Edit 'translate/figs-activepassive/01.md' using 'tc-create-app'

This commit is contained in:
Vishwanath 2020-09-01 08:25:07 +00:00
parent 69682cd0ea
commit bfc1e5df39
1 changed files with 1 additions and 1 deletions

View File

@ -35,7 +35,7 @@
### ಸತ್ಯವೇದದಲ್ಲಿನ ಉದಾಹರಣೆಗಳು
>ಆಗ ಬಿಲ್ಲುಗಾರ ಗೋಡೆಯ ಮೇಲಿನಿಂದ ನಿನ್ನ ಸೇವಕರ ಮೇಲೆ ಬಾಣಗಳನ್ನು ಪ್ರಯೋಗಿಸಿದ್ದರಿಂದ <u>ಕೆಲವರು ಸತ್ತು ಹೋದರು </u>,ಹಿತ್ತೀಯವಾದ ನಿನ್ನ ಸೇವಕ ಊರೀಯನು <u>ಸಹ ಸತ್ತು </u>ಹೋದನು. (2 ನೇ ಸಮುವೇಲ 11:24 ULB)
>ಮತ್ತು ಅವರ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿನ್ನ ಸೈನಿಕರ ಮೇಲೆ ಬಾಣಗಳನ್ನು ಬಿಟ್ಟರು, ಅರಸನ ಸೇವಕರಲ್ಲಿ ಕೆಲವರು **ಕೊಲ್ಲಲ್ಪಟ್ಟರು**, ಮತ್ತು ಹಿತ್ತೀಯನಾದ ನಿನ್ನ ಸೇವಕ ಊರೀಯನು ಸಹ **ಕೊಲ್ಲಲ್ಪಟ್ಟನು**. (2 ನೇ ಸಮುವೇಲ 11:24 ULT)
ಇದರ ಅರ್ಥ ಶತ್ರುಗಳ ಬಾಣ ಪ್ರಯೋಗವೀರರು ರಾಜನ ಸೇವಕರನ್ನು ಮತ್ತು ಊರೀಯನನ್ನು ಬಾಣಪ್ರಯೋಗಿಸಿ ಕೊಂದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಊರೀಯ ಮತ್ತು ರಾಜನ ಸೇವಕರಿಗೆ ಏನಾಯಿತು ಎಂದು ಹೇಳಿದೆಯೇ ಹೊರತು ಯಾರು ಕೊಂದರು ಎಂದುಹೇಳಿಲ್ಲ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ರಾಜನ ಸೇವಕರ ಮತ್ತು ಊರೀಯನ ಕಡೆಗೆ ಗಮನಹರಿಸುವುದು.