Edit 'translate/grammar-connect-logic-result/01.md' using 'tc-create-app'

This commit is contained in:
Vishwanath 2020-09-21 10:10:48 +00:00
parent 3bf7eb0c74
commit d05434f096
1 changed files with 15 additions and 15 deletions

View File

@ -45,35 +45,35 @@
1. ಉಪವಾಕ್ಯಗಳ ನಡುವಿನ ಸಂಬಂಧಾರ್ಥಕವು ಅಷ್ಟು ಸ್ಪಷ್ಟವಾಗಿಲ್ಲದಿದ್ದರೆ, ಹೆಚ್ಚು ಸ್ಪಷ್ಟವಾಗಿ ಸಂಪರ್ಕವನ್ನು ಕಲ್ಪಿಸುವ ಪದವನ್ನು ಬಳಸಿರಿ.
1. ಉಪವಾಕ್ಯಗಳಲ್ಲಿ ಸಂಪರ್ಕವನ್ನು ಕಲ್ಪಿಸುವ ಪದವು ಇಲ್ಲದಿದ್ದರೆ ಮತ್ತು ಸಂಪರ್ಕವನ್ನು ಕಲ್ಪಿಸುವ ಪದವನ್ನು ಸೇರಿಸುವುದು ಹೆಚ್ಚು ಸ್ಪಷ್ಟವಾಗಿದ್ದರೆ, ಹಾಗೆ ಮಾಡಿರಿ.
#### ಭಾಷಾಂತರದ ಕಾರ್ಯವಿಧಾನಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು
#### ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು
> ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು ***ಆದ್ದರಿಂದ*** ಆ ದಿನವನ್ನು ಆಶೀರ್ವದಿಸಿದನು ಮತ್ತು ಪರಿಶುದ್ಧಗೊಳಿಸಿದನು. (ಆದಿಕಾಂಡ 2:3 ULT)
> ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು **ಆದ್ದರಿಂದ** ಆ ದಿನವನ್ನು ಆಶೀರ್ವದಿಸಿದನು ಮತ್ತು ಪರಿಶುದ್ಧಗೊಳಿಸಿದನು. (ಆದಿಕಾಂಡ 2:3 ULT)
(1) ದೇವರು ತನ್ನ ಸೃಷ್ಟಿಕಾರ್ಯದಲ್ಲಿ ಮಾಡಿದ ಎಲ್ಲಾ ಕೆಲಸಗಳಿಂದ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ***ಅದಕ್ಕಾಗಿಯೇ*** ಆತನು ಏಳನೆಯ ದಿನವನ್ನು ಆಶೀರ್ವದಿಸಿದನು ಮತ್ತು ಅದನ್ನು ಪರಿಶುದ್ಧಗೊಳಿಸಿದನು.
(1) ದೇವರು ತನ್ನ ಸೃಷ್ಟಿಕಾರ್ಯದಲ್ಲಿ ಮಾಡಿದ ಎಲ್ಲಾ ಕೆಲಸಗಳಿಂದ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. **ಅದಕ್ಕಾಗಿಯೇ** ಆತನು ಏಳನೆಯ ದಿನವನ್ನು ಆಶೀರ್ವದಿಸಿದನು ಮತ್ತು ಅದನ್ನು ಪರಿಶುದ್ಧಗೊಳಿಸಿದನು.
> “ಬಡವರಾದ ನೀವು ಧನ್ಯರು, ***ಏಕೆಂದರೆ***
> “ಬಡವರಾದ ನೀವು ಧನ್ಯರು, **ಏಕೆಂದರೆ**
ದೇವರ ರಾಜ್ಯವು ನಿಮ್ಮದು. (ಲೂಕ 6:20 ULT)
(1) ದೇವರ ರಾಜ್ಯವು ಬಡವರಾದ ನಿಮಗೆ ಸೇರಿದ್ದಾಗಿದೆ. ***ಆದ್ದರಿಂದ***, ಬಡವರು ಧನ್ಯರು.
(1) ದೇವರ ರಾಜ್ಯವು ಬಡವರಾದ ನಿಮಗೆ ಸೇರಿದ್ದಾಗಿದೆ. **ಆದ್ದರಿಂದ**, ಬಡವರು ಧನ್ಯರು.
(2) ಬಡವರು ಧನ್ಯರು, ***ಏಕೆಂದರೆ*** ದೇವರ ರಾಜ್ಯ ನಿಮ್ಮದ್ದಾಗಿದೆ.
(2) ಬಡವರು ಧನ್ಯರು, **ಏಕೆಂದರೆ** ದೇವರ ರಾಜ್ಯ ನಿಮ್ಮದ್ದಾಗಿದೆ.
(3) ***ಈ ಕಾರಣದಿಂದ*** ಬಡವರು ಧನ್ಯರಾಗಿದ್ದಾರೆ ***ಏಕೆಂದರೆ*** ದೇವರ ರಾಜ್ಯ ನಿಮ್ಮದು.
(3) **ಈ ಕಾರಣದಿಂದ** ಬಡವರು ಧನ್ಯರಾಗಿದ್ದಾರೆ **ಏಕೆಂದರೆ** ದೇವರ ರಾಜ್ಯ ನಿಮ್ಮದು.
> ಇಗೋ, ಸಮುದ್ರದಲ್ಲಿ ದೊಡ್ಡ ಬಿರುಗಾಳಿಯು ಎದ್ದಿತ್ತು ***ಅದರಿಂದಾಗಿ*** ದೋಣಿಯು ಅಲೆಗಳಿಂದ ಮುಚ್ಚಿಹೋಯಿತು. (ಮತ್ತಾಯ 8:24 ULT)
> ಇಗೋ, ಸಮುದ್ರದಲ್ಲಿ ದೊಡ್ಡ ಬಿರುಗಾಳಿಯು ಎದ್ದಿತ್ತು **ಅದರಿಂದಾಗಿ** ದೋಣಿಯು ಅಲೆಗಳಿಂದ ಮುಚ್ಚಿಹೋಯಿತು. (ಮತ್ತಾಯ 8:24 ULT)
(1) ಇಗೋ, ದೋಣಿಯು ಅಲೆಗಳಿಂದ ಮುಚ್ಚಿಹೋಯಿತು ***ಏಕೆಂದರೆ*** ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು.
(1) ಇಗೋ, ದೋಣಿಯು ಅಲೆಗಳಿಂದ ಮುಚ್ಚಿಹೋಯಿತು **ಏಕೆಂದರೆ** ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು.
(2) ಇಗೋ, ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು, ***ಇದರ ಪರಿಣಾಮವಾಗಿ*** ದೋಣಿಯು ಅಲೆಗಳಿಂದ ಮುಚ್ಚಿಹೋಯಿತು.
(2) ಇಗೋ, ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು, **ಇದರ ಪರಿಣಾಮವಾಗಿ** ದೋಣಿಯು ಅಲೆಗಳಿಂದ ಮುಚ್ಚಿಹೋಯಿತು.
(3) ಇಗೋ, ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು, ***ಆದ್ದರಿಂದ*** ದೋಣಿಯು ಅಲೆಗಳಿಂದ ಮುಚ್ಚಿಹೋಯಿತು.
(3) ಇಗೋ, ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು, **ಆದ್ದರಿಂದ** ದೋಣಿಯು ಅಲೆಗಳಿಂದ ಮುಚ್ಚಿಹೋಯಿತು.
> ಎಲ್ಲ ಗದ್ದಲದ ನಿಮಿತ್ತವಾಗಿ ಸಹಸ್ರಾಧಿಪತಿಗೆ ಏನನ್ನೂ ಹೇಳಲಾಗದ ***ಕಾರಣ***, ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು. (ಕಾಯಿದೆಗಳು 21:34 ULT)
> ಎಲ್ಲ ಗದ್ದಲದ ನಿಮಿತ್ತವಾಗಿ ಸಹಸ್ರಾಧಿಪತಿಗೆ ಏನನ್ನೂ ಹೇಳಲಾಗದ **ಕಾರಣ**, ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು. (ಕಾಯಿದೆಗಳು 21:34 ULT)
(1) ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಸಹಸ್ರಾಧಿಪತಿಯು ಅಪ್ಪಣೆಕೊಟ್ಟನು, ***ಏಕೆಂದರೆ*** ಎಲ್ಲ ಗದ್ದಲದ ನಿಮಿತ್ತವಾಗಿ ಅವನಿಗೆ ಏನನ್ನೂ ಹೇಳಲಾಗಲಿಲ್ಲ.
(1) ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಸಹಸ್ರಾಧಿಪತಿಯು ಅಪ್ಪಣೆಕೊಟ್ಟನು, **ಏಕೆಂದರೆ** ಎಲ್ಲ ಗದ್ದಲದ ನಿಮಿತ್ತವಾಗಿ ಅವನಿಗೆ ಏನನ್ನೂ ಹೇಳಲಾಗಲಿಲ್ಲ.
(2) ಸಹಸ್ರಾಧಿಪತಿಗೆ ಎಲ್ಲ ಗದ್ದಲದ ನಿಮಿತ್ತವಾಗಿ ಏನನ್ನೂ ಹೇಳಲಾಗದ ***ಕಾರಣ***, ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.
(2) ಸಹಸ್ರಾಧಿಪತಿಗೆ ಎಲ್ಲ ಗದ್ದಲದ ನಿಮಿತ್ತವಾಗಿ ಏನನ್ನೂ ಹೇಳಲಾಗದ **ಕಾರಣ**, ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.
(3) ಸಹಸ್ರಾಧಿಪತಿಗೆ ಎಲ್ಲ ಗದ್ದಲದ ನಿಮಿತ್ತವಾಗಿ ಏನನ್ನೂ ಹೇಳಲಾಗಲಿಲ್ಲ, ***ಆದ್ದರಿಂದ*** ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.
(3) ಸಹಸ್ರಾಧಿಪತಿಗೆ ಎಲ್ಲ ಗದ್ದಲದ ನಿಮಿತ್ತವಾಗಿ ಏನನ್ನೂ ಹೇಳಲಾಗಲಿಲ್ಲ, **ಆದ್ದರಿಂದ** ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.