Edit 'translate/translate-bvolume/01.md' using 'tc-create-app'

This commit is contained in:
SamPT 2021-06-30 11:51:50 +00:00
parent 9ab581005b
commit d4ab591b72
1 changed files with 13 additions and 13 deletions

View File

@ -19,24 +19,24 @@
### ಭಾಷಾಂತರದ ತತ್ವಗಳು.
* ಸತ್ಯವೇದದಲ್ಲಿ ಬರುವ ಜನರು ಅಧುನಿಕ ಅಳತೆಗಳಾದ ಲೀಟರ್, ಮೀಟರ್ ಮತ್ತು ಕಿಲೋಗ್ರಾಂಗಳನ್ನು ಬಳಸಿಲ್ಲ ಮೂಲ ಕೃತಿಯಲ್ಲಿರುವ ಅಳತೆ ಪ್ರಮಾಣಗಳನ್ನು ಬಳಸುವುದರಿಂದ ಓದುಗರಿಗೆ ಸತ್ಯವೇದದಲ್ಲಿ ಇರುವ ಅಳತೆಗಳು, ಸತ್ಯವೇದ ತುಂಬಾ ಹಿಂದಿನ ದಿನಗಳಲ್ಲಿ ಬರೆದದ್ದು ಮತ್ತು ಅಂದಿನ ಜನರು ಈ ಅಳತೆಗಳನ್ನೇ ಬಳಸುತ್ತಿದ್ದರು.ಎಂದು ತಿಳಿದುಕೊಳ್ಳುತ್ತಾರೆ.
* ಇದರೊಂದಿಗೆ ಆಧುನಿಕ ಅಳತೆ ಪರಿಮಾಣ ತಿಳಿಸಿದರೆ ವಾಕ್ಯಭಾಗವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
* ನೀವು ಯಾವ ಅಳತೆ ಪರಿಮಾಣಗಳನ್ನು ಬಳಸಿದರೂ ಒಳ್ಳೆಯದು, ವಾಕ್ಯಭಾಗದಲ್ಲಿ ಸಾಧ್ಯವಾದರೆ ಅದರ ಬಗ್ಗೆ ವಿವರವಾಗಿ ಹೇಳಬಹುದು ಇಲ್ಲವೆ ಅಡಿ ಟಿಪ್ಪಣಿಯಲ್ಲಿ ತಿಳಿಸಬಹುದು.
* ನೀವು ಸತ್ಯವೇದದಲ್ಲಿ ಬರುವ ಅಳತೆ ಪರಿಮಾಣಗಳನ್ನು ಉಪಯೋಗಿಸದಿದ್ದರೆ ಓದುಗರಿಗೆ ನೀವು ತಿಳಿಸಿರುವ ಅಳತೆ ಪರಿಮಾಣಗಳ ಬಗ್ಗೆ ನಿಖರವಾದುದು ಎಂದು ವಿವರಣೆ ನೀಡುವುದು ಸಮರ್ಪಕವಾಗಿರುವುದಿಲ್ಲ. ಉದಾಹರಣೆಗೆ ನೀವು ಒಂದು ಹಿನ್ ಎಂಬುದನ್ನು "3.7 ಲೀಟರುಗಳು," ಎಂದು ಭಾಷಾಂತರಿಸಿದರೆ ಓದುಗರು ಒಂದು "ಹಿನ್" ಎಂದರೆ ನಿಖರವಾಗಿ "3.7 ಲೀಟರುಗಳು ಹೊರತು "3.6 ಅಥವಾ 3.8. ಲೀಟರುಗಳು," ಅಲ್ಲ ಎಂದು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಅದರ ಬದಲು ಹೆಚ್ಚು ಕಡಿಮೆ ಅಳತೆ ತಿಳಿಸುವಂತೆ " ಮೂರು ಮತ್ತು ಅರ್ಧ ಲೀಟರುಗಳು " ಅಥವಾ " ನಾಲ್ಕು ಲೀಟರುಗಳು " ಎಂದು ತಿಳಿಸುವುದು ಉತ್ತಮ.
* ದೇವರು ಜನರಿಗೆ ಎಷ್ಟು ಅಳತೆ ಪರಿಮಾಣಗಳನ್ನು ಉಪಯೋಗಿಸಬೇಕು ಎಂದು ಹೇಳಿರುತ್ತಾನೋ ಹಾಗೇ ಜನರು ವಿಧೇಯರಾಗಿ ಅಷ್ಟೇ ಅಳತೆಯನ್ನು ನಿಖರವಾಗಿ ಬಳಸಿಕೊಳ್ಳುವರು. ಆದರೆ ಇದನ್ನು "ಸುಮಾರು" ಎಂಬ ಪದವನ್ನು ಬಳಸಿ ಭಾಷಾಂತರ ಮಾಡಬಾರದು. ಇಲ್ಲದಿದ್ದರೆ ಇದು ದೇವರು ನಿಖರವಾದ ಅಳತೆ ಪರಿಮಾಣಗಳ ಬಗ್ಗೆ ಗಮನವಹಿಸಿಲ್ಲ ಎಂಬ ಅಭಿಪ್ರಾಯ ಬರುವಂತೆ ಮಾಡಬಹುದು.
* ಇದರೊಂದಿಗೆ ಆಧುನಿಕ ಅಳತೆ ಪರಮಾಣ ತಿಳಿಸಿದರೆ ವಾಕ್ಯಭಾಗವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
* ನೀವು ಯಾವ ಅಳತೆ ಪರಮಾಣಗಳನ್ನು ಬಳಸಿದರೂ ಒಳ್ಳೆಯದು, ವಾಕ್ಯಭಾಗದಲ್ಲಿ ಸಾಧ್ಯವಾದರೆ ಅದರ ಬಗ್ಗೆ ವಿವರವಾಗಿ ಹೇಳಬಹುದು ಇಲ್ಲವೆ ಅಡಿ ಟಿಪ್ಪಣಿಯಲ್ಲಿ ತಿಳಿಸಬಹುದು.
* ನೀವು ಸತ್ಯವೇದದಲ್ಲಿ ಬರುವ ಅಳತೆ ಪರಮಾಣಗಳನ್ನು ಉಪಯೋಗಿಸದಿದ್ದರೆ ಓದುಗರಿಗೆ ನೀವು ತಿಳಿಸಿರುವ ಅಳತೆ ಪರಮಾಣಗಳ ಬಗ್ಗೆ ನಿಖರವಾದುದು ಎಂದು ವಿವರಣೆ ನೀಡುವುದು ಸಮರ್ಪಕವಾಗಿರುವುದಿಲ್ಲ. ಉದಾಹರಣೆಗೆ ನೀವು ಒಂದು ಹಿನ್ ಎಂಬುದನ್ನು "3.7 ಲೀಟರುಗಳು," ಎಂದು ಭಾಷಾಂತರಿಸಿದರೆ ಓದುಗರು ಒಂದು "ಹಿನ್" ಎಂದರೆ ನಿಖರವಾಗಿ "3.7 ಲೀಟರುಗಳು ಹೊರತು "3.6 ಅಥವಾ 3.8. ಲೀಟರುಗಳು," ಅಲ್ಲ ಎಂದು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಅದರ ಬದಲು ಹೆಚ್ಚು ಕಡಿಮೆ ಅಳತೆ ತಿಳಿಸುವಂತೆ " ಮೂರು ಮತ್ತು ಅರ್ಧ ಲೀಟರುಗಳು " ಅಥವಾ " ನಾಲ್ಕು ಲೀಟರುಗಳು " ಎಂದು ತಿಳಿಸುವುದು ಉತ್ತಮ.
* ದೇವರು ಜನರಿಗೆ ಎಷ್ಟು ಅಳತೆ ಪರಮಾಣಗಳನ್ನು ಉಪಯೋಗಿಸಬೇಕು ಎಂದು ಹೇಳಿರುತ್ತಾನೋ ಹಾಗೇ ಜನರು ವಿಧೇಯರಾಗಿ ಅಷ್ಟೇ ಅಳತೆಯನ್ನು ನಿಖರವಾಗಿ ಬಳಸಿಕೊಳ್ಳುವರು. ಆದರೆ ಇದನ್ನು "ಸುಮಾರು" ಎಂಬ ಪದವನ್ನು ಬಳಸಿ ಭಾಷಾಂತರ ಮಾಡಬಾರದು. ಇಲ್ಲದಿದ್ದರೆ ಇದು ದೇವರು ನಿಖರವಾದ ಅಳತೆ ಪರಮಾಣಗಳ ಬಗ್ಗೆ ಗಮನವಹಿಸಿಲ್ಲ ಎಂಬ ಅಭಿಪ್ರಾಯ ಬರುವಂತೆ ಮಾಡಬಹುದು.
## ಒಂದು ಅಳತೆಯ ಪರಿಮಾಣವನ್ನು ಕುರಿತು ಹೇಳಿದಾಗ.
## ಒಂದು ಅಳತೆಯ ಪರಮಾಣವನ್ನು ಕುರಿತು ಹೇಳಿದಾಗ.
### ಭಾಷಾಂತರ ಕೌಶಲ್ಯಗಳು
(1) ಯು ಎಲ್ ಟಿಯಿಂದ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಅಳತೆ ಪರಿಮಾಣಗಳು ಸತ್ಯವೇದದ ಮೂಲ ಲೇಖಕರು ಬರೆಯಲು ಬಳಸಿದಂತವು. ಈ ಪದಗಳನ್ನು ಯು ಎಲ್ ಟಿಯಲ್ಲಿರುವ ಧ್ವನಿ ಅಥವಾ ಉಚ್ಛರಣಾ ಪದಗಳಂತೆ ಅದೇ ರೀತಿ ಬಳಸಬೇಕು. (ನೋಡಿ [Copy or Borrow Words](../translate-transliterate/01.md).)
(1) ಯು ಎಲ್ ಟಿಯಿಂದ ಅಳತೆ ಪರಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಅಳತೆ ಪರಿಮಾಣಗಳು ಸತ್ಯವೇದದ ಮೂಲ ಲೇಖಕರು ಬರೆಯಲು ಬಳಸಿದಂತವು. ಈ ಪದಗಳನ್ನು ಯು ಎಲ್ ಟಿಯಲ್ಲಿರುವ ಧ್ವನಿ ಅಥವಾ ಉಚ್ಛರಣಾ ಪದಗಳಂತೆ ಅದೇ ರೀತಿ ಬಳಸಬೇಕು. (ನೋಡಿ [Copy or Borrow Words](../translate-transliterate/01.md).)
(2) ಯು ಎಸ್ ಟಿಯಲ್ಲಿ ಕೊಟ್ಟಿರುವ ದ್ರವ ಮಾಪನ ಪದ್ಧತಿಯಂತೆ ಅಳತೆ ಪರಿಮಾಣಗಳನ್ನು ಬಳಸಬೇಕು. ಯು ಎಸ್ ಟಿಯ ಭಾಷಾಂತರಗಾರರು ಈಗಾಗಲೇ ಲೀಟರ್ ಪದ್ಧತಿಯಂತೆ ಎಷ್ಟು ಮೌಲ್ಯ ಆಗಬಹುದು ಎಂಬುದನ್ನು ಪ್ರತಿನಿಧಿಸುವಂತೆ ಸಿದ್ಧಮಾಡಿದ್ದಾರೆ.
(3) ನಿಮ್ಮ ಭಾಷೆಯಲ್ಲಿ ಈಗಾಗಲೇ ಉಪಯೋಗಿಸುತ್ತಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಬಹುದು. ಹಾಗೆ ಮಾಡಬೇಕಾದರೆ ಲೀಟರ್ ಪದ್ಧತಿಗೆ ನಿಮ್ಮ ಅಳತೆ ಪರಿಮಾಣಗಳು ಎಷ್ಟರಮಟ್ಟಿಗೆ ಸರಿಹೊಂದುತ್ತದೆ ಎಂದು ತಿಳಿದುಕೊಳ್ಳಬೇಕು ಮತ್ತು ಪ್ರತಿಯೊಂದು ಅಳತೆ ಪರಿಮಾಣಗಳನ್ನು ಗುರುತಿಸಬೇಕು.
(3) ನಿಮ್ಮ ಭಾಷೆಯಲ್ಲಿ ಈಗಾಗಲೇ ಉಪಯೋಗಿಸುತ್ತಿರುವ ಅಳತೆ ಪರಮಾಣಗಳನ್ನು ಬಳಸಿಕೊಳ್ಳಬಹುದು. ಹಾಗೆ ಮಾಡಬೇಕಾದರೆ ಲೀಟರ್ ಪದ್ಧತಿಗೆ ನಿಮ್ಮ ಅಳತೆ ಪರಮಾಣಗಳು ಎಷ್ಟರಮಟ್ಟಿಗೆ ಸರಿಹೊಂದುತ್ತದೆ ಎಂದು ತಿಳಿದುಕೊಳ್ಳಬೇಕು ಮತ್ತು ಪ್ರತಿಯೊಂದು ಅಳತೆ ಪರಮಾಣಗಳನ್ನು ಗುರುತಿಸಬೇಕು.
(4) ನಿಮ್ಮ ಜನರಿಗೆ ಗೊತ್ತಿರುವ ಅಳತೆ, ಪರಿಮಾಣಗಳನ್ನು ಯು ಎಲ್ ಟಿಯ ಅಳತೆ ಪರಿಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ.
(5) ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪರಿಮಾಣಗಳನ್ನು ಯು ಎಲ್ ಟಿ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿದ್ದಂತೆ ಬಳಸಿಕೊಳ್ಳಿ.
(5) ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪರಮಾಣಗಳನ್ನು ಯು ಎಲ್ ಟಿ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿದ್ದಂತೆ ಬಳಸಿಕೊಳ್ಳಿ.
#### ಭಾಷಾಂತರ ಕೌಶಲ್ಯಗಳನ್ನು ಅಳವಡಿಸುವದು.
@ -44,25 +44,25 @@
> ನಾಲ್ಕು ಎಕರೆ ಭೂಮಿಯು ನಾಲ್ಕು ಕೊಳಗದಷ್ಟೇ ದ್ರಾಕ್ಷಾರಸವನ್ನು ಕೊಡುವುದು., ಒಂದು ಹೋಮರ್ ಬೀಜದಿಂದ ಒಂದು ಎಫಾದಷ್ಟೇ ದವಸವು ಸಿಕ್ಕಿತು** (ಯೆಶಾಯ 5:10 ಯು ಎಲ್ ಟಿ)
(1) ಯು ಎಲ್ ಟಿಯಿಂದ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಅಳತೆ ಪರಿಮಾಣಗಳು ಮೂಲ ಲೇಖಕರು ಬಳಸಿದಂತವು. ಈ ಪದಗಳನ್ನು ಯು ಎಲ್ ಟಿಲ್ಲಿರುವ ಧ್ವನಿ ಉಚ್ಛರಣಾ ಪದಗಳಂತೆ ಅದೇ ರೀತಿ ಬಳಸಬೇಕು. (ನೋಡಿ [Copy or Borrow Words](../translate-transliterate/01.md))
(1) ಯು ಎಲ್ ಟಿಯಿಂದ ಅಳತೆ ಪರಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಅಳತೆ ಪರಿಮಾಣಗಳು ಮೂಲ ಲೇಖಕರು ಬಳಸಿದಂತವು. ಈ ಪದಗಳನ್ನು ಯು ಎಲ್ ಟಿಲ್ಲಿರುವ ಧ್ವನಿ ಉಚ್ಛರಣಾ ಪದಗಳಂತೆ ಅದೇ ರೀತಿ ಬಳಸಬೇಕು. (ನೋಡಿ [Copy or Borrow Words](../translate-transliterate/01.md))
> >ಏಕೆಂದರೆ ಹತ್ತು ಎಕರೆ ದ್ರಾಕ್ಷೆ ತೋಟವು ಒಂದೇ ಒಂದು **ಬತ್**, ಮತ್ತು **ಹೊಮೆರ್** ಬೀಜವು ಒಂದೇ ಒಂದು ** ಏಫಾ**. ದವಸವನ್ನು ನೀಡಿತು."
(2) ಯು ಎಸ್ ಟಿಯಲ್ಲಿ ಕೊಟ್ಟಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ. ಸಾಮಾನ್ಯವಾಗಿ ಇದರಲ್ಲಿ ಲೀಟರ್ ಅಳತೆ ಪರಿಮಾಣಗಳನ್ನು ಬಳಸಲಾಗಿದೆ. ಯು ಎಸ್ ಟಿ ಭಾಷಾಂತರಗಾರರು ಈಗಾಗಲೇ ದ್ರವ ಮಾಪನ ಪದ್ಧತಿಯಂತೆ ಎಷ್ಟು ಮೌಲ್ಯವಾಗಬಹುದು ಎಂದು ಗುರುತಿಸಿ ಇದನ್ನು ಹೇಗೆ ಪ್ರತಿನಿಧಿಸಬೇಕು ಎಂಬುದನ್ನು ತಿಳಿಸಿದ್ದಾರೆ.
(2) ಯು ಎಸ್ ಟಿಯಲ್ಲಿ ಕೊಟ್ಟಿರುವ ಅಳತೆ ಪರಮಾಣಗಳನ್ನು ಬಳಸಿಕೊಳ್ಳಿ. ಸಾಮಾನ್ಯವಾಗಿ ಇದರಲ್ಲಿ ಲೀಟರ್ ಅಳತೆ ಪರಮಾಣಗಳನ್ನು ಬಳಸಲಾಗಿದೆ. ಯು ಎಸ್ ಟಿ ಭಾಷಾಂತರಗಾರರು ಈಗಾಗಲೇ ದ್ರವ ಮಾಪನ ಪದ್ಧತಿಯಂತೆ ಎಷ್ಟು ಮೌಲ್ಯವಾಗಬಹುದು ಎಂದು ಗುರುತಿಸಿ ಇದನ್ನು ಹೇಗೆ ಪ್ರತಿನಿಧಿಸಬೇಕು ಎಂಬುದನ್ನು ತಿಳಿಸಿದ್ದಾರೆ.
> >ಏಕೆಂದರೆ "ಹತ್ತು ಎಕರೆ ದ್ರಾಕ್ಷೆತೋಟವು **22ಲೀಟರ್ ಮಾತ್ರ ದ್ರಾಕ್ಷಾರಸ ಕೊಡುತ್ತದೆ ಮತ್ತು **22ಲೀಟರ್** ಬೀಜವು ಕೇವಲ **22ಲೀಟರ್** ದಾನ್ಯ ನೀಡಿದೆ."
> > ಏಕೆಂದರೆ ​ಹತ್ತು ಎಕರೆ ದ್ರಾಕ್ಷೆ ತೋಟವು ಕೇವಲ**22** ಲೀಟರ್ ಗಳಷ್ಟು ದ್ರಾಕ್ಷಾರಸ ನೀಡಿದೆ. ಮತ್ತು **ಹತ್ತು ಬುಟ್ಟಿ** ಲೀಟರ್ ಗಳಷ್ಟು ಬೀಜವು ಕೇವಲ **ಒಂದು ಬುಟ್ಟಿ** ಲೀಟರ್ ಗಳಷ್ಟು ಮಾತ್ರ ಧಾನ್ಯ ನೀಡಿದೆ.
(3) ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆ ಪರಿಮಾಣಗಳನ್ನು ಬಳಸಿ. ಇದನ್ನು ಮಾಡಲು ಲೀಟರ್ ಪದ್ಧತಿಯ ಅಳತೆಗೆ ತಕ್ಕಂತೆ ನಿಮಗೆ ಗೊತ್ತಿರುವ ಅಳತೆಗಳನ್ನು ಸರಿ ಹೊಂದಿಸಲು ತಿಳಿದಿರಬೇಕು ಮತ್ತು ಪ್ರತಿಯೊಂದು ಅಳತೆ ಪರಿಮಾಣಗಳು ನಿಮಗೆ ಗುರುತಿಸಲು ತಿಳಿದಿರಬೇಕು.
(3) ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆ ಪರಮಾಣಗಳನ್ನು ಬಳಸಿ. ಇದನ್ನು ಮಾಡಲು ಲೀಟರ್ ಪದ್ಧತಿಯ ಅಳತೆಗೆ ತಕ್ಕಂತೆ ನಿಮಗೆ ಗೊತ್ತಿರುವ ಅಳತೆಗಳನ್ನು ಸರಿ ಹೊಂದಿಸಲು ತಿಳಿದಿರಬೇಕು ಮತ್ತು ಪ್ರತಿಯೊಂದು ಅಳತೆ ಪರಮಾಣಗಳು ನಿಮಗೆ ಗುರುತಿಸಲು ತಿಳಿದಿರಬೇಕು.
> > ಏಕಂದರೆ ಹತ್ತು ಎಕರೆ ದ್ರಾಕ್ಷೆ ತೋಟ **ಆರು ಗ್ಯಾಲನ್** ದ್ರಾಕ್ಷಾರಸ ನೀಡಿದರೆ ಮತ್ತು **ಆರು ಮತ್ತು ಅರ್ಧ ಆರೂವರೆ ಬುಶೆಲ್ ಗಳಷ್ಟು** ಬೀಜ ಇಪ್ಪತ್ತು ಕ್ವಾರ್ಟ್ಸ್ ನಷ್ಟು ಮಾತ್ರ ಧಾನ್ಯ ನೀಡುತ್ತದೆ."
(4) ನಿಮ್ಮ ಜನರಿಗೆ ಗೊತ್ತಿರುವ ಅಳತೆ, ಪರಿಮಾಣಗಳನ್ನು ಯು ಎಲ್ ಟಿಯ ಅಳತೆ ಪರಿಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ. ಕೆಳಗಿನ ಉದಾಹರಣೆಗಳು ಎರಡೂ ಅಳತೆ ಪರಿಮಾಣಗಳು ವಾಕ್ಯಭಾಗಗಳಲ್ಲಿ ಇರುವುದನ್ನು ತೋರಿಸುತ್ತದೆ.
(4) ನಿಮ್ಮ ಜನರಿಗೆ ಗೊತ್ತಿರುವ ಅಳತೆ, ಪರಮಾಣಗಳನ್ನು ಯು ಎಲ್ ಟಿಯ ಅಳತೆ ಪರಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ. ಕೆಳಗಿನ ಉದಾಹರಣೆಗಳು ಎರಡೂ ಅಳತೆ ರಮಾಣಗಳು ವಾಕ್ಯಭಾಗಗಳಲ್ಲಿ ಇರುವುದನ್ನು ತೋರಿಸುತ್ತದೆ.
> > ಏಕೆಂದೆರೆ"ಹತ್ತು ಎಕರೆ ದ್ರಾಕ್ಷೆ ತೋಟ ಕೇವಲ ಒಂದೇ **ಒಂದು ಬತ್ (ಆರು ಗ್ಯಾಲನ್ ಗಳು)** ನಷ್ಟು ಮಾತ್ರ, ಮತ್ತು **ಒಂದು ಹೊಮರ್ (ಆರುವರೆ ಬುಶೆಲ್ ಗಳಷ್ಟು)** ಬೀಜವು **ಒಂದು ಎಫಾ (ಇಪ್ಪತ್ತು ಕ್ವಾರ್ಟ್ಸ್) ದಷ್ಟು ಮಾತ್ರ ಧಾನ್ಯ ನೀಡುತ್ತದೆ**."
(5) ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪರಿಮಾಣಗಳನ್ನು ಯು ಎಲ್ ಟಿ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿದ್ದಂತೆ ಬಳಸಿಕೊಳ್ಳಿ. ಕೆಳಗಿನವುಗಳು ಯು ಎಲ್ ಟಿಯ ಅಳತೆ ಪ್ರಮಾಣಗಳನ್ನು ಅಡಿ ಟಿಪ್ಪಣಿಯಲ್ಲಿ ತೋರಿಸಲಾಗಿದೆ.
(5) ನಿಮ್ಮ ಜನರಿಗೆ ಗೊತ್ತಿರುವ ಅಳತೆ ರಮಾಣಗಳನ್ನು ಯು ಎಲ್ ಟಿ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿದ್ದಂತೆ ಬಳಸಿಕೊಳ್ಳಿ. ಕೆಳಗಿನವುಗಳು ಯು ಎಲ್ ಟಿಯ ಅಳತೆ ಪ್ರಮಾಣಗಳನ್ನು ಅಡಿ ಟಿಪ್ಪಣಿಯಲ್ಲಿ ತೋರಿಸಲಾಗಿದೆ.
> > ಏಕೆಂದರೆ "ಹತ್ತು ಎಕರೆ ನಷ್ಟು ದ್ರಾಕ್ಷೆ ತೋಟ ಇಪ್ಪತ್ತೆರಡು ಲೀಟರ್ ಗಳಷ್ಟು ಮಾತ್ರ ದ್ರಾಕ್ಷಾರಸ ನೀಡುತ್ತದೆ., <sup>1</sup>,ಮತ್ತು 220 ಲೀಟರ್ ಗಳು <sup>2</sup>ಬೀಜ ಇಪ್ಪತ್ತೆರಡು ಲೀಟರ್ ನಷ್ಟುಮಾತ್ರ ಧಾನ್ಯ ನೀಡುತ್ತದೆ <sup>3</sup>."