಂದು ಇದೆ. ಆದರೆ ಅನೇಕ ಸಮಯದಲ್ಲಿ ಸತ್ಯವೇದದಲ್ಲಿ ಅವನನ್ನು ಪೌಲನೆಂದು ಕರೆಯಲಾಗಿದೆ.
>
> ಆದರೆ **ಪೌಲ** ಎಂದು ಕರೆಯಲ್ಪಡುವ **ಸೌಲನು** ಪವಿತ್ರಾತ್ಮಭರಿತನಾದನು, (ಅಪೊಸ್ತಲರ ಕೃತ್ಯಗಳು 13:9)
>
> > ಆದರೆ **ಪೌಲ** ಎಂದು ಕರೆಯಲ್ಪಡುವ **ಸೌಲನು** ಪವಿತ್ರಾತ್ಮಭರಿತನಾದನು,
(5) ಅಥವಾ ಒಬ್ಬ ವ್ಯಕ್ತಿ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರುಗಳಿದ್ದರೆ ಮೂಲ ವಾಕ್ಯಭಾಗದಲ್ಲಿರುವ ಹೆಸರನ್ನು ಬಳಸಿಕೊಳ್ಳಿರಿ ಮತ್ತು ಇನ್ನೊಂದು ಹೆಸರಿನ ಬಗ್ಗೆ ಅಡಿ ಟಿಪ್ಪಣಿಯಲ್ಲಿ ವಿವರಿಸಿ ಬರೆದಿಡಿ.
(5) ಅಥವಾ ಒಬ್ಬ ವ್ಯಕ್ತಿ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರುಗಳಿದ್ದರೆ ಮೂಲ ವಾಕ್ಯಭಾಗದಲ್ಲಿರುವ ಹೆಸರನ್ನು ಬಳಸಿಕೊಳ್ಳಿರಿ ಮತ್ತು ಇನ್ನೊಂದು ಹೆಸರಿನ ಬಗ್ಗೆ ಅಡಿ ಟಿಪ್ಪಣಿಯಲ್ಲಿ ವಿವರಿಸಿ ಬರೆದಿಡಿ. "ಸೌಲ” ಅಲ್ಲಿ ಮೂಲ ಪಠ್ಯವು "ಸೌಲ” ಮತ್ತು “ಪೌಲ” ಅನ್ನು ಹೊಂದಿದೆ, ಅಲ್ಲಿ ಮೂಲ ಪಠ್ಯವು “ಪೌಲ”ಅನ್ನು ಹೊಂದಿರುತ್ತದೆ.
> …**ಸೌಲ** ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು (ಅಪೊಸ್ತಲರ ಕೃತ್ಯಗಳು 7:58 ULT)
> …**ಸೌಲ** ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು (ಅಪೊಸ್ತಲರ ಕೃತ್ಯಗಳು 7:58 ಯು ಎಲ್ ಟಿ)
>
> > …**ಪೌಲ** ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು
@ -106,10 +102,10 @@
ಕಥೆಯಲ್ಲಿ ಹೆಸರು ಬದಲಾವಣೆ ಮಾಡಿರುವಂಥದ್ದನ್ನು ವಿವರಿಸಿದ ನಂತರ, ನೀವು ಈ ರೀತಿ ಭಾಷಾಂತರಿಸಬಹುದು.
> ಇಕೋನ್ಯದಲ್ಲಿ **ಪೌಲನು** ಮತ್ತು ಬಾರ್ನಬನು ಯೆಹೂದ್ಯರ ಸಭಾಮಂದಿರದೊಳಗೆ ಪ್ರವೇಶಿಸಿದರು (ಅಪೋಸ್ತಲರ ಕೃತ್ಯಗಳು 14:1 ULT)
> ಇಕೋನ್ಯದಲ್ಲಿ **ಪೌಲನು** ಮತ್ತು ಬಾರ್ನಬನು ಯೆಹೂದ್ಯರ ಸಭಾಮಂದಿರದೊಳಗೆ ಪ್ರವೇಶಿಸಿದರು (ಅಪೋಸ್ತಲರ ಕೃತ್ಯಗಳು 14:1 ಯು ಎಲ್ ಟಿ)
>
> > ಇಕೋನ್ಯದಲ್ಲಿ **ಪೌಲನು** 1 ಮತ್ತು ಬಾರ್ನಬನು ಯೆಹೂದ್ಯರ ಸಭಾಮಂದಿರದೊಳಗೆ ಪ್ರವೇಶಿಸಿದರು
> > ಇಕೋನ್ಯದಲ್ಲಿ **ಪೌಲನು** <sup>1</sup>ಮತ್ತು ಬಾರ್ನಬನು ಯೆಹೂದ್ಯರ ಸಭಾಮಂದಿರದೊಳಗೆ ಪ್ರವೇಶಿಸಿದರು
ಅಡಿಟಿಪ್ಪಣಿಯು ಈ ರೀತಿ ಕಂಡುಬರುತ್ತದೆ:
> > \[1\] ಈ ಮನುಷ್ಯನನ್ನೇ ಅಪೊಸ್ತಲರ ಕೃತ್ಯಗಳ 13 ನೇ ಅಧ್ಯಾಯಕ್ಕಿಂತ ಮೊದಲು ಸೌಲನೆಂದು ಕರೆಯಲಾಗಿತ್ತು.
> > <sup> [1]</sup> ಈ ಮನುಷ್ಯನನ್ನೇ ಅಪೊಸ್ತಲರ ಕೃತ್ಯಗಳ 13 ನೇ ಅಧ್ಯಾಯಕ್ಕಿಂತ ಮೊದಲು ಸೌಲನೆಂದು ಕರೆಯಲಾಗಿತ್ತು.