Edit 'translate/grammar-connect-condition-fact/01.md' using 'tc-create-app'

This commit is contained in:
suguna 2021-11-08 09:41:02 +00:00
parent a15f823cc6
commit 994d1cf864
1 changed files with 1 additions and 1 deletions

View File

@ -18,7 +18,7 @@
> ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ "ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? **ಯೆಹೋವನೇ ದೇವರಾಗಿದ್ದರೆ**, ಆತನನ್ನೇ ಹಿಂಬಾಲಿಸಿರಿ. ಆದರೆ ಬಾಳನು ದೇವರಾಗಿದ್ದರೆ, ಅವನನ್ನೇ ಹಿಂಬಾಲಿಸಿರಿ" ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿದ್ದರು. (1 ಅರಸು 18:21 ULT)
ಈ ವಾಕ್ಯವು ಕಾಲ್ಪನಿಕ ಷರತ್ತಿನಂತೆಯೇ ನಿರ್ಮಾಣವನ್ನು ಹೊಂದಿದೆ. "ಯೆಹೋವನೇ ದೇವರಾಗಿದ್ದರೆ" ಎಂಬ ಸ್ಥಿತಿ ಇದೆ. ಅದು ನಿಜವಾಗಿದ್ದರೆ, ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸಬೇಕು. ಆದರೆ ಪ್ರವಾದಿ ಎಲೀಯನು, ಯೆಹೋವನೇ ದೇವರೋ ಅಲ್ಲವೋ ಎಂದು ಪ್ರಶ್ನಿಸುವುದಿಲ್ಲ. ವಾಸ್ತವವಾಗಿ, ಅವನು ಯೆಹೋವನೇ ದೇವರು ಎಂದು ಎಷ್ಟು ಖಚಿತವಾಗಿದ್ದಾನೆಂದರೆ ಈ ಅಧ್ಯಾಯದ ಕೊನೆಯಲ್ಲಿ ನೀರು ತಂದು ಯಜ್ಞಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಸುರಿಯಲು ಹೇಳುತ್ತಾನೆ. ದೇವರು ನಿಜ ಮತ್ತು ಸಂಪೂರ್ಣವಾಗಿ ಒದ್ದೆಯಾದ ಅರ್ಪಣೆಯನ್ನು ಸಹ ಸುಡುತ್ತಾನೆಂದು ಅವನು ವಿಶ್ವಾಸ ಹೊಂದಿದ್ದನು. ಮತ್ತೆ ಮತ್ತೆ ಪ್ರವಾದಿಗಳು ಯೆಹೋವನೇ ದೇವರು ಎಂದು ಕಲಿಸಿದರು, ಆದ್ದರಿಂದ ಜನರು ಅವನನ್ನು ಆರಾಧಿಸಬೇಕು. ಆದರೆ ಯೆಹೋವನು ದೇವರಾಗಿದ್ದರೂ ಸಹ ಜನರು ಯೆಹೋವನನ್ನು ಆರಾಧಿಸಲ್ಲಿಲ್ಲ. ಹೇಳಿಕೆ ಅಥವಾ ಸೂಚನೆಯನ್ನು ವಾಸ್ತವಿಕ ಸ್ಥಿತಿಯ ರೂಪದಲ್ಲಿ ಹಾಕುವ ಮೂಲಕ ಎಲೀಯನು ಇಸ್ರಾಯೇಲ್ಯರಿಗೆ ಅವರು ಏನು ಮಾಡಬೇಕೆಂದು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಸಲು ಪ್ರಯತ್ನಿಸುತ್ತಿದ್ದಾನೆ.

> “ನನ್ನ ನಾಮವನ್ನು ಧಿಕ್ಕರಿಸುವ ಯಾಜಕರೇ, ಮಗನು ತಂದೆಗೆ ಮಾನಸಲ್ಲಿಸುತ್ತಾನಲ್ಲಾ, ಆಳು ಧಣಿಗೆ ಭಯಭಕ್ತಿ ತೋರಿಸುತ್ತಾನಷ್ಟೆ; ನಾನು **ತಂದೆಯಾಗಿರಲು** ನನಗೆ ಸಲ್ಲುವ ಮಾನವೆಲ್ಲಿ? **ಧಣಿಯಾಗಿರಲು** ನನಗೆ ತೋರಿಸುವ ಭಯಭಕ್ತಿಯೆಲ್ಲಿ?" ಎಂದು ಸೇನಾಧೀಶ್ವರ ಯೆಹೋವನು ನಿಮಗೇ ನುಡಿಯುತ್ತಾನೆ. ಆದರೆ ನೀವು - ಯಾವ ವಿಷಯದಲ್ಲಿ ನಿನ್ನ ನಾಮವನ್ನು ಧಿಕ್ಕರಿಸಿದ್ದೇವೆ ಅನ್ನುತ್ತೀರಿ. (ಮಲಾಕಿ 1:6 ULT)