diff --git a/translate/translate-numbers/01.md b/translate/translate-numbers/01.md index 8531743..65e2e9c 100644 --- a/translate/translate-numbers/01.md +++ b/translate/translate-numbers/01.md @@ -1,6 +1,9 @@ ### ವಿವರಣೆಗಳು. + ಸತ್ಯವೇದದಲ್ಲಿ ಅನೇಕ ಸಂಖ್ಯೆಗಳು ಇವೆ. ಅವುಗಳನ್ನು ಅಕ್ಷರಗಳಲ್ಲಿ ಬರೆಯಬಹುದು. ಉದಾಃ- "ಐದು" ಅಥವಾ "5." ಎಂದೂ ಬರೆಯಬಹುದು. ಕೆಲವು ಸಂಖ್ಯೆಗಳು ತುಂಬಾ ದೊಡ್ಡದಾಗಿದ್ದು ಉದ್ದಕ್ಕೆ ಬರೆಯುತ್ತಾ ಹೋಗಬೇಕಾಗುತ್ತದೆ. ಉದಾಃ "ಇನ್ನೂರು" (200), " ಇಪ್ಪತ್ತೆರಡು ಸಾವಿರ " (22,000), "ಒಂದು ನೂರು ಮಿಲಿಯನ್ " (100,000,000.) ಕೆಲವು ಭಾಷೆಯಲ್ಲಿ ಇಂತಹ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಲು ಅವಕಾಶ ಇರುವುದಿಲ್ಲ. ಭಾಷಾಂತರಗಾರರು ಸಂಖ್ಯೆಗಳನ್ನು ಭಾಷಾಂತರಿಸಲು ನಿರ್ಧರಿಸುವ ಅಗತ್ಯವಿದೆ, ಸಂಖ್ಯೆಗಳಲ್ಲಿ ಬರೆಯಬೇಕೇ? ಅಕ್ಷರಗಳಲ್ಲಿ ಬರೆಯಬೇಕೇ ಎಂದು ನಿರ್ಧರಿಸಬೇಕು ಕೆಲವು ಸಂಖ್ಯೆಗಳನ್ನು ನಿಖರವಾಗಿ ಮತ್ತು ಸಂಪೂರ್ಣ ಸಂಖ್ಯೆಯಾಗಿ ಬರೆಯಬೇಕು. + + > ಕೆಲವು ಸಂಖ್ಯೆಗಳು ನಿಖರವಾಗಿರುತ್ತವೆ ಮತ್ತು ಇತರವು ಚಕ್ರಾಕಾರವಾಗಿರುತ್ತದೆ. ಹಾಗರಳು ಇಷ್ಮಾಯೇಲನಿಗೆ ಜನ್ಮನೀಡಿದಾಗ ಅಬ್ರಹಾಮನಿಗೆ **86** ವರ್ಷದವನಾಗಿ ಇದ್ದನು. (ಆದಿಕಾಂಡ16:16 ಯು ಎಲ್ ಟಿ) @@ -9,7 +12,9 @@ > ಆ ದಿನ ಸುಮಾರು **3000** ಜನರೊಳಗೆ ಕೊಲ್ಲಲ್ಪಟ್ಟರು. (ವಿಮೋಚನಾಕಾಂಡ 32:28ಬಿ ಯುಎಲ್ ಟಿ) ಇಲ್ಲಿರುವ ಮೂರುಸಾವಿರ (3,000) ಎಂಬುದು ಸಂಪೂರ್ಣಸಂಖ್ಯೆ. ಇದು ಇರುವುದಕ್ಕಿಂತ ಸ್ವಲ್ಪ ಹೆಚ್ಚು ಇಲ್ಲವೆ ಸ್ವಲ್ಪಕಡಿಮೆಯೂ ಇರಬಹುದು "ಸುಮಾರು" ಎಂಬ ಪದ ಇದು ನಿಖರವಾದ ನಿರ್ದಿಷ್ಟವಾದ ಸಂಖ್ಯೆಯಲ್ಲ ಎಂಬುದನ್ನು ತಿಳಿಸುತ್ತದೆ. + #### ಕಾರಣ ಇದು ಒಂದು ಅನುವಾದ ತೊಂದರೆ + ಕೆಲವು ಭಾಷೆಯಲ್ಲಿ ಈ ಕೆಲವು ಸಂಖ್ಯೆಗಳಿಗೆ ಪದಗಳು ಇರುವುದಿಲ್ಲ #### ಭಾಷಾಂತರ ತತ್ವಗಳು @@ -18,14 +23,13 @@ * ಸಂಪೂರ್ಣವಾದ ಸಂಖ್ಯೆಗಳನ್ನು ಸಾಮಾನ್ಯವಾಗಿ ಭಾಷಾಂತರ ಮಾಡುತ್ತಾರೆ. ###ಸತ್ಯವೇದದಲ್ಲಿನ ಉದಾಹರಣೆಗಳು -> ಯೆರೆದನು **162** ವರ್ಷದವನಾಗಿ ಜೀವಿಸುತ್ತಿರುವಾಗ, ಆವನು ಹನೋಕನಿಗೆ ತಂದೆಯಾದನು. ಅವನು ಹನೋಕನಿಗೆ ತಂದೆಯಾದ ಮೇಲೆ ಯೆರೆದನು **800** ವರ್ಷಗಳವರೆಗೆ ಬದುಕಿದ್ದನು. ನಂತರ ಅವನು ಅನೇಕ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತಂದೆಯಾದನು. ಯೆರೆದನು ಒಟ್ಟು **962** ವರಷಗಳು ಬದುಕಿ, ಮತ್ತೆ ಮರಣಹೊಂದಿದನು. (ಆದಿಕಾಂಡ 5:18-20 ಯು ಎಲ್ ಟಿ) +> ಯೆರೆದನು **162** ವರ್ಷದವನಾಗಿ ಜೀವಿಸುತ್ತಿರುವಾಗ, ಆವನು ಹನೋಕನಿಗೆ ತಂದೆಯಾದನು. ಅವನು ಹನೋಕನಿಗೆ ತಂದೆಯಾದ ಮೇಲೆ ಯೆರೆದನು **800** ವರ್ಷಗಳವರೆಗೆ ಬದುಕಿದ್ದನು. ನಂತರ ಅವನು ಅನೇಕ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತಂದೆಯಾದನು. ಯೆರೆದನು ಒಟ್ಟು **962** ವರಷಗಳು ಬದುಕಿ, ಮತ್ತೆ ಮರಣಹೊಂದಿದನು. (ಆದಿಕಾಂಡ 5:18-20 ಯು ಎಲ್ ಟಿ) 162, 800, ಮತ್ತು 962 ಎಂಬ ಸಂಖ್ಯೆಯು ನಿರ್ದಿಷ್ಟ ಸಂಖ್ಯೆಗಳು ಮತ್ತು ಇವುಗಳನ್ನು ಸಾಧ್ಯವಾದಷ್ಟು ಆ ಸಂಖ್ಯೆಗಳಿಗೆ ಹತ್ತಿರವಿರುವ ಯಾವುದೆ ಸಂಖ್ಯೆಗಳಂತೆ ಭಾಷಾಂತರಿಸಬೇಕು. > ನಮ್ಮ ಸಹೋದರಿ, ನೀನು **ಲಕ್ಷಾಂತರ** ಮಕ್ಕಳಿಗೆ ತಾಯಿಯಾಗುವಿ (ಆದಿಕಾಂಡ 24:60 ಯು ಎಲ್ ಟಿ) - ಇದೊಂದು ಸಂಪೂರ್ಣ ಸಂಖ್ಯೆ. ಇದು ಅವಳು ನಿರ್ದಿಷ್ಟವಾಗಿ ಇಷ್ಟೇ ಸಂಖ್ಯೆಯ ಮಕ್ಕಳನ್ನು ಪಡೆಯಬೇಕು ಎಂದು ಹೇಳದೆ ಒಂದು ದೊಡ್ಡ ಸಂಖ್ಯೆಯನ್ನು ತಿಳಿಸುವಂತದ್ದು. ### ಭಾಷಾಂತರ ತಂತ್ರಗಳು @@ -66,6 +70,7 @@ > ನಾನು ಯೆಹೋವನ ಆಲಯಕ್ಕಾಗಿ **ಯೆಥೇಚ್ಛವಾದ ಬಂಗಾರ (100,000 ತಲಾಂತುಗಳು)**, ಮತ್ತು **ಹತ್ತು ಪಟ್ಟು ಬೆಳ್ಳಿ (1,000,000 ತಲಾಂತುಗಳು)**, ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ. #### ಏಕರೂಪ + ನಿಮ್ಮ ಭಾಷಾಂತರದಲ್ಲಿ ಏಕರೂಪವನ್ನು ಉಳಿಸಿಕೊಳ್ಳಿ. ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಮತ್ತು ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಎಂದು ನಿರ್ಧರಿಸಬೇಕು. * ಏಕರೂಪವನ್ನು ಉಳಿಸಿಕೊಳ್ಳಲು ಅನೇಕ ಮಾರ್ಗಗಳಿವೆ.