Edit 'translate/translate-ordinal/01.md' using 'tc-create-app'

This commit is contained in:
suguna 2021-11-14 16:27:31 +00:00
parent 18e2fa0c3a
commit cbdbd0a720
1 changed files with 8 additions and 8 deletions

View File

@ -47,22 +47,22 @@
(1) "ಒಂದು" ಎಂಬುದನ್ನು ಮೊದಲ ವಿಷಯಕ್ಕೆ ಮತ್ತು "ಇನ್ನೊಂದು" ಅಥವಾ "ಮುಂದಿನದು" ಉಳಿದವುಗಳೊಂದಿಗೆ ಬಳಸಬಹುದು.
(2) ಮೊದಲು ಎಲ್ಲಾ ವಸ್ತುಗಳ ಒಟ್ಟು ಸಂಖ್ಯೆಯನ್ನು ಹೇಳಬೇಕು ತದನಂತರ ಅವುಗಳನ್ನು ಪಟ್ಟಿ ಮಾಡಿ ಅಥವಾ
(2) ಮೊದಲು ಎಲ್ಲಾ ವಸ್ತುಗಳ ಒಟ್ಟು ಸಂಖ್ಯೆಯನ್ನು ಹೇಳಬೇಕು ತದನಂತರ ಅವುಗಳನ್ನು ಪಟ್ಟಿ ಮಾಡಿ ಅಥವಾ ಆ ವಸ್ತುಗಳಿಗೆ ಸಂಬಂಧಿಸಿದವುಗಳನ್ನು ಪಟ್ಟಿಮಾಡಿ.
ಆಮೇಲೆ ಆ ವಸ್ತುಗಳಿಗೆ ಸಂಬಂಧಿಸಿದವುಗಳನ್ನು ಪಟ್ಟಿಮಾಡಬೇಕು.
### ಭಾಷಾಂತರ ವಿಧಾನಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.
### ಭಾಷಾಂತರ ತಂತ್ರಗಳನ್ನು ಅನ್ವಯಿಸಲಾದ ಉದಾಹರಣೆಗಳು
1. ಮೊದಲು ವಿಷಯ / ವಸ್ತುಗಳ ಒಟ್ಟು ಸಂಖ್ಯೆಯ ಬಗ್ಗೆ ಹೇಳಬೇಕು ಆಮೇಲೆ "ಒಂದು " ಎಂಬುದನ್ನು ಮೊದಲವಸ್ತು ಮತ್ತು " ಇನ್ನೊಂದು" ಅಥವಾ "ಮುಂದಿನದು" ಎಂಬುದನ್ನು ಉಳಿದ ವಸ್ತುಗಳೊಂದಿಗೆ ಬಳಸಬಹುದು.
* **ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ, ಮೂರನೆಯದು ಹಾರೀಮನಿಗೆ, ನಾಲ್ಕನೆಯದು ಸೆಯೇರೀಮನಿಗೆ, ಇಪ್ಪತ್ಮೂರನೆಯದು ದೆಲಾಯನಿಗೆ ಮತ್ತು ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು**. (1 ಪೂರ್ವಕಾಲವೃತ್ತಾಂತ 24:7-18 ULB)
* ಅಲ್ಲಿ ಒಟ್ಟು <u>ಇಪ್ಪತ್ತ ನಾಲ್ಕು </u>ಚೀಟುಗಳಿದ್ದವು. <u>ಒಂದು ಚೀಟು</u>ಯೆಹೋಯಾರೀಬನಿಗೆ <u>ಇನ್ನೊಂದು </u>ಯೆದಾಯನಿಗೆ, <u>ಮುಂದಿನದು </u> ಹಾರೀಮನಿಗೆ, … <u>ಅನಂತರದ್ದು</u>ದೆಲಾಯನಿಗೆ, ಮತ್ತು <u>ಕೊನೆಯದು </u>ಮಾಜ್ಯನಿಗೆ ಬಿದ್ದಿತು.
* ಅಲ್ಲಿ ಒಟ್ಟು <u>ಇಪ್ಪತ್ತ ನಾಲ್ಕು </u>ಚೀಟುಗಳಿದ್ದವು. <u>ಒಂದು ಚೀಟು</u>ಯೆಹೋಯಾರೀಬನಿಗೆ <u>ಇನ್ನೊಂದು </u>ಯೆದಾಯನಿಗೆ, <u>ಮುಂದಿನದು </u> ಹಾರೀಮನಿಗೆ, … <u>ಅನಂತರದ್ದು</u>ದೆಲಾಯನಿಗೆ, ಮತ್ತು <u>ಕೊನೆಯದು </u>ಮಾಜ್ಯನಿಗೆ ಬಿದ್ದಿತು.
* ಅಲ್ಲಿ <u>ಇಪ್ಪತ್ತ ನಾಲ್ಕು </u>ಚೀಟುಗಳಿದ್ದವು. <u>ಒಂದು ಚೀಟು </u>ಯೆಹೋಯಾರೀಬ ನಿಗೆ. <u>ನಂತರದ್ದು </u>ಯೆದಾಯನಿಗೆ, <u>ನಂತರದ್ದು </u> ಹಾರೀಮನಿಗೆ, … <u>ಮುಂದಿನದು </u>ದೆಲಾಯನಿಗೆ, ಮತ್ತು <u>ಕೊನೆಯದು </u>ಮಾಜ್ಯನಿಗೆ ಬಿದ್ದಿತು.
* **ಏದೇನ್ ತೋಟದಲ್ಲಿ ಒಂದು ನದಿ ಹುಟ್ಟಿ ಹರಿದು ಆ ತೋಟವನ್ನೆಲ್ಲಾ ನೀರಿನಿಂದ ತೋಯಿಸುತ್ತಿತ್ತು. ನದಿ ನಂತರ <u>ನಾಲ್ಕು</u>ಕವಲುಗಳಾಗಿ ವಿಂಗಡಿಸಲ್ಪಟ್ಟು ಹರಿಯಿತು. <u>ಮೊದಲ <u>ನದಿಯ ಕವಲಿನ ಹೆಸರು ಪೀಶೋನ್. ಇದು ಬಂಗಾರ ದೊರೆಯುವ “ ಹವೀಲ “ ದೇಶವನ್ನೆಲ್ಲಾ ಸುತ್ತುವರೆದು ಹರಿಯುವುದು. ಈ ದೇಶದ ಬಂಗಾರವು ಶ್ರೇಷ್ಠವಾದದ್ದು. ಅಲ್ಲಿ ಬದೋಲಕ ಧೂಪವು ಗೋಮೇದಿಕ ರತ್ನವೂ ದೊರೆಯುತ್ತದೆ. <u>ಎರಡನೆಯ</u>ನದಿಯ ಹೆಸರು ಗೆಹೋನ್. ಈ ನದಿಯು ಕೂಷ್ ದೇಶವನ್ನೆಲ್ಲಾ ಸುತ್ತುವರೆದು ಹರಿಯುವುದು. <u>ಮೂರನೆ </u>ನದಿಯ ಹೆಸರು ಟೈಗ್ರಿಸ್ ಇದು ಅಶೂರ್ ದೇಶದ ಪೂರ್ವಕ್ಕೆ ಹರಿಯುತ್ತದೆ. <u>ನಾಲ್ಕನೆಯದು </u>ಯುಫ್ರೆಟಿಸ್.** (ಆದಿಕಾಂಡ 2:10-14 ULB)
* ಒಂದು ನದಿ ಏದೆನ್ ತೋಟದಿಂದ ಹರಿದು ತೋಟವನ್ನೆಲ್ಲಾ ನೀರಿನಿಂದ ತೋಯಿಸುತ್ತಿತ್ತು. ಅಲ್ಲಿಂದ ಮುಂದೆ ಅದು <u>ನಾಲ್ಕು </u>ಕವಲುಗಳಾಗಿ ವಿಭಾಗವಾಯಿತು. <u>ಒಂದರ <u>ಹೆಸರು ಪೀಶೋನ್. ಈ ನದಿಯೇ ಬಂಗಾರ ದೊರಕುವ ಹವಿಲಾ ದೇಶದ ಮೂಲಕ ಹರಿಯುತ್ತದೆ. ಈ ದೇಶದಲ್ಲಿರುವ ಬಂಗಾರವು ಅತ್ಯಮೂಲ್ಯವಾದುದು. ಅಲ್ಲಿ ಬದೋಲಕ ಧೂಪವು ಗೋಮೇದಿಕ ರತ್ನವೂ ಸಿಗುತ್ತದೆ. <u>ನಂತರ </u>ನದಿಯ ಹೆಸರು ಗೆಹೋನ್. ಈ ನದಿಯು ಕೂಷ್ ದೇಶದಲ್ಲೆಲ್ಲಾ ಹರಿಯುತ್ತದೆ. <u>ಮುಂದಿನ </u>ನದಿಯ ಹೆಸರು ಟೈಗ್ರಿಸ್ ಇದು ಅಶೂರ್ ದೇಶದ ಪೂರ್ವಕ್ಕೆ ಹರಿಯುತ್ತದೆ <u>ಕೊನೆಯ </u>ನದಿಯ ಹೆಸರು ಯೂಫ್ರೆಟಿಸ್
1. ಎಲ್ಲಾ ವಿಷಯಗಳು ಸಂಖ್ಯೆಗಳನ್ನು ಒಟ್ಟಾಗಿ ಹೇಳಿ ಮತ್ತು ನಂತರ ಅವುಗಳಿಗೆ ಸಂಬಂಧಿಸಿದವುಗಳನ್ನು ಪಟ್ಟಿಮಾಡಿ.
(2) ಮೊದಲು ಎಲ್ಲಾ ವಸ್ತುಗಳ ಒಟ್ಟು ಸಂಖ್ಯೆಯನ್ನು ಹೇಳಬೇಕು ತದನಂತರ ಅವುಗಳನ್ನು ಪಟ್ಟಿ ಮಾಡಿ ಅಥವಾ ಆ ವಸ್ತುಗಳಿಗೆ ಸಂಬಂಧಿಸಿದವುಗಳನ್ನು ಪಟ್ಟಿಮಾಡಿ.
* **ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ, ಮೂರನೆಯದು</u>ಹಾರೀಮನಿಗೆ, ನಾಲ್ಕನೆಯದು ಸೆಯೇರೀಮನಿಗೆ, ಇಪ್ಪತ್ಮೂರನೆಯದು ದೆಲಾಯನಿಗೆ ಮತ್ತು ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು.** (1 ಪೂರ್ವಕಾಲ ವೃತ್ತಾಂತ 24:7-18 ULB)
* ಅವರು ಒಟ್ಟು <u>ಇಪ್ಪತ್ತನಾಲ್ಕು </u>ಚೀಟು ಹಾಕಿದರು. ಆ ಚೀಟು ಗಳು ಯೆಹೋಯಾರೀಬ, ಯೆದಾಯ, ಹಾರೀಮ, ಸೆಯೇರೀಮ, ದೆಲಾಯನಿಗೆ ಮತ್ತು ಮಾಜ್ಯನಿಗೆ ಬಿದ್ದವು.
> **ಮೊದಲನೆಯ** ಚೀಟು ಯೆಹೋಯಾರೀಬನಿಗೆ, **ಎರಡನೆಯದು** ಯೆದಾಯನಿಗೆ, **ಮೂರನೆಯದು** ಹಾರೀಮನಿಗೆ, **ನಾಲ್ಕನೆಯದು** ಸೆಯೇರೀಮನಿಗೆ, **ಇಪ್ಪತ್ಮೂರನೆಯದು** ದೆಲಾಯನಿಗೆ ಮತ್ತು **ಇಪ್ಪತ್ತನಾಲ್ಕನೆಯದು** ಮಾಜ್ಯನಿಗೆ ಬಿದ್ದಿತು. (1 ಪೂರ್ವಕಾಲವೃತ್ತಾಂತ 24:7-18 ULT)
>
> > ಅವರು ಒಟ್ಟು **ಇಪ್ಪತ್ತನಾಲ್ಕು** ಚೀಟು ಹಾಕಿದರು. ಆ ಚೀಟುಗಳು ಯೆಹೋಯಾರೀಬ, ಯೆದಾಯ, ಹಾರೀಮ, ಸೆಯೇರೀಮ... ದೆಲಾಯನಿಗೆ ಮತ್ತು ಮಾಜ್ಯನಿಗೆ ಬಿದ್ದವು.