Edit 'translate/figs-explicit/01.md' using 'tc-create-app'

This commit is contained in:
Vishwanath 2020-09-14 04:56:18 +00:00
parent 9622d3f546
commit 90b9544fcc
1 changed files with 1 additions and 1 deletions

View File

@ -1,4 +1,4 @@
* **ಸ್ವೀಕೃತ/ಪಡೆದ ಜ್ಞಾನ** ಭಾಷಣ ಮಾಡುವವನು ತನ್ನ ಶ್ರೋತೃಗಳು ತಿಳಿದುಕೊಳ್ಳುವ ಮೊದಲೇ ನೀಡಬೇಕಾದ ವಿಷಯವನ್ನು ಜ್ಞಾನವನ್ನು ಪಡೆಯುತ್ತಾನೆ ಮತ್ತು ಅವರಿಗೆ ಬೇಕಾದ ಮಾಹಿತಿಯನ್ನು ನೀಡುತ್ತಾನೆ. ಭಾಷಣಗಾರನು ತನ್ನ ಶ್ರೋತೃಗಳಿಗೆ ಎರಡು ರೀತಿಯ ಮಾಹಿತಿಯನ್ನು ನೀಡುತ್ತಾನೆ.
* ಮಾತನಾಡುವವನು ತಾನು ಮಾತನಾಡುವ ಮತ್ತು ಅವರಿಗೆ ಕೆಲವೊಂದು ಮಾಹಿತಿಯನ್ನು ನೀಡುವ ಮೊದಲೇ **ತನ್ನ ಶ್ರೋತೃಗಳಿಗೆ ಅದು ತಿಳಿದಿದೆ ಎಂದು ಊಹಿಸಿಕೊಳ್ಳುವಂಥ** ಎಲ್ಲವು **ಊಹಿಸಿಕೊಂಡ ಜ್ಞಾನ** ಆಗಿದೆ. ಮಾತನಾಡುವವನು ಭಾಷಣಗಾರನು ತನ್ನ ಶ್ರೋತೃಗಳಿಗೆ ಎರಡು ರೀತಿಯ ಮಾಹಿತಿಯನ್ನು ನೀಡುತ್ತಾನೆ.
* **ಸ್ಪಷ್ಟವಾದ ಮಾಹಿತಿ** ಭಾಷಣಗಾರನು ತನಗೆ ತಿಳಿದಿರುವ ಮಾಹಿತಿಯನ್ನು ನೇರವಾಗಿ ಸ್ಪಷ್ಟವಾಗಿ ತಿಳಿಸುತ್ತಾನೆ.