Edit 'translate/translate-bweight/01.md' using 'tc-create-app'

This commit is contained in:
suguna 2021-11-11 11:11:33 +00:00
parent d4a4fa14c6
commit cfe572c346
1 changed files with 2 additions and 1 deletions

View File

@ -18,7 +18,8 @@
3. ನೀವು ಯಾವ ಅಳತೆಯನ್ನೇ ಬಳಸಿದರೂ ಅದು ಒಳ್ಳೆಯದೇ, ಸಾಧ್ಯವಾದರೆ ವಾಕ್ಯಭಾಗದಲ್ಲಿರುವ ಅಳತೆಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳಬೇಕು ಅಥವಾ ಅಡಿಟಿಪ್ಪಣಿಯಲ್ಲಿ ವಿವರಿಸಬೇಕು.
4. ನೀವು ಸತ್ಯವೇದದ ಅಳತೆಗಳನ್ನು ಬಳಸದಿದ್ದರೆ ಅದಕ್ಕೆ ಸಮಾನ ಅಳತೆಗಳನ್ನು ಓದುಗರಿಗೆ ನೀಡುವ ಪ್ರಯತ್ನ ಮಾಡಬೇಡಿ. ಉದಾಹರಣೆಗೆ, ಒಂದು ಗೇರಾ ಎಂಬುದನ್ನು ಭಾಷಾಂತರಿಸುವಾಗ ".57 ಗ್ರಾಂಗಳು," ಎಂದು ತಿಳಿಸಿದರೆ ಓದುಗರು ಇದು ನಿಖರವಾದ ಅಳತೆ ಎಂದು ತಿಳಿಯಬಹುದು. ಅದರ ಬದಲು "ಅರ್ಧ ಗ್ರಾಂ" ಎಂದು ಹೇಳುವುದು ಸರಿಯಾಗಿರಬಹುದು.
5. ಕೆಲವೊಮ್ಮೆ ಅಳತೆಯು ನಿಖರವಾಗಿಲ್ಲ ಎಂದು ತೋರಿಸಲು "ಸುಮಾರು" ಎಂಬ ಪದವನ್ನು ಬಳಸುವುದು ಸಹಾಯಕವಾಗಬಹುದು. ಉದಾಹರಣೆಗೆ, 2 ಸಮುವೇಲ 21:16ರಲ್ಲಿ ಹೇಳಿರುವಂತೆ, ಗೊಲಿಯಾತನ ಭರ್ಜಿ 300 ಶೆಕಲ್ಸ್ ತೂಕದ್ದಾಗಿತ್ತು. ಇದನ್ನು "3300 ಗ್ರಾಂಗಳು" ಅಥವಾ "3.3 ಕಿಲೋಗ್ರಾಂಗಳು" ಎಂದು ಭಾಷಾಂತರಿಸುವ ಬದಲು "ಸುಮಾರು ಮೂರುವರೆ ಕಿಲೋಗ್ರಾಂಗಳು" ಎಂದು ಭಾಷಾಂತರಿಸಬಹುದು.
6. ಸತ್ಯವೇದದಲ್ಲಿ ದೇವರು ಜನರಿಗೆ ಎಷ್ಟು ತೂಕವನ್ನು ಅಳತೆಮಾಡಬೇಕು ಎಂದು ಹೇಳಿದಾಗ ಜನರು ಅದರಂತೆ ತೂಕವನ್ನು ಅಳತೆ ಮಾಡಿದಾಗ ಅದನ್ನು "ಸುಮಾರು" ಎಂಬ ಪದವನ್ನು ಬಳಸಿ ತೂಕದ ಅಳತೆಯನ್ನು ಭಾಷಾಂತರ ಮಾಡಬಾರದು. ಹೀಗೆ ಮಾಡದಿದ್ದರೆ ದೇವರು ನಿಖರವಾದ ಅಳತೆ, ತೂಕದ ಬಗ್ಗೆ ಗಮನ ವಹಿಸದೆ ತೂಕಮಾಡಿದಂತೆ ಅಭಿಪ್ರಾಯ ಮೂಡುತ್ತದೆ.
6. ಸತ್ಯವೇದದಲ್ಲಿ ದೇವರು ಜನರಿಗೆ ಏನಾದರೂ ಎಷ್ಟು ತೂಕವಿರಬೇಕು ಎಂದು ಹೇಳಿದಾಗ ಮತ್ತು ಜನರು ಆ ತೂಕಗಳನ್ನು ಬಳಸಿದಾಗ, ಅನುವಾದದಲ್ಲಿ ""ಸುಮಾರು" ಎಂಬ ಪದವನ್ನು ಬಳಸಿ ತೂಕದ ಅಳತೆಯನ್ನು ಬಗ್ಗೆ" ಹೇಳಬೇಡಿ. ಇಲ್ಲದಿದ್ದರೆ, ಆ ವಸ್ತುವು ಎಷ್ಟು ತೂಕವನ್ನು ಹೊಂದಿರಬೇಕು ಎಂಬುದರ ಬಗ್ಗೆ ದೇವರು ನಿಖರವಾಗಿ ಕಾಳಜಿ ವಹಿಸಲಿಲ್ಲ ಎಂಬ ಭಾವನೆಯನ್ನು ಇದು ನೀಡುತ್ತದೆ.
ಎಷ್ಟು ತೂಕವನ್ನು ಅಳತೆಮಾಡಬೇಕು ಎಂದು ಹೇಳಿದಾಗ ಜನರು ಅದರಂತೆ ತೂಕವನ್ನು ಅಳತೆ ಮಾಡಿದಾಗ ಅದನ್ನು "ಸುಮಾರು" ಎಂಬ ಪದವನ್ನು ಬಳ ಭಾಷಾಂತರ ಮಾಡಬಾರದು. ಹೀಗೆ ಮಾಡದಿದ್ದರೆ ದೇವರು ನಿಖರವಾದ ಅಳತೆ, ತೂಕದ ಬಗ್ಗೆ ಗಮನ ವಹಿಸದೆ ತೂಕಮಾಡಿದಂತೆ ಅಭಿಪ್ರಾಯ ಮೂಡುತ್ತದೆ.
### ಭಾಷಾಂತರ ಕೌಶಲ್ಯಗಳು.