Edit 'translate/figs-metaphor/01.md' using 'tc-create-app'

This commit is contained in:
Vishwanath 2020-09-21 01:20:13 +00:00
parent 16b74a2cae
commit c8d1be0b22
1 changed files with 5 additions and 5 deletions

View File

@ -111,11 +111,11 @@
1. ಮೂಲ ಭಾಷೆಯಲ್ಲಿ ರೂಪಕ ಅಲಂಕಾರವು ಸಾಮಾನ್ಯರೀತಿಯಲ್ಲಿ ಅಭಿವ್ಯಕ್ತವಾದರೆ ಅಥವಾ ಸತ್ಯವೇದದ ಭಾಷೆಯಲ್ಲಿ ವಿನ್ಯಾಸಿತ ಜೋಡಿ ಪರಿಕಲ್ಪನೆಗಳನ್ನು ವ್ಯಕ್ತಪಡಿಸಿದರೆ (ನಿಷ್ಕ್ರಿಯ ರೂಪಕ ಅಲಂಕಾರ), ಆಗ **ಗುಣವನ್ನು** ನಿಮ್ಮ ಭಾಷೆಯಲ್ಲಿ ಸರಳವಾದ ರೀತಿಯಲ್ಲಿ ವ್ಯಕ್ತಪಡಿಸಬಹುದು.
1. ರೂಪಕ ಅಲಂಕಾರವು ಸಕ್ರಿಯ ರೂಪಕವಾಗಿದ್ದರೆ, **ಸತ್ಯವೇದದಲ್ಲಿರುವ ಅದೇ ಅರ್ಥವನ್ನು ಕೊಡುವ ರೀತಿಯಲ್ಲಿ ಉದ್ದಿಷ್ಟ ಭಾಷೆಯಲ್ಲೂ ರೂಪಕ ಅಲಂಕಾರವನ್ನು ಬಳಸಲಾಗಿದೆ ಎಂದು ನೀವು ಭಾವಿಸುವುದಾದರೆ** ನೀವು ಅದನ್ನು ಯಥಾವತ್ತಾಗಿ ಭಾಷಾಂತರಿಸಬಹುದು. ನೀವು ಈ ರೀತಿ ಮಾಡಿದರೆ ನಿಮ್ಮ ಭಾಷಾ ಸಮುದಾಯದವರು ಇದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಾರೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.
1. ಉದ್ದಿಷ್ಟ ಭಾಷೆಯ ಶ್ರೋತೃವು ಅದು ರೂಪಕ ಅಲಂಕಾರವಾಗಿದೆ ಎಂದು ಅರ್ಥಮಾಡಿಕೊಳ್ಳದಿದ್ದರೆ ಆಗ ಅದನ್ನು ಉಪಮಾ ಅಲಂಕಾರವನ್ನಾಗಿ ಬದಲಾಯಿಸಿ. ಕೆಲವು ಭಾಷೆಯಲ್ಲಿ ಇಂತಹ ವಾಕ್ಯಗಳಿಗೆ "ಅಂತೆ" ಅಥವಾ "ಹಾಗೆ" ಎಂಬ ಪದಗಳನ್ನು ಬಳಸಿ ವಾಕ್ಯಮಾಡುತ್ತಾರೆ. ನೋಡಿರಿ [ರೂಪಕ](../figs-simile/01.md).
4. ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ **ಉಪಮಾನದ** ಬಗ್ಗೆ ತಿಳಿಯದಿದ್ದರೆ ಆ ಗುಣವನ್ನು ಹೇಗೆ ಭಾಷಾಂತರಿಸಬೇಕು ಎಂಬ ವಿಷಯಗಳನ್ನು ತಿಳಿಯಲು. ಇದನ್ನು ನೋಡಿರಿ [ಗೊತ್ತಿಲ್ಲದುದರ ಭಾಷಾಂತರ](../translate-unknown/01.md)
5. ನಿಮ್ಮ ಶ್ರೋತೃಗಳು ಆ ಅರ್ಥಕ್ಕಾಗಿ ಆ **ಉಪಮಾನವನ್ನು** ಬಳಸದಿರುವುದಾದರೆ ನಿಮ್ಮ ಸಂಸ್ಕೃತಿಯಲ್ಲಿ ಬಳಸುವ ಉಪಮಾನವನ್ನು ಬಳಸಿಕೊಳ್ಳಿರಿ. ಆದರೆ ಇಂತಹ ಉಪಮಾನವು ಸತ್ಯವೇದದ ಕಾಲದಲ್ಲಿ ಬಳಕೆಯಾದ ವಿಷಯಗಳಾಗಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
6. ನಿಮ್ಮ ಶ್ರೋತೃಗಳಿಗೆ ವಿಷಯದ ಬಗೆ ತಿಳಿಯದೆ ಇದ್ದರೆ ನೀವು ವಿಷಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿ. (ಆದರೆ ಮೂಲ ಭಾಷೆಯ ಶ್ರೋತೃಗಳು ವಿಷಯದ ಬಗೆ ತಿಳಿಯದೆ ಇದ್ದರೆ ಹೀಗೆ ಮಾಡಬೇಡಿ)
7. ಭಾಷಾಂತರ ಮಾಡುತ್ತಿರುವ ಭಾಷೆಯ ಜನರು ವಿಷಯದ ಮತ್ತು ಕಾವ್ಯ ಪ್ರತಿಮೆಯ ನಡುವಿನ **ಹೋಲಿಕೆಯ ಅಂಶಗಳನ್ನು** ತಿಳಿಯುವ ಉದ್ದೇಶದಿಂದ ಅಸಮರ್ಥರಾದರೆ ಆಗ ಸ್ಪಷ್ಟವಾಗಿ ತಿಳಿಸುವುದು ಅಗತ್ಯವಾಗಿರುತ್ತದೆ.
8. ಈ ಎಲ್ಲಾ ತಂತ್ರಗಳು ತೃಪ್ತಿಕರವಾಗದಿದ್ದರೆ ವಿಷಯವನ್ನು ರೂಪಕಗಳನ್ನು ಬಳಸದೆ ಸರಳವಾಗಿ ವಾಕ್ಯದಲ್ಲಿ ಬಳಸಿ.
1. ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ **ಉಪಮಾನದ** ಬಗ್ಗೆ ತಿಳಿಯದಿದ್ದರೆ ಆ ಗುಣವನ್ನು ಹೇಗೆ ಭಾಷಾಂತರಿಸಬೇಕು ಎಂಬ ವಿಷಯಗಳನ್ನು ತಿಳಿಯಲು. ಇದನ್ನು ನೋಡಿರಿ [ಗೊತ್ತಿಲ್ಲದುದರ ಭಾಷಾಂತರ](../translate-unknown/01.md)
1. ಉದ್ದಿಷ್ಟ ಭಾಷೆಯ ಶ್ರೋತೃಗಳು ಆ ಅರ್ಥಕ್ಕಾಗಿ ಆ **ಉಪಮಾನವನ್ನು** ಬಳಸದಿರುವುದಾದರೆ ನಿಮ್ಮ ಸಂಸ್ಕೃತಿಯಲ್ಲಿ ಬಳಸುವ ಉಪಮಾನವನ್ನು ಬಳಸಿಕೊಳ್ಳಿರಿ. ಆದರೆ ಇಂತಹ ಉಪಮಾನವು ಸತ್ಯವೇದದ ಕಾಲದಲ್ಲಿ ಬಳಕೆಯಾದ ವಿಷಯಗಳಾಗಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
1. ನಿಮ್ಮ ಶ್ರೋತೃಗಳಿಗೆ ವಿಷಯದ ಬಗೆ ತಿಳಿಯದೆ ಇದ್ದರೆ ನೀವು ವಿಷಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿ. (ಆದರೆ ಮೂಲ ಭಾಷೆಯ ಶ್ರೋತೃಗಳು ವಿಷಯದ ಬಗೆ ತಿಳಿಯದೆ ಇದ್ದರೆ ಹೀಗೆ ಮಾಡಬೇಡಿ)
1. ಭಾಷಾಂತರ ಮಾಡುತ್ತಿರುವ ಭಾಷೆಯ ಜನರು ವಿಷಯದ ಮತ್ತು ಕಾವ್ಯ ಪ್ರತಿಮೆಯ ನಡುವಿನ **ಹೋಲಿಕೆಯ ಅಂಶಗಳನ್ನು** ತಿಳಿಯುವ ಉದ್ದೇಶದಿಂದ ಅಸಮರ್ಥರಾದರೆ ಆಗ ಸ್ಪಷ್ಟವಾಗಿ ತಿಳಿಸುವುದು ಅಗತ್ಯವಾಗಿರುತ್ತದೆ.
1. ಈ ಎಲ್ಲಾ ತಂತ್ರಗಳು ತೃಪ್ತಿಕರವಾಗದಿದ್ದರೆ ವಿಷಯವನ್ನು ರೂಪಕಗಳನ್ನು ಬಳಸದೆ ಸರಳವಾಗಿ ವಾಕ್ಯದಲ್ಲಿ ಬಳಸಿ.
### ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು