Edit 'translate/translate-bdistance/01.md' using 'tc-create-app'

This commit is contained in:
suguna 2021-11-10 07:23:18 +00:00
parent 3bf9ececb5
commit c53d71a607
1 changed files with 1 additions and 1 deletions

View File

@ -21,7 +21,7 @@
5. ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ "ಸುಮಾರು " ಎಂಬ ಪದಬಳಸಿ ಹೇಳುತ್ತಿರುವ ಅಳತೆ ನಿರ್ದಿಷ್ಟ ಹಾಗೂ ನಿಖರವಾದುದಲ್ಲ ಎಂದು ತಿಳಿಸುತ್ತದೆ. ಉದಾಹರಣೆಗೆ ಲೂಕ 24:13 ರಲ್ಲಿ " ಎಮ್ಮಾಹು " ಎಂಬ ಸ್ಥಳ ಯೆರುಸಲೇಮಿನಿಂದ ಅರವತ್ತು ಸ್ತಾದಿಯ (ಆರುವರೆ ಮೈಲು) ದೂರದಲ್ಲಿತ್ತು. ಇದನ್ನು ಯೆರುಸಲೇಮಿನಿಂದ " ಸುಮಾರು ಹತ್ತು ಕಿಲೋಮೀಟರ್ " ದೂರದಲ್ಲಿತ್ತು ಎಂದು ಭಾಷಾಂತರಿಸ ಬಹುದು.
6. ದೇವರು ಜನರನ್ನು ಕುರಿತು ದೂರ, ಅಂತರದ ಬಗ್ಗೆ ಹೇಳಿದಾಗ ಮತ್ತು ಜನರು ಅದರಂತೆ ಕೆಲಸಮಾಡಿ ಪೂರೈಸಿದ ಅಂತರವನ್ನು ಭಾಷಾಂತರಿಸುವಾಗ "ಸುಮಾರು " ಎಂಬ ಪದಬಳಸ ಬಾರದು. ಏಕೆಂದರೆ ದೇವರು ದೂರ, ಅಂತರದ ಬಗ್ಗೆ ಹೇಳುವಾಗ ನಿರ್ದಿಷ್ಟ ಹಾಗೂ ನಿಖರತೆ ಹೊಂದಿರಲಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ.
### ಭಾಷಾಂತರ ತಂತ್ರಗಳು
### ಭಾಷಾಂತರ ಕಾರ್ಯತಂತ್ರಗಳು
(1) ULTಯಲ್ಲಿರುವ ಅಳತೆಗಳನ್ನು ಬಳಸಿಕೊಳ್ಳಿ. ಮೂಲಲೇಖಕರು ಬಳಸಿದ ಅಳತೆಗಳಂತೆಯೇ ಇದರಲ್ಲಿ ಬಳಸಿದ್ದಾರೆ. ಇವುಗಳ ಉಚ್ಚರಣೆ ULTಯಲ್ಲಿ ಧ್ವನಿಸುವ ಅಥವಾ ಉಚ್ಚರಿಸುವ ರೀತಿಯಂತೆಯೇ ಇರಬೇಕು. (ನೋಡಿ [Copy or Borrow Words](../translate-transliterate/01.md).)