Edit 'translate/writing-proverbs/01.md' using 'tc-create-app'

This commit is contained in:
suguna 2021-11-15 11:12:39 +00:00
parent 5c55f36da0
commit d758d59bf4
1 changed files with 14 additions and 11 deletions

View File

@ -17,38 +17,41 @@
> ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ,
> ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯವಾದುದು. (ಜ್ಞಾನೋಕ್ತಿಗಳು 22:1 ULT)
ಇದರ ಅರ್ಥ ಐಶ್ವರ್ಯ, ಬೆಳ್ಳಿ ಬಂಗಾರವನ್ನು ಹೊಂದುವುದಕ್ಕಿಂತ ಒಳ್ಳೆ ವ್ಯಕ್ತಿಯಾಗಿ ಒಳ್ಳೆಯಹೆಸರನ್ನು ಪಡೆಯಲು ಪ್ರಯತ್ನಿಸುವುದೇ ಉತ್ತಮವಾದುದು.
>ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯು ಹೇಗೋ
>ಹಾಗೆ ಯಜಮಾನನಿಗೆ ಸೋಮಾರಿಯು. (ಜ್ಞಾನೋಕ್ತಿಗಳು 10:26 ULB)
ಇದರ ಅರ್ಥ ಐಶ್ವರ್ಯ, ಬೆಳ್ಳಿ ಬಂಗಾರವನ್ನು ಹೊಂದುವುದಕ್ಕಿಂತ ಒಳ್ಳೆ ವ್ಯಕ್ತಿಯಾಗಿ ಒಳ್ಳೆಯ ಹೆಸರನ್ನು ಪಡೆಯಲು ಪ್ರಯತ್ನಿಸುವುದೇ ಉತ್ತಮವಾದುದು.
ಇದರ ಅರ್ಥ ಸೋಮಾರಿಯಾದ ಆಳು ಯಜಮಾನನಿಗೆ ನಿಷ್ಪ್ರಯೋಜಕ.
>ಯೆಹೋವನು ಸನ್ಮಾರ್ಗಿಗೆ ಆಶ್ರಯ.
>ಕೆಡುಕನಿಗೆ ನಾಶ ನೀಡುತ್ತಾನೆ. (ಜ್ಞಾನೋಕ್ತಿಗಳು 10:29 ULB)
> ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯು ಹೇಗೋ,
> ಹಾಗೆ ಯಜಮಾನನಿಗೆ ಸೋಮಾರಿಯು. (ಜ್ಞಾನೋಕ್ತಿಗಳು 10:26 ULT)
ಇದರ ಅರ್ಥ ಯಾರು ಉತ್ತಮ ನಡತೆಯಿಂದ ನಡೆಯುತ್ತಾರೋ ಅವರನ್ನು ದೇವರು ಆಶೀರ್ವದಿಸಿ ರಕ್ಷಿಸುತ್ತಾನೆ ಆದರೆ ದುಷ್ಟ ಮಾರ್ಗದಲ್ಲಿ ನಡೆಯುವವರಿಗೆ ನಷ್ಟವನ್ನು ನಾಶವನ್ನು ತರುತ್ತಾನೆ.
ಇದರ ಅರ್ಥ ಸೋಮಾರಿಯಾದ ವ್ಯಕ್ತಿ ತನ್ನನ್ನು ಏನಾದರೂ ಮಾಡಲು ಕಳುಹಿಸುವವರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತಾನೆ ಅಥವಾ ಯಜಮಾನನಿಗೆ ನಿಷ್ಪ್ರಯೋಜಕ.
> ಯೆಹೋವನು ಸನ್ಮಾರ್ಗಿಗೆ ಆಶ್ರಯ,
> ಕೆಡುಕನಿಗೆ ನಾಶನ. (ಜ್ಞಾನೋಕ್ತಿಗಳು 10:29 ULT)
ಇದರ ಅರ್ಥ ಯಾರು ಉತ್ತಮ ನಡತೆಯಿಂದ ನಡೆಯುತ್ತಾರೋ ಅವರನ್ನು ದೇವರು ಆಶೀರ್ವದಿಸಿ ರಕ್ಷಿಸುತ್ತಾನೆ, ಆದರೆ ದುಷ್ಟ ಮಾರ್ಗದಲ್ಲಿ ನಡೆಯುವವರಿಗೆ ನಾಶನವನ್ನು ತರುತ್ತಾನೆ.
### ಭಾಷಾಂತರ ತಂತ್ರಗಳು
ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಅಕ್ಷರಷಃ ಭಾಷಾಂತರಿಸಿದರೆ ಸರಿಯಾದ ಅರ್ಥವನ್ನು ಸಹಜವಾಗಿ ನೀಡುವುದಾದರೆ ಅದನ್ನೇ ಉಪಯೋಗಿಸಿ ಇದಾಗದಿದ್ದರೆ ಇಲ್ಲಿ ಕೆಲವು ಅಂಶಗಳನ್ನು ನೀಡಿದೆ.
1. ಜನರು ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು/ ಹೇಗೆ ಬಳಸುತ್ತಾರೆ ಎಂಬುದನ್ನು ಗಮನಿಸಿ ಅದನ್ನೇ ಉಪಯೋಗಿಸಿ.
1. ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಜನರು ಹೇಗೆ ಬಳಸುತ್ತಾರೆ ಎಂಬುದನ್ನು ಗಮನಿಸಿ ಅದನ್ನೇ ಉಪಯೋಗಿಸಿ.
1. ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳು/ನಾಣ್ನುಡಿಗಳು ಅನೇಕ ಜನರಿಗೆ ಪರಿಚಯವಿದ್ದರೆ ಜನರಿಗೆ ಗೊತ್ತಿರುವ ಭಾಷೆಯ ಪದಗಳನ್ನು ಬಳಸಿ ಮೂಲಭಾಷೆಯಲ್ಲಿನ ಪದಗಳ ಅರ್ಥಕೆಡದಂತೆ ಬಳಸಬೇಕು.
1. ಸತ್ಯವೇದದ ಜ್ಞಾನೋಕ್ತಿ ಅರ್ಥಕ್ಕೆ ಸಮಾನವಾದ ಅರ್ಥಕೊಡುವ, ಬೋಧನೆ ನೀಡುವ ಪದವನ್ನು ನೀವು ಭಾಷಾಂತರಿಸುವ ಭಾಷೆಯಲ್ಲಿ ಸೂಕ್ತ ಪದವನ್ನು ಹುಡುಕಿ ಸರಿಹೊಂದಿಸಬೇಕು.
1. ಮೂಲಭಾಷೆಯ ಬೋಧನೆಯ ಅರ್ಥವನ್ನು ನೀಡಬೇಕೆ ಹೊರತು ಜ್ಞಾನೋಕ್ತಿಯ ಮಾದರಿಯಲ್ಲಿ ಅಲ್ಲ.
### ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.
1. ಜನರು ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಹೇಗೆ ಉಪಯೋಗಿಸುತ್ತಾರೆ ಎಂಬುದನ್ನು ತಿಳಿದು ಅದರಲ್ಲಿ ಒಂದು ವಿಧಾನವನ್ನು ಬಳಸಬಹುದು.
(1) ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಜನರು ಹೇಗೆ ಉಪಯೋಗಿಸುತ್ತಾರೆ ಎಂಬುದನ್ನು ತಿಳಿದು ಅದರಲ್ಲಿ ಒಂದು ವಿಧಾನವನ್ನು ಬಳಸಬಹುದು.
* **ಬಹು ಐಶ್ವರ್ಯಗಳಿಸುವುದಕ್ಕಿಂತ ಒಳ್ಳೆಯ ಹೆಸರು ಪಡೆಯುವುದನ್ನು ಆಯ್ಕೆ ಮಾಡಿಕೊಳ್ಳಬೇಕು**. **ಬೆಳ್ಳಿಬಂಗಾರಕ್ಕಿಂತ ಸತ್ಕೀರ್ತಿ ಪಡೆಯುವುದು ಅಮೂಲ್ಯವಾದುದು.** (ಜ್ಞಾನೋಕ್ತಿಗಳು22:1 ULB) ಇಲ್ಲಿ ಜನರು ತಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಯಾವ ರೀತಿ ಹೇಳಬಹುದು ಎಂಬುದನ್ನು ನೋಡೋಣ.
* ಹೆಚ್ಚು ಐಶ್ವರ್ಯವನ್ನು ಪಡೆಯಲು ಬಯಸುವುದಕ್ಕಿಂತ ಒಳ್ಳೆಯ ಹೆಸರನ್ನು ಜನರ ಬೆಂಬಲ,ಆದರಣೆಯನ್ನು ಪಡೆಯುವುದು ಬೆಳ್ಳಿ ಬಂಗಾರಕ್ಕಿಂತ ಶ್ರೇಷ್ಠವಾದುದು.
* ಬುದ್ಧಿವಂತ ಜನರು ಐಶ್ವರ್ಯಕ್ಕಿಂತ, ಬೆಳ್ಳಿ ಬಂಗಾರಕ್ಕಿಂತ ಜನರಿಂದ ಗೌರವ, ಮನ್ನಣೆ ಪಡೆಯಲು ಇಚ್ಛಿಸುತ್ತಾರೆ.
* ಬಹು ಐಶ್ವರ್ಯ, ಸಂಪತ್ತಿಗಿಂತ ಒಳ್ಳೆಯ ಹೆಸರು ಪಡೆಯಲು ಬಯಸುತ್ತಾರೆ. ಐಶ್ವರ್ಯ ನಿಮಗೆ ನಿಜವಾಗಲೂ ಸಹಾಯ ಮಾಡುತ್ತದೆಯೇ? ನಾನು ಒಳ್ಳೆ ಹೆಸರನ್ನು ಪಡೆಯಲು ಬಯಸುತ್ತೇನೆ.
1. ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳು ಅನೇಕ ಜನರಿಗೆ ಪರಿಚಯವಿದ್ದರೆ ಜನರಿಗೆ ಗೊತ್ತಿರುವ ಭಾಷೆಯ ಪದಗಳನ್ನು ಬಳಸಿ ಮೂಲಭಾಷೆಯಲ್ಲಿನ ಪದಗಳ ಅರ್ಥಕೆಡದಂತೆ ಬಳಸಬೇಕು.
1. ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳು ಅನೇಕ ಜನರಿಗೆ ಪರಿಚಯವಿದ್ದರೆ ಜನರಿಗೆ ಗೊತ್ತಿರುವ ಭಾಷೆಯ ಪದಗಳನ್ನು ಬಳಸಿ ಮೂಲಭಾಷೆಯಲ್ಲಿನ ಪದಗಳ ಅರ್ಥ ಕೆಡದಂತೆ ಬಳಸಬೇಕು.
* **<u>ಬೇಸಿಗೆಯಲ್ಲಿ ಹಿಮ </u>ಸುಗ್ಗಿಯಲ್ಲಿ ಮಳೆ** .**ಹಾಗೇ ಮೂರ್ಖರಿಗೆ ಮನ್ನಣೆ ನೀಡುವುದು ತರವಲ್ಲ**. (ಜ್ಞಾನೋಕ್ತಿಗಳು 26:1 ULB)
* ಬೇಸಿಗೆಯ ಕಾಲದಲ್ಲಿ <u>ಹಿಮ ಸುರಿಯುವುದು, ತಂಪಾದಗಾಳಿ ಬೀಸುವುದು </u>ಸುಗ್ಗಿಯ ಕಾಲದಲ್ಲಿ ಮಳೆ ಬರುವುದು ಹೇಗೆ ಅಸಹಜವಾಗಿರುತ್ತದೋ ಹಾಗೆ ಮೂರ್ಖನನ್ನು ಗೌರವಿಸಿ ಮನ್ನಣೆ ನೀಡುವುದೂ ಅಸಹಜವಾಗಿರುತ್ತದೆ.