Edit 'translate/figs-hypo/01.md' using 'tc-create-app'

This commit is contained in:
Vishwanath 2020-09-16 06:46:58 +00:00
parent f1c5a49ad2
commit bd63f1357b
1 changed files with 1 additions and 1 deletions

View File

@ -1,4 +1,4 @@
"ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದರೆ…", "ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿಬಿಟ್ಟರೆ ಏನಾಗುತ್ತದೆ? "ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದರೆ ಎಂದು ಊಹೆಮಾಡಿದರೆ…", ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸದಿದ್ದರೆ…" "ಕಲ್ಪಿತ ಸನ್ನಿವೇಶ", ಗಳನ್ನು ತಿಳಿಸಲು ನಾವು ಹೀಗೆ ಅಭಿವ್ಯಕ್ತಿ ಪಡಿಸುತ್ತೇವೆ. ಏನಾದರೂ ನಡೆಯಬಹುದು ಎಂದು ಕಲ್ಪಿಸಿಕೊಳ್ಳುವುದು, ಇಲ್ಲವೆ ಮುಂದೆ ಭವಿಷ್ಯದಲ್ಲಿ ಏನು ನಡೆಯಬಹುದು ಅಥವಾ ನಡೆಯದೆಯೂ ಇರಬಹುದು. ಎಂದು ಕಲ್ಪನೆಮಾಡುವುದು. ನಾವು ಇವುಗಳನ್ನು ವಿಷಾದ ವ್ಯಕ್ತಪಡಿಸಲು ಅಥವಾ ಶುಭಹಾರೈಸಲು ಬಳಸುತ್ತೇವೆ. ಇಂತಹ ಸನ್ನಿವೇಶಗಳು ಸತ್ಯವೇದದಲ್ಲಿ ಪದೇಪದೇ ಬರುತ್ತೆ. ನಾವು ಇಂತಹ ಸನ್ನಿವೇಶಗಳನ್ನು ಭಾಷಾಂತರಿಸುವಾಗ ಜನರಿಗೆ ಈ ಘಟನೆಗಳು ನಿಜವಾಗಲೂ ನಡೆದಿಲ್ಲ ಎಂಬುದನ್ನು ತಿಳಿಸುವ ಹಾಗೆ ಗಮನವಹಿಸಬೇಕು ಮತ್ತು ಇಂತಹ ಸನ್ನಿವೇಶಗಳನ್ನು ಏಕೆ ಕಲ್ಪಿಸಿಕೊಳ್ಳಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವಂತಿರಬೇಕು.
"ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದರೆ…", "ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿಬಿಟ್ಟರೆ ಏನಾಗುತ್ತದೆ? "ಒಂದು ವೇಳೆ ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದರೇನು…", ಮತ್ತು ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸದಿದ್ದರೆ…" ಎಂಬ ಈ ನುಡಿಗಟ್ಟುಗಳನ್ನು ಗಮನಿಸಿರಿ. ಕಲ್ಪಿತ ಸನ್ನಿವೇಶಗಳನ್ನು ತಿಳಿಸಲು ನಾವು ಹೀಗೆ ಅಭಿವ್ಯಕ್ತಿ ಪಡಿಸುತ್ತೇವೆ, ಏನಾದರೂ ನಡೆಯಬಹುದು ಎಂದು ಕಲ್ಪಿಸಿಕೊಳ್ಳುವುದು, ಇಲ್ಲವೆ ಮುಂದೆ ಭವಿಷ್ಯದಲ್ಲಿ ಏನು ನಡೆಯಬಹುದು ಅಥವಾ ನಡೆಯದೆಯೂ ಇರಬಹುದು ಎಂದು ಕಲ್ಪನೆಮಾಡುವುದು. ನಾವು ಇವುಗಳನ್ನು ವಿಷಾದ ವ್ಯಕ್ತಪಡಿಸಲು ಅಥವಾ ಶುಭಹಾರೈಸಲು ಬಳಸುತ್ತೇವೆ. ಇಂತಹ ಸನ್ನಿವೇಶಗಳು ಸತ್ಯವೇದದಲ್ಲಿ ಪದೇಪದೇ ಬರುತ್ತೆ. ನಾವು ಇಂತಹ ಸನ್ನಿವೇಶಗಳನ್ನು ಭಾಷಾಂತರಿಸುವಾಗ ಜನರಿಗೆ ಈ ಘಟನೆಗಳು ನಿಜವಾಗಲೂ ನಡೆದಿಲ್ಲ ಎಂಬುದನ್ನು ತಿಳಿಸುವ ಹಾಗೆ ಗಮನವಹಿಸಬೇಕು ಮತ್ತು ಇಂತಹ ಸನ್ನಿವೇಶಗಳನ್ನು ಏಕೆ ಕಲ್ಪಿಸಿಕೊಳ್ಳಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವಂತಿರಬೇಕು.
### ವಿವರಣೆಗಳು