Edit 'translate/figs-hypo/01.md' using 'tc-create-app'

This commit is contained in:
Vishwanath 2020-09-16 12:44:53 +00:00
parent 7ffb62bfbc
commit a87da28b3a
1 changed files with 1 additions and 1 deletions

View File

@ -43,7 +43,7 @@
> ಹಳೇ ಬುದ್ದಲಿಗಳಲ್ಲಿ ಯಾರೂ ಹೊಸ ದ್ರಾಕ್ಷಾರಸವನ್ನು ಹಾಕಿಡುವುದಿಲ್ಲ. **ಹಾಗೆ ಹಾಕಿದರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವುದಲ್ಲದೆ ಬುದ್ದಲಿಗಳೂ ಕೆಟ್ಟುಹೋಗುತ್ತವೆ.** (ಲೂಕ 5:37 ULT)
ಯೇಸು ಇಲ್ಲಿ ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸ ಹಾಕಿಟ್ಟರೆ ಏನಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಈ ರೀತಿ ಯಾರೂ ಮಾಡುವುದಿಲ್ಲ. ಆತನು ಈ ಕಲ್ಪಿತ ಸನ್ನಿವೇಶವನ್ನು ಹೊಸ ವಸ್ತುಗಳನ್ನು ಹಳೇ ವಸ್ತುವಿನೊಂದಿಗೆ ಸೇರಿಸುವುದು ಸೂಕ್ತವಲ್ಲ ಎಂದು ಹೇಳಲು ಉದಾಹರಣೆಯಾಗಿ ಬಳಸಿದನು. ಸಂಪ್ರದಾಯ ಬದ್ಧವಾಗಿ ಆತನ ಶಿಷ್ಯರು ಏಕೆ ಉಪವಾಸಮಾಡುತ್ತಿಲ್ಲ ಎಂಬುದನ್ನು ಅರ್ಥಮಾಡಿಸಲು ಈ ವಾಕ್ಯಗಳನ್ನು ಬಳಸಿದ್ದಾನೆ.
ಯೇಸು ಇಲ್ಲಿ ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸ ಹಾಕಿಟ್ಟರೆ ಏನಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಈ ರೀತಿ ಯಾರೂ ಮಾಡುವುದಿಲ್ಲ. ಆತನು ಈ ಕಲ್ಪಿತ ಸನ್ನಿವೇಶವನ್ನು ಹೊಸ ವಸ್ತುಗಳನ್ನು ಹಳೇ ವಸ್ತುವಿನೊಂದಿಗೆ ಸೇರಿಸುವುದು ಸೂಕ್ತವಲ್ಲ ಎಂದು ಹೇಳಲು ಉದಾಹರಣೆಯಾಗಿ ಬಳಸಿದನು. ಸಂಪ್ರದಾಯ ಬದ್ಧವಾಗಿ ಆತನ ಶಿಷ್ಯರು ಏಕೆ ಉಪವಾಸಮಾಡುತ್ತಿಲ್ಲ ಎಂಬುದನ್ನು ಅರ್ಥಮಾಡಿಸಲು ಆತನು ಇದನ್ನು ಮಾಡಿದನು.
> ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಕುಣಿಯಲ್ಲಿ ಬಿದ್ದಿದೆಅದನ್ನು ಅವನು ಮೇಲೆ ತರಲು ಪ್ರಯತ್ನಿಸದೇ ಇರುವನೇ? (ಮತ್ತಾಯ 12:11 ULB)