Edit 'translate/translate-kinship/01.md' using 'tc-create-app'
This commit is contained in:
parent
80ff77c6aa
commit
c334c79938
|
@ -4,11 +4,11 @@
|
|||
|
||||
#### ಕಾರಣ ಇದೊಂದು ಭಾಷಾಂತರ ಸಮಸ್ಯೆ
|
||||
|
||||
ಭಾಷೆಯ ಆಧಾರದ ಮೇಲೆ ಅನುವಾದಕರು ನಿಖರವಾದ ರಕ್ತಸಂಬಂಧವನ್ನು ನಿಯೋಜಿಸಲು ನಿರ್ದಿಷ್ಟ ಪದಗಳನ್ನು ಬಳಸಬೇಕಾಗಬಹುದು. ಕೆಲವು ಭಾಷೆಗಳಲ್ಲಿ ಒಡಹುಟ್ಟಿದವರ ಜನನ ಕ್ರಮದ ಆಧಾರದ ಮೇಲೆ ವಿಭಿನ್ನ ಪದವನ್ನು ಬಳಸಬಹುದು. ಇನ್ನು ಕೆಲವು ಕಡೆ (ತಂದೆಯ ಅಥವಾ ತಾಯಿಯ) ಕುಟುಂಬದ ಸಂಬಂಧಿ, ವಯಸ್ಸು, ವೈವಾಹಿಕ ಸ್ಥಿತಿ ಇತ್ಯಾದಿಗಳು ಪದವನ್ನು ನಿರ್ಧರಿಸಬಹುದು. ಮಾತನಾಡುತ್ತಿರುವ ಮತ್ತು/ಅಥವಾ ಸಂಬೋಧಿಸುತ್ತಿರುವವರ ಲಿಂಗದ ಆಧಾರದ ಮೇಲೆ ವಿಭಿನ್ನ ಪದಗಳನ್ನು ಬಳಸಬಹುದು. ಸರಿಯಾದ ಪದವನ್ನು ಕಂಡುಹಿಡಿಯಲು ಸತ್ಯವೇದದಲ್ಲಿರುವ ಇಬ್ಬರು ಸಂಬಂಧಿತ ಜನರ ನಡುವಿನ ನಿಖರವಾದ ಸಂಬಂಧವನ್ನು ಭಾಷಾಂತರಕಾರರು ಖಚಿತಪಡಿಸಿಕೊಳ್ಳಬೇಕಾಗಬಹುದು. ಕೆಲವೊಮ್ಮೆ ಈ ಪದಗಳನ್ನು ಸ್ಥಳೀಯರಿಗೆ ಸಹ ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿರುತ್ತದೆ ಮತ್ತು ಅನುವಾದಕರು ಸರಿಯಾದ ಪದವನ್ನು ಕಂಡುಹಿಡಿಯಲು ಸಮುದಾಯದ ಸಹಾಯವನ್ನು ಪಡೆಯಬೇಕಾಗಬಹುದು.
|
||||
ಭಾಷೆಯ ಆಧಾರದ ಮೇಲೆ ಅನುವಾದಕರು ನಿಖರವಾದ ರಕ್ತಸಂಬಂಧವನ್ನು ನಿಯೋಜಿಸಲು ನಿರ್ದಿಷ್ಟ ಪದಗಳನ್ನು ಬಳಸಬೇಕಾಗಬಹುದು. ಕೆಲವು ಭಾಷೆಗಳಲ್ಲಿ ಒಡಹುಟ್ಟಿದವರ ಜನನ ಕ್ರಮದ ಆಧಾರದ ಮೇಲೆ ವಿಭಿನ್ನ ಪದವನ್ನು ಬಳಸಬಹುದು. ಇನ್ನು ಕೆಲವು ಕಡೆ (ತಂದೆಯ ಅಥವಾ ತಾಯಿಯ) ಕುಟುಂಬದ ಸಂಬಂಧಿ, ವಯಸ್ಸು, ವೈವಾಹಿಕ ಸ್ಥಿತಿ ಇತ್ಯಾದಿಗಳು ಪದವನ್ನು ನಿರ್ಧರಿಸಬಹುದು. ಮಾತನಾಡುತ್ತಿರುವ ಮತ್ತು/ಅಥವಾ ಸಂಬೋಧಿಸುತ್ತಿರುವವರ ಲಿಂಗದ ಆಧಾರದ ಮೇಲೆ ವಿಭಿನ್ನ ಪದಗಳನ್ನು ಬಳಸಬಹುದು. ಸರಿಯಾದ ಪದವನ್ನು ಕಂಡುಹಿಡಿಯಲು ಸತ್ಯವೇದದಲ್ಲಿರುವ ಇಬ್ಬರು ಸಂಬಂಧಿತ ಜನರ ನಡುವಿನ ನಿಖರವಾದ ಸಂಬಂಧವನ್ನು ಭಾಷಾಂತರಕಾರರು ಖಚಿತಪಡಿಸಿಕೊಳ್ಳಬೇಕಾಗಬಹುದು. ಕೆಲವೊಮ್ಮೆ ಈ ಪದಗಳನ್ನು ಸ್ಥಳೀಯರಿಗೆ ಸಹ ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿರುತ್ತದೆ ಮತ್ತು ಅನುವಾದಕರು ಸರಿಯಾದ ಪದವನ್ನು ಕಂಡುಹಿಡಿಯಲು ಸಮುದಾಯದ ಸಹಾಯವನ್ನು ಪಡೆಯಬೇಕಾಗಬಹುದು. ಇನ್ನೊಂದು ಜಟಿಲವಾದ ವಿಷಯವೆಂದರೆ, ಭಾಷಾಂತರಕಾರರು ಭಾಷಾಂತರಿಸಲ್ಪಟ್ಟ ಭಾಷೆಯಲ್ಲಿ ಸರಿಯಾದ ಪದವನ್ನು ನಿರ್ಧರಿಸಲು ಸತ್ಯವೇದ ಸಂಬಂಧದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡದಿರಬಹುದು. ಈ ಸಂದರ್ಭದಲ್ಲಿ, ಅನುವಾದಕರು ಹೆಚ್ಚು ಸಾಮಾನ್ಯ ಪದವನ್ನು ಬಳಸಬೇಕಾಗುತ್ತದೆ ಅಥವಾ ಲಭ್ಯವಿರುವ ಸೀಮಿತ ಮಾಹಿತಿಯ ಆಧಾರದ ಮೇಲೆ ತೃಪ್ತಿಕರ ಪದವನ್ನು ಆರಿಸಿಕೊಳ್ಳಬೇಕು.
|
||||
|
||||
Sometimes terms that seem like kinship terms are used for people who are not necessarily related. For instance, an older person may refer to a younger man or woman as “my son” or “my daughter.”
|
||||
ಕೆಲವೊಮ್ಮೆ ರಕ್ತಸಂಬಂಧದ ಪದಗಳಂತೆ ತೋರುವ ಪದಗಳನ್ನು ಅಗತ್ಯವಾಗಿ ಸಂಬಂಧವಿಲ್ಲದ ಜನರಿಗೆ ಬಳಸಲಾಗುತ್ತದೆ. ಉದಾಹರಣೆಗೆ, ವಯಸ್ಸಾದ ವ್ಯಕ್ತಿಯು ಕಿರಿಯ ಪುರುಷ ಅಥವಾ ಮಹಿಳೆಯನ್ನು "ನನ್ನ ಮಗ" ಅಥವಾ "ನನ್ನ ಮಗಳು" ಎಂದು ಉಲ್ಲೇಖಿಸಬಹುದು.
|
||||
|
||||
### Examples from the Bible
|
||||
### ಬೈಬಲಿನಿಂದ ಉದಾಹರಣೆಗಳು
|
||||
|
||||
> Then Yahweh said to Cain, “Where is Abel **your brother**?” He said, “I do not know. Am I **my brother’s** keeper?” (Genesis 4:9 ULT)
|
||||
|
||||
|
|
Loading…
Reference in New Issue