diff --git a/translate/writing-quotations/01.md b/translate/writing-quotations/01.md index 76a0d27..b6666a7 100644 --- a/translate/writing-quotations/01.md +++ b/translate/writing-quotations/01.md @@ -16,18 +16,18 @@ #### ಕಾರಣ ಇದೊಂದು ಭಾಷಾಂತರ ಸಮಸ್ಯೆ -* ಭಾಷಾಂತರಕಾರರು ಉದ್ಧರಣ ಚಿಹ್ನೆಗಳನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಅವರವರ ಭಾಷೆಯಲ್ಲಿ ಬಳಸಬೇಕು. -* ಭಾಷಾಂತರಕಾರರು ಉದ್ಧರಣದಲ್ಲಿ "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥ ಕೊಡುವ ಒಂದು ಅಥವಾ ಎರಡು ಪದಗಳನ್ನು ಹೊಂದಬೇಕೋ ಬೇಡವೋ ಎಂದು ನಿರ್ಧರಿಸಬೇಕು. -* ಭಾಷಾಂತರಕಾರರು ಯಾವ ಗುರುತುಗಳನ್ನು ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು. +* ಭಾಷಾಂತರಕಾರರು ಉದ್ಧರಣ ಚಿಹ್ನೆಗಳನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಅವರವರ ಭಾಷೆಯಲ್ಲಿ ಬಳಸಬೇಕು. +* ಭಾಷಾಂತರಕಾರರು ಉದ್ಧರಣದಲ್ಲಿ "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥ ಕೊಡುವ ಒಂದು ಅಥವಾ ಎರಡು ಪದಗಳನ್ನು ಹೊಂದಬೇಕೋ ಬೇಡವೋ ಎಂದು ನಿರ್ಧರಿಸಬೇಕು. +* ಭಾಷಾಂತರಕಾರರು ಯಾವ ಗುರುತುಗಳನ್ನು ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು. ### ಸತ್ಯವೇದದಲ್ಲಿನ ಉದಾಹರಣೆಗಳು #### ಉದ್ಧರಣ ಅಂಚಿನ ಮೊದಲು ಬರುವ ಉದ್ಧರಣ > **ಜಕರೀಯನು ಆ ದೂತನಿಗೆ ಹೇಳಿದನು**, "ಇದು ನಡೆಯುತ್ತದೆ ಎಂಬುದನ್ನು ನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕನು ಮತ್ತು ನನ್ನ ಹೆಂಡತಿಯೂ ದಿನ ಹೋದವಳು." (ಲೂಕ 1:18 ULT) - +> > ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, "ಗುರುವೇ, ನಾವೇನು ಮಾಡಬೇಕು?" ಎಂದು **ಅವನನ್ನು ಕೇಳಲು** (ಲೂಕ 3:12 ULT) - +> > **ಅವನು ಅವರಿಗೆ ಹೇಳಿದನು**, "ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ." (ಲೂಕ 3:13 ULT) #### ಉದ್ಧರಣದ ಅಂಚಿನ ನಂತರ ಬರುವ ಉದ್ಧರಣ @@ -37,31 +37,32 @@ #### ಉದ್ಧರಣದ ಎರಡು ಭಾಗಗಳ ಮಧ್ಯದಲ್ಲಿ ಬರುವ ಉದ್ಧರಣ > ಆತನು ಅವರ ವಿಷಯದಲ್ಲಿ ಹೀಗೆ **ಅಂದುಕೊಂಡನು** "ನಾನು ಅವರಿಗೆ ವಿಮುಖನಾಗಿ" ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ. (ಧರ್ಮೋಪದೇಶಕಾಂಡ 32:20 ULT) - +> > **ಇದು ಯೆಹೋವನ ನುಡಿ** — ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. (ಯೆರೇಮಿಯ 30:3a ULT) ### ಭಾಷಾಂತರ ತಂತ್ರಗಳು 1. ಎಲ್ಲಿ ಉದ್ಧರಣ ಅಂಚುಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ. - + 2. "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸಬೇಕೆ ಎಂದು ನಿರ್ಧರಿಸಿ. + #### ಅನ್ವಯಿಸಲಾದ ಭಾಷಾಂತರ ಕೌಶಲ್ಯಗಳ ಉದಾಹರಣೆಗಳು 1. ಎಲ್ಲಿ ಉದ್ಧರಣ ಅಂಚುಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ. > **ಅವನು ಹೇಳಿದನು**, "ಆದುದರಿಂದ, ನಿಮ್ಮ ಪ್ರಮುಖರು ನನ್ನೊಂದಿಗೆ ಬರಲಿ. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ." (ಅ.ಕೃ.25:5 ULT) -> +> > > "ಆದುದರಿಂದ, ಅಲ್ಲಿಗೆ ಯಾರು ಹೋಗಬೇಕಾಗಿದೆಯೋ ಅವರು ನಮ್ಮೊಂದಿಗೆ ಬರಲಿ ಎಂದು **ಅವನು ಹೇಳಿದನು**. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ." - +> > > > "ಆದುದರಿಂದ, ನಮ್ಮೊಂದಿಗೆ ಬರಲು ತಕ್ಕವರು ಬರಲಿ. ಆ ಮನುಷ್ಯನಲ್ಲಿ ಅನುಚಿತವಾದುದ್ದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ" ಎಂದು **ಅವನು ಹೇಳಿದನು**. - +> > > > "ಆದುದರಿಂದ, ಅಲ್ಲಿಗೆ ಯಾರು ಹೋಗಬೇಕಾಗಿದೆಯೋ **ಅವನು ಹೇಳಿದನು,** ಅವರು ನಮ್ಮೊಂದಿಗೆ ಅಲ್ಲಿಗೆ ಬರುತ್ತಾರೆ. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ, ಅವನ ಮೇಲೆ ತಪ್ಪು ಹೊರಿಸುತ್ತಾರೆ." (2) "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸಬೇಕೆ ಎಂದು ನಿರ್ಧರಿಸಿ. > ಆದರೆ ಅವನ ತಾಯಿ ಅದು ಬೇಡ, ಅದರ ಬದಲು ಯೋಹಾನ ಎಂದು ಹೆಸರಿಡಬೇಕು ಎಂದು **ಹೇಳಿದಳು**." (ಲೂಕ1:60 ULT) - +> > > ಆದರೆ ಅವನ ತಾಯಿ ಅದು ಬೇಡ ಅದರ ಬದಲು ಯೋಹಾನ ಎಂದು ಕರೆಯಬೇಕು ಎಂದು ಉತ್ತರಿಸಿದಳು. ಅವನ ತಾಯಿ ಅವನನ್ನು ಯೋಹಾನನೆಂದು ಕರೆಯಬೇಕೆಂದಳು." - +> > > > ಅವನ ತಾಯಿ ಈ ರೀತಿ **ಉತ್ತರಿಸಿದಳು**. "ಬೇಡ. ಅದರ ಬದಲು, ಯೋಹಾನನೆಂದು ಕರೆಯಲಾಗುತ್ತದೆ ಎಂದು **ಹೇಳಿದಳು**. \ No newline at end of file