Edit 'translate/translate-transliterate/01.md' using 'tc-create-app'

This commit is contained in:
SamPT 2022-10-13 08:43:55 +00:00
parent f7396cec84
commit cd3db79ab6
1 changed files with 13 additions and 8 deletions

View File

@ -22,19 +22,20 @@
ಬೇರೆ ಭಾಷೆಯಿಂದ ಪದಗಳನ್ನು ಪಡೆಯುವಾಗ ಎಚ್ಚರಿಕೆಯಿಂದ ಇರಲು ಇನ್ನೂ ಅನೇಕ ವಿಚಾರಗಳು ಇವೆ.
* ವಿವಿಧ ಭಾಷೆಗಳು ವಿವಿಧ ಲಿಪಿಗಳನ್ನು ಬಳಸಬಹುದು ಉದಾಹರಣೆಗೆ ಹಿಬ್ರೂ, ಗ್ರೀಕ್, ಲ್ಯಾಟಿನ್, ಸೆರಿಲಿಕ್, ದೇವನಾಗರಿ, ಮತ್ತು ಕೊರಿಯನ್. ಈ ಲಿಪಿಗಳು ವಿಭಿನ್ನ ಆಕಾರಗಳಲ್ಲಿ ಇದ್ದು ಅದರದೇ ಆದ ವರ್ಣಮಾಲೆಯನ್ನು ಪ್ರತಿನಿಧಿಸುತ್ತವೆ.
* ಕೆಲವು ಭಾಷೆಗಳು ಒಂದೇ ರೀತಿಯ ಲಿಪಿಗಳನ್ನು ಬಳಸಿದರೂ ವಿಭಿನ್ನವಾಗಿ ಉಚ್ಛರಿಸಬಹುದು. ಉದಾಹರಣೆಗೆ ಜರ್ಮನ್ ಭಾಷೆ ಮಾತನಾಡುವ ಜನರು "j" ಅಕ್ಷರವನ್ನು ಇಂಗ್ಲೀಷ್ ಮಾತನಾಡುವಾಗ "y" ಎಂಬಂತೆ ಉಚ್ಛರಿಸಬಹುದು.
* ವಿವಿಧ ಭಾಷೆಗಳು ವಿವಿಧ ಲಿಪಿಗಳನ್ನು ಬಳಸಬಹುದು, ಉದಾಹರಣೆಗೆ ಇಬ್ರೀಯ, ಗ್ರೀಕ್, ಲ್ಯಾಟಿನ್, ಸೆರಿಲಿಕ್, ದೇವನಾಗರಿ, ಮತ್ತು ಕೊರಿಯನ್ ಲಿಪಿಗಳು. ಈ ಲಿಪಿಗಳು ವಿಭಿನ್ನ ಆಕಾರಗಳಲ್ಲಿ ಇದ್ದು ಅದರದೇ ಆದ ವರ್ಣಮಾಲೆಯನ್ನು ಪ್ರತಿನಿಧಿಸುತ್ತವೆ.
* ಕೆಲವು ಭಾಷೆಗಳು ಒಂದೇ ರೀತಿಯ ಲಿಪಿಗಳನ್ನು ಬಳಸಿದರೂ ವಿಭಿನ್ನವಾಗಿ ಉಚ್ಛರಿಸಬಹುದು. ಉದಾಹರಣೆಗೆ, ಜರ್ಮನ್ ಭಾಷೆ ಮಾತನಾಡುವ ಜನರು "j" ಅಕ್ಷರವನ್ನು ಇಂಗ್ಲೀಷ್ ಮಾತನಾಡುವಾಗ "y" ಎಂಬಂತೆ ಉಚ್ಛರಿಸಬಹುದು.
* ಭಾಷೆಗಳಲ್ಲಿ ಎಲ್ಲಾ ಪದಗಳು, ಅಕ್ಷರಗಳು ಒಂದೇ ರೀತಿ ಉಚ್ಛರಿಸಲು ಸಾಧ್ಯವಿಲ್ಲ ಅಥವಾ ಸಂಯೋಜಿತ ಉಚ್ಛಾರಣೆಯು ಇರುವುದಿಲ್ಲ ಉದಾಹರಣೆಗೆ ಅನೇಕ ಭಾಷೆಯಲ್ಲಿ "th" ಎಂಬ ಪದವನ್ನು ಸೌಮ್ಯವಾಗಿ ಉಚ್ಛರಿಸದೆ ಇಂಗ್ಲೀಷ್ ಭಾಷೆಯ "think," ಎಂಬ ಪದವನ್ನು ಉಚ್ಛರಿಸಲು ಸಾಧ್ಯವಿಲ್ಲ ಇನ್ನೂ ಕೆಲವು ಭಾಷೆಯಲ್ಲಿ "st" ಯಿಂದ ಪ್ರಾರಂಭವಾಗುವ ಪದ "stop." ಎಂದು ಉಚ್ಛರಿಸುವಾಗ ಒಟ್ಟಿಗೆ ಸೇರಿ ಉಚ್ಛರಿಸಬೇಕಾಗುತ್ತದೆ.
ಒಂದು ಪದವನ್ನು ಬೇರೇ ಭಾಷೆಯಿಂದ ಪಡೆಯಲು ಅನೇಕ ಮಾರ್ಗಗಳಿವೆ.
ಒಂದು ಪದವನ್ನು ಬೇರೇ ಭಾಷೆಯಿಂದ ಪಡೆಯಲು ಅನೇಕ ಮಾರ್ಗಗಳಿವೆ.
1. ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು.
1. ಬೇರೇ ಭಾಷೆಯಲ್ಲಿ ಬಳಸುವ ಪದಗಳ ಅಕ್ಷರಗಳನ್ನು ಸರಿಯಾಗಿದ್ದು ಬೇರೆ ಭಾಷೆಯಲ್ಲಿ ಸಹಜವಾಗಿ ಹೇಗೆ ಉಚ್ಛರಿಸುತ್ತಿರೋ ಹಾಗೇ ಉಚ್ಛರಿಸಬಹುದು.
1. ಬೇರೇ ಭಾಷೆಯಲ್ಲಿಹೇಗೆ ಉಚ್ಛರಿಸುತ್ತಾರೋ ಹಾಗೇ ನಿಮ್ಮ ಭಾಷೆಯಲ್ಲಿ ಉಚ್ಛರಿಸಬಹುದು. ಮತ್ತು ನಿಮ್ಮ ಭಾಷೆಗೆ ತಕ್ಕ ಉಚ್ಛಾರಣೆಗೆ ಅಕ್ಷರ ಜೋಡಣೆ ಮಾಡಬಹುದು.
1. ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು.
1. ಬೇರೇ ಭಾಷೆಯಲ್ಲಿ ಬಳಸುವ ಪದಗಳ ಅಕ್ಷರಗಳನ್ನು ಸರಿಯಾಗಿದ್ದು ಬೇರೆ ಭಾಷೆಯಲ್ಲಿ ಸಹಜವಾಗಿ ಹೇಗೆ ಉಚ್ಛರಿಸುತ್ತಿರೋ ಹಾಗೇ ಉಚ್ಛರಿಸಬಹುದು.
1. ಬೇರೇ ಭಾಷೆಯಲ್ಲಿಹೇಗೆ ಉಚ್ಛರಿಸುತ್ತಾರೋ ಹಾಗೇ ನಿಮ್ಮ ಭಾಷೆಯಲ್ಲಿ ಉಚ್ಛರಿಸಬಹುದು. ಮತ್ತು ನಿಮ್ಮ ಭಾಷೆಗೆ ತಕ್ಕ ಉಚ್ಛಾರಣೆಗೆ ಅಕ್ಷರ ಜೋಡಣೆ ಮಾಡಬಹುದು.1. ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿನ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು.
### ಭಾಷಾಂತರದ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ.
1. ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿನ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು.
* **צְפַנְיָ֤ה** ಹಿಬ್ರೂ ಭಾಷೆಯಲ್ಲಿನ ಒಬ್ಬ ವ್ಯಕ್ತಿಯ ಹೆಸರಿನ ಅಕ್ಷರಗಳು.
* "ಚೆಫನ್ಯ" ರೋಮನ್ ಅಕ್ಷರಗಳಲ್ಲಿ ಬರುವ ಮೇಲಿನ ಹೆಸರು.
@ -47,6 +48,10 @@
1. ಬೇರೇ ಭಾಷೆಯಲ್ಲಿಹೇಗೆ ಉಚ್ಛರಿಸುತ್ತಾರೋ ಹಾಗೇ ನಿಮ್ಮ ಭಾಷೆಯಲ್ಲಿ ಉಚ್ಛರಿಸಬಹುದು. ಮತ್ತು ನಿಮ್ಮ ಭಾಷೆಗೆ ತಕ್ಕ ಉಚ್ಛಾರಣೆಗೆ ಅಕ್ಷರ ಜೋಡಣೆ ಮಾಡಬಹುದು.
* **ಚೆಫನ್ಯ** - ನಿಮ್ಮ ಭಾಷೆಯಲ್ಲಿ "z", ನಿಂದ ಪ್ರಾರಂಭಿಸುವ ಪದ ಇಲ್ಲದಿದ್ದರೆ "s". ಅಕ್ಷರ ಬಳಸಿ ಪದ ಬಳಸಬಹುದು ನಿಮ್ಮ ಲಿಪಿಯಲ್ಲಿ "ph ನಿಂದ ಉಚ್ಛರಿಸಲ್ಪಡುವ ಪದ ಇಲ್ಲದಿದ್ದರೆ "f". ಎಂಬ ಅಕ್ಷರದಿಂದ ಉಚ್ಛರಿಸುವಂತೆ ಬಳಸಬಹುದು. "i" ಅಕ್ಷರದಿಂದ ಉಚ್ಛರಿಸುವ ಪದವನ್ನು "i" ಅಥವಾ "ai" ಅಥವಾ "ay".ಅಕ್ಷರಗಳನ್ನು ಬಳಸಬಹುದು.
* "Sefania" * "ಸೆಫೆನಿಯಾ"
* "Sefania" * "ಸೆಫೆನಿಯಾ"
* "Sefanaia"* "ಸೆಫೆನಯಾ"
* "Sefanaya"* "ಸೆಫೆನಯ"