Edit 'translate/translate-bweight/01.md' using 'tc-create-app'

This commit is contained in:
suguna 2021-11-11 11:51:10 +00:00
parent 85952a6e4e
commit aae68f9644
1 changed files with 5 additions and 6 deletions

View File

@ -42,20 +42,19 @@
> > "ಕಾಣಿಕೆ ರೂಪದಲ್ಲಿ ಬಂದ ತಾಮ್ರ **ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ ** ತೂಕವಿತ್ತು."
(2) USTಯಲ್ಲಿರುವ ಮೆಟ್ರಿಕ್ ಪದ್ಧತಿಯ ಅಳತೆಗಳನ್ನು ಬಳಸಿ. USTಯತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಲ್ಲಿ ಮೊತ್ತವನ್ನು ಹೇಗೆ ಪ್ರತಿನಿಧಿಸುವುದು ಎಂದು ಕಂಡುಹಿಡಿದಿದ್ದಾರೆ.
> > "ಕಾಣಿಕೆ ರೂಪದಲ್ಲಿ ಬಂದ ತಾಮ್ರ **2,400 ಕಿಲೋಗ್ರಾಂ** ತೂಕವಿತ್ತು."
(3) ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆಗಳನ್ನು ಬಳಸಿಕೊಳ್ಳಿ. ಇದನ್ನು ಮಾಡಲು, ನಿಮ್ಮ ಅಳತೆಗಳು ಮೆಟ್ರಿಕ್ ಪದ್ಧತಿಗೆ ಹೇಗೆ ಸಂಬಂಧಿಸಿವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಮತ್ತು ಪ್ರತಿ ಅಳತೆಯನ್ನು ಕಂಡುಹಿಡಿಯಬೇಕು.
> > "ಕಾಣಿಕೆ ರೂಪದಲ್ಲಿ ಬಂದ ತಾಮ್ರದ ತೂಕವು <u>5,300 ಪೌಂಡ್ ಗಳಷ್ಟಿತ್ತು."
> > "ಕಾಣಿಕೆ ರೂಪದಲ್ಲಿ ಬಂದ ತಾಮ್ರ **5,300 ಪೌಂಡ್** ತೂಕವಿತ್ತು."
1. ULBಯಲ್ಲಿರುವ ಅಳತೆ ಪ್ರಮಾಣಗಳನ್ನು ಉಪಯೋಗಿಸಿರಿ. ನಿಮ್ಮ ಜನರು ಉಪಯೋಗಿಸುವ ಅಳತೆ ಪ್ರಮಾಣಗಳನ್ನು ಮತ್ತು.ಅಡಿ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಬಳಸಿರಿ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ವಾಕ್ಯಭಾಗದಲ್ಲಿರುವ ಎರಡೂ ಅಳತೆಗಳನ್ನು ತಿಳಿಸುತ್ತದೆ.
* "ಕಾಣಿಕೆಯಾಗಿ ಬಂದ ತಾಮ್ರ <u>ಎಪ್ಪತ್ತು ತಲಾಂತುಗಳು (2,380 ಕಿಲೋಗ್ರಾಂಗಳು)</u>ಮತ್ತು <u>2,400 ಶೆಕಲ್ ಗಳು (26.4 ಕಿಲೋಗ್ರಾಂಗಳು)</u>."
1. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪ್ರಮಾಣಗಳನ್ನು ULB ಅಳತೆ ಪ್ರಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ ಅಡಿ ಟಿಪ್ಪಣಿಯಿಂದಾಗಬೇಕು. ಕೆಳಗಿನ ಉದಾಹರಣೆಗಳಲ್ಲಿ ULB ಅಳತೆ ಪ್ರಮಾಣಗಳನ್ನು ಟಿಪ್ಪಣಿಯಲ್ಲಿ ಇದ್ದಂತೆ ತಿಳಿಸುತ್ತದೆ.
> > "ಕಾಣಿಕೆಯಾಗಿ ಬಂದ ತಾಮ್ರ **ಎಪ್ಪತ್ತು ತಲಾಂತುಗಳು (2,380 ಕಿಲೋಗ್ರಾಂಗಳು)** ಮತ್ತು **2,400 ಶೆಕಲ್ (26.4 ಕಿಲೋಗ್ರಾಂಗಳು)**."
* " ಕಾಣಿಕೆಯಾಗಿ ಬಂದ ತಾಮ್ರ <u>ಎಪ್ಪತ್ತು ತಲಾಂತುಗಳು ಮತ್ತು 2,400ಶೆಕಲ್ ಗಳಷ್ಟು </u>ತೂಕವಿತ್ತು.<sup>1</sup>"
> > "ಕಾಣಿಕೆಯಾಗಿ ಬಂದ ತಾಮ್ರ **ಎಪ್ಪತ್ತು ತಲಾಂತುಗಳು ಮತ್ತು 2,400ಶೆಕಲ್** ತೂಕವಿತ್ತು."
* ಅಡಿ ಟಿಪ್ಪಣಿ ಈ ರೀತಿ ತೋರುತ್ತದೆ. <sup>[1]</sup>ಇದರ ಒಟ್ಟು ಮೊತ್ತ 2,400 ಕಿಲೋಗ್ರಾಂಗಳು