Edit 'translate/figs-explicit/01.md' using 'tc-create-app'

This commit is contained in:
Vishwanath 2020-09-14 05:10:26 +00:00
parent 8ee20a6a6c
commit b75cda982b
1 changed files with 1 additions and 1 deletions

View File

@ -8,7 +8,7 @@
ಒಬ್ಬನು ಬರೆಯುವಾಗ ಅಥವಾ ಮಾತನಾಡುವಾಗ ಯಾವುದಾದರೂ ನಿರ್ದಿಷ್ಟ ವಿಷಯವನ್ನು ಜನರು ತಿಳಿದುಕೊಳ್ಳಬೇಕು, ಮಾಡಬೇಕು ಅಥವಾ ಅದರ ಬಗ್ಗೆ ಯೋಚಿಸಬೇಕು ಎಂದು ಬಯಸುತ್ತಾನೆ. ಸಾಮಾನ್ಯವಾಗಿ ಅವನು ಇದನ್ನು ನೇರವಾಗಿ ಹೇಳುತ್ತಾನೆ. ಇದು **ಸ್ಪಷ್ಟವಾದ ಮಾಹಿತಿ** ಆಗಿದೆ.
ಇದೊಂದು **ಸ್ಪಷ್ಟವಾದ ಮಾಹಿತಿ** ಇಲ್ಲಿ ಮಾತನಾಡುವ ವ್ಯಕ್ತಿ ತನ್ನ ಶ್ರೋತೃಗಳು ತಾನುಹೇಳಬೇಕಾಗಿರುವ ವಿಷಯದ ಬಗ್ಗೆ ಈಗಾಗಲೇ ತಿಳಿದಿರುತ್ತಾರೆ ಮತ್ತು ತಾನು ಹೇಳುವ ಮಾಹಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು ಎಂದು ತಿಳಿದಿರುತ್ತಾನೆ. ಸಾಮಾನ್ಯವಾಗಿ ಅವನು ನೇರವಾಗಿ ಈ ವಿಚಾರವನ್ನು ತನ್ನ ಶ್ರೋತೃಗಳಿಗೆ ಹೇಳುವುದಿಲ್ಲ ಏಕೆಂದರೆ ಈಗಾಗಲೇ ಅವರಿಗೆ ಈ ವಿಷಯ ತಿಳಿದಿರುತ್ತದೆ.
ಇಲ್ಲಿ ಮಾತನಾಡುವ ವ್ಯಕ್ತಿ ತನ್ನ ಶ್ರೋತೃಗಳು ತಾನು ಹೇಳಬೇಕಾಗಿರುವ ವಿಷಯದ ಬಗ್ಗೆ ಈಗಾಗಲೇ ತಿಳಿದಿರುತ್ತಾರೆ ಮತ್ತು ತಾನು ಹೇಳುವ ಮಾಹಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳ ಬಲ್ಲರು ಎಂದು ತಿಳಿದಿರುತ್ತಾನೆ. ಸಾಮಾನ್ಯವಾಗಿ ಅವನು ನೇರವಾಗಿ ಈ ವಿಚಾರವನ್ನು ತನ್ನ ಶ್ರೋತೃಗಳಿಗೆ ಹೇಳುವುದಿಲ್ಲ ಏಕೆಂದರೆ ಈಗಾಗಲೇ ಅವರಿಗೆ ಈ ವಿಷಯ ತಿಳಿದಿರುತ್ತದೆ.
ಆದುದರಿಂದ ಇದನ್ನು **ಈಗಾಗಲೇ ಪಡೆದ ಜ್ಞಾನ** ಎಂದು ಕರೆಯುತ್ತಾರೆ. ಮಾತನಾಡುವವನು ಎಲ್ಲವನ್ನು ಯಾವಾಗಲೂ ನೇರವಾಗಿ ಹೇಳುವುದಿಲ್ಲ ಅವನು ಹೇಳುವ ವಿಷಯದ ಒಳಾರ್ಥವನ್ನು ಅವರು ತಿಳಿದಿರುತ್ತಾರೆ ತಿಳಿಯಬೇಕು ಎಂದು ಭಾವಿಸುತ್ತಾನೆ.