Edit 'translate/translate-ordinal/01.md' using 'tc-create-app'

This commit is contained in:
suguna 2021-11-14 15:57:50 +00:00
parent e2ba051a1b
commit 9ee0c6d751
1 changed files with 8 additions and 8 deletions

View File

@ -4,24 +4,24 @@
> ದೇವರು ತನ್ನ ಸಭೆಯಲ್ಲಿ **ಮೊದಲನೆಯದಾಗಿ** ಅಪೋಸ್ತಲರನ್ನು, **ಎರಡನೆಯದಾಗಿ** ಪ್ರವಾದಿಗಳನ್ನು, **ಮೂರನೆಯದಾಗಿ** ಉಪದೇಶಕರನ್ನು ಇಟ್ಟಿದ್ದಾನೆ, ಆಮೇಲೆ ಮಹಾತ್ಕಾರ್ಯ ಮಾಡುವ ಶಕ್ತಿಯನ್ನು ಇಟ್ಟಿದ್ದಾನೆ. (1 ಕೊರಿಂಥ 12:28 ULT)
ಇದು ದೇವರು ಕೊಟ್ಟ ಸಭೆಯಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರ ಕ್ರಮಸೂಚಕ ಪಟ್ಟಿ.
ಇದು ದೇವರು ಸಭೆಯಲ್ಲಿ ಕೆಲಸ ನಿರ್ವಹಿಸಲು ಕೊಟ್ಟ ಕೆಲಸಗಾರರ ಕ್ರಮಸೂಚಕ ಪಟ್ಟಿ.
#### ಇಂಗ್ಲೀಷ್ ಭಾಷೆಯ ಕ್ರಮಸೂಚಕ ಸಂಖ್ಯೆಗಳು.
#### ಇಂಗ್ಲೀಷ್ ಭಾಷೆಯ ಕ್ರಮಸೂಚಕ ಸಂಖ್ಯೆಗಳು
ಇಂಗ್ಲೀಷ್ ಭಾಷೆಯ ಕ್ರಮಸೂಚಕ ಸಂಖ್ಯೆಗಳು "-th" ನಿಂದ ಕೊನೆಗೊಳ್ಳುತ್ತವೆ.
ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚಿನ ಕ್ರಮಸೂಚಕ ಸಂಖ್ಯೆಗಳು ಕೊನೆಯಲ್ಲಿ "-th" ಅನ್ನು ಸೇರಿಸಿವೆ.
| ಅಂಕೆ | ಸಂಖ್ಯೆ | ಕ್ರಮಸೂಚಕ ಸಂಖ್ಯೆ|
| ಅಂಕೆ | ಸಂಖ್ಯೆ | ಕ್ರಮಸೂಚಕ ಸಂಖ್ಯೆ |
| -------- | -------- | -------- |
| 4 | ನಾಲ್ಕು | ನಾಲ್ಕನೆ|
| 4 | ನಾಲ್ಕು | ನಾಲ್ಕನೆ |
| 10 | ಹತ್ತು | ಹತ್ತನೆ |
| 100 | ಒಂದು ನೂರು | ಒಂದು ನೂರನೆ|
| 1,000| ಒಂದು ಸಾವಿರ | ಒಂದು ಸಾವಿರದ|
| 100 | ಒಂದು ನೂರು | ಒಂದು ನೂರನೆ |
| 1,000| ಒಂದು ಸಾವಿರ | ಒಂದು ಸಾವಿರದ |
ಕೆಲವು ಕ್ರಮಸೂಚಕ ಸಂಖ್ಯೆಗಳು ಇಂಗ್ಲೀಷಿನಲ್ಲಿ ಈ ವಿನ್ಯಾಸವನ್ನು ಅನುಸರಿಸುವುದಿಲ್ಲ.
| ಅಂಕೆ | ಸಂಖ್ಯೆ | ಕ್ರಮಸೂಚಕ ಸಂಖ್ಯೆ|
| -------- | -------- | -------- |
| 1 | ಒಂದು | ಮೊದಲ
| 1 | ಒಂದು | ಮೊದಲ |
| 2 | ಎರಡು| ಎರಡನೆ |
| 3 | ಮೂರು | ಮೂರನೆ |
| 5 | ಐದು | ಐದನೆ |