Edit 'translate/writing-proverbs/01.md' using 'tc-create-app'

This commit is contained in:
suguna 2021-11-15 09:54:29 +00:00
parent 896afd6f52
commit bced30ced3
1 changed files with 5 additions and 4 deletions

View File

@ -1,9 +1,10 @@
###ವಿವರಣೆ
### ವಿವರಣೆ
ಜ್ಞಾನೋಕ್ತಿಗಳು ಚಿಕ್ಕ,ಚೊಕ್ಕ ರೀತಿಯಲ್ಲಿ ಹೇಳುವಂತಹ ನಾಣ್ನುಡಿಗಳಂತೆ. ಇವು ಜ್ಞಾನವನ್ನು ಕೊಡುವುದು ಮತ್ತು ಸತ್ಯಸಂಗತಿಗಳನ್ನು ಬೋಧಿಸುತ್ತದೆ. ಜ್ಞಾನೋಕ್ತಿಗಳನ್ನು ಜನರು ಬಹು ಮೆಚ್ಚಿಗೆಯಿಂದ ಸ್ವೀಕರಿಸುತ್ತಾರೆ ಏಕೆಂದರೆ ಇವು ಸಂಕ್ಷಿಪ್ತವಾಗಿ, ಕೆಲವೇ ಪದಗಳಿಂದ ಅಗಾಧವಾದ ಅರ್ಥವನ್ನು ಒಳಗೊಂಡಿರುತ್ತವೆ. ಸತ್ಯವೇದದಲ್ಲಿ ಬರುವ ಜ್ಞಾನೋಕ್ತಿಗಳು ಹೆಚ್ಚಾಗಿ ರೂಪಕ ಅಲಂಕಾರವನ್ನು ಮತ್ತು ಸಮಾನಾಂತರ ಅರ್ಥವನ್ನು ನೀಡುವ ಪದಗಳನ್ನು ಬಳಸುತ್ತವೆ.
ಜ್ಞಾನೋಕ್ತಿಗಳು ವಿವೇಕಯುಕ್ತ ಸಲಹೆ ನೀಡುವ ಅಥವಾ ಸಾಮಾನ್ಯವಾಗಿ ಜೀವನದ ಬಗ್ಗೆ ಸತ್ಯವಾದದ್ದನ್ನು ಬೋಧಿಸುವಂತಹ ಚಿಕ್ಕ ಗಾದೆಗಳಾಗಿವೆ. ಜ್ಞಾನೋಕ್ತಿಗಳನ್ನು ಜನರು ಬಹು ಮೆಚ್ಚಿಗೆಯಿಂದ ಸ್ವೀಕರಿಸುತ್ತಾರೆ ಏಕೆಂದರೆ ಇವು ಸಂಕ್ಷಿಪ್ತವಾಗಿ, ಕೆಲವೇ ಪದಗಳಿಂದ ಅಗಾಧವಾದ ಜ್ಞಾನವನ್ನು ಬೋಧಿಸುತ್ತವೆ. ಸತ್ಯವೇದದಲ್ಲಿ ಬರುವ ಜ್ಞಾನೋಕ್ತಿಗಳು ಹೆಚ್ಚಾಗಿ ರೂಪಕ ಅಲಂಕಾರವನ್ನು ಮತ್ತು ಸಮಾನಾಂತರ ಅರ್ಥವನ್ನು ನೀಡುವ ಪದಗಳನ್ನು ಬಳಸುತ್ತವೆ.
ಜ್ಞಾನೋಕ್ತಿಗಳನ್ನು ಸಂಪೂರ್ಣ ಮತ್ತು ಬದಲಾಯಿಸಲಾಗದ ಕಾನೂನುಗಳೆಂದು ಅರ್ಥಮಾಡಿಕೊಳ್ಳಬಾರದು. ಬದಲಾಗಿ, ಜ್ಞಾನೋಕ್ತಿಗಳು ಒಬ್ಬ ವ್ಯಕ್ತಿ ತನ್ನ ಜೀವನವನ್ನು ಹೇಗೆ ಬದುಕಬೇಕು ಎಂಬುದರ ಬಗ್ಗೆ ಸಾಮಾನ್ಯ ಸಲಹೆಯನ್ನು ನೀಡುವಂತದ್ದಾಗಿದೆ.
>ದ್ವೇಷವು ಜಗಳವನ್ನು ಉಂಟುಮಾಡುತ್ತದೆ.
>ಆದರೆ ಪ್ರೀತಿ ಎಲ್ಲಾ ಪಾಪಗಳನ್ನು ಮುಚ್ಚಿಹಾಕುತ್ತದೆ. (ಜ್ಞಾನೋಕ್ತಿಗಳು 10:12 ULB)
> ದ್ವೇಷವು ಜಗಳವನ್ನು ಉಂಟುಮಾಡುತ್ತದೆ
ಆದರೆ ಪ್ರೀತಿ ಎಲ್ಲಾ ಪಾಪಗಳನ್ನು ಮುಚ್ಚಿಹಾಕುತ್ತದೆ. (ಜ್ಞಾನೋಕ್ತಿಗಳು 10:12 ULB)
ಜ್ಞಾನೋಕ್ತಿಗಳಿಂದ ಇನ್ನೊಂದು ಉದಾಹರಣೆ.
>ಸೋಮಾರಿಯೇ, ಇರುವೆ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ.